ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಇಲ್ಲದಿದ್ರೂ ಸಿಗುತ್ತೆ ಉಚಿತವಾದ LPG ಗ್ಯಾಸ್ ಸೌಲಭ್ಯ ! ನೀವು ಕೂಡ ಉಚಿತವಾದ LPG ಗ್ಯಾಸ್ ಅನ್ನು ಪಡೆಯಬೇಕಾ ? ಹಾಗಾದ್ರೆ ಈ ಲೇಖನವನ್ನು ಓದಿ.

ಎಲ್ಲರಿಗೂ ನಮಸ್ಕಾರ…

ಈ ಹಿಂದೆ LPG ಗ್ಯಾಸ್ ಅನ್ನು ಪಡೆಯಲು ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ದಾಖಲೆ ಕಡ್ಡಾಯವಾಗಿತ್ತು. ಆದರೆ ಇನ್ಮುಂದೆ ಆಗಲ್ಲ, ಈ ಎರಡು ದಾಖಲಾತಿ ಇಲ್ಲದಿದ್ದರೂ ಅರ್ಜಿ ಸಲ್ಲಿಸಿ. ಉಚಿತವಾದ LPG ಗ್ಯಾಸ್ ಅನ್ನು ಪಡೆಯಬಹುದು. ಕೇಂದ್ರ ಸರ್ಕಾರದಿಂದ ಜಾರಿಯಾದ ಈ ಒಂದು ಯೋಜನೆ ಮಹಿಳೆಯರಿಗಾಗಿ ವಲಯ ಸೌಲಭ್ಯವನ್ನು ಕಡಿತಗೊಳಿಸಿ ಗ್ಯಾಸ್ ಸಿಲಿಂಡರ್ ಗಳಿಂದ ಅಡುಗೆ ಮಾಡುವ ಯಂತ್ರವನ್ನು ಪರಿಚಯಿಸಿದೆ ಕೇಂದ್ರ ಸರ್ಕಾರ. ಎಲ್ಲೆಡೆಯ ಜನರು ಗ್ಯಾಸ್ ಬಳಸಿಯೇ ಅಡುಗೆ ತಯಾರು ಮಾಡುವುದು. ಇನ್ಮುಂದೆ ಯಾವ ದಾಖಲಾತಿಯು ಬೇಕಿಲ್ಲ ಎಲ್‌ಪಿಜಿ ಗ್ಯಾಸ್ ಪಡೆಯಲು. ಇನ್ನು ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಬೇಕಾ, ಹಾಗಾದ್ರೆ ಈ ಕೆಳಕಂಡ ಲೇಖನವನ್ನು ಓದಿ.

WhatsApp Group Join Now
Telegram Group Join Now

ಪ್ರಧಾನಮಂತ್ರಿ ಉಜ್ವಲ ಯೋಜನೆ !

ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರ ಕುಟುಂಬಗಳಿಗೆ ಉಚಿತವಾದ ಗ್ಯಾಸ್ ಸೌಲಭ್ಯವನ್ನು ಒದಗಿಸಿ ಕೊಡುತ್ತದೆ ಯೋಜನೆ. ಈ ಹಿಂದೆ ಕಡು ಬಡತನದ ಕುಟುಂಬದ ಮಹಿಳೆಯರು ಅಡುಗೆ ಮಾಡಲು ವಲಯ ಸಂಪರ್ಕದಲ್ಲಿ ಅಡುಗೆಯನ್ನು ತಯಾರು ಮಾಡುತ್ತಿದ್ದರು ಆ ಒಲೆಯ ಅಡಿಗೆಯು ರುಚಿಕರವಾಗಿಯೇ ಇರುತ್ತಿತ್ತು ಆದರೆ ಒಲೆಯಲ್ಲಿ ಅಡುಗೆ ಮಾಡುವ ಮಹಿಳೆಯರಿಗೆ ಆರೋಗ್ಯದ ಸಮಸ್ಯೆಗೆ ಹೆಚ್ಚಿನಲ್ಲಿ ಉಂಟಾಗುತ್ತಿತ್ತು ಈ ಎಲ್ಲಾ ಅಪಾಯಕಾರಿ ವಿಷಯಗಳನ್ನು ಗಮನಿಸಿದ ಕೇಂದ್ರ ಸರ್ಕಾರ ಮಹಿಳೆಯರಿಗೆ, ಅಡುಗೆ ಮಾಡಲು ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ಈ ಒಂದು ಯೋಜನೆಯನ್ನು ಜಾರಿಗೊಳಿಸಿತು. ಈ ಒಂದು ಯೋಜನೆ ಅಡಿಯಲ್ಲಿ 10.35 ಕೋಟಿ ಜನರು ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.

2023-24ನೇ ಸಾಲಿನಲ್ಲೂ ಕೂಡ 75 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿವೆ. ಎಲ್ಲ ಅರ್ಜಿಗಳನ್ನು ಪೂರೈಸುತ್ತದೆ ಕೇಂದ್ರ ಸರ್ಕಾರ. ಏಕೆಂದರೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಹತ್ತಿರ ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಇಲ್ಲದಿದ್ದರೂ ಕೂಡ ಈ ಒಂದು ಯೋಜನೆ ಸಲ್ಲಲಿದೆ. ಎಂದು ನಡೆಯದ ಸೂಚನೆ ಇಂದು ನಡೆಯಲಿದೆ. ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಇಲ್ಲದಿದ್ದರೂ ಕೂಡ LPG ಗ್ಯಾಸ್ ಸೌಲಭ್ಯ ಸಿಗಲಿದೆ.ಇನ್ಮುಂದೆ ಹೊಸ ನಿಯಮವನ್ನು ಜಾರಿಗೊಳಿಸಲಿದ್ದ ಕೇಂದ್ರ ಸರ್ಕಾರ. ನೀವು ಕೂಡ ರೇಷನ್ ಕಾರ್ಡ್ ಹೊಂದಿರದ ಅಭ್ಯರ್ಥಿಯಾಗಿದ್ದರೆ ಈ ಕೂಡಲೇ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಂಪರ್ಕವನ್ನು ಪಡೆಯಲು, ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ. ವರ್ಷ ವರ್ಷವೂ ಕೂಡ ಒಂದೊಂದು ನಿಯಮ ಜಾರಿಯಾಗುತ್ತಲೆ ಇರುತ್ತದೆ.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಇನ್ಮುಂದೆ ಪಡಿತರ ಚೀಟಿ ಇಲ್ಲದಿದ್ದರೂ ಸಿಗುತ್ತೆ, LPG ಗ್ಯಾಸ್ ಸೌಲಭ್ಯ !

ಉಜ್ವಲ ಯೋಜನೆ ಅಡಿಯಲ್ಲಿ ವರ್ಷಕ್ಕೆ 12 ಗ್ಯಾಸ್ ಗಳನ್ನು ವಿತರಿಸಲಾಗುತ್ತದೆ ಹಾಗೂ ಸಬ್ಸಿಡಿ ಮೂಲಕ 300 ಹಣ ಖಾತೆಗೆ ವರ್ಗಾವಣೆ ಆಗುತ್ತದೆ ಇಂತಹ ಸೌಲಭ್ಯಕಾರವಾದ ಯೋಜನೆಯನ್ನು ಯಾಕೆ ಬಳಸಿಕೊಳ್ಳುತ್ತಿಲ್ಲ ನೀವು ಹಿಂದೆ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನೀವು ನಿಮ್ಮ ಹತ್ತಿರದ ( gas agency ) ಗ್ಯಾಸ್ ಏಜೆನ್ಸಿ ಕಾರ್ಯಕರ್ತರಿಗೆ ಅರ್ಜಿ ಸಲ್ಲಿಸಬೇಕು ಅವರು ಪೂರ್ತಿ ಮಾಹಿತಿಯನ್ನು ನೀಡುತ್ತಾರೆ ಈ ಯೋಜನೆಯ ಬಗ್ಗೆ. ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಕಂಡ ದಾಖಲಾತಿಗಳನ್ನು ಗ್ಯಾಸ್ ಏಜೆನ್ಸಿಗೆ ಸಲ್ಲಿಸಬೇಕು.

ಅಭ್ಯರ್ಥಿಯ ಆಧಾರ್ ಕಾರ್ಡ್, ಹಾಗೂ ಸ್ವಯಂ ಘೋಷಣ ಪ್ರಮಾಣ ಪತ್ರ, ಅಭ್ಯರ್ಥಿಯು ವಾಸ ಆಗಿರುವ ವಾಸಸ್ಥಳ ಪ್ರಮಾಣ ಪತ್ರ ಇನ್ನು ಮುಂತಾದ ದಾಖಲಾತಿಗಳನ್ನು ಪೂರೈಸಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ…

Leave a Comment