ಮಹಿಳೆಯರಿಗೆ ಗುಡ್ ನ್ಯೂಸ್ ! ಹೊಸ ಯೋಜನೆಯ ಆರಂಭ ಈ ಯೋಜನೆಯಲ್ಲಿ ಸಿಗುತ್ತೆ 30,000 ಈ ಯೋಜನೆಗಾಗಿ ಮುಗಿಬಿದ್ದ ಮಹಿಳೆಯರು.

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ.

ಗೃಹಲಕ್ಷ್ಮಿ ಯೋಜನೆ ಬಿಟ್ಟು ಮಹಿಳೆಯರಿಗಾಗಿ ಈ ಹೊಸ ಯೋಜನೆಯು ಜಾರಿಯಾಗಿದೆ. ಈ ಹೊಸ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಯರು ಕೂಡ 30,000 ಹಣವನ್ನು ನೀಡಲಾಗುತ್ತದೆ. ಮಹಿಳೆಯರ ಆರ್ಥಿಕ ಪರಿಸ್ಥಿತಿ ಇನ್ನು ಕೂಡ ಉತ್ತಮವಾಗುತ್ತದೆ, ಮಹಿಳೆಯರು ಈ ಯೋಜನೆಯ ಮುಖಾಂತರ ಆರ್ಥಿಕ ಸಹಾಯ ಪಡೆದುಕೊಂಡು ತಮ್ಮದೇ ಆದ ಸ್ವಂತ ಉದ್ಯಮವನ್ನು ಪ್ರಾರಂಭಿಸಬಹುದು. ಸ್ವಂತ ಉದ್ಯಮವನ್ನು ಪ್ರಾರಂಭಿಸಿ ಉತ್ತಮವೂ ಕೂಡ ಆಗಬಹುದು. ಈ ಯೋಜನೆಯ ಮುಖ್ಯ ಉದ್ದೇಶ ಬಂದು ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ನಿವಾರಿಸುವುದಾಗಿದೆ.

WhatsApp Group Join Now
Telegram Group Join Now

ಮಹಿಳೆಯರಿಗೆ ತಮ್ಮದೇ ಆದ ಸ್ವಂತ ಉದ್ಯಮ ಮಾಡಬೇಕೆಂಬ ಆಸೆ ಇರುತ್ತದೆ ಆದರೆ ಸ್ವಂತ ಉದ್ಯಮ ಮಾಡಲು ಸಾಧ್ಯವಾಗುತ್ತಿರುವುದಿಲ್ಲ. ಏಕೆ ಸಾಧ್ಯವಾಗುತ್ತಿಲ್ಲ ಎಂದರೆ ಅದಕ್ಕೆ ಮುಖ್ಯ ಕಾರಣ ಬಂದು ಹಣಕಾಸಿನ ಸಮಸ್ಯೆ ಆದ್ದರಿಂದ ಹಣಕಾಸನ್ನು ಹೊಂದಿಸಿ ಉದ್ಯಮ ಮಾಡಲು ತುಂಬಾ ಕಷ್ಟವಾಗುತ್ತಿರುತ್ತದೆ. ಹಾಗಾಗಿ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ನಂತರ ಈ ಯೋಜನೆಯನ್ನು ಹೊಸದಾಗಿ ಆರಂಭಿಸಿದ್ದು ಮಹಿಳೆಯರಿಗೆ ಇನ್ನೂ ಕೂಡ ಹೆಚ್ಚಿನ ಅನುಕೂಲವಾಗಬೇಕು ಮಹಿಳೆಯರು ಮುಂದೆ ಬರಬೇಕು ಎಂಬ ಉದ್ದೇಶವನ್ನು ಸರ್ಕಾರವು ಹೊಂದಿದೆ.

ಮಹಿಳೆಯರು ಕೂಡ ಪುರುಷರಂತೆ ಉದ್ಯಮ ನಡೆಸಿ ಅವರ ಕಾಲ ಮೇಲೆ ಅವರು ನಿಲ್ಲಬೇಕು ಎಂಬುದು ಸರ್ಕಾರದ ಮುಖ್ಯ ಉದ್ದೇಶ. ಈಗಿನ ಕಾಲದ ಹೆಣ್ಣುಮಕ್ಕಳು ಆರ್ಥಿಕ ಪರಿಸ್ಥಿತಿಯಿಂದ ಹೊರಬರಬೇಕು,ಆರ್ಥಿಕ ಸಮಸ್ಯೆಯನ್ನು ಎದುರಿಸಿ ನಿಲ್ಲಬೇಕು ಎಂಬುದಾಗಿದೆ. ಈಗಾಗಲೇ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗೆ ಇಂತಹ ಒಳ್ಳೊಳ್ಳೆ ಯೋಜನೆ ತರುವುದರಿಂದ ಮಹಿಳೆಯರಿಗೆ ಅನುಕೂಲವಾಗುತ್ತದೆ,ಎಂಬ ಉದ್ದೇಶವನ್ನು ಹೊಂದಿದೆ ಜೊತೆಗೆ ಸರ್ಕಾರವು ಮಹಿಳೆಯರ ಸಬಲೀಕರಣಕ್ಕೆ ಸಹಾಯ ಮಾಡುತ್ತಿದೆ ಎಂದೆ ಹೇಳಬಹುದು.

ಗೃಹಲಕ್ಷ್ಮಿ ಯೋಜನೆ ಎಂಬ ಒಂದು ಒಳ್ಳೆಯ ಯೋಜನೆಯನ್ನು ಜಾರಿಗೆ ತಂದಿದ್ದು ಆ ಯೋಜನೆಯ ಪ್ರಕಾರ ಗೃಹಲಕ್ಷ್ಮಿಯರಿಗೆ ಪ್ರತಿ ತಿಂಗಳು 2000 ರೂ. ಕೊಡಲಾಗುತ್ತದೆ. ತಿಂಗಳಿಗೆ 2000 ರೂ.ಅಂದರೆ ವರ್ಷಕ್ಕೆ 24,000 ರೂ. ಆಗುತ್ತದೆ. ಇದರಿಂದಾಗಿ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ. ಅದೇ ರೀತಿಯ ಯೋಚನೆಯಿಂದಲೇ ಸರ್ಕಾರವು ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ ಯಾವುದು ಆ ಯೋಜನೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಧನಶ್ರೀ ಯೋಜನೆಯ ವಿವರ !

ಧನಶ್ರೀ ಯೋಜನೆಯನ್ನು ಒಂದು ಒಳ್ಳೆಯ ಉದ್ದೇಶದಿಂದ ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಮಹಿಳೆಯರು ಉತ್ತಮವಾದ ಅನುಕೂಲವನ್ನು ಪಡೆಯಬಹುದೇ ಎಂದು ಹೇಳಬಹುದು. ಮಹಿಳೆಯರು ಪರಾವಲಂಬಿ ಆಗದೇ ಸ್ವಾವಲಂಬಿ ಆಗಬೇಕು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಮಹಿಳೆಯರು ಸ್ವಂತ ಉದ್ಯೋಗ ಮಾಡಲು ಹಣವನ್ನು ನೀಡುತ್ತದೆ. ಈ ಯೋಜನೆಯನ್ನು ಯಾರು ಯಾರು ಪಡೆಯಬಹುದೆಂದರೆ.

18 ರಿಂದ 55 ವರ್ಷದವರೆಗಿನ ಮಹಿಳೆಯರು ಈ ಯೋಜನೆಯ ಅನುಕೂಲವನ್ನು ಪಡೆಯಬಹುದು.

  • ದೇವದಾಸಿ ಹಾಗೂ ಅಲ್ಪಸಂಖ್ಯಾತರು ಕೂಡ ಈ ಯೋಜನೆಯಿಂದ ಆರ್ಥಿಕ ಸಹಾಯ ಪಡೆಯಬಹುದು.
  • ಫಲಾನುಭವಿಗಳು ಈ ಯೋಜನೆಯ ಅನುಕೂಲ ಪಡೆಯಲು ಅರ್ಜಿಯನ್ನು ಸಲ್ಲಿಸಬೇಕು.
  • ನೀವು ಅರ್ಜಿಯನ್ನು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಯಾವುದೇ ಅವಕಾಶವಿಲ್ಲ,ಆದ್ದರಿಂದ ನೀವು ಹತ್ತಿರದ ಗ್ರಾಮ ಒನ್ ಬಾಪೂಜಿ ಕೇಂದ್ರ ಮೊದಲಾದ ಸೇವಾ ಕೇಂದ್ರಗಳಲ್ಲಿ ಅವಕಾಶವಿರುತ್ತದೆ ಅಲ್ಲಿ ಅರ್ಜಿ ಸಲ್ಲಿಸಿಸಬಹುದು.

ಉದ್ಯೋಗಿನಿ ಯೋಜನೆ !

ಉದ್ಯೋಗಿನಿ ಯೋಜನೆಯ ಮುಖಾಂತರವೂ ಕೂಡ ಮಹಿಳೆಯರು ಸ್ವಉದ್ಯೋಗ ಮಾಡಲು ಸಾಲವನ್ನು ಪಡೆಯಬಹುದು. ಧನಶ್ರೀ ಯೋಜನೆಯ ಜೊತೆಗೆ ಈ ಯೋಜನೆಯ ಕೂಡ ಸಾಲ ಸೌಲಭ್ಯ ನೀಡುತ್ತದೆ. ಈ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ಮಹಿಳೆಯರಿಗೂ ಕೂಡ ಈ ಯೋಜನೆಯ ಅವಲಂಬಿತವಾಗಿರುತ್ತದೆ. ಈ ಯೋಜನೆಯ ಅಡಿಯಲ್ಲಿ 3 ಲಕ್ಷದ ವರೆಗೂ ಸಾಲವನ್ನು ಪಡೆಯಬಹುದು. ಜೊತೆಗೆ ಸರ್ಕಾರವೇ 50% ಸಬ್ಸಿಡಿಯನ್ನು ಒದಗಿಸುತ್ತದೆ. ಈ ಯೋಜನೆಯ ಅನುಕೂಲವನ್ನು 18 ರಿಂದ 55ನೇ ವಯಸ್ಸಿನ ಮಹಿಳೆಯರು ಪಡೆಯಬಹುದು.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment