ಪ್ರತಿ ನಿತ್ಯ 2₹ ರೂಪಾಯಿ ಉಳಿಸಿದರೆ ಸಾಕು ಸರ್ಕಾರವೇ ವರ್ಷಕ್ಕೊಮ್ಮೆ 36,000 ಹಣವನ್ನು ಪಿಂಚಣಿಯಾಗಿ ವರ್ಗಾಯಿಸಲಾಗುತ್ತದೆ. ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ…

ಕೇಂದ್ರ ಸರ್ಕಾರವು ಸಂಘಟಿತ ವಲಯದ ಕಾರ್ಮಿಕರಿಗೆ ಈ ಹಿಂದೆ ಹಲವಾರು ಆರ್ಥಿಕವಾಗಿ ಸರ್ಕಾರದ ಸೌಲಭ್ಯಗಳನ್ನು ನೀಡುತ್ತಿತ್ತು. ಆದರೆ ಇನ್ಮುಂದೆ ಅಸಂಘಟಿತ ವಲಯದ ಕಾರ್ಮಿಕರಿಗೂ ಕೂಡ ಈ ಯೋಜನೆಯ ಆರ್ಥಿಕ ನೆರವು ಎಲ್ಲಾ ಕೂಲಿ ಕಾರ್ಮಿಕರಿಗೂ ಕೂಡ ದೊರೆಯಲಿದೆ. ಪ್ರತಿನಿತ್ಯವೂ ಕೂಡ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರೆ, ಮಾತ್ರ ಹಣವು ಪ್ರತಿನಿತ್ಯ ದೊರೆಯುತ್ತದೆ. ಈ ದಿನನಿತ್ಯ ಜೀವನದ ಕೆಲಸವನ್ನು ಮುಂದಿನ ಜೀವನಕ್ಕೆ ಹಣವನ್ನು ಕೂಡಿಡಲು ಆಗುವುದಿಲ್ಲ. ದುಡಿದ ಹಣ ದಿನನಿತ್ಯ ಜೀವನಕ್ಕೆ ಮಾತ್ರ ಮೀಸಲಿಡಲಾಗುತ್ತದೆ.

WhatsApp Group Join Now
Telegram Group Join Now

ಹಾಗೂ ಮುಂದಿನ ಜೀವನವನ್ನು ನಡೆಸಲು ಸರ್ಕಾರದ ಯೋಜನೆಯನ್ನು ನೀವು ಕೂಡ ಬಳಸಿಕೊಂಡು ಪ್ರತಿನಿತ್ಯ 2₹ ರೂ ಹಣ ಉಳಿಸಿದರೆ ಸಾಕು, ವರ್ಷಕ್ಕೊಮ್ಮೆ 36,000 ಒಟ್ಟಿಗೆ ಹಣವನ್ನು ನೀಡಲಾಗುತ್ತದೆ, ಪಿಂಚಣಿಯ ರೂಪದಲ್ಲಿ. ಯಾವ ಯೋಜನೆಯಲ್ಲಿ ವರ್ಷಕ್ಕೊಮ್ಮೆ 36,000 ಹಣವನ್ನು ಕಾರ್ಮಿಕರಿಗೆ ನೀಡಲಾಗುತ್ತದೆ ಎಂಬುದನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ, ಕೊನೆವರೆಗೂ ಲೇಖನವನ್ನು ಓದಿ.

60 ವರ್ಷ ಮೇಲ್ಪಟ್ಟ ವೃದ್ಧರಿಗೆ ಈ ಯೋಜನೆ ಅಡಿಯಲ್ಲಿ ಪಿಂಚಣಿ ದೊರೆಯುತ್ತದೆ. 

ಅಸಂಘಟಿತ ವಲಯದ ಕಾರ್ಮಿಕರಿಗೂ ಕೂಡ ಯೋಜನೆ ಲಭ್ಯವಿದೆ ! ( Non Organised Sectors workers ) 

ಅಸಂಘಟಿತ ವಲಯದ ಕಾರ್ಮಿಕರು ದೇಶದಲ್ಲೇ 47 ಕೋಟಿ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ಇಂಥಹ ಕೆಲಸಗಳನ್ನು ಮಾಡಿಕೊಂಡು ಪ್ರತಿನಿತ್ಯ ಜೀವನವನ್ನು ಸಾಗಿಸುತ್ತಿದ್ದರೆ ಅಂಥವರಿಗೆ ಮಾತ್ರ ಇನ್ನಷ್ಟು ಆರ್ಥಿಕತೆಯನ್ನು ವೃದ್ಧಿಸಲು ಸರ್ಕಾರ ಮುಂದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ಬೀದಿಯಲ್ಲಿ ( ರಸ್ತೆಯ ಬದಿಗಳಲ್ಲಿ) ವ್ಯಾಪಾರ ಮಾಡುವ ವ್ಯಾಪಾರಿಗಳಿಗೂ ಹಾಗೂ ಕೃಷಿ ಕಾರ್ಮಿಕರು, ಕಸ ಆಯುವವರು ಚರ್ಮದ್ವಮದಲ್ಲಿ ತೊಡಗಿಕೊಂಡವರು ಹಳ್ಳಿ ಪ್ರದೇಶಗಳಲ್ಲಿ ಚಿಂದಿ ಆಯುವವರು, ಇಂಥಹ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅಸಂಘಟಿತ ವಲಯದ ಕಾರ್ಮಿಕರು ಎಂದು ಸರ್ಕಾರ ಗುರುತಿಸಿದೆ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಅಸಂಗಟಿತ ವಲಯದ ಕಾರ್ಮಿಕರು ಹಲವಾರು ಕೆಲಸಗಳಲ್ಲಿ ತೊಡಗಿಕೊಂಡರೂ ಕೂಡ ಜೀವನವನ್ನು ಆರ್ಥಿಕವಾಗಿ ಇನ್ನಷ್ಟು ವೃದ್ಧಿಸಿಕೊಳ್ಳಲು ಹಣದ ಸಮಸ್ಯೆ ಉಂಟಾಗುತ್ತದೆ ಅದಕ್ಕಾಗಿಯೇ ವರ್ಷಕ್ಕೊಮ್ಮೆ ಪಿಂಚಣಿಯ ರೂಪದಲ್ಲಿ 36,000 ವರೆಗೆ ಹಣವನ್ನು ನೀಡಲಾಗುತ್ತದೆ. ನೀವು ಕೂಡ ಪ್ರತಿನಿತ್ಯ 2₹ ಹಣವನ್ನು ಉಳಿಸಿದರೆ ಸಾಕು ನಿಮಗೆ ಈ ಯೋಜನೆಯಿಂದ ವರ್ಷಕ್ಕೊಮ್ಮೆ 36,000 ಹಣ ವರ್ಗಾವಣೆ ಆಗುತ್ತದೆ.

ಪ್ರಧಾನ ಮಂತ್ರಿ ಶ್ರಮಯೋಗಿ ಮನಧನ್ ಯೋಜನೆ !

ಈ ಮೇಲ್ಕಂಡಂತೆ ಅಸಂಘಟಿತ ವಲಯದ ಕಾರ್ಮಿಕರಿಂದ ಯಾವ ವರ್ಗದ ಕಾರ್ಮಿಕರು ಸೇರುತ್ತಾರೆ ಎಂಬುದನ್ನು ತಿಳಿದಿದ್ದೀರಾ. ಹಾಗೂ ಅಂಥಹ ಕೆಲಸ ಮಾಡುವ ಕಾರ್ಮಿಕರಿಗೆ ಮಾತ್ರ ಈ ಒಂದು ಯೋಜನೆಯ ಹಣ ಸಿಗುತ್ತದೆ. ಯಾವ ರೀತಿ ಈ ಒಂದು ಯೋಜನೆ ಅಡಿಯಲ್ಲಿ ಹಣವನ್ನು ನೀಡಲಾಗುತ್ತದೆ ಎಂಬುದನ್ನು ತಿಳಿಯಿರಿ. ಯಾವ ರೀತಿ ಎಂದರೆ ನೀವು 18 ವರ್ಷದ ವಯಸ್ಸುಳ್ಳ ವ್ಯಕ್ತಿಗಳಾಗಿದ್ದರೆ, ಅಂತವರು ನೀವು ಪ್ರತಿನಿತ್ಯ ಅಸಂಘಟಿತ ವಲಯದ ಕೆಲಸಗಳನ್ನು ಮಾಡಿ ಎರಡು ₹ ಹಣವನ್ನು ಈ ಯೋಜನೆ ಅಡಿಯಲ್ಲಿ ಹಾಕಿದರೆ ನಿಮಗೆ 60 ವರ್ಷ ಆದ ನಂತರ ಪ್ರತಿ ವರ್ಷವೂ ಕೂಡ ಮೂವತ್ತಾರು ಸಾವಿರ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ ಅದು ಪಿಂಚಣಿ ರೂಪದಲ್ಲಿ ವಯಸ್ಕರಾದ ನಂತರ ನಿಮಗೆ ಬಂದು ತಲುಪುತ್ತದೆ.

ನೀವು 18 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಅಂದರೆ 40 ವರ್ಷ ವಯಸ್ಸುಗಳ ವ್ಯಕ್ತಿಗಳಾಗಿದ್ದರೆ ಅಂತವರು ಪ್ರತಿ ತಿಂಗಳು ಹಣವನ್ನು ಹೂಡಿಕೆ ಮಾಡಿದರೆ ಈ ಯೋಜನೆ ಅಡಿಯಲ್ಲಿ ನೀವು 60 ವರ್ಷ ಆದ ಬಳಿಕ 3000 ಹಣವನ್ನು ಪ್ರತಿ ತಿಂಗಳು ಪಡೆಯಬಹುದು ಅಥವಾ ವರ್ಷಕ್ಕೊಮ್ಮೆ ಹಣವನ್ನು ಪಡೆಯುತ್ತೀರಿ ಎಂದರೆ 36,000 ಹಣವು ಯೋಜನೆ ಅಡಿಯಲ್ಲಿ ವರ್ಗಾಯಿಸಲಾಗುತ್ತದೆ.

ಯಾರು ಈ ಯೋಜನೆಗೆ ಅರ್ಹರು ಎಂಬುದನ್ನು ತಿಳಿಯಿರಿ.

  • 18 ರಿಂದ 40 ವರ್ಷದ ಒಳಗಿನ ವಯಸ್ಸುಗಳ ವ್ಯಕ್ತಿಗಳು ಈ ಒಂದು ಯೋಜನೆಗೆ ಅರ್ಜಿಯನ್ನು ಪೂರೈಕೆ ಮಾಡಬಹುದು.
  • ತಿಂಗಳ ವೇತನ ( ಸಂಬಳ ) 15,000 ಕ್ಕಿಂತ ಕಡಿಮೆ ಇರಬೇಕು.
  • ಆದಾಯ ತೆರಿಗೆಯನ್ನು ಪಾವತಿ ಮಾಡುವವರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಆಗುವುದಿಲ್ಲ. ಅಂದರೆ ಆದಾಯ ತೆರಿಗೆ ಪಾವತಿದಾರರಾಗಬಾರದು.
  • ಅಸಂಗಟಿತ ಕಾರ್ಮಿಕರಿಗೆ ಮಾತ್ರ ಈ ಯೋಜನೆ ಸಲ್ಲುವುದು, ಸಂಘಟಿತ ಕಾರ್ಮಿಕರಿಗೆ ಯೋಜನೆ ಸಲ್ಲುವುದಿಲ್ಲ ಅಂಥವರು ಯೋಜನೆಗೆ ಅರ್ಹರಲ್ಲ ಯಾರು ಕೂಡ ಅರ್ಜಿ ಸಲ್ಲಿಸಬೇಡಿ.
  • ಇಎಸ್ಐ ಹಾಗೂ ಪಿಎಫ್ ಅಂಥಹ ಹಲವಾರು ಸೌಲಭ್ಯಗಳನ್ನು ಪಡೆದುಕೊಳ್ಳುವ ವ್ಯಕ್ತಿಗಳಿಗೆ ಯೋಜನೆ ಸಲ್ಲುವುದಿಲ್ಲ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ.

PMMSY ಯೋಜನೆಯಡಿಯಲ್ಲಿ ನೀವು ಕೂಡ ಅರ್ಜಿಯನ್ನು ಪೂರೈಕೆ ಮಾಡಬೇಕಾದರೆ ಕಾಮನ್ ಸರ್ವಿಸ್ ಸೆಂಟರ್ (CSC) ಕೇಂದ್ರಕ್ಕೆ ಹೋಗಿ ಭೇಟಿ ನೀಡಿ. ಅರ್ಜಿಯ ಭರ್ತಿಗಳನ್ನು ತುಂಬಿಸಿರಿ ಅಂದರೆ ಕೇಳಲಾಗುವ ದಾಖಲಾತಿಗಳನ್ನು ಪೂರೈಸಿರಿ ನಂತರ ನಿಮ್ಮ PMMSY ಖಾತೆಯನ್ನು ತೆರೆಯಬಹುದು. ಈ ಮೇಲ್ಕಂಡ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಅರ್ಜಿ ಸಲ್ಲಿಸಿದ ವ್ಯಕ್ತಿಗಳಿಗೆ ಶ್ರಮಯೋಗಿ ಕಾರ್ಡ್ ಒಂದನ್ನು ನೀಡಲಾಗುತ್ತದೆ. ಈ ಯೋಜನೆ ಅಡಿಯ ಫಲಾನುಭವಿಗಳು ಪಿಂಚಣಿಯನ್ನು ಪಡೆದುಕೊಳ್ಳುವ ವ್ಯಕ್ತಿ ಆಕಸ್ಮಿಕವಾಗಿ ಮರಣವನ್ನು ಹೊಂದಿದ್ದರೆ ಆ ವ್ಯಕ್ತಿಯ ಪತ್ನಿಗೆ ಆ ಒಂದು ಯೋಜನೆಯ ಹಣ ವರ್ಗಾವಣೆ ಆಗುತ್ತದೆ ಹಾಗೂ ಆ ಯೋಜನೆ ಅಡಿಯಲ್ಲಿ ಹಣವನ್ನು ದಿನನಿತ್ಯ ಕಟ್ಟುವುದಾದರೆ ಮರಣ ಹೊಂದಿರುವವರ ಪತ್ನಿ ಕಟ್ಟಿ 60 ವರ್ಷ ಆದ ಬಳಿಕ ಹಣವನ್ನು ತೆಗೆದುಕೊಳ್ಳಬಹುದು. ಅಂದರೆ ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಬಹುದು.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ..

Leave a Comment