ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ! ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರಿಗೆ 10 ದಿನದ ಒಳಗೆ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಲಿದೆ.

ಎಲ್ಲರಿಗೂ ನಮಸ್ಕಾರ…

ರಾಜ್ಯದ ಎಲ್ಲಾ ಯಜಮಾನಿಯರಿಗೂ ಕೂಡ ಪ್ರತಿ ತಿಂಗಳು 2000 ಹಣವನ್ನು ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಹಾಗೂ ಪಡಿತರ ಚೀಟಿ ಹೊಂದಿರುವ ಗೃಹಲಕ್ಷ್ಮಿ ಯಜಮಾನಿಯರಿಗೆ ಮಾತ್ರ ಈ ಒಂದು ಯೋಜನೆ ಸಲ್ಲುತ್ತದೆ. ಅಭ್ಯರ್ಥಿಗಳು ಪಡಿತರ ಚೀಟಿಯನ್ನು ಹೊಂದಿ ಆರ್ಜಿಯನ್ನು ಸಲ್ಲಿಸಿದ್ದರು, ಅಂಥಹ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ ಕೇಂದ್ರ ಸರ್ಕಾರ. ಹಾಗೂ ಇನ್ನೂ ಕೆಲವರ ಖಾತೆಗೆ ಹಣವು ವರ್ಗಾವಣೆ ಆಗಿಲ್ಲ ಅರ್ಜಿ ಸಲ್ಲಿಸಿದರು ಕೂಡ ಈ ಒಂದು ಸಮಸ್ಯೆ ಎದುರಾಗಿದೆ ಎಂದೇ ಹೇಳಬಹುದು.

WhatsApp Group Join Now
Telegram Group Join Now

ಏಕೆಂದರೆ ಹಲವಾರು ಯಜಮಾನಿ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದರು, ಆದರೂ ಕೂಡ ಇನ್ನೂ ಯಾವುದೇ ರೀತಿಯ ಸರ್ಕಾರದ ಹಣ ಖಾತೆಗೆ ಜಮಾ ಆಗಿಲ್ಲ. ಇನ್ನು ಕೆಲವು ದಿನಗಳಲ್ಲಿ ಅಂದರೆ ಹತ್ತು ದಿನಗಳಲ್ಲಿ ಎಲ್ಲಾ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ 2000 ಹಣವನ್ನು ಜಮಾ ಮಾಡಲಿದೆ ಸರ್ಕಾರ. ಇನ್ನು ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆವರೆಗೂ ಓದಿ.

ನಾಲ್ಕರಿಂದ ಐದು ಲಕ್ಷ ಅರ್ಜಿ ಸಲ್ಲಿಸಿರುವ ಯಜಮಾನಿ ಮಹಿಳೆಯರಿಗೆ ಇನ್ನೂ ಕೂಡ ಯಾವುದೇ ರೀತಿಯ ಹಣ ಖಾತೆಗೆ ವರ್ಗಾವಣೆ ಆಗಿಲ್ಲ ಎಂಬ ವಿಷಯ ಸಿಎಂ ಸಿದ್ದರಾಮಯ್ಯ ರವರಿಗೆ ತಿಳಿದು, ಸಚಿವೆ ಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಖಡಕ್ ಆದೇಶವನ್ನು ನೀಡಿದ್ದಾರೆ. ಅದೇನೆಂದರೆ ಅರ್ಜಿ ಸಲ್ಲಿಸಿರುವ ಎಲ್ಲಾ ಗೃಹಲಕ್ಷ್ಮಿ ಮಹಿಳೆಯರಿಗೂ ಕೂಡ ಹತ್ತು ದಿನಗಳಲ್ಲಿ ಹಣ ಎಲ್ಲರ ಖಾತೆಗೆ ವರ್ಗಾವಣೆ ಆಗಬೇಕೆಂಬ ಖಡಕ್ ಆದೇಶದಿಂದ ಪರಿಶೀಲನ ಸಭೆಯಲ್ಲಿ ನೇತೃತ್ವದಲ್ಲಿದ್ದ ಸಿಎಂ ಸಿದ್ದರಾಮಯ್ಯನವರು ಹೀಗೆಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಹಲವು ಗ್ರಾಮ ಅದಾಲತ್ ಮೂಲಕ ವರ್ಗಾವಣೆ ಆಗುತ್ತದೆ ಯಾವ ಯಾವ ಮಹಿಳೆಯು ಇನ್ನೂ ಕೂಡ ಯಾವುದೇ ರೀತಿಯ ಗೃಹಲಕ್ಷ್ಮಿ ಹಣ ಪಡೆದಿಲ್ಲ ಅಂತವರಿಗೆ ಮೂರು ತಿಂಗಳ ಹಣವು ಸೇರಿಸಿ ಖಾತೆಗೆ ವರ್ಗಾವಣೆ ಆಗುತ್ತದೆ ಅಂದರೆ ಆರು ಸಾವಿರ ಹಣ ನಿಮ್ಮ ಖಾತೆಗೆ ಬಂದು ಬೀಳಲಿದೆ. ಮತ್ತು ಮೂರು ಕಂತಿನ ಯಾವುದೇ ಅಡವು ಬರದಿರದ ಮಹಿಳೆಯರ ಲಿಷ್ಟನ್ನು ತೆಗೆದು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಅಂತವರ ಹೆಸರನ್ನು ಸಂಗ್ರಹಿಸಿ. ನಂತರ ಒಂದು ಲಿಸ್ಟನ್ನು ಮಾಡಿ ಸರ್ಕಾರಕ್ಕೆ ಕಳುಹಿಸಿ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

ಅಂಗನವಾಡಿ ಕಾರ್ಯಕರ್ತರು ಹಾಗೂ ಸಿಬ್ಬಂದಿ ವರ್ಗದವರು ಪಿಡಿಒ ಗಳನ್ನೆಲ್ಲ ಜೊತೆಯಾಗಿಯೇ ಈ ಒಂದು ಕೆಲಸವನ್ನು ನಿರ್ವಹಿಸಬೇಕು. ಎಲ್ಲರ ಖಾತೆಗೆ ಹಣವು ವರ್ಗಾವಣೆ ಆಗುವ ರೀತಿ ಮಾಡಬೇಕೆಂಬ ಆದೇಶವನ್ನು ಹೊರಡಿಸಿದ್ದಾರೆ. ನಿಮಗೂ ಕೂಡ ಗೃಹಲಕ್ಷ್ಮಿ ಹಣ ಇನ್ನೂ ಕೂಡ ಬಂದಿಲ್ವಾ ? ಹಾಗಾದ್ರೆ ಚಿಂತೆಯನ್ನು ಬಿಡಿ ಕೆಲವು ದಿನಗಳಲ್ಲಿ ನಿಮ್ಮ ಖಾತೆಗೆ 6000 ಹಣ ಬಂದು ಬೀಳಲಿದೆ. ರಾಜ್ಯದ ಎಲ್ಲೆಡೆ ಮಹಿಳೆಯರು ಕೆಲವು ತಿಂಗಳ ಹಿಂದೆಯೇ ಈ ಒಂದು ಯೋಜನೆಗೆ ನೋಂದಾಯಿಸಿಕೊಂಡಿದ್ದರು ಆದರೆ ಈ ಒಂದು ಯೋಜನೆಯು ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ಹಣವನ್ನು ಖಾತೆಗೆ ವರ್ಗಾವಣೆ ಮಾಡಿದೆ. ಆದರೆ ಕೆಲವೊಂದು ಅಭ್ಯರ್ಥಿಗಳ ಅರ್ಜಿಯನ್ನು ಪೂರೈಸಿದ್ದರು ಕೂಡ ಹಣವು ಇನ್ನೂ ಖಾತೆಗೆ ವರ್ಗಾಯಿಸಿಲ್ಲ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಮಸ್ಯೆಗಳು ಕೂಡ ಇದಕ್ಕೆ ಕಾರಣವಾಗುತ್ತದೆ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಏಕೆಂದರೆ ಬ್ಯಾಂಕ್ ಖಾತೆಯನ್ನು ಆಧಾರ್ ಮೂಲಕ ಲಿಂಕ್ ಮಾಡಿಸದೆ ಕಾರಣ ಇರಬಹುದು, ಅಥವಾ ರೇಷನ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿದ ಕಾರಣವಾಗಿರಬಹುದು. ಹಾಗೂ ಈಕೆವೈಸಿಯನ್ನು ಕೂಡ ಮಾಡಿಸದೆ ಇರಬಹುದು. ಇಂಥಹ ಒಂದು ಸಮಸ್ಯೆ ಎದುರಾದಾಗ ಖಾತೆಗೆ ಯಾವುದೇ ರೀತಿಯ ಹಣ ಸರ್ಕಾರದಿಂದ ವರ್ಗಾಯಿಸಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಹಣ ಬಂದು ತಲುಪುತ್ತದೆ. ಈ ಸಂದರ್ಭದಲ್ಲಿ ಮಾತ್ರ 6000 ಹಣ ವರ್ಗಾವಣೆ ಆಗುತ್ತದೆ. ನಂತರ ನಿಮಗೆ ಪ್ರತಿ ತಿಂಗಳು 2000 ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಕಳೆದ ವಾರದಿಂದ ಅದಾಲತ್ ಎಂಬ ಹೊಸ ನಿಯಮವನ್ನು ಜಾರಿ ಮಾಡಿ ಅದಾಲತ್ ಮೂಲಕ ಹಣವನ್ನು ಮಹಿಳೆಯರಿಗೆ ಜಮಾ ಮಾಡಲಿದೆ ಕೇಂದ್ರ ಸರ್ಕಾರ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ..

Leave a Comment