ಗೃಹಲಕ್ಷ್ಮಿ ಮೊದಲನೇ ಮತ್ತು ಎರಡನೇ ಕಂತಿನ ಹಣ ಒಂದೇ ಬಾರಿ ಜಮಾ ಮಾಡಲು ಫೈನಲ್ ಡೇಟ್ ಫಿಕ್ಸ್.! ನಿಮಗೆ ಇನ್ನೂ ಬಂದಿಲ್ಲದಿದ್ದರೆ ಈ ಡೇಟ್ ನಲ್ಲಿ ಬರೋದು ಫಿಕ್ಸ್.?

ಎಲ್ಲರಿಗೂ ನಮಸ್ಕಾರ….. 

 ಗೃಹಲಕ್ಷ್ಮಿ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಈಗಾಗಲೇ ಚಾಲನೆಯನ್ನು ನೀಡಲಾಗಿದೆ ಸದ್ಯಕ್ಕೆ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸುಮಾರು ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದು ಇದರಲ್ಲಿ ಸರ್ಕಾರದಿಂದ ಅರ್ಹ ಮಹಿಳೆಯರಿಗೆ ಮಾತ್ರ ಯೋಜನೆಯ ಹಣ ನೀಡಲು ಕೆಲವು ಮಹಿಳೆಯರ ಹೆಸರನ್ನು ಯೋಜನೆಯ ಲಿಸ್ಟ್ ನಿಂದ ತೆಗೆದುಹಾಕಿದ್ದು ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡುವುದಾಗಿ ಹೊಸ ಲಿಸ್ಟ್ ಕೂಡ ಬಿಡುಗಡೆ ಮಾಡಿದೆ,  ಇದರ ಬೆನ್ನಲ್ಲೇ ಸರ್ಕಾರ ಯೋಜನೆಗೆ ಚಾಲನೆ ನೀಡಿದ್ದು ಲಿಸ್ಟ್ ನಲ್ಲಿರುವ ಕೆಲವು ಮಹಿಳೆಯರಿಗೆ ಹಣ ಕೂಡ ಈಗಾಗಲೇ ಜಮಾ ಆಗಿದೆ. 

WhatsApp Group Join Now
Telegram Group Join Now

 ಆದರೆ  ಕೆಲವು ಮಹಿಳೆಯರಿಗೆ ಇನ್ನೂ ಕೂಡ ಹಣ ಬಂದಿಲ್ಲ ಈ ಬಗ್ಗೆ ಸರ್ಕಾರ ಈಗಾಗಲೇ ಬಹಳಷ್ಟು ಮಾಹಿತಿಗಳನ್ನು ಪ್ರೆಸ್ ಮೀಟ್ಗಳಲ್ಲಿ ನೀಡಿದ್ದು ಇದೀಗ ಗೃಹಲಕ್ಷ್ಮಿ ಯೋಜನೆಯ ಲಿಸ್ಟ್ ನಲ್ಲಿ ಇರುವ ಎಲ್ಲಾ ಪಾಲಾನುಭವಿಗಳಿಗೂ ಇನ್ನು ಮುಂದೆ ಸರಿಯಾದ ಸಮಯಕ್ಕೆ ಹಣ ಜಮಾ ಮಾಡೋದಾಗಿ ತಿಳಿಸಿದ್ದು ಇದೀಗ ಮೊದಲನೇ ಕಂತಿನ ಹಣ ಬಂದಿಲ್ಲದೆ ಇರುವ ಮಹಿಳೆಯರಿಗೂ ಒಂದು ಹೊಸ ಅಪ್ಡೇಟ್ ನೀಡಲಾಗಿದೆ.  ನಿಮಗೆ ಇನ್ನೂ ಕೂಡ ಯೋಜನೆಯ ಮೊದಲನೇ ಕಂತಿನ ಹಣ ಬಂದಿಲ್ಲದಿದ್ದರೆ ಅಥವಾ ಎರಡನೇ ಕಂತಿನ ಸೆಪ್ಟೆಂಬರ್ ತಿಂಗಳ ಹಣ ಕೂಡ ಬಂದಿಲ್ಲದಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ ಲೇಖನದಲ್ಲಿ ಯಾವ ದಿನಾಂಕದಂದು ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಸಿಗಲಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.. 

ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆ ಇನ್ನೂ ಕೂಡ ಬಂದೇ ಇಲ್ವಾ.?

ಈಗಾಗಲೇ ತಿಳಿಸಿದ ಹಾಗೆ ರಾಜ್ಯದಲ್ಲಿ ಸುಮಾರು ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದು ಇದರಲ್ಲಿ ರಾಜ್ಯ ಸರ್ಕಾರ ಕೆಲವು ಹೆಸರುಗಳನ್ನು ಫಲಾನುಭವಿಗಳ ಲಿಸ್ಟ್ನಿಂದ ತೆಗೆದುಹಾಕಿದ್ದು ಸುಮಾರು ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ  ಗೃಹಲಕ್ಷ್ಮಿ ಯೋಜನೆಯ ಸಿಗಲಿದೆ ಈಗಾಗಲೇ ಮೊದಲನೇ ಕತ್ತಿನ ಹಣವನ್ನು ಸರ್ಕಾರದಿಂದ ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು  ಸುಮಾರು 60ರಷ್ಟು ಮಹಿಳೆಯರಿಗೆ ಈಗಾಗಲೇ ಹಣ ಜಮಾ ಆಗಿದೆ ಇನ್ನು ಉಳಿದ ಮಹಿಳೆಯರಿಗೆ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಆಗಸ್ಟ್ ಮತ್ತು ಸೆಪ್ಟೆಂಬರ್ 2 ತಿಂಗಳ ಹಣವನ್ನು ಒಟ್ಟಾರೆ ನಾಲ್ಕು ಸಾವಿರವನ್ನು ಒಂದೇ ಬಾರಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಇನ್ನು ಈಗಾಗಲೇ ಮೊದಲನೇ ಕಂತಿನ ಹಣ ಜಮಾ ಆಗಿರುವ ಮಹಿಳೆಯರಿಗೆ ಸೆಪ್ಟೆಂಬರ್ ತಿಂಗಳ 2000 ಹಣವನ್ನು ಮಾತ್ರ ಜಮಾ ಮಾಡಲಾಗುತ್ತದೆ ಎಂದು ಸರ್ಕಾರದಿಂದ ಈ ಹಿಂದೆ ಒಂದು ಅಪ್ಡೇಟ್ ಅನ್ನು ನೀಡಲಾಗಿತ್ತು ಆದರೆ ಇದೀಗ ಸರ್ಕಾರ ಮತ್ತೊಂದು ಹೊಸ ಅಪ್ಡೇಟ್ ಅನ್ನು ನೀಡಿದೆ. 

ಗೃಹಲಕ್ಷ್ಮಿ ಮೊದಲನೇ ಮತ್ತು ಎರಡನೇ ಕಂತಿನ ಹಣ ಒಂದೇ ಬಾರಿ ಜಮಾ ಮಾಡಲು ಫೈನಲ್ ಡೇಟ್ ಫಿಕ್ಸ್.! 

ಹೌದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯರಲ್ಲಿ  60ರಷ್ಟು ಮಹಿಳೆಯರಿಗೆ ಮಾತ್ರ ಸದ್ಯಕ್ಕೆ 2000 ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಇನ್ನು ಉಳಿದ ಮಹಿಳೆಯರಿಗೆ ಸರ್ಕಾರ ದಿಂದ ಕೆಲವು ಸೂಚನೆಗಳನ್ನು ನೀಡಿದ್ದು ಈಸೂಚನೆಗಳನ್ನು ಹಣ ಪಡೆದಿರುವ ಮಹಿಳೆಯರು ಕಡ್ಡಾಯವಾಗಿ ಪಾಲಿಸಲೇಬೇಕು ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ  ಮಾಡುವಲ್ಲಿ ಸಮಸ್ಯೆ ಆಗಲಿದೆ ಎಂದು ತಿಳಿಸಲಾಗಿತ್ತು.

. ಸದ್ಯ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಮಹಿಳೆಯರು ಸರ್ಕಾರ ತಿಳಿಸಿರುವ ಕೆಲವು ಸೂಚನೆಗಳನ್ನು ಪಾಲನೆ ಮಾಡಿದ್ದು ಇದೀಗ ಯೋಜನೆಯ ಮೊದಲನೇ ಮತ್ತು ಎರಡನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಇದಕ್ಕಾಗಿ ಸರ್ಕಾರ ಕೆಲವು ದಿನಗಳ ಹಿಂದಷ್ಟೇ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣವನ್ನು ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಜಮಾ ಮಾಡುವುದಾಗಿ ತಿಳಿಸಿತ್ತು ಆದರೆ ಅಕ್ಟೋಬರ್ ಶುರುವಾದರೂ ಇನ್ನೂ ಕೂಡ ಗೃಹಲಕ್ಷ್ಮಿ ಯೋಜನೆಯ  ಹಣ ಜಮಾ ಮಾಡಿಲ್ಲ ಆದ್ದರಿಂದ ಸರ್ಕಾರದಿಂದ ಈ ಬಗ್ಗೆ ಮತ್ತೊಂದು ಸ್ಪಷ್ಟನೆಯನ್ನು ನೀಡಲಾಗಿದೆ ಇದರಂತೆ ಇನ್ನು ಕೆಲವೇ ದಿನಗಳಲ್ಲಿ ಈಗಾಗಲೇ ಮೊದಲನೇ ಕಂತಿನ ಹಣ ಪಡೆದಿರುವ ಮಹಿಳೆಯರಿಗೆ ಎರಡನೇ ಕಂತಿನ ಅಂದರೆ ಸೆಪ್ಟೆಂಬರ್ ತಿಂಗಳ ಹಣವನ್ನು ಜಮಾ ಮಾಡಲಾಗುತ್ತದೆ ಒಂದು ವೇಳೆ ನಿಮಗೆ ಯಾವುದೇ ಹಣ ಬಂದಿಲ್ಲದಿದ್ದರೆ ಒಂದೇ ಬಾರಿ ಎರಡು ತಿಂಗಳ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ನಿಖರ ಮಾಹಿತಿ ನೀಡಿದೆ..

ಗೃಹಲಕ್ಷ್ಮಿ ಯೋಜನೆಯ ಮೊದಲನೇ ಮತ್ತು ಎರಡನೇ ಕಂತಿನ ಹಣ ಜಮಾ ಆಗಲು ಡೇಟ್ ಫಿಕ್ಸ್.?

 ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಗ್ಯಾರಂಟಿ  ಯೋಜನೆಗಳಿಗೆ ಚಾಲನೆ ನೀಡಿದ್ದು ಸದ್ಯ 4ನೇ ಗ್ಯಾರಂಟಿ ಯೋಜನೆ ಹಾಗಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಕೆಲವು ಸಮಸ್ಯೆಗಳು ಉಂಟಾಗಿದೆ ಏನೆಂದರೆ ಒಂದು ಕೋಟಿ 28 ಲಕ್ಷ ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದು ಇದರಲ್ಲಿ ಕೇವಲ ಅದು 60ರಷ್ಟು ಮಹಿಳೆಯರಿಗೆ ಮಾತ್ರ ಯೋಜನೆಯ ಮೊದಲ ತಿಂಗಳ ಹಣ ಆಗಿದೆ ಇನ್ನು ಉಳಿದ ಮಹಿಳೆಯರಿಗೆ ಜಮಾ ಮಾಡುವುದಾಗಿ ಭರವಸೆಯನ್ನು ನೀಡುತ್ತದೆ ಈ ಬಗ್ಗೆ ಬಹಳಷ್ಟು ಚರ್ಚೆಗಳು ಆಗುತ್ತಿದ್ದು ಇದೀಗ ಸರ್ಕಾರದಿಂದ ಒಂದು ಫೈನಲ್ ಡೇಟ್ ನಿಗದಿ ಮಾಡಿದೆ.

 ಹೌದು ಇದೆ ಅಕ್ಟೋಬರ್ 15 ನೇ ದಿನಾಂಕದ ಒಳಗಾಗಿ ಯೋಜನೆಯ ಫಲಾನುಭವಿಗಳ ಲಿಸ್ಟ್ ನಲ್ಲಿ ಇರುವಂತಹ ಎಲ್ಲಾ ಮಹಿಳೆಯರಿಗೂ ಸಹ ಎರಡು ತಿಂಗಳ ಹಣವನ್ನು ನೀಡಲಾಗುತ್ತದೆ ಈಗಾಗಲೇ ತಿಳಿಸಿದ ಹಾಗೆ ಮೊದಲನೇ ಕಂತಿನ ಹಣ ಪಡೆದವರಿಗೆ ಎರಡನೇ  ಕಂತಿನ ಹಣ ಹಾಗೆ ಮೊದಲನೇ ಕಂತಿನ ಹಣ ಬಂದಿಲ್ಲದೆ ಇರುವವರಿಗೆ ಎರಡು ತಿಂಗಳ ಹಣ ಒಟ್ಟಾರೆ ನಾಲ್ಕು ಸಾವಿರ ಹಣವನ್ನು ಒಂದೇ ಬಾರಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಇನ್ನು ಈ ಬಾರಿಯೂ ಸಹ ಯಾರಿಗೆಲ್ಲ ಹಣ ಜಮಾವಾಗುವಲ್ಲಿ ಸಮಸ್ಯೆ ಆಗಲಿದೆ.!

 ಸದ್ಯ ಈ ಬಗ್ಗೆ ರಾಜ್ಯ ಸರ್ಕಾರದಿಂದ ಸೂಚನೆಗಳು ಸಿಕ್ಕಿದ್ದು ಸದ್ಯಕ್ಕೆ ಎಲ್ಲ ಮಾಹಿತಿಗಳು ಸರಿಯಾಗಿರುವ ಮಹಿಳೆಯರಿಗೆ ಈಗಾಗಲೇ ಹಣ ಜಮಾ ಆಗಿದೆ ಇನ್ನು ಕೆಲವೇ ಕೆಲವು ಸಮಸ್ಯೆಗಳಿಂದ  ಅರ್ಜಿಗಳ ಮಹಿಳೆಯರಿಗೆ ಒಂದೇ ಬಾರಿ ಹಣ ಜಮಾ ಮಾಡಲಾಗುತ್ತಿದೆ ಸದ್ಯಕ್ಕೆ ಅಕ್ಟೋಬರ್ 15ನೇ ದಿನಾಂಕದ ಒಳಗಾಗಿ ಎಲ್ಲ ಮಹಿಳೆಯರಿಗೂ ಹಣ ಬ್ಯಾಂಕ್ ಖಾತೆಗೆ ಜಮಾ ಆಗಲಿದ್ದು ಈಗಾಗಲೇ ಒಂದು ವೇಳೆ ಅನ್ನ ಭಾಗ್ಯ ಯೋಜನೆಯ   ಅಕ್ಕಿ  ಹಣ ಪಡೆದಿದ್ದರೆ ಅಂತಹ ಮಹಿಳೆಯರಿಗೂ ಈ ಬಾರಿ ಹಣ ಸಿಗಲಿದೆ   ಹಾಗೆ ರೇಷನ್ ಕಾರ್ಡ್ ಗೆ ಈ ಕೆ ವೈ ಸಿ ಮಾಡಿಸಿರುವ ಮಹಿಳೆಯರಿಗೆ ಹಾಗೂ ಬ್ಯಾಂಕ್ ಡಿಬಿಟಿ ಲಿಂಕ್ ಸ್ಟೇಟಸ್ ಚೆಕ್ ಮಾಡಿರುವ ಮಹಿಳೆಯರಿಗೆ ಮತ್ತು ಇನ್ನಿತರ ಎಲ್ಲ ಮಹಿಳೆಯರಿಗೂ ಈ ಬಾರಿ ಹಣ ಸಿಗಲಿದೆ ಆದರೆ ಕೆಲವು ಮಹಿಳೆಯರಿಗೆ ಅಂದರೆ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹಾಗೂ ಈ ಕೆ ವೈ ಸಿ ಸ್ಟೇಟಸ್ ಮತ್ತು ಡಿಬಿಟಿ ಲಿಂಕ್ ನಲ್ಲಿ ಸಮಸ್ಯೆ ಇರುವ ಮಹಿಳೆಯರಿಗೆ ಈ ಬಾರಿಯೂ ಸಹ ಹಣ ಸಿಗುವುದು ಡೌಟ್ ಎಂದು ಹೇಳಲಾಗಿದೆ.

 ನಿಮಗೆ ಇನ್ನೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬಂದೇ ಇಲ್ಲದಿದ್ದರೆ  ಅಕ್ಟೋಬರ್ 15 ಎರಡು ತಿಂಗಳ ಹಣ ಅಂದರೆ ಒಟ್ಟಾರೆ ನಾಲ್ಕು ಸಾವಿರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಕನ್ಫರ್ಮ್ ಒಂದುವೇಳೆ  ನಿಮ್ಮ DBT  ಲಿಂಕ್ ನಲ್ಲಿ ಸಮಸ್ಯೆ  ಇದ್ದರೆ ಇನ್ನೊಂದು ಬರಿ ನಿಮ್ಮ ಮೊಬೈಲ್ ನಲ್ಲಿ ಇದರ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಸೂಕ್ತ ಧನ್ಯವಾದಗಳು….

Leave a Comment