ಆವಾಸ್ ಯೋಜನೆಯ ಫಲಾನುಭವಿಗಳಿಗೆ ಮೊದಲನೇ ಕಂತಿನ 40 ಸಾವಿರ ಹಣವನ್ನು ಬಿಡುಗಡೆ ಮಾಡಲಾಗಿದೆ. ನಿಮ್ಮ ಖಾತೆಗೂ ಹಣ ಜಮಾ ಆಗಿದ್ಯಾ ಎಂದು ಈ ರೀತಿ ಪರಿಶೀಲಿಸಿರಿ.

ಎಲ್ಲರಿಗೂ ನಮಸ್ಕಾರ…

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆರಹಿತ ಬಡ ಕುಟುಂಬಗಳಿಗೆ ಮನೆ ನಿರ್ಮಿಹಿಸಲು ಸಹಾಯಧನವಾಗಿ ಎಲ್ಲಾ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ. ಅದೇ ರೀತಿ ಆವಾಸ್ ಯೋಜನೆಯ ಮೊದಲನೇ ಕಂತಿನ ಹಣ ಬಿಡುಗಡೆಯಾಗಿ ಎಲ್ಲಾ ಅರ್ಹ ಅಭ್ಯರ್ಥಿಗಳ ಖಾತೆಗೆ ಜಮಾ ಆಗಿದೆ. ನಿಮ್ಮ ಖಾತೆಗೂ ಕೂಡ ಈ ಮೊದಲನೇ ಕಂತಿನ ಹಣ ವರ್ಗಾವಣೆ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಆವಾಸ್ ಯೋಜನೆಯು ಜಾರಿಯಾಗಿದ್ದು, ಈ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ತಮ್ಮ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳಲು ಸರ್ಕಾರವು ಹಣದ ರೀತಿಯಲ್ಲಿ ಸಹಾಯ ಮಾಡುತ್ತದೆ. ಪ್ರಪಂಚದ ಎಲ್ಲಾ ಜನರು ಕೂಡ

WhatsApp Group Join Now
Telegram Group Join Now

ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಅಂದರೆ ಈಗಾಗಲೇ ಹಣವನ್ನು ಪಡೆದಿದ್ದಾರೆ. ನೀವು ಕೂಡ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮನೆ ನಿರ್ಮಿಸಲು ಹಣವನ್ನು ಪಡೆಯಿರಿ. ಆವಾಸ್ ಯೋಜನೆಯ ಪ್ರಯೋಜನಗಳೇನು ಈ ಯೋಜನೆಗೆ ಅರ್ಜಿಯನ್ನು ಏಕೆ ಸಲ್ಲಿಸಬೇಕು ? ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಲಕ್ಷಾಂತರ ಕುಟುಂಬಗಳು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಯೋಜನೆ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 1 ಲಕ್ಷದ 20 ಸಾವಿರ ಹಣವನ್ನು ವರ್ಗಾಯಿಸಲಾಗುತ್ತದೆ. ನೀವು ಕೂಡ ಬಡತನ ರೇಖೆಗಿಂತ ಕೆಳಭಾಗದಲ್ಲಿದ್ದರೆ ಈ ಯೋಜನೆಯ ಪ್ರಯೋಜನಗಳು ನಿಮಗೂ ಕೂಡ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೊಸ ಯೋಜನೆಯಾಗಿ ಜಾರಿಯಾಗಿದ ಈ ಯೋಜನೆಯು ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿದೆ. ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನವನ್ನು ಪಡೆಯುತ್ತೀರಿ ಎಂದರೆ ಈ ಕೂಡಲೇ ಅರ್ಜಿಯನ್ನು ಪೂರೈಸಬಹುದು.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಈ ಯೋಜನೆಯ ಬಗ್ಗೆ ನಮ್ಮ ಹಿಂದಿನ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಯಾವ ರೀತಿ ಅರ್ಜಿಯನ್ನು ಪೂರೈಸಬೇಕು ಈ ಒಂದು ಆವಾಸ್ ಯೋಜನೆಗೆ ಎಂಬ ಮಾಹಿತಿ ಹಿಂದಿನ ಲೇಖನಗಳಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಲೇಖನವನ್ನು ಓದಬಹುದು. ಅರ್ಜಿ ಸಲ್ಲಿಸಿದ ನಂತರ ಮನೆ ನಿರ್ಮಿಸಲು ಪ್ರತಿ ತಿಂಗಳು ಕಂತಿನ ಹಣದ ರೀತಿ ನಿಮ್ಮ ಖಾತೆಗೆ ಬಂದು ತಲುಪುತ್ತದೆ ಯಾವ ರೀತಿ ಎಂದರೆ 40,000 ಈಗಾಗಲೇ ಎಲ್ಲಾ ಫಲಾನುಭವಿಗಳ ಖಾತೆಗೆ ಮೊದಲನೇ ಕಂತಿನ ಹಣ ಬಿಡುಗಡೆಯಾಗಿದೆ. ನೀವು ಕೂಡ ಈ ಯೋಜನೆಯ ಫಲಾನುಭವಿಗಳಾದರೆ ನಿಮಗೂ ಕೂಡ 1,20,000 ಸಾವಿರದವರೆಗೆ ಹಣ ಸಿಗಲಿದೆ.

ಆವಾಸ್ ಯೋಜನೆಯ ಗ್ರಾಮೀಣ ಪಟ್ಟಿ 2023.

ಈಗಾಗಲೇ ಗ್ರಾಮೀಣ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಗ್ರಾಮೀಣ ಪಟ್ಟಿ ಎಂದರೇನು ? ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ ಹಲವಾರು ಕುಟುಂಬಗಳು ವಸತಿ ರಹಿತ ಬಡತನದ ಜೀವನವನ್ನು ನಡೆಸುತ್ತಿರುತ್ತಾರೆ. ಅಂತಹ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಲು ಸರ್ಕಾರದಿಂದ ಹಣವನ್ನು ವರ್ಗಾಯಿಸಲಾಗುತ್ತದೆ. ಆ ಹಣವನ್ನು ಬಳಸಿಕೊಂಡಿಯೇ ನೀವು ಮನೆಯನ್ನು ನಿರ್ಮಿಸಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸುವ ಮುಖಾಂತರ ನೀವು ಕೂಡ ಈ ಯೋಜನೆಯ ಫಲಾನುಭವಿಗಳಾಗಬಹುದು. ಅರ್ಜಿ ಸಲ್ಲಿಸಿದ ನಂತರ ಗ್ರಾಮೀಣ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಬಿಡುಗಡೆ ಮಾಡಿದ ನಂತರ ನಿಮ್ಮ ಹೆಸರು ಕೂಡ ಆ ಪಟ್ಟಿಯಲ್ಲಿ ನಮೂದಿಸಲಾಗಿರುತ್ತದೆ. ಯಾವ ರೀತಿ ಈ ಗ್ರಾಮೀಣ ಪಟ್ಟಿಯನ್ನು ಪರಿಶೀಲಿಸುವುದು ಎಂಬ ಮಾಹಿತಿಯು ಈ ಕೆಳಕಂಡಂತಿದೆ.

ದೇಶದ ಗ್ರಾಮೀಣ ಭಾಗದಲ್ಲಿ ನಿಮ್ಮ ಜೀವನವನ್ನು ಸಾಗಿಸುತ್ತಿದ್ದರೆ ಅಂತಹ ಕುಟುಂಬಗಳ ವರ್ಗದವರಿಗೆ ಸರ್ಕಾರದಿಂದ ಮನೆಯನ್ನು ನಿರ್ಮಾಣ ಮಾಡಲು ಹಣದ ಸೌಲಭ್ಯವನ್ನು ನೀಡಲಾಗುತ್ತದೆ ನೀವು ಕೂಡ ಈಗಾಗಲೇ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ನೀವು ಗ್ರಾಮೀಣ ಪಟ್ಟಿಗೆ ಆಯ್ಕೆಯಾಗುತ್ತೀರಿ. ಆಯ್ಕೆಯಾದ ನಂತರ ಗ್ರಾಮೀಣ ಪಟ್ಟಿಯು ಎಲ್ಲಾ ಫಲಾನುಭವಿಗಳ ಹೆಸರನ್ನು ಆ ಪಟ್ಟಿಯಲ್ಲಿ ನೀಡಲಾಗುತ್ತದೆ. ಈ ಗ್ರಾಮೀಣ ಪಟ್ಟಿಯಲ್ಲಿ ನಿಮ್ಮ ಹೆಸರು ಕೂಡ ಇದ್ದರೆ ನಿಮಗೆ ಈ ಯೋಜನೆಯ ಸೌಲಭ್ಯವು ದೊರೆಯುತ್ತದೆ. ಯಾವ ರೀತಿ ಗ್ರಾಮೀಣ ಪಟ್ಟಿಯನ್ನು ಪರಿಶೀಲಿಸಬೇಕು ಹಾಗೂ ನಮ್ಮ ಹೆಸರು ಕೂಡ ಇದ್ಯಾ ಈ ಗ್ರಾಮೀಣ ಪಟ್ಟಿಯಲ್ಲಿ ಎಂಬ ನಿಮ್ಮ ಎಲ್ಲಾ ಪ್ರಶ್ನೆಗೂ ಕೂಡ ಈ ಕೆಳಕಂಡ ಲೇಖನದಲ್ಲಿ ಉತ್ತರ ಇದೆ.

ಆವಾಸ್ ಯೋಜನೆಯ ಪ್ರಯೋಜನಗಳು !

ಈ ಒಂದು ಸರ್ಕಾರದ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ನಾನಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತವೆ. ಈ ಒದಗಿಸುವ ಸೌಲಭ್ಯಗಳಲ್ಲಿ ದೊಡ್ಡ ಮೊತ್ತವನ್ನು ನೀಡುವುದೆಂದರೆ ಅದುವೇ ವಸತಿ ರಹಿತ ಕುಟುಂಬಗಳಿಗೆ ಮನೆ ನಿರ್ಮಿಸಲು ಸಹಾಯ ಮಾಡುವುದು. ಒಂದು ಲಕ್ಷದ ಇಪ್ಪತ್ತು ಸಾವಿರದ ವರೆಗೂ ಈ ಯೋಜನೆ ಅಡಿ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಕಂತಿನ ರೀತಿಯಲ್ಲಿ ಹಣವು ಅರ್ಹ ಅಭ್ಯರ್ಥಿಗಳಿಗೆ ಸಲ್ಲುತ್ತದೆ. ಇನ್ನು ಮುಂತಾದ ಹಲವಾರು ಸೌಲಭ್ಯಗಳು ಈ ಯೋಜನೆ ಅಡಿಯಲ್ಲಿ ದೊರೆಯುತ್ತವೆ.

ಮನೆಯನ್ನು ನಿರ್ಮಿಸಿದ ನಂತರ ವಿದ್ಯುತ್ ಸೌಲಭ್ಯ ಹಾಗೂ ನೀರಿನ ಸೌಲಭ್ಯವನ್ನು ಕೂಡ ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ. ನೀವೇನಾದರೂ ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಈಗಾಗಲೇ ಸಲ್ಲಿಸಿದ್ದರೆ ನೀವು ಈ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತೀರಿ ಅಥವಾ ಇಂದಿನಿಂದ ನಿಮ್ಮ ಅರ್ಜಿಯನ್ನು ಪೂರೈಸುತ್ತೀರಿ ಎಂದರೆ ಈ ಯೋಜನೆಯ ಪ್ರಯೋಜನವು ಮುಂದಿನ ದಿನಗಳಲ್ಲಿ ನಿಮಗೆ ಸಿಗುತ್ತದೆ ಅಂದರೆ ಅರ್ಜಿ ಸಲ್ಲಿಸಿದ ಕೆಲವು ತಿಂಗಳ ನಂತರ ಮನೆ ನಿರ್ಮಿಸಲು ಸಹಾಯಧನ ದೊರೆಯುತ್ತದೆ.

ಗ್ರಾಮೀಣ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯ ಎಂದು ಈ ರೀತಿ ಪರಿಶೀಲಿಸಿರಿ.

ಆವಾಸ್ ಯೋಜನೆಯ ಫಲಾನುಭವಿಗಳ ಆಗಬೇಕಾದರೆ ಮೊದಲು ಅರ್ಜಿಯನ್ನು ಸಲ್ಲಿಸಬೇಕು. ನಂತರ ನಿಮ್ಮ ನೋಂದಣಿ ಹೆಸರು ಗ್ರಾಮೀಣ ಪಟ್ಟಿಯಲ್ಲಿ ಬರುತ್ತದೆ. ಆ ಗ್ರಾಮೀಣ ಪಟ್ಟಿಯನ್ನು ಪರಿಶೀಲಿಸಿದ ನಂತರ ನಿಮ್ಮ ಕನಸಿನ ಮನೆಯನ್ನು ನಿರ್ಮಿಸಲು ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಬರುತ್ತದೆ ಎಂದು ಖಚಿತಪಡಿಸಿಕೊಳ್ಳಿ. ಹಂತ ಹಂತವಾಗಿ ಈ ಕೆಳಕಂಡಂತೆ ಪರಿಶೀಲಿಸುವ ಪ್ರಕ್ರಿಯೆಯನ್ನು ತಿಳಿಯಿರಿ.

  • ಮೊದಲಿಗೆ ನೀವು ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ.
  • ಭೇಟಿ ನೀಡಿದ ನಂತರ ಜಾಲತಾಣದ ಮುಖಪುಟವು ತೆರೆಯುತ್ತದೆ.
  • ನಂತರ “AvasSoft” ಎಂಬ ವಿಭಾಗವನ್ನು ನೋಡುತ್ತೀರಿ ನಂತರ ವರದಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  • ಕ್ಲಿಕ್ ಮಾಡಿದ ನಂತರ ಹೊಸ ಪುಟವು ತೆರೆಯುತ್ತದೆ ಆ ಹೊಸಪುಟವು ಈ ರೀತಿ ಇರುತ್ತದೆ. E-FMS ವರದಿ ಟ್ಯಾಬ್ಗೆ ನಂತರ ಹೋಗಬೇಕು.
  • ನಂತರ ನಿಮಗೆ ನೋಂದಾಯಿತ ಫಲಾನುಭವಿಗಳ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ, ಮತ್ತು ಪರಿಶೀಲಿಸಲಾಗಿದೆ ಎಂಬ ವಾಕ್ಯವನ್ನು ನೋಡುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ.
  • ನಂತರ ನೀವು ಮುಂದಿನ ಪುಟದಲ್ಲಿ ವರ್ಷವನ್ನು ಕೂಡ ಆಯ್ಕೆ ಮಾಡಬೇಕು ಅಂದರೆ ಯಾವಾಗ ಅರ್ಜಿ ಸಲ್ಲಿಸಿದ ವರ್ಷ ಎಂದು,
  • ನಂತರ ನಿಮಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಗ್ರಾಮೀಣ ಪಟ್ಟಿಯ ಲಿಂಕ್ ನಿಮ್ಮ ಮುಂದೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ನಂತರ ನಿಮ್ಮ ಜಿಲ್ಲೆ ನಿಮ್ಮ ಊರು ಎಲ್ಲವುದನ್ನು ಆಯ್ಕೆ ಮಾಡಿಕೊಂಡು ಸಬ್ಮಿಟ್ ಎಂಬ ಆಪ್ಷನ್ ಮೇಲೆ ಕ್ಲಿಕಿಸಿರಿ.
  • ಕೊನೆಯದಾಗಿ ನಿಮಗೆ ಪ್ರಧಾನ ಮಂತ್ರಿ ಯಾವ ಯೋಜನೆ ಗ್ರಾಮೀಣ ಪಟ್ಟಿಯು ತೆರೆಯುತ್ತದೆ ಅದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಪರಿಶೀಲಿಸಿಕೊಳ್ಳಿ.
  • ಈ ರೀತಿ ಗ್ರಾಮೀಣ ಪಟ್ಟಿಯನ್ನು ಪರಿಶೀಲಿಸುವ ಪ್ರಕ್ರಿಯೆ. ನಿಮ್ಮ ಸ್ನೇಹಿತರಿಗೂ ಕೂಡ ಮನೆ ನಿರ್ಮಿಸಲು ಸರ್ಕಾರದಿಂದ ಹಣ ನೀಡಲಾಗುತ್ತದೆ ಎಂಬುದನ್ನು ತಿಳಿಸಿರಿ, ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಶೇರ್ ಮಾಡುವ ಮೂಲಕ ಒಂದು ಲಕ್ಷದ ಇಪ್ಪತ್ತು ಸಾವಿರದವರೆಗೆ ಹಣವನ್ನು ಪಡೆಯಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment