ಒಬ್ಬ ವ್ಯಕ್ತಿಯು ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು ? ಹಾಗೂ ಯಾವ ಯಾವ ಖಾತೆಗಳನ್ನು ಹೊಂದಿದ್ದರೆ ಬಹಳ ಪ್ರಯೋಜನ ಎಂದು ಲೇಖನದಲ್ಲಿ ತಿಳಿಯಿರಿ.

ಎಲ್ಲರಿಗೂ ನಮಸ್ಕಾರ…

ಪ್ರಪಂಚದ ಎಲ್ಲಾ ಜನರಿಗೂ ಕೂಡ ಬ್ಯಾಂಕ್ ಖಾತೆ ಬಹಳ ಮುಖ್ಯ, ಏಕೆಂದರೆ ಪ್ರತಿನಿತ್ಯ ಜೀವನದ ಹಣದ ವಹಿವಾಟನ್ನು ನಡೆಸಲು ಒಂದಾದರೂ ಬ್ಯಾಂಕ್ ಖಾತೆ ಇರಲೇಬೇಕು. ಆ ಖಾತೆಯನ್ನು ಹೊಂದಲು ನೀವು ಕೆಲವು ಅರ್ಹತೆಗಳನ್ನು ಹೊಂದಿರಬೇಕು. ನಂತರ ಬ್ಯಾಂಕ್ ಖಾತೆಗಳನ್ನು ಮಾಡಿಸಲು ಸಾಧ್ಯ, ನೀವೇನಾದರೂ ಭಾರತದಲ್ಲಿಯೇ ವಾಸ ಮಾಡುತ್ತಿದ್ದೀರಿ ಎಂದರೆ ನಿಮಗೆ ಬ್ಯಾಂಕ್ಗಳಲ್ಲಿ ಹಲವಾರು ದಾಖಲಾತಿಗಳನ್ನು ಕೇಳುತ್ತಾರೆ, ಆ ದಾಖಲಾತಿಗಳನ್ನೆಲ್ಲ ಪೂರೈಸಿದ ನಂತರ ನಿಮಗೆ ನಿಮ್ಮ ಖಾತೆ ತೆರೆಯುವಂತಹ ಸಂದರ್ಭ ಎದುರಾಗುತ್ತದೆ.

WhatsApp Group Join Now
Telegram Group Join Now

ನಂತರ ಖಾತೆ ತೆರೆದು ನಿಮ್ಮ ಹಣದ ವಹಿವಾಟುಗಳನ್ನು ನಡೆಸಲು ಮುಂದಾಗುತ್ತೀರಿ. ಕೆಲವರು ದಿನನಿತ್ಯವೂ ಕೂಡ ಲಕ್ಷ ಲಕ್ಷ ಹಣಗಳನ್ನು ಬ್ಯಾಂಕ್ ನಿಂದ ವಹಿವಾಟನ್ನು ಮಾಡುತ್ತಿರುತ್ತಾರೆ. ಹಲವಾರು ಖಾತೆಗಳನ್ನು ಬ್ಯಾಂಕ್ ಗಳಲ್ಲಿ ತೆರೆದು ಹಣದ ವಹಿವಾಟನ್ನು ನಡೆಸುತ್ತಿರುತ್ತಾರೆ ಅಂತವರು ಎಷ್ಟು ಖಾತೆಯನ್ನು ಹೊಂದಿದ್ದರೆ ನಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಿರಿ.

ಬ್ಯಾಂಕಳಲ್ಲಿ ಬ್ಯಾಂಕ್ ಖಾತೆಯು ವಿದ್ಯಾರ್ಥಿಗಳಿಗೂ ಹಾಗೂ ಸಾಮಾನ್ಯ ಮನುಷ್ಯನಿಗೂ ಬಹಳ ಮುಖ್ಯ ವಾಗುತ್ತದೆ. ಏಕೆಂದರೆ ಸರ್ಕಾರದ ಯೋಜನೆಯಲ್ಲಿ ಯಾವುದಾದರು ಹಣವು ಕೂಡ ಈ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ. ಮತ್ತು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವು ಕೂಡ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಇಂಥಹ ಒಂದು ಕೆಲಸವನ್ನು ನಿರ್ವಹಿಸುವ ಬ್ಯಾಂಕ್ ಖಾತೆ ಸುರಕ್ಷಿತವಾಗಿ ಇರಬೇಕೆಂದು ಬಯಸುತ್ತೀರಾ ಹಾಗಾದ್ರೆ ಇಂದಿನಿಂದಲೇ ನಿಮ್ಮ ಬ್ಯಾಂಕ್ ಖಾತೆಯನ್ನು ಸುರಕ್ಷಿತದಲ್ಲಿಟ್ಟುಕೊಳ್ಳಿರಿ. ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಹಲವಾರು ಪ್ರಯೋಜನಗಳು ದೊರಕುತ್ತವೆ.

ಎಲ್ಲಾ ಬ್ಯಾಂಕುಗಳಲ್ಲೂ ಕೂಡ ಬೇರೆ ಬೇರೆ ರೀತಿಯ ಬ್ಯಾಂಕ್ ಖಾತೆಗಳನ್ನು ಮಾಡಿಸುಬಹುದಾದ ಆಯ್ಕೆಗಳು ಇರುತ್ತವೆ ಆ ಆಯ್ಕೆಗಳಲ್ಲಿ ಮೊದಲನೆಯದಾಗಿ ಚಾಲ್ತಿ ಖಾತೆಗಳು, ಜಂಟಿ ಖಾತೆಗಳು ಮತ್ತು ಸಂಬಳ ಖಾತೆಗಳು ಮತ್ತು ಉಳಿತಾಯ ಖಾತೆಗಳು ಇಂತಹ ಆಯ್ಕೆಗಳು ಬ್ಯಾಂಕಿನ ಗ್ರಾಹಕರಿಗೆ ಸಿಗುತ್ತದೆ ಇಷ್ಟರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ನಂತರ ಬ್ಯಾಂಕ್ ಖಾತೆಯನ್ನು ಮಾಡಿಸಲು ಮುಂದಾಗಬೇಕು. ಬ್ಯಾಂಕ್ ಖಾತೆಯನ್ನು ಮಾಡಿಸಿದ ನಂತರ ನಿಮ್ಮ ಕೆಲಸದ ಹಣದ ವಹಿವಾಟನ್ನು ಈ ಖಾತೆಗೆ ಜಮಾ ಮಾಡಲಾಗುತ್ತದೆ.

ನೀವೇನಾದರೂ ಉಳಿತಾಯದ ಕಥೆಯನ್ನು ತೆರೆದರೆ ನಿಮಗೆ ಬಡ್ಡಿ ದರವನ್ನು ಸೇರಿಸಿ ನಿಮ್ಮ ಹಣದ ಜೊತೆಗೆ ಇಂಪಾವತಿಸುವ ಕೆಲಸ ಈ ಗಾದೆಯದು ಮತ್ತು ಹಲವಾರು ಕಾರ್ಮಿಕರು ಹಾಗೂ ಉದ್ಯೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಜೀರೋ ಬ್ಯಾಲೆನ್ಸ್ ಖಾತೆಯನ್ನು ತೆರೆಯುತ್ತಾರೆ ಈ ಖಾತೆಯು ಉದ್ಯೋಗಿಗಳಿಗೆ ಹಾಗೂ ಕಾರ್ಮಿಕರಿಗೆ ತುಂಬಾ ಪ್ರಯೋಜನಕರವಾದ ಖಾತೆಯಾಗಿದೆ.

ದಿನನಿತ್ಯ ಹೆಚ್ಚಿನ ಪ್ರಮಾಣವಾದ ಹಣವನ್ನು ವಹಿಮ ವಹಿವಾಟು ಮಾಡುವ ವ್ಯಕ್ತಿಗಳು ಕರೆಂಟ್ ಅಕೌಂಟನ್ನು ತೆರೆದು ಮುಂದಿನ ಹಣದ ವಹಿವಾಟನ್ನು ನಡೆಸುತ್ತಾರೆ. ಈ ಎಲ್ಲಾ ಖಾತೆಗಳನ್ನು ಖಾತೆಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರಮಾಣದಲ್ಲಿ ಜನರು ಮಾಡಿಸುವಂತಹ ಖಾತೆ ಎಂದರೆ ಅದುವೇ ಉಳಿತಾಯ ಖಾತೆ ಈ ಖಾತೆಯನ್ನು ಎಲ್ಲ ವ್ಯಕ್ತಿಗಳು ಕೂಡ ಮಾಡಿರುತ್ತಾರೆ ಯಾಕೆಂದರೆ ನಿಮ್ಮ ಹಣಕ್ಕೆ ಹೆಚ್ಚಿನ ಬಡ್ಡಿಯನ್ನು ಪ್ರತಿ ತಿಂಗಳು ಈ ಖಾತೆಯೂ ಇಂಪಾಾವತಿಸುತ್ತದೆ ಅದಕ್ಕಾಗಿ ಎಲ್ಲರೂ ಕೂಡ ಈ ಖಾತೆಯನ್ನು ಹೊಂದಿರುತ್ತಾರೆ ಬ್ಯಾಂಕಗಳಲ್ಲಿ.

ನೀವು ಕೂಡ ಯಾವ ಖಾತೆಯನ್ನು ತೆರೆದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ನಂತರ ಹಣದ ವಹಿವಾಟುಗಳನ್ನು ಮುಂದುವರೆಸಿರಿ ಹಾಗೂ ಹೆಚ್ಚಿನ ಕಥೆಗಳನ್ನು ತೆರೆಯಬೇಡಿ ಅದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಎದುರಾಗಬಹುದು ಆದ್ದರಿಂದ ನೀವು ಕಡಿಮೆ ಕಥೆಗಳನ್ನು ತೆರೆಯಲು ಮುಂದಾಗಿರಿ ನೀವೇನಾದರೂ ತಿಂಗಳಿಗೊಮ್ಮೆ ಬೇರೆ ಬೇರೆ ಖಾತೆಯನ್ನು ತೆರೆಯುತ್ತಿರಿ ಎಂದರೆ ಮುಂದಿನ ದಿನಗಳಲ್ಲಿ ಸಮಸ್ಯೆ ತಪ್ಪಿದ್ದಲ್ಲ. ನಿಮ್ಮ ಹಣವು ಕೂಡ ಸುರಕ್ಷಿತವಾಗಿ ಇರುವುದಿಲ್ಲ ಆ ಕಾರಣಕ್ಕಾದರೂ ನೀವು ಕಡಿಮೆ ಕಥೆಗಳನ್ನು ತೆರೆದು ಹಣದ ವಹಿವಾಟನ್ನು ನಡೆಸಿರಿ. ನಿಮ್ಮ ಸ್ನೇಹಿತರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಬ್ಯಾಂಕ್ ಖಾತೆಗಳ ಬಗ್ಗೆ ತಿಳಿಸಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment