ಸ್ವಂತ ಮನೆ ತೆರಿಗೆ ವಿಚಾರದಲ್ಲಿ ಕೆಲವು ನಿಯಮ ಬದಲಾವಣೆ ! ಸ್ವಂತ ಮನೆ ಇರುವ ಎಲ್ಲರಿಗೂ ಇದು ಕಟ್ಟುನಿಟ್ಟಿನ ಆದೇಶ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಸ್ವಂತ ಮನೆ ಇರುವ ಎಲ್ಲರಿಗೂ ಕೂಡ ಈ ವಿಚಾರವು ಅನ್ವಯಿಸುತ್ತದೆ ಏನೆಂದರೆ ಸ್ವಂತ ಮನೆ ಇರುವವರು ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡಬೇಕು. ಸ್ವಂತ ಮನೆ ಇದೇ ಎಂದು ಸುಮ್ಮನಾಗಬೇಡಿ ಸ್ವಂತ ಮನೆಯ ತೆರಿಗೆಯನ್ನು 2023- 24 ನೇ ಸಾಲಿನ ಪಾವತಿಯ ಅವಧಿ ಇನ್ನೇನು ಹತ್ತಿರ ಬರುತ್ತಿದೆ ತೆರಿಗೆ ಪಾವತಿಯ ದಿನ ಹತ್ತಿರ ಬರುತ್ತಿರುವುದರಿಂದ ತೆರಿಗೆ ಪಾವತಿಯ ನಿಯಮಗಳ ಬದಲಾವಣೆಯ ವಿಚಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಹಾಗಿದ್ದರೆ ಸ್ವಂತ ಮನೆ ತೆರಿಗೆ ನಿಯಮಗಳ ಬದಲಾವಣೆ ಮಾಡಿದ ನಿಯಮಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

ಈ ವಿಚಾರವು ದೇಶದ ಪಾವತಿದಾರರಿಗೆ ಬಹು ಮುಖ್ಯವಾಗಿ ಅನ್ವಯವಾಗುತ್ತದೆ ಆದ್ದರಿಂದ ಈ ನಿಯಮಗಳ ಪ್ರಕಾರ ನೀವು ಅರಿತುಕೊಳ್ಳುವುದು ಉತ್ತಮ ಇಲ್ಲವಾದರೆ ನೀವು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇಲ್ಲಿಯವರೆಗೆ ಯಾರು ತೆರಿಗೆಯನ್ನು ಪಾವತಿ ಮಾಡಿಲ್ಲವೋ ಸ್ವಂತ ಮನೆಯ ಆ ತೆರಿಗೆಯನ್ನು ಪಾವತಿ ಮಾಡದೆ ಹಾಗೆ ಚಾಲ್ತಿಯಲ್ಲಿ ಉಳಿಸಿಕೊಂಡು ಇರುವವರಿಗೆ ಸರ್ಕಾರವು ಚಾಟಿ ಏಟು ಬೀಸಲು ರೆಡಿಯಾಗಿದೆ. ನೀವೇನಾದರೂ ಸ್ವಂತ ಮನೆಯ ತೆರಿಗೆಯನ್ನು ಪಾವತಿಸಿಲ್ಲವೆಂದರೆ ತಕ್ಷಣ ಪಾವತಿಸಿ.

ಇಲ್ಲದಿದ್ದರೆ ಸರ್ಕಾರವು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತದೆ ಆದ್ದರಿಂದ ಸ್ವಂತ ಮನೆಯಾ ತೆರಿಗೆಯನ್ನು ಕಟ್ಟಿ. ತೆರಿಗೆ ಪಾವತಿ ಮಾಡದೇ ಇರುವ ಕಾರಣದಿಂದಲೇ ಸರ್ಕಾರವು ತೆರಿಗೆ ಪಾವತಿ ನಿಯಮಗಳಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಜಾರಿಗೊಳಿಸಿದೆ. ಇದರ ಅನುಸಾರವಾಗಿ ತೆರಿಗೆ ಪಾವತಿ ಮಾಡುವದಾರರು ನಡೆದುಕೊಳ್ಳಬೇಕು ಇಲ್ಲವಾದರೆ ದಂಡವನ್ನು ವಿಧಿಸಲಾಗುತ್ತದೆ ಎಂದು ಸರ್ಕಾರವು ಆದೇಶಿಸಿದೆ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಸ್ವಂತ ಮನೆ ತೆರಿಗೆ ವಿಚಾರದಲ್ಲಿ ಪ್ರಮುಖ ಬದಲಾವಣೆ !

ನೀವು ಕೂಡ ಸ್ವಂತ ಆಸ್ತಿಯನ್ನು ಹೊಂದಿದ್ದರೆ ಅಥವಾ ತೆರಿಗೆಯ ಇಲಾಖೆಯ ಅನುಸಾರ ಆದಾಯ ಗಳಿಸುತ್ತಿದ್ದರೆ ನೀವು ತೆರಿಗೆ ಪಾವತಿ ಮಾಡುವುದು ತುಂಬಾ ಕಡ್ಡಾಯವಾಗಿದೆ.ನೀವೇನಾದರೂ ತೆರಿಗೆ ಇಲಾಖೆ ಅನುಸಾರ ಆದಾಯ ಗಳಿಸುತ್ತಿದ್ದು ಸರಿಯಾದ ಕ್ರಮದಲ್ಲಿ ನೀವು ತೆರಿಗೆಯನ್ನು ಪಾವತಿ ಮಾಡದಿದ್ದರೆ ಸರ್ಕಾರವು ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಂಡು ದಂಡವನ್ನು ಇಳಿಸಲಾಗುತ್ತದೆ ಎಂದು ತಿಳಿಸಿದೆ.ಕೇಂದ್ರ ಸರ್ಕಾರ ಮೀರತ್ ಮುನ್ಸಿಪಲ್ ಕಾರ್ಪೊರೇಷನ್ ಗೆ ಸೇರಿದ ಪ್ರದೇಶದಲ್ಲಿ ಮಾಲೀಕರು ಮನೆಯ ತೆರಿಗೆಯನ್ನು ಪಾವತಿ ಮಾಡದೇ ಇರುವುದರಿಂದ ತಕ್ಷಣವೇ ತೆರಿಗೆ ಪಾವತಿ ಮಾಡಬೇಕೆಂದು ಮನೆಯ ಮಾಲೀಕರಿಗೆ ತಿಳಿಸಲಾಗಿತ್ತು ಆದರೆ ಮಾಲೀಕರು ಮನೆಯ ತೆರಿಗೆ ತಕ್ಷಣವೇ ಪಾವತಿ ಮಾಡಿದರೆ ಒಳ್ಳೆಯದು. ಆದರೆ ತೆರಿಗೆ ಪಾವತಿ ಮಾಡಿ ಆದೇಶ ನೀಡಿದರು ಕೂಡ ಮಾಲೀಕನು ತೆರಿಗೆಯನ್ನು ಪಾವತಿ ಮಾಡಲಿಲ್ಲವೆಂದರೆ ಸರ್ಕಾರವು ಕಟ್ಟುನಿಟ್ಟಿನ ನಿರ್ಧಾರವನ್ನು ತೆಗೆದುಕೊಂಡು ದಂಡವನ್ನು ವಿಧಿಸಲಾಗುತ್ತದೆ.

ನೀವೇನಾದರೂ ಇನ್ನೂ ತೆರಿಗೆ ಪಾವತಿ ಮಾಡಿಲ್ಲವೇ ಹಾಗಿದ್ರೆ ತಕ್ಷಣ ಈ ಕೆಲಸ ಮಾಡಿ !

ಈಗಾಗಲೇ ಕೇಂದ್ರ ಸರ್ಕಾರವು ಮನೆಯ ತೆರಿಗೆಯನ್ನು ಪಾವತಿ ಮಾಡದೆ ಉಳಿಸಿಕೊಂಡಿರುವವರು ಡಿಸೆಂಬರ್ 31ರ ಒಳಗೆ ಪಾವತಿ ಮಾಡಲು ಅವಕಾಶ ನೀಡಿದೆ. ಈಗಾಗಲೇ ಮುನ್ಸಿಪಾಲ್ ಕಾರ್ಪೊರೇಷನ್ ಪ್ರದೇಶದ ಕಟ್ಟಡಗಳಲ್ಲಿ ಮನೆಯ ತೆರಿಗೆ ಪಾವತಿ ಮಾಡಿಲ್ಲ ಆದ್ದರಿಂದ ಅವರಿಗೆ ಮನೆಯ ತೆರಿಗೆ ಪಾವತಿ ಮಾಡಲು ಆದೇಶ ನೀಡಿದೆ ಆದೇಶಗಳನ್ನು ನಿರಾಕರಿಸಿದ್ದಲ್ಲಿ ಸರ್ಕಾರವು ನೋಟಿಸ್ ಕಳಿಸಲಾಗುತ್ತದೆ ಎಂದು ತಿಳಿಸಿದೆ. ಡಿಸೆಂಬರ್ 31ರ ಒಳಗೆ ಮನೆಯ ಬಾಗಿ ತೆರಿಗೆಯನ್ನು ನೀಡಿದರೆ ರಿಯಾಯಿತಿ ಕೂಡ ದೊರೆಯುತ್ತದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment