New Year ಪ್ರಯುಕ್ತ ಕ್ಲಬ್ ಪಬ್ ಗಳಿಗೆ ಹೋಗಲು ಆಧಾರ್ ಕಾರ್ಡ್ ಇದ್ರೆ ಮಾತ್ರ ಪ್ರವೇಶ !

ಎಲ್ಲರಿಗೂ ನಮಸ್ಕಾರ… ಹೊಸ ವರ್ಷದ ಪ್ರಯುಕ್ತ ಬೆಂಗಳೂರಿನಲ್ಲಿರುವ ಜನರು ಕ್ಲಬ್ ಪಬ್ಗಳಿಗೆ ಹೋಗುವುದು ಖಚಿತ, ಆದರೆ ಕ್ಲಬ್ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಲು ಆಧಾರ್ ಕಾರ್ಡ್ ಇದ್ರೆ ಮಾತ್ರ ಪ್ರವೇಶ ನೀಡಲು ಮುಂದಾಗಿವೆ, ಇದು ಒಂದು ಯೋಜನೆಯಾಗಿ ಕಾರ್ಯನಿರ್ವಹಿಸುತ್ತವೆ. ಕ್ಲಬ್ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಲು ಆಧಾರ್ ಕಾರ್ಡ್ ನೀಡಿದ ಬಳಿಕ ಗ್ರಾಹಕರಿಗೆ ಪಾಸ್ ಗಳನ್ನು ನೀಡಲಾಗುತ್ತದೆ. ಆ ಪಾಸ್ ಗಳನ್ನು ಹೊಂದಿದ್ದರೆ ಮಾತ್ರ ನಿಮಗೆ ರೆಸ್ಟೋರೆಂಟ್ ಗಳಲ್ಲಿ ಪ್ರವೇಶ ಇಲ್ಲದಿದ್ದರೆ ಮನೆಗೆ ತೆರಳಬೇಕು.

ಹೌದು ಈ ಒಂದು ನಿಯಮವನ್ನು ರೆಸ್ಟೋರೆಂಟ್ಗಳು ಹಾಗೂ ಕ್ಲಬ್ ನ ಸಿಬ್ಬಂದಿಗಳು ಹಮ್ಮಿಕೊಂಡಿದ್ದಾರೆ ಏಕೆಂದರೆ ರೆಸ್ಟೋರೆಂಟ್ಗಳಿಗೆ ಭೇಟಿ ನೀಡುವ ಗ್ರಾಹಕರು ಮಧ್ಯರಾತ್ರಿ ಒಂದು ಗಂಟೆಯವರೆಗೂ ಪಾರ್ಟಿಗಳನ್ನು ನಡೆಸುತ್ತಾರೆ. ಆ ಪಾರ್ಟಿಯೂ ಮುಗಿದ ನಂತರ ಮನೆಗೆ ತೆರಳಲು ಅವರಿಗೆ ಆಗುವುದಿಲ್ಲ ಏಕೆಂದರೆ ಕುಡಿದ ಮತ್ತಿನಲ್ಲಿ ಟೈಟಾಗಿ ಬಿದ್ದಿರುತ್ತಾರೆ ಅವರ ಮನೆ ವಿಳಾಸವು ಕೂಡ ರೆಸ್ಟೋರೆಂಟ್ ಸಿಬ್ಬಂದಿಗಳಿಗೆ ತಿಳಿದಿರುವುದಿಲ್ಲ ಹಾಗಾಗಿ ಈ ಒಂದು ಪಾಸ್ ನ ಮೂಲಕ ಅವರ ವಿಳಾಸ ಹಾಗೂ ಹೆಸರು ಮತ್ತು ಫೋನ್ ನಂಬರ್ ಗಳನ್ನು ಕಲೆಕ್ಟ್ ಮಾಡಿ ತೆಗೆದಿಟ್ಟುಕೊಂಡಿರುತ್ತಾರೆ.

WhatsApp Group Join Now
Telegram Group Join Now

ಆ ತೆಗೆದು ಇಟ್ಟುಕೊಂಡ ಪಾಸ್ ನ ವಿವರವನ್ನೇ ಅವರು ಹುಡುಕಿ ಗ್ರಾಹಕರನ್ನು ಮನೆಗೆ ತಲುಪಿಸುವ ಕೆಲಸವನ್ನು ಕೂಡ ಈ ವರ್ಷದೊಂದು ಮಾಡಲಿದ್ದಾರೆ. ಈ ಒಂದು ಹೊಸ ಯೋಜನೆಯಿಂದ ಗ್ರಾಹಕರಿಗೆ ಹಲವಾರು ಪ್ರಯೋಜನಗಳು ಆಗುತ್ತವೆ. ಮಧ್ಯರಾತ್ರಿಯಲ್ಲಿ ಕುಡಿದು ಅಮಲೇರಿದ ವ್ಯಕ್ತಿಗಳು ತಮ್ಮ ಕಾರನ್ನು ಡ್ರೈವ್ ಮಾಡುವ ಹಾಗಿಲ್ಲ ಏಕೆಂದರೆ ಪೊಲೀಸರು ನಿಮ್ಮ ಕಾರನ್ನು ಸೀಸ್ ಮಾಡಲು ಮುಂದಾಗುತ್ತಾರೆ ಆದ್ದರಿಂದ ಯಾರೂ ಕೂಡ ಡ್ರಿಂಕ್ ಅಂಡ್ ಡ್ರೈವ್ ಅನ್ನು ಮಾಡಬೇಡಿ.

ಹೊಸ ವರ್ಷದ ಪ್ರಯುಕ್ತ ಮಾಡಿದರು ಕೂಡ ನೀವು ರೆಸ್ಟೋರೆಂಟ್ ಸಿಬ್ಬಂದಿಗಳಿಗೆ ಅಥವಾ ಪಬ್ ಸಿಬ್ಬಂದಿಗಳಿಗೆ ನಿಮ್ಮ ವಿಳಾಸವನ್ನು ಮತ್ತು ಫೋನ್ ಸಂಖ್ಯೆಯನ್ನು ಕೂಡ ನೀಡಿರಿ. ಆನಂತರವೇ ನೀವು ಪಾರ್ಟಿ ಪಬ್ಗಳಲ್ಲಿ ಪ್ರವೇಶವನ್ನು ಮಾಡಿರಿ. 2024ನೇ ಸಾಲಿನಲ್ಲಿ ನಡೆಯುವ ಹೊಸ ವರ್ಷದ ಪ್ರಯುಕ್ತ ಹಲವಾರು ಜನರು ಪಾರ್ಟಿಗಳನ್ನು ಮಾಡಲು ಹೋದಾಗ ಈ ಬಾರಿ ಹಲವಾರು ನಿಯಮಗಳು ಜಾರಿಯಾಗಿ ನಿಮಗೆ ತೊಂದರೆಗಳು ಕೂಡ ಉಂಟಾಗಬಹುದು ಆದ್ದರಿಂದ ನೀವೆಲ್ಲರೂ ಕೂಡ ಎಚ್ಚರಿಕೆಯಿಂದ ಪಾರ್ಟಿ ರೆಸ್ಟೋರೆಂಟ್ಗಳಿಗೆ ಹಾಗೂ ಪಬ್ ಗಳಿಗೆ ಭೇಟಿ ನೀಡಿರಿ.

ಹೊಸ ವರ್ಷ ಆರಂಭದಲ್ಲೇ ನೀವು ತೊಂದರೆಗಳನ್ನು ಮಾಡಿಕೊಳ್ಳಬೇಡಿ ಆದ್ದರಿಂದ ಮುಂಚೆಯೇ ರೆಸ್ಟೋರೆಂಟ್ ಸಿಬ್ಬಂದಿಗಳಿಗೆ ನಿಮ್ಮ ಆಧಾರ್ ಕಾರ್ಡ್ ಹಾಗೂ ಪಾಸ್ ಗಳನ್ನು ಪಡೆಯುವ ಮೂಲಕ ನಿಮ್ಮ ಮನೆಗೆ ನೀವೇ ಸುರಕ್ಷಿತವಾಗಿ ತಲುಪಿರಿ. ಈ ಒಂದು ರೆಸ್ಟೋರೆಂಟ್ ಯೋಜನೆಗಳಿಂದ ಹಲವಾರು ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ ಆದ್ದರಿಂದ ನೀವೆಲ್ಲರೂ ಆಧಾರ್ ಕಾರ್ಡ್ ಗಳನ್ನು ನೀಡುವ ಮೂಲಕ ರೆಸ್ಟೋರೆಂಟ್ ಸಿಬ್ಬಂದಿಗಳಿಗೆ ಸಹಕರಿಸಿರಿ.

ಬೆಂಗಳೂರಿನಲ್ಲಿ ಡ್ರೋನ್ ಕ್ಯಾಮೆರಾ ಅಳವಡಿಕೆ !

ಹೌದು ಹ್ಯಾಪಿ ನ್ಯೂ ಇಯರ್ ಪ್ರಯುಕ್ತ ಈ ಒಂದು ಕೆಲಸವನ್ನು ಪೊಲೀಸರು ಮಾಡಿದ್ದಾರೆ. ನಗರ ಪ್ರದೇಶದಲ್ಲಿರುವ ರಸ್ತೆಗಳಿಗೆ 6,000ಕ್ಕೂ ಹೆಚ್ಚಿನ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಹಾಗೂ ನಗರವು ಹೆಚ್ಚಿನ ಭದ್ರತೆಗೆ 7,000 ಕ್ಕಿಂತ ಅಧಿಕ ಸಿಸಿ ಕ್ಯಾಮೆರಾ ಗಳನ್ನು ಕೂಡ ಅಳವಡಿಸಲಾಗಿದೆ. ತಡರಾತ್ರಿ ನೀವೇನಾದರೂ ವಾಹನಗಳನ್ನು ಡ್ರಿಂಕ್ ಅಂಡ್ ಡ್ರೈವ್ ಮಾಡುವ ಮೂಲಕ ಚಲಾವಣೆ ಮಾಡಿದರೆ ನಿಮಗೆ ಪೊಲೀಸರು ನಿಮ್ಮ ವಾಹನವನ್ನು ಸೀಸ್ ಮಾಡಿ ಕೇಸ್ ಮಾಡಲು ಮುಂದಾಗುತ್ತಾರೆ ಎಚ್ಚರ.

ಹಾಗಾಗಿ ಎಲ್ಲಾ ಮೇಲ್ಕಂಡ ಮಾಹಿತಿಯಂತೆ ನಿಮ್ಮ ವಿವರವನ್ನು ರೆಸ್ಟೋರೆಂಟ್ ಗಳ ಸಿಬ್ಬಂದಿಗಳಿಗೆ ಮೊದಲೇ ನೀಡುವ ಮೂಲಕ ನಿಮ್ಮ ಮನೆಗೆ ನೀವೇ ಸುರಕ್ಷಿತವಾಗಿ ತಲುಪಿರಿ. ನಿಮ್ಮ ಸ್ನೇಹಿತರು ಕೂಡ ಹೊಸ ವರ್ಷದ ಪ್ರಯುಕ್ತ ರೆಸ್ಟೋರೆಂಟ್ಗಳಿಗೆ ಭೇಟಿ ನೀಡಬೇಕೆಂದುಕೊಂಡಿದ್ದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಆಧಾರ್ ಕಾರ್ಡ್ ಇದ್ರೇನೆ ರೆಸ್ಟೋರೆಂಟ್ ಗಳಿಗೆ ಪ್ರವೇಶ ಎಂದು ಕೂಡ ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment