ಸರ್ಕಾರದ ಈ ನಿಯಮವನ್ನು ಪಾಲಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ ಎಚ್ಚರ !

ಎಲ್ಲರಿಗೂ ನಮಸ್ಕಾರ…

ಸರ್ಕಾರವು ಈಗಾಗಲೇ 4 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಆ ಯೋಜನೆಗಳಲ್ಲಿ ಒಂದಾದ ಯೋಜನೆಯೆಂದರೆ ಅದುವೇ ಅನ್ನಭಾಗ್ಯ ಯೋಜನೆ. ಈ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ಹಾಗೂ ಅಕ್ಕಿಯ ಹಣವನ್ನು ಕೂಡ ಜಮಾ ಮಾಡಲಾಗುತ್ತದೆ. ಆ ಜಮಾ ಮಾಡುವ ಹಣವನ್ನು ಕೂಡ ಸ್ಥಗಿತಗೊಳ್ಳಲಿದೆ ಎಂದು ಕೂಡ ಹಲವಾರು ಮಾಹಿತಿಗಳು ಕಂಡು ಬರುತ್ತಿದೆ, ಈ ನಿಟ್ಟಿನಲ್ಲೂ ಕೂಡ ಸರ್ಕಾರವು ಹೊಸ ನಿಯಮವನ್ನು ಎಲ್ಲಾ ಪಡಿತರ ಚೀಟಿ ದಾರರಿಗೆ ಜಾರಿಗೊಳಿಸಿದೆ.

WhatsApp Group Join Now
Telegram Group Join Now

ಆ ನಿಯಮವನ್ನು ನೀವು ಕೂಡ ಪಾಲಿಸದಿದ್ದರೆ ನಿಮಗೆ ರೇಷನ್ ಕಾರ್ಡ್ ರದ್ದಾಗಲಿದೆ ಎಚ್ಚರ, ಹಾಗಾಗಿ ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ರೇಷನ್ ಕಾರ್ಡ್ ಗೆ ಈ ಒಂದು ನಿಯಮದ ಕೆಲಸವನ್ನು ಮಾಡಿರಿ ಸಾಕು ಜನವರಿ ತಿಂಗಳಿಂದ ಪ್ರತೀ ತಿಂಗಳು ಕೂಡ ಅನ್ನಭಾಗ್ಯ ಯೋಜನೆಯ ಧಾನ್ಯಗಳನ್ನು ಪಡೆಯುವಿರಿ. ಆದರೆ ಸರ್ಕಾರದ ಈ ನಿಯಮವನ್ನು ಪಾಲಿಸದಿದ್ದರೆ ನಿಮ್ಮ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ರದ್ದಾಗುತ್ತದೆ. ಸರ್ಕಾರವೇ ಒಂದು ನಿರ್ದಿಷ್ಟವಾದ ನಿಯಮವನ್ನು ಜಾರಿಗೊಳಿಸಿ ಆ ನಿಯಮವನ್ನು ಪಾಲಿಸದ ವ್ಯಕ್ತಿಯ ರೇಷನ್ ಕಾರ್ಡ್ ಅನ್ನೇ ರದ್ದುಗೊಳಿಸುತ್ತದೆ.

ಹಾಗಾಗಿ ನೀವು ಈ ಕೆಳಕಂಡ ಮಾಹಿತಿಯ ನಿಯಮವನ್ನು ಪಾಲಿಸಿ ನಿಮ್ಮ ರೇಷನ್ ಕಾರ್ಡ್ಗಳನ್ನು ರಕ್ಷಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ ಈ ನಿಯಮವನ್ನು ನೀವು ಡಿಸೆಂಬರ್ 31ರ ಒಳಗೆ ಈ ಕೆಲಸವನ್ನು ಮಾಡಬೇಕು ಇಲ್ಲದಿದ್ದರೆ ನಿಮಗೆ ಜನವರಿಯಿಂದಲೇ ನಿಮ್ಮ ರೇಷನ್ ಕಾರ್ಡ್ ಗಳು ರದ್ದಾಗುತ್ತವೆ ಎಚ್ಚರ, ಹೆಚ್ಚಿನ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆವರೆಗೂ ಓದಿರಿ.

ಜನವರಿಯಲ್ಲಿ ಇಂಥಹ ರೇಷನ್ ಕಾರ್ಡ್ ರದ್ದಾಗಲಿವೆ.

ಕೆಲವರ ಬಿಪಿಎಲ್ ರೇಷನ್ ಕಾರ್ಡ್ ಗಳು ಹೇಗೆ ರದ್ದಾಗುತ್ತವೆ ಗೊತ್ತಾ ? ಏಕೆಂದರೆ ಕೆಲವರು ಧಾನ್ಯಗಳನ್ನು ಪಡೆಯದಿದ್ದರೂ ಕೂಡ ಗೃಹಲಕ್ಷ್ಮಿ ಹಣವನ್ನು ಪಡೆಯಲು ರೇಷನ್ ಕಾರ್ಡ್ಗಳನ್ನು ಮಾಡಿಸುತ್ತಾರೆ. ಅಂಥಹ ಒಂದು ರೇಷನ್ ಕಾರ್ಡ್ ಗಳು ಜನವರಿಯಿಂದ ರದ್ದಾಗಲಿದೆ. ರಾಜ್ಯ ಸರ್ಕಾರದ ಉದ್ದೇಶ ಏನೆಂದರೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಎಲ್ಲಾ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ದಾರರಿಗೆ ಧಾನ್ಯಗಳನ್ನು ಪ್ರತಿ ತಿಂಗಳು ಕೂಡ ನೀಡಬೇಕು ಆ ಧಾನ್ಯಗಳಿಂದಲೇ ಅವರು ದಿನನಿತ್ಯದ ಜೀವನದ ಆಹಾರವಾಗಿ ಸೇವಿಸಬೇಕೆಂದು, ಈ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮಾತ್ರ ಪ್ರತಿ ತಿಂಗಳು 5 ಕೆಜಿ ಅಕ್ಕಿ ಉಳಿದ 5 ಕೆಜಿ ಅಕ್ಕಿಗೆ ಹಣವನ್ನು ಜಮಾ ಮಾಡಲಾಗುತ್ತಿದೆ ಆದರೆ ಇನ್ಮುಂದೆ ಇದು ಕೂಡ ಸ್ಥಗಿತವಾಗುತ್ತದೆ ಏಕೆಂದರೆ 5 ಕೆಜಿ ಅಕ್ಕಿ ಹಣದ ಬದಲಿಗೆ ಕೆಂಪು ಅಕ್ಕಿಯನ್ನು ವಿತರಿಸಲಾಗುತ್ತದೆ. ನೀವು ಕೂಡ ಕಳೆದ ಆರು ತಿಂಗಳಿನಿಂದ ಪಡಿತರ ಧಾನ್ಯಗಳನ್ನು ಪಡೆದಿಲ್ಲವಾ ಹಾಗಾದ್ರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗುತ್ತದೆ ಮತ್ತು ಸರ್ಕಾರವು ಈಗಾಗಲೇ ಎಲ್ಲಾ ರೇಷನ್ ಕಾರ್ಡ್ ದಾರರಿಗೂ ಈಕೆವೈಸಿ ಯನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಎಲ್ಲರೂ ಕೂಡ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡುವ ಮೂಲಕ ರೇಷನ್ ಕಾರ್ಡ್ ಅನ್ನು ಈಕೆವೈಸಿ ಮಾಡಿಸಿರಿ. ಈ ಕೆವೈಸಿ ಯನ್ನು ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ಜನವರಿಯಲ್ಲಿ ರದ್ದಾಗುತ್ತದೆ ಹಾಗಾಗಿ ಈ ಕೂಡಲೇ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡುವ ಮೂಲಕ ಈ ಕೆವೈಸಿಯನ್ನು ಮಾಡಿಸಿರಿ.

ಎಲ್ಲಾ ಪಡಿತರ ಕಾರ್ಡ್ದಾರರಿಗೂ ಈಕೆವೈಸಿ ಕಡ್ಡಾಯ !

ಪಡಿತರ ಚೀಟಿಗಳಲ್ಲಿ ಬಿಪಿಎಲ್ ಕಾರ್ಡುಗಳು ಹೆಚ್ಚಿವೆ, ಕೆಲ ಕುಟುಂಬದವರಿಗೆ ಬಿಪಿಎಲ್ ಕಾರ್ಡ್ ಸಲ್ಲದಿದ್ದರೂ ಕೂಡ ಪಡಿತರ ಚೀಟಿಯನ್ನು ಹೊಂದಿರುತ್ತಾರೆ ಅಂತವರು ಯಾವ ಪಡಿತರ ಧಾನ್ಯಗಳನ್ನು ಪಡೆಯುವುದಿಲ್ಲ ಆದರೆ ಸರ್ಕಾರದ ಯೋಜನೆಗಳಲ್ಲಿ ಸಿಗುವ ಹಣದ ಸೌಲಭ್ಯವನ್ನು ಪಡೆದುಕೊಳ್ಳಲು ಮಾತ್ರ ಈ ಒಂದು ಬಿಪಿಎಲ್ ಕಾರ್ಡನ್ನು ಬಳಸಿಕೊಂಡು ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ. ಇಂತಹ ಒಂದು ಕೆಲಸ ಮಾಡುವ ಬಿಪಿಎಲ್ ಕಾರ್ಡ್ದಾರರಿಗೆ ಈಗಾಗಲೇ ಈ ಹಿಂದೆ ಹೊಸ ನಿಯಮವನ್ನು ಜಾರಿಗೊಳಿಸಿ ಎಲ್ಲಾ ಫಲಾನುಭವಿಗಳು ಈ ಕೆವೈಸಿ ಯನ್ನು ಮಾಡಿಸಬೇಕೆಂದು ಘೋಷಣೆ ಮಾಡಿದ್ದು,

ಆ ಘೋಷಣೆಯ ಮೂಲಕವೇ ಡಿಸೆಂಬರ್ 31ರ ಒಳಗೆ ಎಲ್ಲಾ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಮಾಡಿಸತಕ್ಕದ್ದು. ನೀವು ಕೂಡ ರೇಷನ್ ಕಾರ್ಡ್ ಗಳನ್ನು ಹೊಂದಿದ್ದೀರಾ ಹಾಗಾದರೆ ಈ ಕೂಡಲೇ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡುವ ಮೂಲಕ ಈಕೆ ವೈಸಿ ಯನ್ನು ಮಾಡಿಸಿರಿ ನಂತರದ ದಿನಗಳಲ್ಲಿ ಪ್ರತಿ ತಿಂಗಳು ಕೂಡ ಪಡಿತರ ರೇಷನ್ ಗಳನ್ನು ಪಡೆಯಿರಿ. ನಿಮ್ಮ ಸ್ನೇಹಿತರು ಕೂಡ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದಾರಾ ? ಹಾಗಾದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ಕೆ ವೈ ಸಿ ಯನ್ನು ಮಾಡಿಸಿರಿ ಎಂದು ತಿಳಿಸಿರಿ.

ಲೇಖನವನ್ನು ಇಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment