ಪ್ಯಾನ್ ಕಾರ್ಡ್ ಕಳೆದು ಹೋಗಿದೆಯಾ ! ನೀವೇನಾದರೂ ಡೂಪ್ಲಿಕೇಟ್ ಪಾನ್ ಕಾರ್ಡ್ ಪಡೆಯಬೇಕೇ ಹಾಗಿದ್ದರೆ ಹೀಗೆ ಮಾಡಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ನಿಮ್ಮ ಪಾನ್ ಕಾರ್ಡ್ ಕಳೆದು ಹೋಗಿದೆಯಾ ಕಳೆದು ಹೋಗಿದ್ದರೆ ನೀವು ಡೂಪ್ಲಿಕೇಟ್ ಪಾನ್ ಕಾರ್ಡ್ ಅನ್ನು ಪಡೆಯಬಹುದು ಡುಪ್ಲಿಕೇಟ್ ಪಾನ್ ಕಾರ್ಡ್ ಅನ್ನು ಹೇಗೆ ಪಡೆಯಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪಾನ್ ಕಾರ್ಡ್ ಕಳೆದು ಹೋದರೆ ನೀವು ಡ್ಯೂಟಿಕೇಟ್ ಪ್ಯಾನ್ ಕಾರ್ಡ್ ಅನ್ನು ಪಡೆಯಬಹುದು. ಪಾನ್ ಕಾರ್ಡ್ ಎಂಬುದು ಪ್ರತಿಯೊಬ್ಬ ವ್ಯಕ್ತಿಗೂ ಮುಖ್ಯವಾದ ದಾಖಲೆಯಾಗಿದೆ ಆಧಾರ್ ಕಾರ್ಡ್ ದಾಖಲೆ ಎಷ್ಟು ಮುಖ್ಯವೋ ಅಷ್ಟೇ ಪಾನ್ ಕಾರ್ಡ್ ದಾಖಲೆಯೂ ಕೂಡ ತುಂಬಾ ಮುಖ್ಯ.

WhatsApp Group Join Now
Telegram Group Join Now

ಒಬ್ಬ ವ್ಯಕ್ತಿಗೆ ಹಣಕಾಸಿನ ವಹಿವಾಟು ನಡೆಸಲು, ಹಾಗೂ ಸರ್ಕಾರಿ ಕೆಲಸಗಳು ಮತ್ತು ಸರ್ಕಾರೇತರ ಕೆಲಸಗಳು ಮುಂತಾದ ಕೆಲಸಗಳಿಗೆ ಆಧಾರ್ ಕಾರ್ಡ್ ಹೇಗೆ ಮುಖ್ಯವೋ ಅದೇ ರೀತಿ ಪಾನ್ ಕಾರ್ಡ್ ಕೂಡ ತುಂಬಾ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ. ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಪ್ರತಿಯೊಬ್ಬ ವ್ಯಕ್ತಿಗೂ ಇರಲೇಬೇಕಾದ ಪುರಾವೆಯಾಗಿದೆ.

ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಪಡೆಯಬಹುದೋ ಅಥವಾ ಇಲ್ಲವೋ?

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪಾನ್ ಕಾರ್ಡ್ ಎಂಬುವುದು ಸರ್ಕಾರದ ಯಾವುದೇ ಸೌಲಭ್ಯಗಳನ್ನು ಸರ್ಕಾರ ಬಿಟ್ಟರೆ ಅದನ್ನು ಪಡೆದುಕೊಳ್ಳಲು ನಮ್ಮ ಬಳಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಎಂಬುವದ ಕಲೆ ತುಂಬಾ ಮಹತ್ವದವಾಗಿರುತ್ತದೆ. ಸರ್ಕಾರದ ಕೆಲವು ಸೌಲಭ್ಯಗಳನ್ನು ಈ ದಾಖಲೆಗಳ ಮುಖಾಂತರನು ಸಹ ಪಡೆದುಕೊಳ್ಳಬಹುದು. ಮಹಿಳೆಯರು ಶಕ್ತಿ ಯೋಜನೆಯನ್ನು ಆಧಾರ್ ಕಾರ್ಡ್ ದಾಖಲೆಯ ಮುಖಾಂತರವೇ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಅದೇ ರೀತಿ ಕೆಲವು ಸೌಲಭ್ಯಗಳಿಗೆ ಈ ದಾಖಲೆಗಳು ತುಂಬಾ ಪಾತ್ರ ವಹಿಸುತ್ತವೆ.

ನೀವೇನಾದರೂ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದರೆ ನೀವು ಮತ್ತೊಂದು ಡುಪ್ಲಿಕೇಟ್ ಪ್ಯಾನ್ ಕಾರ್ಡ್ ಅನ್ನು ಪಡೆಯಬಹುದು ನೀವು ಕೆಲವು ಬಾರಿ ಮುಖ್ಯವಾದ ದಾಖಲೆಗಳನ್ನು ಕಳೆದುಕೊಂಡಿರುತ್ತೀರಿ ಆದರೆ ಪಾನ್ ಕಾರ್ಡ್ ಕಳೆದುಕೊಂಡಿದ್ದರೆ ಅದು ಕೂಡ ಮುಖ್ಯ ದಾಖಲೆ ಆಗಿರುತ್ತದೆ ಆದರೆ ಇದಕ್ಕೆ ನೀವು ಟೆನ್ಶನ್ ಮಾಡಿಕೊಳ್ಳುವ ಸ್ಥಿತಿ ಬೇಡ. ಕೆಲವೊಮ್ಮೆ ಟೆನ್ಶನ್ ಹಾಗೆ ಆಗುತ್ತದೆ ಪಾನ್ ಕಾರ್ಡ್ ಕಳೆದು ಹೋಯಿತಲ್ಲ ಎಂಬ ಒಂದು ಟೆನ್ಶನ್ ಕಾಡುತ್ತಲೇ ಇರುತ್ತದೆ ಆದರೆ ಆ ಟೆನ್ಶನ್ ಅನ್ನು ತೆಗೆದುಹಾಕಿ ಪಾನ್ ಕಾರ್ಡನ್ನು ಮತ್ತೆ ಪಡೆಯಿರಿ. ಕೆಲವು ಬಾರಿ ನಾವು ಎಷ್ಟೇ ಮುಖ್ಯವಾಗಿ ದಾಖಲೆಗಳನ್ನು ಇಟ್ಟುಕೊಂಡಿದ್ದರು ಒಮ್ಮೊಮ್ಮೆ ಕಳೆದುಹೋಗುವಂತಹ ಪರಿಸ್ಥಿತಿಗಳು ಸಂದರ್ಭಗಳು ಎದುರಾಗುತ್ತದೆ ನೀವು ಪಾನ್ ಕಾರ್ಡ್ ಪಡೆಯಬೇಕೆಂದರೆ ಈ ಕೆಳಗಿನ ಹಂತಗಳನ್ನು ಚಾಚು ತಪ್ಪದೆ ಪಾಲಿಸಬೇಕು.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಪಡೆಯಲು ನೀವು ಅನುಸರಿಸಬೇಕಾದ ಹಂತಗಳು!

  • ಮೊದಲನೆಯ ಹಂತ: ಪ್ಯಾನ್ ಕಾರ್ಡ್ ಮಾಡುವ ಅಧಿಕೃತ ವೆಬ್ಸೈಟ್ ಅಂದರೆ https://www.pan.utiitsl.com/ ಎಂಬ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ.
  • ಎರಡನೆಯ ಹಂತ: ಕ್ಲಿಕ್ ಮಾಡಿದ ನಂತರ ವೆಬ್ಸೈಟ್ನಲ್ಲಿ ಸರ್ವಿಸ್ ಎಂಬ ವಿಭಾಗದ ಮೇಲೆ ಕ್ಲಿಕ್ ಮಾಡಿ.
  • ಮೂರನೆಯ ಹಂತ:ಸರ್ವಿಸ್ ವಿಭಾಗದ ಮೇಲೆ ಕ್ಲಿಕ್ ಮಾಡಿದ ನಂತರ ಪ್ಯಾನ್ ಅನ್ನುವ ಆಯ್ಕೆಯ ಮೇಲೆ ಸೆಲೆಕ್ಟ್ ಮಾಡಿ.
  • ನಾಲ್ಕನೆಯ ಹಂತ : ಪ್ಯಾನ್ ಅನ್ನುವ ಭಾಗದಲ್ಲಿ ರಿಪ್ರಿಂಟ್ ಪ್ಯಾನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ಐದನೆಯ ಹಂತ: ಕೊನೆಯದಾಗಿ ನೀವು ಅಲ್ಲಿ ಕೇಳಲಾಗಿರುವಂತಹ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಸಬ್ಮಿಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ಮ ಡುಬ್ಲಿಕೇಟ್ ಪಾನ್ ಕಾರ್ಡ್ ನಿಮಗೆ ದೊರೆಯುತ್ತದೆ.

ವಿಶೇಷ ಸೂಚನೆ: ನೀವು ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಮರು ಮುದ್ರಣಕ್ಕಾಗಿ 50 ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಆನ್ಲೈನ್ ಮುಖಾಂತರವೂ ಕೂಡ ನೀವು ಶುಲ್ಕವನ್ನು ಪಾವತಿಸಬಹುದು. ನಿಮಗೆ ನಿಮ್ಮದೇ ಆದ ಪ್ಯಾನ್ ಕಾರ್ಡ್ ನಂಬರ್ನ ಮತ್ತೊಂದು ಪ್ಯಾನ್ ಕಾರ್ಡ್ ನಿಮಗೆ ದೊರೆಯುತ್ತದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment