ರಾಜ್ಯದ ಎಲ್ಲಾ ಜನತೆಯ ಮನೆಗಳಿಗೂ ಕೂಡ ಉಚಿತವಾದ ಸೋಲಾರ್ ಯೋಜನೆಯನ್ನು ನೀಡಲು ಮುಂದಾಗಿದೆ ರಾಜ್ಯ ಸರ್ಕಾರ !

ಎಲ್ಲರಿಗೂ ನಮಸ್ಕಾರ…

ಎಲ್ಲೆಡೆ ನೋಡಿದರೂ ಕೂಡ ವಿದ್ಯುತ್ ಕೊರತೆಯ ಸಮಸ್ಯೆಗಳು ಹೆಚ್ಚಿದೆ. ಈ ಒಂದು ವಿದ್ಯುತ್ ಕೊರತೆಯ ಸಮಸ್ಯೆಯನ್ನು ನಿವಾರಿಸಲು ಮುಂದಾಗಿದೆ ಸರ್ಕಾರ. ರಾಜ್ಯದ ಎಲ್ಲಾ ಜನರಿಗೂ ಕೂಡ ಈ ಒಂದು ವಿದ್ಯುತ್ ಕೊರತೆಯ ಸಮಸ್ಯೆಯಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿದೆ. ಹಾಗೂ ವಿದ್ಯುತ್ ಕಡಿತದಿಂದ ಜನಸಾಮಾನ್ಯರಿಗೆ ನಷ್ಟವನ್ನು ಕೂಡ ಉಂಟು ಮಾಡುತ್ತಿದೆ. ಇಂಥಹ ಒಂದು ವಿದ್ಯುತ್ ಕೊರತೆಯನ್ನು ನಿವಾರಿಸಲು ಸರ್ಕಾರ ಹೊಸ ಯೋಜನೆಯನ್ನು ಜಾರಿಗೊಳಿಸಲಿದೆ. ಎಲ್ಲೆಡೆ ಜನರಿಗೂ ಕೂಡ ಈ ಯೋಜನೆ ಸಲ್ಲುತ್ತದೆ. ಈ ಯೋಜನೆಯಲ್ಲಿ ಭಾಗಿಯಾಗಲು ಯಾವ ದಾಖಲಾತಿಗಳು ಬೇಕು. ಹಾಗೂ ಯಾರೆಲ್ಲಾ ಅರ್ಹರು ಎಂಬುದನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗುತ್ತದೆ ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ಪ್ರಧಾನಮಂತ್ರಿ ಸೌರ ಫಲಕ ಯೋಜನೆಯ ! 

ಪ್ರಧಾನಮಂತ್ರಿ ಸೌರಪಲಕ ಯೋಜನೆ ಅಡಿಯಲ್ಲಿ ರೈತರಿಗೆ ಮಾತ್ರ ಸೌರ ಫಲಕಗಳನ್ನು ನೀಡಲಾಗುತ್ತದೆ. ರೈತರು ಅಂದರೆ ಹಳ್ಳಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ರೈತರಲ್ಲ ಗ್ರಾಮೀಣ ಪ್ರದೇಶದಲ್ಲಿ ರೈತರಾಗಿ ಕೃಷಿಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ಮಾತ್ರ ಈ ಒಂದು ಸೌರ ಫಲಕ ಯೋಜನೆ ಸಲ್ಲುತ್ತದೆ. ಇಂಥ ರೈತರು ಮಾತ್ರ ಅರ್ಹರು ಈ ಯೋಜನೆಗೆ. ಹಾಗೂ ಈ ಯೋಜನೆಗೆ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಇಂಧನ ಸಚಿವಾಲಯ. ರೈತರು ತಮ್ಮ ವಲಗಳಲ್ಲಿಯೇ ಈ ಒಂದು ಸೌರ ಫಲಕ ವನ್ನು ಅಳವಡಿಸಿ ನಂತರ ಆಗುವ ಬೆಳೆಗಳಲ್ಲಿ ಹೆಚ್ಚಿನ ಫಲವನ್ನು ತೆಗೆದು ಹಣವನ್ನು ಜಾಸ್ತಿ ಪ್ರಮಾಣದಲ್ಲಿ ಲಾಭವನ್ನು ಪಡೆಯಬಹುದು ಹಾಗಾಗಿ ಈ ಒಂದು ಯೋಜನೆಯನ್ನು ಜಾರಿಗೊಳಿಸಲಾಗಿದೆ ರೈತರಿಗೆ ಮಾತ್ರ ಈ ಒಂದು ಉಚಿತವಾದ ಸೋಲಾರ್ ಸೌಲಭ್ಯ ನೀಡಲಾಗುತ್ತದೆ.

ವಿತ್ತ ಸಚಿವೆ ಯಾದ ನಿರ್ಮಲ ಸೀತಾರಾಮ್ ರವರು ಪ್ರಧಾನಮಂತ್ರಿ ಸೌರ ಫಲಕ ಯೋಜನೆಯನ್ನು ಘೋಷಿಸಿದ್ದರು, ಘೋಷಿಸಿದ್ದಂತೆಯೇ ಈ ಒಂದು ಯೋಜನೆಯನ್ನು ಜಾರಿಗೊಳಿಸಿ 20 ಲಕ್ಷ ಗ್ರಾಮೀಣ ರೈತರಿಗೆ ಉಚಿತವಾದ ಸೋಲಾರ್ ಸೌಲಭ್ಯವನ್ನು ನೀಡಲಾಗುತ್ತದೆ. ನೀವು ಕೂಡ ಗ್ರಾಮೀಣ ಪ್ರದೇಶದಲ್ಲಿದ್ದು ರೈತರಾಗಿ ಹೊಲದಲ್ಲಿ ಕೆಲಸ ಮಾಡಿ ಈ ಒಂದು ಸರ್ಕಾರದ ಸೌಲಭ್ಯವನ್ನು ಪಡೆಯದಿದ್ದರೆ, ನೀವು ಕೂಡ ಇಂಥಹ ಉಚಿತವಾದ ಸೌಲಭ್ಯವನ್ನು ಕಳೆದುಕೊಳ್ಳುತ್ತೀರಿ. ಅದಕ್ಕಾಗಿ ಉಚಿತವಾದ ಸೋಲಾರ್ ನಿಮಗೂ ಬೇಕಾ ಹಾಗಾದ್ರೆ ಅರ್ಜಿಯನ್ನು ಸಲ್ಲಿಸಿ ಪ್ರಧಾನಮಂತ್ರಿ ಸೋಲಾರ್ ಯೋಜನೆ ಅಡಿಯಲ್ಲಿ ಉಚಿತವಾದ ಸೋಲಾರ್ ಅನ್ನು ಪಡೆದುಕೊಳ್ಳಿ.

ಈ ಒಂದು ಯೋಜನೆಯು 2023 ರಂದು ಜಾರಿಯಾಗಲಿದೆ. ಹಾಗೂ ಹಲವಾರು ಕುಟುಂಬಗಳಿಗೆ ಈ ಸಬ್ಸಿಡಿ ಮೂಲಕ ಸೌಲಭ್ಯವನ್ನು ನೀಡಿ ಹೊಲಗಳಲ್ಲಿ ಸೋಲಾರ್ ಗಳನ್ನು ಅಳವಡಿಸಿದ ನಂತರ ಆಗಿರುವ ವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳುತ್ತದೆ. ಹೊಲಗಳಲ್ಲಿ ವಿದ್ಯುತ್ತನ್ನು ಹೆಚ್ಚು ಪ್ರಮಾಣದಲ್ಲಿ ಬಳಸುತ್ತೀರಾ ಆದರೆ ಸೋಲರನ್ನು ಅಳವಡಿಸಿದ ನಂತರ ನಿಮಗೆ ಹೆಚ್ಚುವರಿ ವಿದ್ಯುತ್ ಬಳಕೆಯಾಗುವುದಿಲ್ಲ. ಹಾಗಾಗಿ ಇದರಿಂದಲೂ ಕೂಡ ಹಣದ ಹೊರೆಯನ್ನು ತಪ್ಪಿಸಿ, ಹೆಚ್ಚಿನ ಹೊಲದ ಫಲವನ್ನು ಆದಾಯವಾಗಿ ಪಡೆಯಬಹುದು. 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

ನಿಮ್ಮ ಭೂಮಿಗೆ ಸಂಬಂಧಿಸಿದ ದಾಖಲಾತಿ, ಹಾಗೂ ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಡಿತರ ಚೀಟಿ, ಅಭ್ಯರ್ಥಿಯ ಪಾಸ್ಪೋರ್ಟ್ ಸೈಜ್ ಭಾವಚಿತ್ರ, ಮೊಬೈಲ್ ಸಂಖ್ಯೆ ಇನ್ನು ಮುಂತಾದ ದಾಖಲಾತಿಗಳನ್ನು ಹೊಂದಿರಬೇಕು. ಆದರೆ ಈ ಮೇಲ್ಕಂಡ ದಾಖಲಾತಿಗಳು ಈ ಯೋಜನೆಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅರ್ಜಿ ಸಲ್ಲಿಸಲು ನೀವು ಕೂಡ ಈ ಮೇಲ್ಕಂಡ ದಾಖಲಾತಿಗಳನ್ನು ಹೊಂದಿದ್ದೀರಾ ? ಹಾಗಾದ್ರೆ ಈ ಕೂಡಲೇ ಅರ್ಜಿ ಸಲ್ಲಿಸಿ, ಉಚಿತವಾದ ಸೋಲಾರ್ ಅನ್ನು ಪಡೆದುಕೊಳ್ಳಿ.

ಪ್ರಧಾನಮಂತ್ರಿ ಸೌರ ಫಲಕ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :-

ಪ್ರಧಾನ ಮಂತ್ರಿ ಸೌರ ಫಲಕ ಯೋಜನೆಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ ನಂತರ ಅಲ್ಲಿ ಕೇಳುವ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಿ ನಂತರ ನಿಮ್ಮ ಅರ್ಜಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತದೆ. ಹಾಗೂ ಆನ್ಲೈನ್ ಮೂಲಕವೇ ಫೋನಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆಯ್ಕೆಯಾದ ನಂತರ ಉಚಿತವಾದ ಸೋಲಾರ್ ಪಡೆಯಲು ಅರ್ಹರಿರುತ್ತಾರೆ ಹಾಗೂ ಈ ಒಂದು ಯೋಜನೆಗೆ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು.

ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿರುವ ರೈತರಿಗೆ ವಿದ್ಯುತ್ತನ್ನು ಉಳಿತಾಯ ಮಾಡಲು ಈ ಒಂದು ಸೋಲಾರ್ ಉಚಿತವಾಗಿ ನೀಡಲಿದೆ. ಸೌರ ಫಲಕ ಯೋಜನೆಗೆ ಅರ್ಜಿ ಸಲ್ಲಿಸಲು ಗ್ರಾಮೀಣ ಪ್ರದೇಶದ ರೈತರು ಮಾತ್ರ ಅರ್ಹರಿರುತ್ತಾರೆ. ನಿಮ್ಮ ಸ್ನೇಹಿತರು ಕೂಡ ಗ್ರಾಮೀಣ ಪ್ರದೇಶದಲ್ಲಿದ್ದು ರೈತರಾಗಿ ಕಾರ್ಯನಿರ್ವಹಿಸುತ್ತಿದ್ದಾರ ? ಹಾಗಾದ್ರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡಿ ಉಚಿತವಾಗಿ ಪ್ರಧಾನಮಂತ್ರಿ ಸೌರ ಫಲಕ ಯೋಜನೆ ಅಡಿಯಲ್ಲಿ ಸೋಲಾರ್ ರನ್ನು ಪಡೆಯಲು ತಿಳಿಸಿ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment