ಮಹಿಳೆಯರಿಗೆ ಗುಡ್ ನ್ಯೂಸ್ ! ಗೃಹಲಕ್ಷ್ಮಿ ಯೋಜನೆಯ ನಂತರ ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ 2 ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯನ್ನು ಕೇಂದ್ರ ಸರ್ಕಾರವು ಈಗಾಗಲೇ ಜಾರಿಗೆ ತಂದಿತ್ತು. ಮಹಾಲಕ್ಷ್ಮಿ ಯೋಜನೆಯ ಪ್ರಕಾರ ಮಹಿಳೆಯರಿಗೆ 2,000 ಯನ್ನು ನೀಡಲಾಗುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಮಹಿಳೆಯರ ಸಬಲೀಕರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಯೋಜನೆಯ ಅಡಿಯಲ್ಲಿಯೇ ಅಂದರೆ ಮಹಿಳೆಯರಿಗೋಸ್ಕರ ಮಹಿಳೆಯರಿಗಾಗಿ ಇನ್ನು ಎರಡು ಹೊಸ ಯೋಜನೆಗಳನ್ನು ಏನ್ರದ ಮೋದಿಜಿ ಸರ್ಕಾರವು ಜಾರಿಗೆ ತಂದಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವು ಮಹಿಳೆಯರ ಉದ್ದೇಶದಿಂದಾಗಿ ಎರಡು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

WhatsApp Group Join Now
Telegram Group Join Now

ಮಹಿಳೆಯರು ಯಾರಿಗೂ ಹೊರೆಯಾಗದೆ ಬದುಕಬೇಕು ಮಹಿಳೆಯರಿಗೂ ಕೂಡ ಎಲ್ಲರಂತೆ ಸಮಾವಾದ ಹಕ್ಕನ್ನು ನೀಡಬೇಕು ಎಂಬುದು ಕೇಂದ್ರದ ಮೋದಿಜಿ ಸರ್ಕಾರದ ಮುಖ್ಯವಾದ ಉದ್ದೇಶವಾಗಿದೆ ಇದರ ಅಡಿಯಲ್ಲಿಯೇ ಮೋದಿಜಿ ಸರ್ಕಾರವು ಈ ಒಂದು ನಿರ್ಧಾರದ ಹೆಜ್ಜೆಯನ್ನು ಇಡುತ್ತಿದೆ. ಕೇಂದ್ರದ ಮೋದಿಜಿ ಸರ್ಕಾರದ ಎರಡು ವರ್ಷ ಯೋಜನೆಗಳು ಯಾವುವು ಎಂದರೆ ಮೊದಲನೆಯದಾಗಿ ಸುಕನ್ಯಾ ಸಮೃದ್ಧಿ ಯೋಜನೆ, ಎರಡನೆಯದಾಗಿ ಮಹಿಳಾ ಸಮ್ಮಾನ ನಿಧಿ ಸರ್ಟಿಫಿಕೇಟ್ ಯೋಜನೆ ಎಂಬ ಎರಡು ಹೊಸ ಯೋಜನೆಗಳನ್ನು ಸರ್ಕಾರವು ಜಾರಿಗೊಳಿಸಿದೆ.

ಮಹಿಳೆಯರು ಇಂತಹ ಯೋಜನೆಗಳ ಮುಖಾಂತರ ಹಣವನ್ನು ಹೂಡಿಕೆ ಮಾಡಿ ತಮ್ಮ ಭವಿಷ್ಯವನ್ನು ಇನ್ನು ಉಜ್ವಲವಾಗಿ ರೂಪಿಸಿಕೊಳ್ಳಬಹುದು. ಸಣ್ಣ ಸಣ್ಣ ಹೂಡಿಕೆಯಿಂದ ಹಣವನ್ನು ಹೂಡಿಕೆ ಮಾಡಿ ಸ್ವಲ್ಪ ದಲ್ಲಿ ಹಣವನ್ನು ಸೇವ್ ಮಾಡಿಕೊಳ್ಳಬಹುದು,

ಅಂದರೆ ಉಳಿತಾಯ ಮಾಡಿಕೊಳ್ಳಬಹುದು. ಮಹಿಳೆಯರು ಉಜ್ವಲವಾಗಿ ಎಲ್ಲರಂತೆ ಪರಾವಲಂಬಿಯಾಗಿ ಬದುಕಬಾರದು ಸ್ವತಹ: ತಾವೇ ಬದುಕುವಷ್ಟು ಶಕ್ತಿ ಅವರಲ್ಲಿರಬೇಕು ಅಂದರೆ ಅವರ ಕರ್ಚುಗಳನ್ನು ಅವರೇ ಬರೆಸಿಕೊಳ್ಳಬೇಕು ಎಂಬುವುದು ಸರ್ಕಾರದ ಉದ್ದೇಶ, ಒಟ್ಟಾರೆ ಮಹಿಳೆಯರು ಮುಂದೆ ಬರಬೇಕು ಮಹಿಳೆಯರು ಕೂಡ ಎಲ್ಲರಂತೆ ಬದುಕಬೇಕು ಎಂದು ಮಹಿಳೆಯರಿಗಾಗಿ ಎರಡು ಯೋಜನೆಗಳನ್ನು ಹೊಸದಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿದೆ ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಮಹಿಳಾ ಸಮ್ಮಾನ ನಿಧಿ ಸರ್ಟಿಫಿಕೇಟ್ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯ ಬಗ್ಗೆ ಹಂತ ಹಂತವಾಗಿ ತಿಳಿದುಕೊಳ್ಳೋಣ.

ಸುಕನ್ಯಾ ಸಮೃದ್ಧಿ ಯೋಜನೆಯ ವಿವರ!

ಸುಕನ್ಯಾ ಸಮೃದ್ಧಿ ಯೋಜನೆಯು 10 ವರ್ಷದ ಒಳಗೆ ಇರುವಂತಹ ಹೆಣ್ಣು ಮಕ್ಕಳಿಗೆ ಅವಲಂಬಿತವಾಗಿರುತ್ತದೆಯೇ ಹೊರತು ಹತ್ತು ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಅಲ್ಲ. ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಜನಿಸುತ್ತಾರೋ ಅವರಿಗೆ ಮಾತ್ರ ಸುಕನ್ಯಾ ಸಮೃದ್ಧಿಯ ಯೋಜನೆ ಪ್ರಯೋಜನವಾಗುತ್ತದೆ. ಒಬ್ಬ ತಂದೆ ತಾಯಿಗೆ ಎರಡು ಹೆಣ್ಣು ಮಕ್ಕಳಿದ್ದರೆ ಮೊದಲನೇ ಮಗುವಿಗೆ ಮಾತ್ರ ಈ ಯೋಜನೆಯು ಅನ್ವಯಿಸುತ್ತದೆ ಆದರೆ ಎರಡನೇ ಹೆಣ್ಣು ಮಗುವಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಹೆಣ್ಣು ಮಗುವಿಗೆ ಹತ್ತು ವರ್ಷದ ಒಳಗೆ ಈ ಯೋಜನೆಯನ್ನು ಮಾಡಿಸಬೇಕು. ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ನೀವು 250 ರೂಪಾಯಿ ಇಂದ ಒಂದು ಲಕ್ಷದವರೆಗೆ ನೀವು ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ನೀವು ಪ್ರತಿ ವರ್ಷವೂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 12,500ರೂ. ವರೆಗೂ ಹಣವನ್ನು ಹೂಡಿಕೆ ಮಾಡಿದ್ದರೆ ವರ್ಷಕ್ಕೆ 1.5 ಲಕ್ಷ ರೂಪಾಯಿ ಉಳಿತಾಯವಾಗುತ್ತದೆ. ಈ ಯೋಜನೆಯನ್ನು 10 ವರ್ಷದ ಒಳಗೆ ಹೆಣ್ಣು ಮಗುವಿಗೆ ಏನಾದರೂ ಈ ಯೋಜನೆಯನ್ನು ಮಾಡಿಸಿದರೆ. ಆ ಹೆಣ್ಣು ಮಗುವಿಗೆ 21 ವರ್ಷದಲ್ಲಿ 8% ಬಡ್ಡಿಯ ಜೊತೆಗೆ 63,79,634ರೂ. ಪಡೆಯಬಹುದಾಗಿದೆ. ಒಟ್ಟಾರೆ ಯೋಜನೆಯು ಕೂಡ ಹೆಣ್ಣು ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ.

ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್ ಯೋಜನೆಯ ವಿವರ !

ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯು ಕೂಡ ಹೆಣ್ಣು ಮಕ್ಕಳಿಗೆ ತುಂಬಾ ಉಪಯೋಗವಾಗುವಂತಹ ಯೋಜನೆಯಾಗಿದೆ. ಯೋಜನೆಯಲ್ಲೂ ಕೂಡ ಮಹಿಳೆಯರು ಹಣವನ್ನು ಹೂಡಿಕೆ ಮಾಡಬಹುದು. ಯೋಜನೆಯಲ್ಲಿ ತನ್ನ ಪ್ರಮಾಣದ ಹೂಡಿಕೆಯನ್ನು ಮಾಡಿ ದೊಡ್ಡ ಪ್ರಮಾಣದ ಹಣವನ್ನು ಪಡೆಯಬಹುದು. ಕೆಲಸಕ್ಕೆ ಹೋಗುವ ಮಹಿಳೆ, ಮನೆಯಲ್ಲಿರುವ ಮಹಿಳೆ, ಯಾವ ಮಹಿಳೆ ಆದರೂ,ಕೂಡ ಈ ಯೋಜನೆಯನ್ನು ಉಪಯೋಗಿಸಿಕೊಳ್ಳಬಹುದು. ಎರಡು ಲಕ್ಷ ಹೂಡಿಕೆ ಮಾಡಿದ್ರೆ 7.5% ಬಡ್ಡಿ ನೀಡಲಾಗುತ್ತದೆ. ಮೊದಲ ವರ್ಷ ಹೂಡಿಕೆ ಮಾಡಿದ ಮಹಿಳೆಯರು 40% ಎಷ್ಟು ಹಣವನ್ನು ಹಿಂಪಡೆಯಬಹುದು.

ಈ ಎರಡು ಯೋಜನೆಯೂ ಕೂಡ ಮಹಿಳೆಯರಿಗೆ ತುಂಬಾ ಉಪಯುಕ್ತವಾದ ಯೋಜನೆಯಾಗಿದೆ. ಕೇಂದ್ರದ ಮೋದಿಜಿ ಸರ್ಕಾರವು ಈ ಯೋಜನೆಗಳನ್ನು ಜಾರಿಗೊಳಿಸಿದೆ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment