ಪ್ಯಾನ್ ಕಾರ್ಡ್ ನಲ್ಲಿ ಹೊಸ ನಿಯಮ ಜಾರಿ ! ನಿಯಮವನ್ನು ಉಲ್ಲಂಘಿಸಿದರೆ 10,000 ರೂಪಾಯಿ ದಂಡ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಈಲೇಖನದಲ್ಲಿ ತಿಳಿಸುವುದೇನೆಂದರೆ ಪ್ಯಾನ್ ಕಾರ್ಡ್ ನಲ್ಲಿ ಒಂದು ಹೊಸ ನಿಯಮ ಜಾರಿಯಾಗಿದೆ. ಆ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯು ಒಂದು ಪ್ಯಾನ್ ಕಾರ್ಡ್ ಮಾತ್ರ ಬಳಸಬೇಕು ಅದನ್ನು ಬಿಟ್ಟು ಎರಡು ಮೂರು ಅಂತ ಹೆಚ್ಚು ಪಾನ್ ಕಾರ್ಡ್ ಅನ್ನು ಬಳಸಿದ್ದರೆ. ಆದಾಯ ತೆರಿಗೆ ಇಲಾಖೆಯು ಕಾನೂನಾತ್ಮಕವಾಗಿ ಕ್ರಮಗಳನ್ನು ಕೈಗೊಳ್ಳುತ್ತದೆ ಮತ್ತು 10 ಸಾವಿರ ರೂಪಾಯಿ ದಂಡವನ್ನು ವಿಧಿಸಬೇಕಾಗುತ್ತದೆ. ಒಬ್ಬ ವ್ಯಕ್ತಿ ಒಂದು ಪಾನ್ ಕಾರ್ಡ್ ಮಾತ್ರ ಬೆಳೆಸಬೇಕು ಅದನ್ನು ಬಿಟ್ಟು ಹೆಚ್ಚುವರಿ ಆಗಿ ಬಳಸಿದರೆ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತದೆ.

WhatsApp Group Join Now
Telegram Group Join Now

ದೇಶದಲ್ಲಿ ಪ್ರತಿಯೊಬ್ಬ ನಾಗರೀಕನಿಗೂ ಆಧಾರ್ ಕಾರ್ಡ್ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಪ್ಯಾನ್ ಕಾರ್ಡ್ ಕೂಡ ತುಂಬಾ ಮುಖ್ಯವಾದ ದಾಖಲೆಯಾಗಿದೆ. ಪ್ಯಾನ್ ಕಾರ್ಡ್ ಅನ್ನು ಗುರುತಿನ ಚೀಟಿ ಎಂದು ಕೂಡ ಕರೆಯಬಹುದು. ಪ್ಯಾನ್ ಕಾರ್ಡ್ ಇಂದ ಪ್ರತಿಯೊಬ್ಬರಿಗೂ ಕೂಡ ತುಂಬಾ ಪ್ರಯೋಜನವಿದೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಬ್ಯಾಂಕ್ ನಲ್ಲಿ ಹಣ ವಹಿವಾಟು ಮಾಡಲು ಪ್ಯಾನ್ ಕಾರ್ಡ್ ತುಂಬಾ ಮುಖ್ಯವಾದ ದಾಖಲೆ ಆಗಿರುತ್ತದೆ. ಇನ್ನು ಮುಂತಾದ ಕೆಲಸಗಳಿಗೆ ಪ್ಯಾನ್ ಕಾರ್ಡ್ ತುಂಬಾ ಮುಖ್ಯವಾದ ದಾಖಲೆ ಎಂದು ಹೇಳಬಹುದು.

ಆದಾಯ ತೆರಿಗೆ ಇಲಾಖೆಯು ತುಂಬಾ ಸೂಕ್ಷ್ಮವಾಗಿ ಗುರುತಿಸಿ ಯಾವ ವ್ಯಕ್ತಿಯೂ ಕೂಡ ಎರಡು-ಮೂರು ಪ್ಯಾನ್ ಕಾರ್ಡ್ ಬಳಸಬಾರದು ಎಂದು ನಿಷೇಧಿಸಿದೆ ಅದರ ಅನುಸಾರ ನಡೆದರೆ ಒಳ್ಳೆಯದು ಆದರೆ ಎರಡು ಮೂರು ಪ್ಯಾನ್ ಕಾರ್ಡ್ ಕಾರ್ಡನ್ನು ಬಳಸಿ ಸಿಗ್ಗಾಕಿಕೊಂಡರೆ ಆದಾಯ ಇಲಾಖೆಯು ತುಂಬಾ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡು ದಂಡವನ್ನು ವಿಧಿಸಲಾಗುತ್ತದೆ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ನಿಮ್ಮಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಪ್ಯಾನ್ ಕಾರ್ಡ್ ಎಂಬ ದಾಖಲೆಯು 10 ಅಂಕಿಯ ಆಲ್ಫಾ ನ್ಯೂಮರಿಕ್ ಸಂಖ್ಯೆಯಾಗಿದ್ದು ಆದಾಯ ತೆರಿಗೆ ಇಲಾಖೆಯಿಂದ ನೋಂದಾಯಿಸಲ್ಪಟ್ಟಿದೆ.ಕೆಲವು ಸೌಲಭ್ಯಗಳನ್ನು ಪಡೆಯಲು ಹೆಚ್ಚಿನ ಪ್ಯಾನ್ ಕಾರ್ಡ್ಗಳನ್ನು ಬಳಸುತ್ತಿದ್ದೀರಾ ನಿಮ್ಮಲ್ಲಿ ಕಾಡುವ ಕಡೆಯ ಪ್ರಶ್ನೆ ಏನೆಂದರೆ ಹೆಚ್ಚಿನ ಪಾನ್ ಕಾರ್ಡನ್ನು ಬಳಸಬಹುದಾ ಅಥವಾ ಬಳಸಬಾರದ? ಬಳಸಿದರೆ ಏನಾಗುತ್ತದೆ ಎಂಬ ಪ್ರಶ್ನೆಯು ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಒಬ್ಬ ವ್ಯಕ್ತಿಯು ಒಂದು ಪ್ಯಾನ್ ಕಾರ್ಡ್ ಬಳಸಬೇಕೆ ಹೊರತು ಎರಡು ಮೂರು ಪಾನ್ ಕಾರ್ಡ್ ಗಳನ್ನು ಬಳಸಬಾರದು. ಈಗಾಗಲೇ ಆದಾಯ ಇಲಾಖೆ ಯಾರು ಎರಡು ಮೂರು ಪ್ಯಾನ್ ಕಾರ್ಡ್ಗಳನ್ನು ಬಳಸುತ್ತಿದ್ದಾರೆ ಅಂತವರನ್ನು ಪರಿಶೀಲಿಸಿ ದಂಡವನ್ನು ವಿಧಿಸಲಾಗುತ್ತಿದೆ. ಆದ್ದರಿಂದ ಒಬ್ಬ ವ್ಯಕ್ತಿಯು ಒಂದು ಪ್ಯಾನ್ ಕಾರ್ಡ್ ಮಾತ್ರ ಬಳಸಬೇಕು.

ಪ್ಯಾನ್ ಕಾರ್ಡ್ ಸರೆಂಡರ್ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ !

ನೀವು ಪ್ಯಾನ್ ಕಾರ್ಡ್ ಮಾಡಬಹುದು, ಪ್ಯಾನ್ ಕಾರ್ಡ್ ಸರೆಂಡರ್ ಮಾಡಲು ಆನ್ಲೈನ್ ಅಥವಾ ಆಫ್ ಲೈನ್ ಮೋಡ್ ಆಯ್ಕೆ ಮಾಡಬಹುದು. ಅದರ ವಿಧಾನ ಹೀಗಿದೆ.

ಆನ್ಲೈನ್ ನಲ್ಲಿ ಪ್ಯಾನ್ ಕಾರ್ಡ್ ಅನ್ನು ಸರೆಂಡರ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

  • ಹಂತ 1 : ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಆನ್ಲೈನ್ ಪೋರ್ಟಲ್ ಗೆ ಭೇಟಿ ನೀಡಿ ಅಥವಾ https://www.tin-nsdl.com/faqs/pan/faq-pan-cancellation.html ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹಂತ 2: ಫಾರ್ಮ್ ನ ಮೇಲ್ಭಾಗದಲ್ಲಿ ನೀವು ಪ್ರಸ್ತುತವಾಗಿ ಬಳಸುತ್ತಿರುವ ಫ್ಯಾನ್ ಕಾರ್ಡ್ ನಮೂದಿಸುವ ಮೂಲಕ ಪ್ಯಾನ್ ಬದಲಾವಣೆಯ ವಿನಂತಿಯ ಅರ್ಜಿ ನಮೂನೆ ಸಲ್ಲಿಸಿ.
  • ಹಂತ 3: ಫಾರ್ಮ್ 11 ಮತ್ತು ಸಂಬಂಧಿತ ಪ್ಯಾನ್ ಕಾರ್ಡ್ ನ ಪ್ರತಿಯನ್ನು ಫಾರ್ಮ್ ನೊಂದಿಗೆ ಪ್ರಸ್ತುತಗೊಳಿಸಿ.

ಈ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment