ಕರ್ನಾಟಕ ಜನತೆಗೆ ಗುಡ್ ನ್ಯೂಸ್ ! ಉಚಿತವಾಗಿ ವಾಹನ ಚಾಲನಾ ತರಬೇತಿ, 30 ದಿನಗಳ ಕಾಲ ನಡೆಯಲಿದೆ. ಈ ರೀತಿ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ… ಪ್ರತಿಯೊಬ್ಬ ವ್ಯಕ್ತಿಗೂ ಕೂಡ ವಾಹನಗಳನ್ನು ಚಾಲನೆ ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ ಆ ಆಸೆಯಂತೆಯೇ ವಾಹನಗಳನ್ನು ಚಾಲನೆ ಮಾಡಲು ಹೋದರೆ ಆಗುವುದಿಲ್ಲ, ಏಕೆಂದರೆ ಅನುಭವಗಳು ಇಲ್ಲದಿರದ ಕಾರಣದಿಂದ ಚಾಲನಾ ತರಗತಿಗಳಿಗೆ ಸೇರಿಕೊಂಡು ಅನಂತರ ವಾಹನಗಳನ್ನು ಚಾಲನೆ ಮಾಡಬಹುದು. ಆದರೆ ನೀವು ಉಚಿತವಾಗಿ ವಾಹನ ಚಾಲನಾ ತರಬೇತಿಗೆ ಸೇರಿಕೊಳ್ಳಬೇಕೆಂಬ ಆಸೆ ಇದ್ದರೆ ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸಿ.

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಉಚಿತವಾಗಿ 30 ದಿನಗಳ ಕಾಲ ವಾಹನ ಚಾಲನೆ ತರಬೇತಿಯನ್ನು ಹಮ್ಮಿಕೊಂಡು ವಸತಿ ಊಟದ ವ್ಯವಸ್ಥೆಯು ಕೂಡ ಇರುತ್ತದೆ. ಹಾಗಾಗಿ ನೀವು ಕೂಡ ವಾಹನ ಚಾಲನ ತರಬೇತಿಯನ್ನು ಉಚಿತವಾಗಿ ಕಲಿಯುತ್ತೀನಿ ಎಂದರೆ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಪೂರೈಸಬಹುದು. ಯಾವ ದಾಖಲಾತಿಗಳು ಬೇಕು ಈ ಒಂದು ಅರ್ಜಿ ಸಲ್ಲಿಸಲು ಎಂಬ ಎಲ್ಲಾ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.

WhatsApp Group Join Now
Telegram Group Join Now

ಉಚಿತ ಚಾಲನಾ ತರಬೇತಿ !

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆಯುವ ಜಾಲನ ತರಬೇತಿಗೆ ನೀವು ಕೂಡ ಅರ್ಜಿ ಸಲ್ಲಿಸಲು ಮೊದಲಿಗೆ, ನೀವು ಎಸ್ಸಿ ಎಸ್ಟಿ ವರ್ಗದ ಜನಾಂಗಕ್ಕೆ ಸೇರಿರಬೇಕು ಅನಂತರವೇ ನೀವು ಈ ಒಂದು ಉಚಿತವಾದ ತರಬೇತಿಗೆ ಆಯ್ಕೆಯಾಗಲು ಸಾಧ್ಯ. ಹಾಗೂ ಮೊದಲಿಗೆ ನಿಮಗೆ ಕಾರು ಅಥವಾ ಲಾರಿಯನ್ನು ಚಾಲನೆ ಮಾಡಬೇಕೆಂಬ ಆಸೆ ಇದ್ದರೆ, ನಿಮ್ಮ ವಯಸ್ಸು 18 ವರ್ಷ ಮೇಲ್ಪಟ್ಟ ವಯಸ್ಸುಳ್ಳ ವ್ಯಕ್ತಿಗಳಾಗಿರಬೇಕು ಮತ್ತು 45 ವರ್ಷದೊಳಗಿನ ವ್ಯಕ್ತಿಗಳಾಗಿರಬೇಕು. ಅಂತಹ ವ್ಯಕ್ತಿಗಳು ಮಾತ್ರ ಅರ್ಜಿ ಸಲ್ಲಿಸಿ ಉಚಿತವಾದ ತರಬೇತಿಯನ್ನು ಪಡೆಯಲು ಸಾಧ್ಯ.

ಆದ್ದರಿಂದ ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡ ನಂತರವೇ ಅರ್ಜಿಯನ್ನು ಪೂರೈಸಿರಿ. 30 ದಿನಗಳ ಕಾಲ ಉಚಿತವಾಗಿ ಕಾರು ಹಾಗೂ ಲಾರಿಯನ್ನು ಚಾಲನೆ ಮಾಡುವ ತರಬೇತಿಯನ್ನು ನಡೆಸಲಾಗುತ್ತದೆ. ಆ ತರಬೇತಿಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಉಚಿತವಾದ ಊಟದ ವ್ಯವಸ್ಥೆ ಹಾಗೂ ವಸತಿ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ, ಎಂದು ಇಲಾಖೆಯು ತಿಳಿಸಿದೆ. ಇದು ಸರ್ಕಾರದ ವತಿಯಿಂದ ನಡೆಸುವ ಉಚಿತವಾದ ವಾಹನಗಳ ಚಾಲನಾ ತರಬೇತಿ ಹಾಗಾಗಿ ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಉಚಿತವಾದ ತರಬೇತಿಗೆ ಆಯ್ಕೆಯಾಗಿ ಉತ್ತಮವಾಗಿ ಚಾಲನ ತರಬೇತಿಯನ್ನು ಕಲಿತುಕೊಳ್ಳಬಹುದು.

ಕೆಲವರಿಗೆ ಕಾರು ಹಾಗೂ ಲಾರಿಯ ಮೇಲೆ ಆಸಕ್ತಿ ಇಲ್ಲದ ಕಾರಣದಿಂದ ಬಸ್ಸುಗಳನ್ನು ಚಾಲನೆ ಮಾಡಲು ಆಸೆ ಇರುತ್ತದೆ ಅದರಂತೆಯೇ ಈ ಒಂದು ಇಲಾಖೆಯ ವತಿಯಿಂದ ಉಚಿತವಾಗಿ ಬಸ್ಸುಗಳನ್ನು ಕೂಡ ಚಾಲನೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. 30 ದಿನಗಳ ಕಾಲ ದಿನನಿತ್ಯ ವಾಗಿ ತರಬೇತಿಯನ್ನು ಚಾಲನಾ ಸಿಬ್ಬಂದಿಗಳು ಅರ್ಜಿದಾರನಿಗೆ ನೀಡುತ್ತಾರೆ.

ಆ ತರಬೇತಿಯನ್ನು ಕಲಿಯಲು ಉಚಿತವಾದ ವಸತಿ ಊಟ ಎಲ್ಲವೂ ಕೂಡ ದೊರೆಯಲಿದೆ ನೀವೇನಾದರೂ ಬೇರೆ ಜಿಲ್ಲೆಗಳಲ್ಲಿ ವಾಸ ಮಾಡುತ್ತಿದ್ದರೆ ಚಿಂತೆ ಬೇಡ ನಾನು ಈ ಜಿಲ್ಲೆಯಲ್ಲಿದ್ದೇನೆ ಅದು ನಡೆಯುವುದೇ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಎಂಬ ಚಿಂತೆ ಬೇಡ ಏಕೆಂದರೆ 30 ದಿನಗಳ ಕಾಲ ನಿಮ್ಮ ಎಲ್ಲಾ ಸೌಕರ್ಯಗಳನ್ನು ಕೂಡ ಇಲಾಖೆಯ ನೋಡಿಕೊಳ್ಳುತ್ತದೆ ವಸತಿಯಿಂದ ಹಿಡಿದು ಊಟದವರೆಗೂ ಕೂಡ ಉಚಿತವಾಗಿ ವ್ಯವಸ್ಥೆಗಳು ಇರುತ್ತವೆ.

ಉಚಿತವಾಗಿ ಬಸ್ ಚಾಲನೆ ತರಬೇತಿ !

ಸರ್ಕಾರದ ಇಲಾಖೆಯ ವತಿಯಿಂದ ಉಚಿತವಾಗಿ ಬಸ್ ಚಾಲನಾ ತರಬೇತಿಯೂ ಕೂಡ ಮನ್ನಣೆ ನೀಡಲಾಗಿದೆ ಆದ್ದರಿಂದ ನೀವೇನಾದರೂ ಬಸ್ ಚಾಲನೆಯನ್ನು ಉಚಿತವಾಗಿ ಪಡೆದುಕೊಳ್ಳುತ್ತಿರಿ ಎಂದರೆ ಈ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು ಬಸ್ ಚಾಲನೆ ಅರ್ಹತೆ ಮಾನದಂಡಗಳು ಕೂಡ ಇವೆ ಅಂದರೆ ಅರ್ಜಿದಾರನು 18 ವರ್ಷ ಮೇಲ್ಪಟ್ಟ ವಯಸ್ಸುಳ್ಳ ವ್ಯಕ್ತಿಗಳಾಗಿರಬೇಕು ಹಾಗೂ 45 ವರ್ಷದೊಳಗಿನ ವಯಸ್ಸುಗಳ ವ್ಯಕ್ತಿಗಳಾಗಿರಬೇಕು,

ಅಂತಹ ಅರ್ಹ ಅಭ್ಯರ್ಥಿಗಳು ಮಾತ್ರ ಈ ಒಂದು ಉಚಿತವಾದ ತರಬೇತಿಗೆ ಅರ್ಜಿ ಸಲ್ಲಿಸಲು ಸಾಧ್ಯ ಹಾಗೂ ನಿಮ್ಮ ಜನ್ಮ ದಿನಾಂಕವನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಜನನ ಪತ್ರ ಅಥವಾ ಆಧಾರ್ ಕಾರ್ಡ್ ಶಾಲೆ ವರ್ಗಾವಣೆ ಪತ್ರ ಇಂತಹ ಮುಂತಾದ ದಾಖಲಾತಿಗಳನ್ನು ನೀವು ಅರ್ಜಿ ಸಲ್ಲಿಸುವಾಗ ಸಲ್ಲಿಸಬೇಕು ಎರಡು ಸೆಟ್ ಜೆರಾಕ್ಸ್ ಮೂಲಕ ನಿಮ್ಮ ಎಲ್ಲಾ ದಾಖಲಾತಿಗಳನ್ನು ಈ ಒಂದು ಉಚಿತವಾದ ಚಾಲನಾ ತರಬೇತಿಗೆ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ !

ವಾಹನಗಳ ಉಚಿತ ತರಬೇತಿಗೆ ನೀವೇನಾದರೂ ಅರ್ಜಿ ಸಲ್ಲಿಸಲು ಬಯಸಿದರೆ ಈ ಮಾಹಿತಿಯಂತೆ ಅರ್ಜಿಯನ್ನು ಪೂರೈಸಿರಿ ಮೊದಲಿಗೆ ನಿಮ್ಮ ಹತ್ತಿರ ಕೆಲವೊಂದು ದಾಖಲಾತಿಗಳು ಕೂಡ ಬೇಕಾಗುತ್ತದೆ ಅರ್ಜಿ ಸಲ್ಲಿಸಲು ಆದ್ದರಿಂದ ನಿಮ್ಮ ಐದು ಭಾವದ್ ಪಾಸ್ಪೋರ್ಟ್ ಸೈಜ್ ಭಾವಚಿತ್ರ, ಆಧಾರ್ ಕಾರ್ಡ್, ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ನೋಟರಿ ಪ್ರಮಾಣ ಪತ್ರ, ಈ ಎಲ್ಲಾ ದಾಖಲಾತಿಗಳನ್ನು ಅರ್ಜಿ ಸಲ್ಲಿಸುವಾಗ ಪೂರೈಸಬೇಕಾಗುತ್ತದೆ.

ಈ ವಿಳಾಸಕ್ಕೆ ನಿಮ್ಮ ಅರ್ಜಿಯನ್ನು ಪೂರೈಸಿರಿ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, 3ನೇ ಮಹಡಿ ಶಾಂತಿನಗರ ಬಸ್ ನಿಲ್ದಾಣ, ಬೆಂಗಳೂರು-560027 ವಿಳಾಸಕ್ಕೆ ನಿಮ್ಮ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನಾಂಕವಾಗಿದೆ ಹಾಗಾಗಿ ಇವತ್ತಿನ ದಿನದಲ್ಲೇ ನಿಮ್ಮ ಅರ್ಜಿಯನ್ನು ಪೂರೈಸಿ. ನೀವೇ ಮೊದಲು ಉಚಿತವಾದ ವಾಹನ ಚಾಲನಾ ತರಬೇತಿಯನ್ನು ಪಡೆದುಕೊಳ್ಳಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment