BPL ಮತ್ತು APL ರೇಷನ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಇನ್ಮುಂದೆ ಹೊಸ ಸ್ಮಾರ್ಟ್ ರೇಷನ್ ಕಾರ್ಡ್ ವಿತರಿಸಲಾಗುತ್ತದೆ, ಎಂದು ಕೆ,ಎಚ್ ಮುನಿಯಪ್ಪ ರವರು ಸೂಚನೆ ನೀಡಿದ್ದಾರೆ.

ಎಲ್ಲರಿಗೂ ನಮಸ್ಕಾರ…

ರಾಜ್ಯದ ಎಲ್ಲಾ ಜನರು ಕೂಡ ಬಿಪಿಎಲ್ ಹಾಗೂ ಎಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದಿರುತ್ತಾರೆ. ಅಂಥವರಿಗೆ ಈ ಒಂದು ಸುದ್ದಿ ಒಳ್ಳೆಯ ಸಿಹಿ ಸುದ್ದಿ ಎಂದೇ ಹೇಳಬಹುದು. ಏಕೆಂದರೆ ಇನ್ಮುಂದೆ ರೇಷನ್ ಕಾರ್ಡ್ ಬದಲು ಸ್ಮಾರ್ಟ್ ರೇಷನ್ ಕಾರ್ಡ್ ವಿತರಿಸಲಾಗುತ್ತದೆ ಎಂದು ಕೆಎಚ್ ಮುನಿಯಪ್ಪ ರವರು ಸೂಚನೆ ನೀಡಿದ್ದಾರೆ. ಏನಿದು ಸ್ಮಾರ್ಟ್ ರೇಷನ್ ಕಾರ್ಡ್ ? ಹಿಂದಿನಿಂದ ಈ ಸ್ಮಾರ್ಟ್ ರೇಶನ್ ಕಾರ್ಡ್ ಇರಲೇ ಇಲ್ಲ, ಎಂಬ ಸಂಶಯ ನಿಮ್ಮಲ್ಲಿ ಹುಟ್ಟುತ್ತಿದೆ. ಈ ಕಲಿಯುಗದಲ್ಲಿ ಎಲ್ಲವೂ ಕೂಡ ಬದಲಾವಣೆಗೆ ಒಳಗಾಗುತ್ತಿವೆ, ಅದೇ ರೀತಿ ರೇಷನ್ ಕಾರ್ಡ್ ಕೂಡ ಸ್ಮಾರ್ಟ್ ರೇಷನ್ ಕಾರ್ಡ್ ಆಗಿ ಬದಲಾಗಲಿದೆ ಎಲ್ಲಾ ಜನರಿಗೂ ಕೂಡ ಈ ಒಂದು ಸ್ಮಾರ್ಟ್ ರೇಷನ್ ಕಾರ್ಡ್ ಅನ್ನು ವಿತರಿಸಲಾಗುತ್ತದೆ ಎಂದು ರಾಜ್ಯ ಸರ್ಕಾರದಿಂದ ತಿಳಿದು ಬಂದಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲೇಖನವನ್ನು ಕೊನೆವರೆಗೂ ಓದಿ. 

WhatsApp Group Join Now
Telegram Group Join Now

ಕೆಲವು ತಿಂಗಳ ಹಿಂದೆಯೇ ಈ ಒಂದು ಸ್ಮಾರ್ಟ್ ರೇಷನ್ ಕಾರ್ಡ್ ವಿತರಿಸಲಾಗುತ್ತದೆ ಎಂಬ ರಾಜ್ಯ ಸರ್ಕಾರದ ಸೂಚನೆ ತಿಳಿದು ಬರುತ್ತಿತ್ತು ಅದರಂತೆ ಜನರು ಕೂಡ ಕಾತುರದಿಂದ ಕಾಯುತ್ತಿದ್ದರೂ ಈ ಒಂದು ಸ್ಮಾರ್ಟ್ ಕಾರ್ಡ್ ಮೂಲಕ ಪಡಿತರ ಒಂದು ಪಡೆಯಲು ಕಾದಿದ್ದರೂ ಆದರೆ ಆ ಸ್ಮಾರ್ಟ್ ಕಾರ್ಡ್ ಅನ್ನು ನೀಡಲು ಸರ್ಕಾರ ಮುಂದೂಡುತ್ತಲೇ ಇದೆ ಅಂದರೆ ಕೆಲವು ದಿನಗಳನ್ನು ಮುಂದೂಡುತ್ತಲೇ ಈವರೆಗೂ ಬಂದಿದೆ ಆದರೆ ಇನ್ಮುಂದೆ ಈ ರೀತಿ ಆಗೋದಿಲ್ಲ ಎಂಬ ವಿಚಾರವೂ ಕೂಡ ಕೇಳಿ ಬರುತ್ತಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಕೆ.ಎಚ್ ಮುನಿಯಪ್ಪ ರವರು ಕೂಡ ಸದ್ಯದಲ್ಲೇ ಎಲ್ಲೆಡೆ ಪಡಿತರ ಫಲಾನುಭವಿಗಳಿಗೂ ಕೂಡ ಸ್ಮಾರ್ಟ್ ರೇಷನ್ ಕಾರ್ಡ್ ವಿತರಿಸಲಾಗುತ್ತದೆ. ಹಾಗೂ ಆ ಸ್ಮಾರ್ಟ್ ರೇಷನ್ ಕಾರ್ಡ್ ಇಂದ ಹೆಚ್ಚಿನ ಸೌಲಭ್ಯವನ್ನು ಅಭ್ಯರ್ಥಿಯು ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

ಹೊಸ ಸ್ಮಾರ್ಟ್ ರೇಷನ್ ಕಾರ್ಡಿನಲ್ಲಿ ಏನೆಲ್ಲಾ ಪ್ರಯೋಜನವನ್ನು ಅಭ್ಯರ್ಥಿಯು ಪಡೆಯಬಹುದು, ಹಾಗೂ ಇದರಲ್ಲಿ ಹೊಸದಾಗಿ ಏನೆಲ್ಲಾ ಇದೆ ಎಂಬುದನ್ನು ತಿಳಿಯಿರಿ.

ಸಚಿವ ಕೆಎಚ್ ಮುನಿಯಪ್ಪ ರವರ ಪ್ರಕಾರ ಅಪ್ಡೇಟ್ ಒಳಗೊಂಡ ಸ್ಮಾರ್ಟ್ ರೇಷನ್ ಕಾರ್ಡ್ ಪಡಿತರ ಚೀಟಿ ಫಲಾನುಭವಿಗಳಿಗೆ ಗುರುತಿನ ಚೀಟಿಯಂತೆ ಬದಲಾಗಲಿದೆ. ಇದು ಕೂಡ ಪ್ರಮುಖವಾಗಿ ಮುಖ್ಯ ಪಾತ್ರ ವಹಿಸುತ್ತದೆ ವ್ಯಕ್ತಿಯ ದಿನನಿತ್ಯದ ಜೀವನದಲ್ಲಿ. ಯಾವ ರೀತಿ ಅಂತೀರಾ ? ಹಾಗಾದರೆ ಇದನ್ನು ಕೂಡ ತಿಳಿಯಿರಿ ನೀವು ವಿಮಾನ ನಿಲ್ದಾಣದಲ್ಲಿ ಹೋಗುವಾಗ ಪಾಸ್ಪೋರ್ಟ್ ಅನ್ನು ಪಡೆಯಲು ಕೂಡ ಈ ಒಂದು ಸ್ಮಾರ್ಟ್ ರೇಷನ್ ಕಾರ್ಡ್ ಗುರುತಿನ ಚೀಟಿಯಂತೆ ಕಾರ್ಯನಿರ್ವಹಿಸುತ್ತದೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಹಾಗೂ ಕಚೇರಿಗಳಲ್ಲೂ ಕೂಡ ಈ ಒಂದು ಸ್ಮಾರ್ಟ್ ಕಾರ್ಡ್ ಅನ್ನು ಬಳಸಬಹುದು. ಮತ್ತು ಬ್ಯಾಂಕಿನಲ್ಲಿ ಹಾಗೂ ಐಡಿ ಕಾರ್ಡ್ ತರಹವು ಕೂಡ ಈ ಒಂದು ಸ್ಮಾರ್ಟ್ ಕಾರ್ಡ್ ಅನ್ನು ಬಳಸಿಕೊಳ್ಳಬಹುದು. ಮುಖ್ಯವಾಗಿ ಈ ಸ್ಮಾರ್ಟ್ ಕಾರ್ಡ್ ನಲ್ಲಿ ಅನ್ನಭಾಗ್ಯ ಯೋಜನೆಯು ಕೂಡ ಸ್ಮಾರ್ಟ್ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಯೋಜನೆಯ ಪಡಿತರವನ್ನು ವಿತರಿಸಲಾಗುತ್ತದೆ. ಈ ಎಲ್ಲಾ ಮೇಲ್ಕಂಡ ಪ್ರಯೋಜನಗಳನ್ನು ಸ್ಮಾರ್ಟ್ ರೇಷನ್ ಕಾರ್ಡ್ ನೀಡಲಿದೆ.

ಈ ಒಂದು ಸ್ಮಾರ್ಟ್ ರೇಷನ್ ಕಾರ್ಡ್ ಸದ್ಯದಲ್ಲೇ ಎಲ್ಲರ ಪಡಿತರ ಫಲಾನುಭವಿಗಳಲ್ಲಿ ಕಾಣಬಹುದು. ಎಲ್ಲಾ ಪಡಿತರ ಫಲಾನುಭವಿಗಳಿಗೂ ಕೂಡ ಈ ಸ್ಮಾರ್ಟ್ ರೇಷನ್ ಕಾರ್ಡ್ ಅನ್ನು ವಿತರಿಸಲಾಗುತ್ತದೆ. ಸ್ಮಾರ್ಟ್ ರೇಷನ್ ಕಾರ್ಡನ್ನು ವಿತರಿಸಲು ರಾಜ್ಯ ಸರ್ಕಾರಕ್ಕೆ ಹಲವಾರು ಸಮಸ್ಯೆಗಳು ಉಂಟಾಗಿದೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶವನ್ನು ತೆಗೆದುಕೊಂಡು ನಂತರ ಈ ಒಂದು ಹೊಸ ಸ್ಮಾರ್ಟ್ ರೇಷನ್ ಕಾರ್ಡ್ ಅನ್ನು ರಾಜ್ಯದ ಎಲ್ಲಾ ಜನರಿಗೂ ಕೂಡ ವಿತರಿಸಲಾಗುತ್ತದೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment