ಡಿಗ್ರಿ ಪಾಸಾದವರಿಗೆ ಉದ್ಯೋಗವಕಾಶ ! ಸೆಂಟ್ ಬ್ಯಾಂಕಿನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ. ಈ ಕೂಡಲೇ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ…

ನೀವು ಕೂಡ ಪದವಿಯನ್ನು ಮುಗಿಸಿದ್ದೀರಾ ? ಹಾಗಾದ್ರೆ ಬ್ಯಾಂಕಿನಲ್ಲಿ ಕೆಲಸ ಮಾಡಲು ಹುಡುಕುತ್ತಿದ್ದೀರಾ ? ಇದೊಂದು ಸುವರ್ಣಾವಕಾಶವೇ ಎಂದು ಹೇಳಬಹುದು. ಏಕೆಂದರೆ ಸೆಂಟ್ ಬ್ಯಾಂಕಿನಲ್ಲಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ನೀವೇನಾದರೂ ಬ್ಯಾಂಕಿನಲ್ಲಿ ಕೆಲಸ ಮಾಡಲು ಬಯಸಿದರೆ ಈ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು. ಕೆಲ ಅಭ್ಯರ್ಥಿಗಳು ವಿದ್ಯಾಭ್ಯಾಸದಲ್ಲಿ ಡಿಗ್ರಿಯನ್ನು ಮುಗಿಸಿದ್ದರು, ಕೂಡ ಕೆಲಸ ಸಿಕ್ಕುತ್ತಿಲ್ಲ.

WhatsApp Group Join Now
Telegram Group Join Now

ಇಂಥಹ ಒಂದು ಸಿಗದಿರದ ಕೆಲಸದ ಹಿಂದೆ ಹೋಗುವುದಕ್ಕಿಂತ, ಸಿಗುವ ಕೆಲಸಕ್ಕೆ ಅರ್ಜಿ ಸಲ್ಲಿಸಿ ಉದ್ಯೋಗ ಮಾಡಬಹುದು. ಬ್ಯಾಂಕಿನಲ್ಲಿ ಆಫೀಸರ್ ಆಗಿ ಕಾರ್ಯನಿರ್ವಹಿಸಬಹುದು. ಇನ್ನು ಏಕೆ ತಡ ಮಾಡುತ್ತಿದ್ದೀರಾ ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ ನೀವು ಕೂಡ ಬ್ಯಾಂಕಿನಲ್ಲಿ ಆಫೀಸರ್ ಹುದ್ದೆಗೆ ಆಯ್ಕೆಯಾಗಿ ಇನ್ನು ಸಂಪೂರ್ಣ ಮಾಹಿತಿ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿ.

ಸೆಂಟ್ ಬ್ಯಾಂಕ್ ಹೋಂ ಫೈನಾನ್ಸ್ ಲಿಮಿಟೆಡ್ ವತಿಯಿಂದ ಆಫೀಸರ್ ಹುದ್ದೆಗೆ ಹಾಗೂ ಸೀನಿಯರ್ ಆಫೀಸರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ನೀವೇನಾದರೂ ಈ ಒಂದು ಬ್ಯಾಂಕಿನ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಈ ಕೆಳಕಂಡ ಲೇಖನದಲ್ಲಿ ಅರ್ಜಿಯ ಮಾಹಿತಿಯು ಕೂಡ ಇದೆ ಯಾವ ರೀತಿ ಫೋನಿನ ಮೂಲಕವೇ ವೆಬ್ಸೈಟ್ ಗೆ ಭೇಟಿ ನೀಡಿ ಯಾವ ರೀತಿ ಅರ್ಜಿಯನ್ನು ಸಲ್ಲಿಸುವುದು ಎಂಬುದನ್ನು ತಿಳಿಯಿರಿ ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಗ್ರಿ ಮುಗಿಸಿದ ನಂತರ ಒಂದೆರಡು ವರ್ಷ ಬೇರೆ ಉದ್ಯೋಗದಲ್ಲಿ ಕಾರ್ಯವನ್ನು ನಿರ್ವಹಿಸಿರಬೇಕು ಅಂಥಹ ಅಭ್ಯರ್ಥಿಗಳಿಗೆ ಮಾತ್ರ ಈ ಒಂದು ಆಫೀಸರ್ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸೆಂಟ್ ಬ್ಯಾಂಕ್ ಹೋಂ ಫೈನಾನ್ಸ್ ಲಿಮಿಟೆಡ್ ಬ್ಯಾಂಕಿನಲ್ಲಿ ಉದ್ಯೋಗವು ಸಿಗುತ್ತದೆ.

ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ !

ಸೆಂಟ್ ಬ್ಯಾಂಕ್ ಹೋಂ ಫೈನಾನ್ಸ್ ಲಿಮಿಟೆಡ್ ಬ್ಯಾಂಕಿನಲ್ಲಿ ಆಫೀಸರ್ ಹುದ್ದೆಗಳಿಗೆ 29 ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹಾಗೂ ಹಾಗೂ ಸೀನಿಯರ್ ಆಫೀಸರ್ ಹುದ್ದೆಗೆ 31 ಅಭ್ಯರ್ಥಿಗಳನ್ನು ಭರ್ತಿ ಮಾಡಲಾಗುತ್ತದೆ ಒಟ್ಟು ಹುದ್ದೆಗಳು 60. ಆಫೀಸರ್ ಹಾಗೂ ಸೀನಿಯರ್ ಆಫೀಸರ್ ಹುದ್ದೆಗಳಿಗೆ ವೇತನವನ್ನು ಎಷ್ಟು ಕೊಡಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಯಿರಿ. ಆಫೀಸರ್ ಹುದ್ದೆಗೆ 4,20,000 ರೂ ಹಣವನ್ನು ನೀಡಲಾಗುವುದು ಹಾಗೂ ಸೀನಿಯರ್ ಆಫೀಸರ್ ಹುದ್ದೆಗೆ ವೇತನವಾಗಿ 4,60,000 ರೋಹಣವನ್ನು ವಾರ್ಷಿಕ ವೇತನವಾಗಿ ಬ್ಯಾಂಕ್ ಲಿಮಿಟೆಡ್ ಇಂದ ನೀಡಲಾಗುತ್ತದೆ ನೀವು ಕೂಡ ಇಂತಹ ವೇತನವನ್ನು ನೀಡುವ ಉದ್ಯೋಗವನ್ನು ಹುಡುಕುತ್ತಿದ್ದರೆ ಇಂದೇ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಇಂತಹ ವಿದ್ಯಾರ್ಥಿಯನ್ನು ಮುಗಿಸಿರಬೇಕು. ಯಾವುದೇ ವಿಶ್ವವಿದ್ಯಾ ನಿಲಯ ಹಾಗೂ ಸಂಸ್ಥೆಯಲ್ಲಿ ಪದವಿಯನ್ನು ಪಾಸಾಗಿ ಒಂದೆರಡು ವರ್ಷ ಬೇರೊಂದು ಬ್ಯಾಂಕಿನಲ್ಲಿ ಆಫೀಸರ್ ಆಗಿ ಕಾರ್ಯವನ್ನು ನಿರ್ವಹಿಸಿರಬೇಕು ಹಾಗೂ ಸೀನಿಯರ್ ಆಫೀಸರ್ ಹುದ್ದೆಗೆ ಆಯ್ಕೆಯಾಗಲು ಎರಡು ವರ್ಷಗಳ ಕಾಲ ಬೇರೊಂದು ಬ್ಯಾಂಕಿನಲ್ಲಿ ಅನುಭವವನ್ನು ಹೊಂದಿರಬೇಕು. ಇಂತಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಸೆಂಟ್ ಬ್ಯಾಂಕಿನಲ್ಲಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಅಭ್ಯರ್ಥಿಗಳಿಗೆ ವಯಸ್ಸಿನ ಅಂತರದಲ್ಲಿ ಬ್ಯಾಂಕಿನ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 21 ವರ್ಷದ ಮೇಲಿನ ವಯಸ್ಸುಗಳ ವ್ಯಕ್ತಿ ಆಗಿರಬೇಕು ಹಾಗೂ 35 ವರ್ಷದ ಒಳಗಿನ ವಯಸ್ಸುಳ್ಳ ವ್ಯಕ್ತಿ ಆಗಿರಬೇಕು ಅಂತಹ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಪೂರೈಸಿ ಬ್ಯಾಂಕಿನ ಹುದ್ದೆಯನ್ನು ಪಡೆಯಿರಿ. ಹುದ್ದೆಗೆ ಯಾವ ರೀತಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರೆ ಲಿಖಿತ ಪರೀಕ್ಷೆಯನ್ನು ಬೇರ್ಪಡಿಸಿ ಹಾಗೂ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ಇರುತ್ತದೆ. ಬ್ಯಾಂಕಿನ ಹುದ್ದೆಗೆ ಅರ್ಜಿ ಪ್ರಕ್ರಿಯೆ ಪ್ರಾರಂಭವಾದ ದಿನಾಂಕ 21-11-2023 ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-12-2023.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ !

ಈ ಕೆಳಕಂಡ ಬ್ಯಾಂಕಿನ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ.

 

ನಂತರ ವೆಬ್ಸೈಟ್ ಪೇಜ್ ತೆರೆಯುತ್ತದೆ. Click here for new registration ಎಂಬ ಇಂಗ್ಲಿಷ್ ಪದಗಳು ಕಾಣುತ್ತಿರುತ್ತವೆ, ಅದರ ಮೇಲೆ ಕ್ಲಿಕ್ ಮಾಡಿ. ನಂತರ ಇಮೇಲ್ ಐಡಿ, ಹಾಗೂ ಮೊಬೈಲ್ ಸಂಖ್ಯೆ, ಹಾಕಿ ಪಾಸ್ವರ್ಡ್ ಆಕಿ ಲಾಗಿನ್ ಆಗಿ ನಂತರ ನಿಮ್ಮ ವಿದ್ಯಾರ್ಹತೆ ಏನು ಎಂಬ ಎಲ್ಲಾ ಮಾಹಿತಿಯನ್ನು ಕೂಡ ಟೈಪಿಸಿರಿ ಹಾಗೂ ಫೋಟೋಗಳನ್ನು ಕೂಡ ಅಪ್ಲೋಡ್ ಮಾಡಿ ಎಂದು ಅಪ್ಲಿಕೇಶನ್ ನಲ್ಲಿದ್ದರೆ ಅದನ್ನು ಕೂಡ ನೀವು ಮಾಡಬೇಕಾಗುತ್ತದೆ. ನಂತರ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ನೀವು ಲಾಗಿನ್ ಪಾಸ್ವರ್ಡ್ ಹಾಕಿ ಅರ್ಜಿಯ ಸ್ಥಿತಿಯನ್ನು ನೋಡಬಹುದು. ಈ ರೀತಿಯಾಗಿ ಅರ್ಜಿಯನ್ನು ಸಲ್ಲಿಸಿರಿ.

ಅರ್ಜಿಯ ಶುಲ್ಕಗಳನ್ನು ತಿಳಿದುಕೊಳ್ಳಿ.

ಸಾಮಾನ್ಯ ವರ್ಗದವರು ಹಾಗೂ ಹಿಂದುಳಿದ ವರ್ಗದವರು 500 ಹಣವನ್ನು ಅರ್ಜಿಯ ಶುಲ್ಕವನ್ನಾಗಿ ಅವಧಿಸಬೇಕಾಗುತ್ತದೆ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಅರ್ಜಿಯ ಶುಲ್ಕವನ್ನು 200 ಹಣವನ್ನು ಪಾವತಿಸತಕ್ಕದ್ದು.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment