ಡಿಜಿಟಲ್ ಅಪ್ಲಿಕೇಶನ್ ಗಳಿಂದ 50 ಸಾವಿರದಿಂದ 8 ಲಕ್ಷದವರೆಗೆ ಸಾಲವನ್ನು ಪಡೆಯಬಹುದು, ಯಾವ ರೀತಿ ಎಂದು ತಿಳಿಯಲು ಈ ಲೇಖನವನ್ನು ಓದಿರಿ.

ಎಲ್ಲರಿಗೂ ನಮಸ್ಕಾರ…

ಡಿಜಿಟಲ್ ಅಪ್ಲಿಕೇಶನ್ ಗಳು ಎಂದರೆ ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಈ ಮೂರು ಅಪ್ಲಿಕೇಶನ್ಗಳಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತನ್ನ ಗ್ರಾಹಕರಿಗೆ ಸಾಲವನ್ನು ನೀಡಲು ಮುಂದಾಗಿದೆ. ಆ ಸಾಲವನ್ನು ಬಳಸಿಕೊಂಡು ನೀವು ವ್ಯಾಪಾರವನ್ನಾದರೂ ಶುರು ಮಾಡಬಹುದು ಅಥವಾ ಬೇರೆ ಕೆಲಸಗಳಿಗೆ ಬಳಸಿಕೊಳ್ಳಬಹುದು. ಈ ಗೂಗಲ್ ಪೇ ನಲ್ಲಿ 50 ಸಾವಿರದಿಂದ 8 ಲಕ್ಷದವರೆಗೆ ಸಾಲವನ್ನು ಗ್ರಾಹಕರಿಗೆ ನೀಡುತ್ತದೆ. ಯಾರು ಗೂಗಲ್ ಆ್ಯಪ್ ನನ್ನು ದಿನನಿತ್ಯ ಬಳಸುತ್ತಾರೆ, ಅವರು ಮಾತ್ರ ಈ ಸಾಲಕ್ಕೆ ಅರ್ಹರಾಗಿರುತ್ತಾರೆ. ಮತ್ತು ಸಾಲಕ್ಕಾಗಿ ಸುಲಭವಾಗಿ ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಿ ಲಕ್ಷ ಹಣವನ್ನು ಸಾಲವಾಗಿ ಪಡೆಯಬಹುದು.

WhatsApp Group Join Now
Telegram Group Join Now

ಗೂಗಲ್ ಪೇ ನಲ್ಲಿ ಎರಡು ರೀತಿಯಾಗಿ ಸಾಲವನ್ನು ನೀಡುವಲಾಗುತ್ತದೆ ಮೊದಲನೆಯ ಸಾಲದ ಹೆಸರು ವೈಯಕ್ತಿಕ ಸಾಲ ( Personal loan ) ವ್ಯಾಪಾರ ಸಾಲ ( Business loan ) ಈ ಎರಡು ಸಾಲಗಳಲ್ಲಿ ನೀವು ಯಾವ ಸಾಲವನ್ನಾದರೂ ಆಯ್ಕೆ ಮಾಡಿಕೊಂಡು ಸಾಲದ ಹಣವನ್ನು ಪಡೆಯಬಹುದು ಆದರೆ ಈ ಕೆಳಕಂಡ ಮಾಹಿತಿಯಲ್ಲಿ ವೈಯಕ್ತಿಕ ಸಾಲದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು ಫೋನಿನಲ್ಲಿ ಆನ್ಲೈನ್ ಮೂಲಕ ಯಾವ ರೀತಿ ಅರ್ಜಿ ಸಲ್ಲಿಸಿ ವೈಯಕ್ತಿಕ ಸಾಲವನ್ನು ಪಡೆಯಬಹುದು ಎಂದು ತಿಳಿಯಲು ಲೇಖನವನ್ನು ಕೊನೆವರೆಗೂ ಓದಿರಿ.

Google pay ವೈಯಕ್ತಿಕ ಸಾಲ !

ಹೌದು ಗೂಗಲ್ ಪೇ ಮೂಲಕವೂ ಕೂಡ ವೈಯಕ್ತಿಕ ಸಾಲವನ್ನು ಪಡೆಯಬಹುದು. ಗೂಗಲ್ ಪೇ ನೊಂದಿಗೆ ಹಲವಾರು ಬ್ಯಾಂಕುಗಳು ಹಾಗೂ ಸಂಸ್ಥೆಗಳು ಸೇರಿ ಈ ಸಾಲವನ್ನು ನೀಡುತ್ತವೆ. ಆದ್ದರಿಂದ ಗಮನದಲ್ಲಿಟ್ಟುಕೊಂಡು ಸಲ್ಲಿಸಬೇಕಾದ ಎಲ್ಲಾ ದಾಖಲಾತಿಗಳನ್ನು ಕೂಡ ಪೂರೈಸಿ ಅನಂತರ ನೀವು ಸಾಲವನ್ನು ತೆಗೆದುಕೊಳ್ಳಿರಿ ಹಾಗೂ ಸಾಲದ ಎಲ್ಲಾ ನಿಯಮಗಳು ಶರತ್ತುಗಳು ಎಲ್ಲವುದನ್ನು ಒಂದು ಬಾರಿಯಾದರೂ ಓದಿ ಮುಂದಿನ ಕೆಲಸವನ್ನು ಮಾಡಿರಿ. ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಬೇಕು ಎಂದು ಬಯಸುವವರು ಫೋನಿನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ನಂತರ ನಿಮಗೆ 50,000 ದಿಂದ 8 ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯುತ್ತದೆ. ಎಂಟು ಲಕ್ಷ ಒಳಗಿನ ಮೊತ್ತದ ಹಣವನ್ನು ಎಷ್ಟಾದರೂ ಪಡೆಯಬಹುದು. ಅವಶ್ಯಕತೆ ಇದ್ದರೆ ಮಾತ್ರ ಸಾಲವನ್ನು ತೆಗೆದುಕೊಳ್ಳಲು ಮುಂದಾಗಿರಿ. ಸಾಲ ಪಡೆದ ನಂತರವೂ ಕೂಡ ಗೂಗಲ್ ಪೇ ಅಪ್ಲಿಕೇಶನ್ ನಿಮಗೆ ಕಾಲಾವಕಾಶವನ್ನು ನೀಡುತ್ತದೆ. ಗೂಗಲ್ ಪೇ ಗ್ರಾಹಕರಿಗೆ ಸಾಲವನ್ನು ಗೂಗಲ್ ಪೇ ಆ್ಯಪ್ ಇದ್ದರೆ ಮಾತ್ರ ನೀಡುವುದಿಲ್ಲ ಹಲವಾರು ದಾಖಲಾತಿಗಳು ಕೂಡ ಸಾಲ ಪಡೆಯುವ ಗ್ರಾಹಕನ ಹತ್ತಿರ ಇರಬೇಕು ಅರ್ಜಿ ಸಲ್ಲಿಸುವಾಗ ಆ ಎಲ್ಲಾ ದಾಖಲಾತಿಗಳನ್ನು ಪೂರೈಸಿದ ನಂತರವೇ ನಿಮಗೆ ಗೂಗಲ್ ಪೇ ಸಾಲವನ್ನು ನೀಡಲು ಮುಂದಾಗುತ್ತದೆ ಇದನ್ನು ಕೂಡ ಗಮನದಲ್ಲಿಟ್ಟುಕೊಳ್ಳಿ.

ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಲು ಈ ಕೆಳಕಂಡ ದಾಖಲಾತಿಗಳು ಕಡ್ಡಾಯ.

ಗೂಗಲ್ ಪೇ ಆ್ಯಪ್ ನ ಮೂಲಕ ಸಾಲವನ್ನು ಪಡೆದುಕೊಳ್ಳಲು ಬಯಸುವವರು ಈ ದಾಖಲಾತಿಗಳನ್ನು ಹೊಂದಿದ್ದರೆ ಮಾತ್ರ ನಿಮಗೆ ಸಾಲವನ್ನು ಪಡೆಯಲು ಸಾಧ್ಯ ಇಲ್ಲದಿದ್ದರೆ ಸಾಲ ಸಿಗುವುದಿಲ್ಲ. ಆದ್ದರಿಂದ ನೀವು ಈ ದಾಖಲಾತಿಗಳನ್ನು ಮುಂಚೆಯೇ ಸಂಗ್ರಹಿಸಿಡಿ. ಮೊದಲನೆಯದು ಗ್ರಾಹಕನ ಆಧಾರ್ ಕಾರ್ಡ್, ಪಾನ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಸಂಬಳದ ಚೀಟಿ, ( ನೀವು ಉದ್ಯೋಗದಲ್ಲಿದ್ದರೆ ಮಾತ್ರ ಇದು ಕಡ್ಡಾಯ ) ನಿವಾಸ ಪ್ರಮಾಣ ಪತ್ರ, ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆ, ಈ ಎಲ್ಲಾ ದಾಖಲಾತಿಗಳು ಕೂಡ ನಿಮಗೆ ಅರ್ಜಿ ಸಲ್ಲಿಸಲು ಕೇಳಲಾಗುತ್ತದೆ.

ಈ ಎಲ್ಲಾ ದಾಖಲಾತಿಗಳನ್ನು ಪೂರೈಸಿದ ನಂತರವೇ ನಿಮಗೆ ಗೂಗಲ್ ಪೇ ಆ್ಯಪ್ ಸಾಲವನ್ನು ಲಕ್ಷಗಟ್ಟಲೆ ನೀಡುತ್ತದೆ. ಸಾಲ ಪಡೆಯುವ ಗ್ರಾಹಕರು ಯಾವ ಸಾಲವನ್ನು ಪಡೆಯುತ್ತಿದ್ದೇನೆ ಎಂದು ಖಚಿತಪಡಿಸಿಕೊಂಡು ಸಾಲವನ್ನು ಪಡೆಯಿರಿ. ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುತ್ತಿದ್ದರೆ ಈ ಮೇಲ್ಕಂಡ ದಾಖಲಾತಿಗಳು ಕಡ್ಡಾಯವಾಗಿರುತ್ತದೆ. ಆದರೆ ನೀವು ವ್ಯಾಪಾರ ಸಾಲವನ್ನು ಪಡೆಯುತ್ತೀರಿ ಎಂದರೆ ಬೇರೆ ರೀತಿಯ ದಾಖಲಾತಿಗಳು ಬೇಕಾಗುತ್ತದೆ ಅದಕ್ಕಾಗಿಯೇ ಮೊದಲಿಗೆ ಹೇಳಿದ ಹಾಗೆ ಇದು ವೈಯಕ್ತಿಕ ಸಾಲಕ್ಕೆ ಮಾತ್ರ ಈ ಮಾಹಿತಿಯು ಅನ್ವಯಿಸುತ್ತದೆ.

Google Pay ನಿಂದ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

  1. ಸಾಲ ಪಡೆಯುವ ಗ್ರಾಹಕರು ಮೊದಲಿಗೆ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡಿರಬೇಕು ಅನಂತನ ಅರ್ಜಿ ಸಲ್ಲಿಸಿ ಸಾಲವನ್ನು ಪಡೆಯಬಹುದು.
  2. ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ನೀವು ಲಾಗಿನ್ ಆಗಬೇಕೆಂದರೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಇಮೇಲ್ ಐಡಿಯನ್ನು ಕೂಡ ನಮೂದಿಸಿದ ನಂತರ ಲಾಗಿನ್ ಪ್ರಕ್ರಿಯೆ ಸಕ್ರಿಯ ವಾಗುತ್ತದೆ.
  3. ನಂತರ ಗೂಗಲ್ ಪೇ ಡ್ಯಾಶ್ ಬೋರ್ಡ್ ನಲ್ಲಿ ಸಾಲ ( loan ) ಎಂಬುದನ್ನು ಕ್ಲಿಕ್ಕಿಸಿರಿ.
  4. ಕ್ಲಿಕ್ಕಿಸಿದ ನಂತರ ನಿಮಗೆ ಅರ್ಜಿಯ ದಬ್ಬೂದೆ ತೆರೆಯುತ್ತದೆ ಆ ಅರ್ಜಿಯನ್ನು ನೀವು ಬರ್ತಿ ಮಾಡಬೇಕಾಗುತ್ತದೆ. ಎಚ್ಚರಿಕೆಯಿಂದ ಎಲ್ಲಾ ಷರತ್ತುಗಳನ್ನು ಹಾಗೂ ನಿಯಮವನ್ನು ಗಮನದಲ್ಲಿಟ್ಟುಕೊಂಡು ಬರ್ತಿ ಮಾಡಿರಿ.

ಯಾವುದೆಲ್ಲ ದಾಖಲಾತಿಗಳು ಕೇಳುತ್ತದೆಯೋ ಆ ಎಲ್ಲಾ ದಾಖಲಾತಿಗಳನ್ನು ಕೂಡ ಕಡ್ಡಾಯವಾಗಿ ಸಬ್ಮಿಟ್ ಮಾಡಬೇಕು ನಂತರ ನಿಮ್ಮ ಅರ್ಜಿಯ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ನಿಮ್ಮ ಸಾಲದ ಅರ್ಜಿಯ ಸ್ಥಿತಿಯನ್ನು ಫೋನ್ ಸಿಬ್ಬಂದಿಗಳು ನೋಡಿದ ಬಳಿಕ ಸಾಲವನ್ನು ಮಂಜೂರು ಮಾಡಲಾಗುತ್ತದೆ ನಿಮ್ಮ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಯಾವ ಬ್ಯಾಂಕ್ ಖಾತೆಯನ್ನು ನೀಡುತ್ತಿರೋ ಆ ಖಾತೆಗೆ ಸಾಲದ ಹಣ ವರ್ಗಾವಣೆ ಆಗಿರುತ್ತದೆ.

ನಿಮ್ಮ ಸ್ನೇಹಿತರು ಕೂಡ ಸಾಲವನ್ನು ಪಡೆದುಕೊಳ್ಳಬೇಕೆಂದು ಬಯಸಿದರೆ ಈ ಲೇಖನವನ್ನು ಶೇರ್ ಮಾಡುವ ಮೂಲಕ ಫೋನ್ ಪೇ ನಲ್ಲೂ ಕೂಡ ಸಾಲ ಸೌಲಭ್ಯ ದೊರೆಯುತ್ತದೆ ಎಂದು ತಿಳಿಸಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment