8ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಂದು ಸೈಕಲ್ ಅನ್ನು ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪನವರು ಹೇಳಿದ್ದಾರೆ.

ಎಲ್ಲರಿಗೂ ನಮಸ್ಕಾರ…

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ಹಿಂದೆ ಸೈಕಲ್ ಅನ್ನು 8ನೇ ತರಗತಿ ಶಿಕ್ಷಣವನ್ನು ಪಡೆಯುತ್ತಿರುವವರಿಗೆ ನೀಡಲಾಗುತ್ತಿತ್ತು. ಆದರೆ ಈ ಒಂದು ಸೌಲಭ್ಯವು ಈ ವರ್ಷದಂದು ಸಿಗುವುದಿಲ್ಲ. ಏಕೆಂದರೆ ಹೆಚ್ಚಿನ ಪ್ರಮಾಣದ ಸೈಕಲನ್ನು ಒಂದೇ ಬಾರಿಗೆ ಹೊಂದಿಸುವುದು ತುಂಬಾ ಕಷ್ಟಕರವಾದ ಮಾತು, ಹಾಗಾಗಿ ಈ ಒಂದು ಸೈಕಲನ್ನು ಮುಂದಿನ ವರ್ಷಕ್ಕೆ ವರ್ಗಾಯಿಸಿ, ಮುಂದಿನ ವರ್ಷದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ. ಎಂದು ಸಚಿವ ಮಧು ಬಂಗಾರಪ್ಪನವರು ಹೇಳಿದ್ದಾರೆ. ಈ ವರ್ಷದಂದು ಸೈಕಲ್ ಬದಲಿಗೆ ಮೊಟ್ಟೆಯನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ವಿತರಿಸಲಾಗುತ್ತದೆ ಎಂದು ಕೂಡ ತಿಳಿಸಿದ್ದಾರೆ.

WhatsApp Group Join Now
Telegram Group Join Now

ಹಾಗಾಗಿ ಈ ವರ್ಷದಂದು ಯಾವ ವಿದ್ಯಾರ್ಥಿಗೂ ಕೂಡ ಸೈಕಲ್ ಅನ್ನು ವಿತರಿಸಲಾಗುವುದಿಲ್ಲ, ಎಂಬ ಮಾಹಿತಿ ಖಚಿತವಾಗಿದೆ. ಸಚಿವರಿಂದಲೇ ಈ ರೀತಿಯ ಮಾತು ಕೇಳಿ ಬಂದಿರುವ ಕಾರಣದಿಂದ ಮುಂದಿನ ವರ್ಷದಂದು ಎಂಟನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಸೈಕಲ್ ವಿತರಣೆ ಮಾಡಲಾಗುತ್ತದೆ. ನೀವು ಕೂಡ ಎಂಟನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದೀರಾ ಹಾಗಾದ್ರೆ ನಿಮಗೆ ಈ ವರ್ಷದಂದು ಸೈಕಲ್ ವಿತರಣೆ ಆಗುವುದಿಲ್ಲ ಹಾಗಾಗಿ ನಿಮಗೆ ಈ ವರ್ಷದಂದು ಮೊಟ್ಟೆ ಆಹಾರ ಸಿಗುತ್ತದೆ.

ವಿತರಿಸುವ ಮೊಟ್ಟೆಯನ್ನು ಸೇವಿಸಿ ಪೌಷ್ಟಿಕಾಂಶದ ಆಹಾರವನ್ನು ಪಡೆಯಿರಿ. ಸರ್ಕಾರದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಹಲವಾರು ಸೌಲಭ್ಯಗಳು ದೊರೆಯುತ್ತವೆ. ಆ ದೊರೆಯುವ ಸೌಲಭ್ಯಗಳೆಂದರೆ ಸಮವಸ್ತ್ರ ಬಿಸಿಯೂಟ ಮತ್ತು ಹಾಲಿನ ಸೌಲಭ್ಯ ಹಾಗೂ ಈ ವರ್ಷದೊಂದು ಮೊಟ್ಟೆ ಕೂಡ ಜೊತೆಗೂಡಿ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ವಿತರಿಸಲಾಗುತ್ತದೆ. ಸೈಕಲ್ ವಿಚಾರಕ್ಕೆ ಬಂದರೆ ಯಾವ ವರ್ಷದಲ್ಲೂ ಕೂಡ ಈ ರೀತಿಯ ಕೆಲಸ ಹಾಗೆ ಇಲ್ಲ ಏಕೆಂದರೆ ಹಲವಾರು ವರ್ಷಗಳಿಂದ ಬೈಸಿಕಲ್ ಅನ್ನು ಸರ್ಕಾರವೇ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಾ ಬಂದಿದೆ.

ಆದರೆ ಈ ವರ್ಷದಂದು ಮಾತ್ರ ಸೈಕಲ್ ಬದಲಿಗೆ ಮೊಟ್ಟೆಯನ್ನು ವಿತರಿಸುತ್ತೇವೆ ಎಂದು ಭರವಸೆಯನ್ನು ಎಲ್ಲಾ ಮಕ್ಕಳಿಗೂ ಕೂಡ ಕೊಟ್ಟಿದೆ ಅದೇ ರೀತಿ ಮೊಟ್ಟೆಯನ್ನು ಕೂಡ ವಿತರಿಸುತ್ತದೆ. ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ಅನ್ನು ಈ ವರ್ಷದಂದೆ ಕೊಡಬೇಕೆಂಬ ಉದ್ದೇಶವಿತ್ತು ಸರ್ಕಾರಕ್ಕೆ, ಆದರೆ ಹೆಚ್ಚಿನ ಪ್ರಮಾಣದ ಸೈಕಲ್ ಒಂದೇ ಬಾರಿಗೆ ಹೊಂದಿಸಲಾಗುವ ಕಾರಣದಿಂದ ಮುಂದಿನ ವರ್ಷಕ್ಕೆ ಈ ಸೌಲಭ್ಯವನ್ನು ಮುಂದೂಡಲಾಗಿದೆ.

ಮುಂದಿನ ವರ್ಷದ 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ಸೌಲಭ್ಯವು ದೊರೆಯಲಿದೆ. ಈ ಹಿಂದೆ ಬಿಜೆಪಿ ಸರ್ಕಾರವು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಯನ್ನು ಸ್ಥಗಿತಗೊಳಿಸಿತು, ಆದರೆ ಇಂದಿನಿಂದ ಕಾಂಗ್ರೆಸ್ ಸರ್ಕಾರವು ಈ ಸೈಕಲ್ ವಿತರಣೆಯನ್ನು ಜಾರಿಗೊಳಿಸಬೇಕೆಂದು ನಿರ್ಧಾರ ಮಾಡಿದೆ ಆದ್ದರಿಂದ ಮುಂದಿನ ವರ್ಷದಂದು ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಈ ಸೌಲಭ್ಯವು ದೊರೆಯಲಿದೆ. ಲಕ್ಷಾಂತರ ಸೈಕಲ್ಗಳನ್ನು ಒಂದೇ ಬಾರಿಯ ಹೊಂದಿಸಲು ಸಾಧ್ಯವಾಗದ ಕಾರಣದಿಂದ ಈ ಒಂದು ಯೋಜನೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಮುಂದಿನ ವರ್ಷದಂದು ವಿತರಿಸಲಾಗುತ್ತದೆ, ಎಂದು ಸಚಿವರಾದ ಮಧು ಬಂಗಾರಪ್ಪನವರು ಹೇಳಿದ್ದಾರೆ.

ನೀವು ಕೂಡ 2023-24ನೇ ಸಾಲಿನಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೀರಾ ಹಾಗಾದ್ರೆ ನಿಮಗೆ ಸೈಕಲ್ ಬದಲಿಗೆ ಮೊಟ್ಟೆ ಆಹಾರವು ದಿನನಿತ್ಯ ಸಿಗುತ್ತದೆ. ಆ ಮೊಟ್ಟೆಯನ್ನಾದರೂ ಸೇವಿಸಿ ನಿಮ್ಮ ಪೌಷ್ಟಿಕತೆಯನ್ನು ಹೆಚ್ಚಿಸಿಕೊಳ್ಳಿ ನಿಮ್ಮ ಆರೋಗ್ಯವನ್ನು ನೀವೇ ಗಮನದಲ್ಲಿಟ್ಟು ನೋಡಿರಿ ವಿದ್ಯಾಭ್ಯಾಸವನ್ನು ಕೂಡ ಮುಂದುವರೆಸಿರಿ ಮುಂದಿನ ಎರಡು ವರ್ಷಗಳ ಕಳೆದರೆ ಎರಡು ವರ್ಷಗಳ ಬಳಿಕ ನೀವು 10ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡಬೇಕಾಗುತ್ತದೆ ಆದ್ದರಿಂದ ಈಗಿನಿಂದಲೇ 10ನೇ ತರಗತಿ ಪರೀಕ್ಷೆಗೆ ತಯಾರು ಮಾಡಿರಿ ಅಂದರೆ ಹೆಚ್ಚಿನ ಸಮಯವನ್ನು ಓದುವ ಕಡೆಗೆ ನೀಡಿರಿ. ನಿಮ್ಮ ಸ್ನೇಹಿತರು ಕೂಡ ಎಂಟನೇ ತರಗತಿಯಲ್ಲಿ ಓದುತ್ತಿದ್ದಾರಾ ಅಥವಾ ನಿಮ್ಮ ಸಹೋದರ ಸಹೋದರಿಯರಿಗೂ ಕೂಡ ಈ ಲೇಖನವನ್ನು ಶೇರ್ ಮಾಡಿ ತಿಳಿಸಿರಿ ಈ ವರ್ಷದಂದು ಸೈಕಲ್ ವಿತರಣೆ ನೀಡುವುದಿಲ್ಲ ಎಂದು ಕೂಡ ಹೇಳಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment