KSRTC ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ ! ಪ್ರಯಾಣ ಮಾಡುವಾಗ ಅಪಘಾತದಲ್ಲಿ ಮೃತಪಟ್ಟರೆ 10 ಲಕ್ಷ ಹಣ ಪರಿಹಾರ.

ಎಲ್ಲರಿಗೂ ನಮಸ್ಕಾರ… ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ಗಳಲ್ಲಿ ಪ್ರಯಾಣಿಕರು ಪ್ರಯಾಣಿಸುವಾಗ ಅಪಘಾತಗಳು ಉಂಟಾದರೆ ಆ ಅಪಘಾತಕೀಡಾದ ವ್ಯಕ್ತಿಯಿಂದ, ಆ ವ್ಯಕ್ತಿಯ ಅವಲಂಬಿತ ವ್ಯಕ್ತಿಗಳಿಗೆ ಹಣವು ದೊರೆಯಲಿದೆ. ಸರ್ಕಾರದ ಕಡೆಯಿಂದ ಈ ಒಂದು ಹಣ ಮಂಜೂರಾಗಲಿದೆ. ಈ ಹಿಂದೆ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವ ವ್ಯಕ್ತಿಯು ಮೃತಪಟ್ಟರೆ ಕೇವಲ ಮೂರು ಲಕ್ಷ ಹಣವನ್ನು ಅವರ ಅವಲಂಬಿತ ವ್ಯಕ್ತಿಗಳಿಗೆ ನೀಡಲಾಗುತ್ತಿತ್ತು.

ಇದು ಸರ್ಕಾರದ ದೃಷ್ಟಿಯಿಂದ ದೊಡ್ಡ ಮೊತ್ತವೇ ಆದರೆ ಮೃತಪಟ್ಟ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಗಳಿಗೆ ಇದು ಚಿಕ್ಕ ಮೊತ್ತ ವಾಗಿ ಕಾಣತೊಡುತ್ತದೆ. ಆದ್ದರಿಂದ ಸರ್ಕಾರವು ಈ ಒಂದು ನಿಯಮವನ್ನು ಹೊರತುಪಡಿಸಿ ಜನವರಿಯಿಂದ 10 ಲಕ್ಷ ಪರಿಹಾರವನ್ನು ಮೃತಪಟ್ಟ ವ್ಯಕ್ತಿಯ ಕುಟುಂಬಗಳಿಗೆ ನೀಡಲು ಮುಂದಾಗಿದೆ. ಈ ಮಾಹಿತಿಯನ್ನು ಯಾರು ಹೇಳಿದ್ದಾರೆ ಎಂಬ ಎಲ್ಲ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿರಿ.

WhatsApp Group Join Now
Telegram Group Join Now

ಕೆಲವೊಮ್ಮೆ ನಮ್ಮ ಸಮಯ ಸರಿಯಿಲ್ಲದ ಕಾರಣದಿಂದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುವಾಗ ಅಪಘಾತಗಳು ಉಂಟಾಗುತ್ತದೆ ಅಪಘಾತದಿಂದ ನಿಮ್ಮ ಕುಟುಂಬಕ್ಕೂ ತೊಂದರೆಯಾಗುತ್ತದೆ ಯಾವ ರೀತಿ ಅಂತೀರಾ ನಿಮ್ಮನ್ನೇ ಅವರು ಅವಲಂಬಿತವಾಗಿ ಜೀವನವನ್ನು ಸಾಗಿಸುತ್ತಿರುತ್ತಾರೆ. ಆದರೆ ನೀವೇ ಈ ಒಂದು ಪ್ರಪಂಚದಲ್ಲಿ ಇಲ್ಲ ಎಂದಾಗ ಅವರಿಗೂ ಕೂಡ ನೋವು ಉಂಟಾಗುತ್ತದೆ. ಮತ್ತು ಆ ವ್ಯಕ್ತಿಗಳ ಜವಾಬ್ದಾರಿಗಳು ಕೂಡ ಬೇರೊಂದು ವ್ಯಕ್ತಿಗಳ ಮೇಲೆ ಬೀಳಬಹುದು ಅಥವಾ ಅವರ ಜೀವನವನ್ನು ಅವರೇ ಸಾಗಿಸುವಂತಹ ದೃಶ್ಯ ಎದುರಾಗಬಹುದು,

ಆದ್ದರಿಂದ ಎಲ್ಲರೂ ಕೂಡ ಸುರಕ್ಷಿತವಾಗಿ ಸರ್ಕಾರಿ ಬಸ್ಗಳಲ್ಲೇ ಪ್ರಯಾಣಿಸಿ ಕೆಲವೊಮ್ಮೆ ಕೆಎಸ್ಆರ್ಟಿಸಿ ಬಸ್ ಗಳು ಅಪಘಾತ ಕೀಡಾದಾಗ ವ್ಯಕ್ತಿಯು ಮೃತಪಟ್ಟರೆ ಆ ವ್ಯಕ್ತಿಯ ಕುಟುಂಬದ ವ್ಯಕ್ತಿಗಳಿಗೆ 10 ಲಕ್ಷ ಹಣ ದೊರೆಯುತ್ತದೆ. ಜನವರಿಯಿಂದ ಈ ಒಂದು ಹೊಸ ಸೂಚನೆ ಎಲ್ಲಾ ಮೃತಪಟ್ಟ ಕುಟುಂಬಗಳಿಗೆ ದೊರೆಯಲಿದೆ.

ಪರಿಹಾರ ಟ್ರಸ್ಟ್ ನಿಧಿ ವತಿಯಿಂದ ಈ ಹಿಂದೆ 3,00,000 ಹಣವನ್ನು ಪರಿಹಾರವಾಗಿ ಮೃತಪಟ್ಟ ಸಂಬಂಧಿತ ವ್ಯಕ್ತಿಗಳಿಗೆ ನೀಡಲಾಗುತ್ತಿತ್ತು. ಆದರೆ ಇನ್ಮುಂದೆ ಈ ರೀತಿಯ ನಿಯಮ ಇರುವುದಿಲ್ಲ ಹೊಸ ನಿಯಮ ಜಾರಿಯಾಗಿ 10 ಲಕ್ಷ ಹಣ ದೊರೆಯಲಿದೆ. 2023 ಅಕ್ಟೋಬರ್ 31ರಂದು ಈ ಒಂದು ವಿಷಯದ ಬಗ್ಗೆ ಹಲವಾರು ಚರ್ಚೆಗಳು ನಡೆದು ಮೂರು ಲಕ್ಷ ಇದ್ದ ಹಣವನ್ನು 10 ಲಕ್ಷ ಪರಿಹಾರವಾಗಿ ಹೆಚ್ಚಿಸಲಾಗಿದೆ.

ಈ ಒಂದು ಹೊಸ ನಿಯಮವು ಹೊಸ ವರ್ಷದ ಪ್ರಯುಕ್ತ ಜಾರಿಯಾಗಿ ಎಲ್ಲಾ ಮೃತಪಟ್ಟ ಕುಟುಂಬಗಳಿಗೆ ಪ್ರಯೋಜನಕಾರಿಯಾಗುತ್ತದೆ. ಹಲವಾರು ಪರಿಷತ್ತು ಹಾಗೂ ನಿಧಿಗಳ ವತಿಯಿಂದ ಈ ಒಂದು ಹಣ ಮಂಜೂರಾಗುತ್ತದೆ ಒಟ್ಟಾರೆ ಹೇಳುವುದಾದರೆ ಸರ್ಕಾರದಿಂದಲೇ ಹಣ ರೂ. 10 ಲಕ್ಷ ಮಂಜೂರಾಗಲಿದೆ.

ನಿಮ್ಮ ಕುಟುಂಬದಲ್ಲೂ ಕೂಡ ಇದೇ ರೀತಿಯ ಅಪಘಾತಗಳು ಸಂಭವಿಸಿದರೆ ನೀವು ಕೆಎಸ್ಆರ್ಟಿಸಿ ಇಲಾಖೆ ವತಿಯಿಂದ 10 ಲಕ್ಷ ಹಣವನ್ನು ಪಡೆದುಕೊಳ್ಳಬಹುದು ಆದ್ದರಿಂದ ಈ ಒಂದು ಲೇಖನವನ್ನು ಗಮನದಲ್ಲಿಟ್ಟುಕೊಂಡು ಓದುವ ಮುಖಾಂತರ 10 ಲಕ್ಷ ಹಣವನ್ನು ಪಡೆದುಕೊಳ್ಳಿರಿ ಮುಂದೊಂದು ದಿನ ನಿಮ್ಮ ಕುಟುಂಬದಲ್ಲೇ ಈ ಒಂದು ರೀತಿಯ ಅಪಘಾತ ಎದುರಾದರೆ ಹಣವನ್ನು ಕೂಡ ಪಡೆದುಕೊಳ್ಳಿರಿ. ಸರ್ಕಾರ ವತಿಯಿಂದ ಈ ಹಣವು ಮೃತಪಟ್ಟ ಕುಟುಂಬದ ವ್ಯಕ್ತಿಗಳಿಗೆ ಮಂಜೂರಾಗುತ್ತದೆ ಆದ್ದರಿಂದ ನೀವು ಸರ್ಕಾರದ ಸರ್ಕಾರದಿಂದಲೇ ಹಣವನ್ನು ಪಡೆಯಬೇಕು.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment