UPI ಮೂಲಕ ದಿನಕ್ಕೆ 2000 ಹಣ ಮಾತ್ರ ಪಾವತಿಸಲು ಸಾಧ್ಯ, ಇಂದಿನಿಂದಲೇ ಕೇಂದ್ರದ ಹೊಸ ನಿಯಮ ಜಾರಿ.

ಎಲ್ಲರಿಗೂ ನಮಸ್ಕಾರ…

ಎಲ್ಲಿ ನೋಡಿದರೂ ಕೂಡ UPI ಪಾವತಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಒಂದು ಯುಪಿಐ ಮೂಲಕ ತಮ್ಮ ಹಣಕಾಸಿನ ವಹಿವಾಟುಗಳನ್ನು ಬೇರೊಂದು ವ್ಯಕ್ತಿಗೆ ವರ್ಗಾವಣೆ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಯುಪಿಐ ಮೂಲಕವೇ ಯಾವುದೇ ಹಣದ ವಹಿವಾಟನ್ನು ಸುಲಭವಾಗಿ ಪಾವತಿಸಲಾಗುತ್ತದೆ. ಪ್ರಪಂಚದಲ್ಲೆಡೆಯು ಕೂಡ UPI ಮೂಲಕವೇ ಹಣವನ್ನು ವರ್ಗಾಯಿಸುತ್ತಿದ್ದಾರೆ. ಇಂಥಹ ಒಂದು ಸುಲಭವಾದ ಯುಪಿಐ ಪಾವತಿಯನ್ನು ಬಳಸಿಕೊಂಡು ಹಣವನ್ನು ವರ್ಗಾಯಿಸುತ್ತಿರುವ ವ್ಯಕ್ತಿಗಳಿಗೆ ಇನ್ಮುಂದೆ ಹೊಸ ನಿಯಮ ಕೇಂದ್ರದಿಂದ ಜಾರಿಯಾಗಿದೆ. 

WhatsApp Group Join Now
Telegram Group Join Now

ಏನಿದು ಹೊಸ ನಿಯಮ ? 2000 ಹಣ ಮಾತ್ರ ಬೇರೊಂದು ವ್ಯಕ್ತಿಗೆ ಪಾವತಿ ಮಾಡಲು ಸಾಧ್ಯ ಏಕೆ ? ಈ ರೀತಿಯ ನಿಯಮವನ್ನು ಜಾರಿಗೊಳಿಸಿದೆ ಕೇಂದ್ರ ಸರ್ಕಾರ ಹಾಗೂ ಹೆಚ್ಚಿನ ಮೊತ್ತವನ್ನು ಪಾವತಿ ಮಾಡಲು ಸಾಧ್ಯವಿಲ್ಲವ, ಎಂದು ಈ ಕೆಳಕಂಡ ಲೇಖನದಲ್ಲಿ ಪೂರ್ತಿ ಮಾಹಿತಿಯನ್ನು ನೀಡಲಾಗುತ್ತದೆ ಕೊನೆವರೆಗೂ ಲೇಖನವನ್ನು ಓದಿ.

ಈ ಹಿಂದೆ ಕೋಟ್ಯಂತರ ಹಣವನ್ನು UPI ಮೂಲಕವೇ ಪಾವತಿಸಲಾಗುತ್ತಿತ್ತು. ಆದರೆ ಅಂಥಹ ಒಂದು ಹಣದ ವಹಿವಾಟನ್ನು ಇನ್ನು ಮುಂದೆ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಪ್ರಪಂಚದಲ್ಲೆಡೆಯು ಕೂಡ ಕೋಟ್ಯಾಂತರ ಜನರು UPI ಮೂಲಕವೇ ಹಣವನ್ನು ವರ್ಗಾಯಿಸುತ್ತಿದ್ದಾರೆ. ಇದನ್ನು ಗಮನಿಸಿದ ಸೈಬರ್ ವಂಚಕರು ಹಲವಾರು ಯುಪಿಐ ಮೂಲಕವೇ ವಂಚನೆಯನ್ನು ಮಾಡುತ್ತಿದ್ದಾರೆ, ಇಂಥಹ ವಂಚಕರನ್ನು ಗಮನಿಸಿದ ಕೇಂದ್ರ ಸರ್ಕಾರವು ಈ ಸೈಬರ್ ವಂಚಕರಿಗೆ ದೊಡ್ಡ ಕಡಿವಾಣ ಹಾಕಲು ಮುಂದಾಗಿದೆ. ಹೆಚ್ಚಿನ ಸೈಬರ್ ವಂಚಕರು ಬೇರೊಂದು ವ್ಯಕ್ತಿಗಳ ಹಣವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇನ್ಮುಂದೆ ಹೊಸ ಶರತ್ತುಗಳನ್ನು ಅನ್ವಯಗೊಳಿಸಿ, ಹೊಸ ನಿಯಮವನ್ನು ಕೂಡ ಜಾರಿಗೊಳಿಸಲಿದೆ ಕೇಂದ್ರ ಸರ್ಕಾರ.

ಇನ್ಮುಂದೆ ಯುಪಿಐ ಪಾವತಿಯನ್ನು ಬಳಸಿಕೊಂಡು 2,000 ಹಣವನ್ನು ಮಾತ್ರ ಬೇರೊಂದು ವ್ಯಕ್ತಿಗೆ ಪಾವತಿಸಲು ಸಾಧ್ಯ. ಏಕೆಂದರೆ ಪ್ರತಿದಿನವೂ ಕೂಡ ಎರಡು ಸಾವಿರ ಹಣಕ್ಕಿಂತ ಹೆಚ್ಚಿನ ಹಣವನ್ನು ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ, 4 ಗಂಟೆಯಲ್ಲಿ 2000 ಹಣ ಮಾತ್ರ ವರ್ಗಾಯಿಸಲು ಸಾಧ್ಯ. ಹಾಗೂ ನಾಲ್ಕು ಗಂಟೆ ಆದ ನಂತರ ಮತ್ತೆ 2000 ಹಣವನ್ನು ಯುಪಿಐ ಮೂಲಕ ಪಾವತಿಸಲು ಸಾಧ್ಯ. ಈ ರೀತಿಯ ಹೊಸ ನಿಯಮವನ್ನು ಜಾರಿಗೊಳಿಸಿದ್ದು ಏಕೆಂದರೆ ಸೈಬರ್ ವಂಚಕರನ್ನು ಕಡಿಮೆ ಮಾಡಲು. ಈ ರೀತಿಯಾದರು ಸೈಬರ್ ವಂಚಕರು ಬೇರೊಂದು ವ್ಯಕ್ತಿಗಳ ಹಣವನ್ನು ಸಂಚು ಮಾಡಿ ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಉದ್ದೇಶದಿಂದ ಈ ರೀತಿಯ ಹೊಸ ನಿಯಮವನ್ನು ಜಾರಿಗೊಳಿಸಿದೆ ಕೇಂದ್ರ ಸರ್ಕಾರ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಒಟ್ಟಾರೆ ಹೇಳುವುದಾದರೆ ಶರತ್ತು ಎಂದೇ ಹೇಳಬಹುದು. ನೀವೇನಾದರೂ 2,000 ಕ್ಕಿಂತ ಕಡಿಮೆ ಹಣವನ್ನು ಯುಪಿಐ ಮೂಲಕ ಪಾವತಿಸಿದರೆ ಇದಕ್ಕೆ ಯಾವುದೇ ಶರತ್ತುಗಳು ಅನ್ವಯವಾಗುವುದಿಲ್ಲ. ಆದರೆ ಎರಡು ಸಾವಿರಕ್ಕಿಂತ ಹೆಚ್ಚಿನ ಪ್ರಮಾಣದ ಹಣವನ್ನು ನೀವೇನಾದರೂ ಹಣದ ವಹಿವಾಟನ್ನು ಮಾಡಿದರೆ ನಿಮಗೆ ಅಲ್ಲಿ ನಿಯಮಗಳು ಹಾಗೂ ಕೆಲವು ಶರತ್ತುಗಳನ್ನು ಕೂಡ ನೀಡಲಾಗುತ್ತದೆ, ನಂತರ ನೀವು ಹಣವನ್ನು ವರ್ಗಾಯಿಸಬಹುದು ಹಾಗಾಗಿ ನಾಲ್ಕು ಗಂಟೆಗಳಲ್ಲಿ 2,000 ಹಣವನ್ನು ಮಾತ್ರ ವರ್ಗಾಯಿಸಲು ಸಾಧ್ಯ ಇನ್ಮುಂದೆ, ಯುಪಿಐ ಪಾವತಿ ದಾರರೇ ಇನ್ಮುಂದೆ ಈ ಎಲ್ಲಾ ಶರತುಗಳನ್ನು ಕೂಡ ಗಮನದಲ್ಲಿಟ್ಟುಕೊಂಡು ನೀವು ಹಣವನ್ನು ವರ್ಗಾಯಿಸಬೇಕು.

ಹಾಗೂ ಹಲವಾರು ಯುಪಿಐ ಖಾತೆಗಳು ಕೂಡ ರದ್ದಾಗಿವೆ ಏಕೆಂದರೆ ಸರ್ಕಾರವೇ ಅವರ ಯುಪಿಐ ಖಾತೆಗಳನ್ನು ರದ್ದುಗೊಳಿಸಿದೆ, ಕಾರಣ ಹಲವಾರು ಇರಬಹುದು. ನೀವು ಕೂಡ ಯುಪಿಐ ಬಳಸಿಕೊಂಡು 2 ಸಾವಿರಕ್ಕಿಂತ ಕಡಿಮೆ ಹಣವನ್ನು ಇನ್ಮುಂದೆ ಪಾವತಿಸಿ ಅಂಥಹ ಸಂದರ್ಭದಲ್ಲಿ ಯಾವುದೇ ರೀತಿಯ ಶರತ್ತುಗಳೇ ಆಗಲಿ ನಿಯಮಗಳೇ ಆಗಲಿ ಅನ್ವಯವಾಗುವುದಿಲ್ಲ. ನಾಲ್ಕು ಗಂಟೆ ಆದ ನಂತರ ಎರಡು ಸಾವಿರ ಹಣವನ್ನು ವರ್ಗಾಯಿಸಲು ಸಾಧ್ಯ, ಇನ್ಮುಂದೆ ಹೊಸ ನಿಯಮಗಳು, ಶರತ್ತುಗಳು ಅನ್ವಯವಾಗಲಿವೆ ಯುಪಿಐ ಪಾವತಿ ದಾರರಿಗೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment