SBI ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಏನು ಕೆಲಸ ಮಾಡದಿದ್ದರೂ ಕೂಡ 60,000 ಹಣ ಪಡೆಯಬಹುದು. ಯಾವ ರೀತಿ ಎಂದು ಈ ಲೇಖನದಲ್ಲಿ ತಿಳಿಯಿರಿ.

ಎಲ್ಲರಿಗೂ ನಮಸ್ಕಾರ…

ಪ್ರಪಂಚದೆಲ್ಲೆಡೆ ಇರುವ ಜನರಿಗೂ ಕೂಡ ಬ್ಯಾಂಕ್ ಖಾತೆ ಬಹಳ ಮುಖ್ಯ. ಏಕೆಂದರೆ ಬ್ಯಾಂಕಿನಲ್ಲಿ ಹಣದ ವಹಿವಾಟನ್ನು ನಡೆಸಲು ಸುಲಭ ಮಾರ್ಗಕ್ಕಾಗಿ ಎಲ್ಲಾ ಗ್ರಾಹಕರು ಕೂಡ ಬ್ಯಾಂಕ್ ಖಾತೆಯನ್ನು ವಿವಿಧ ಬ್ಯಾಂಕಿನಲ್ಲಿ ತೆರೆದಿರುತ್ತಾರೆ. ಆ ತೆರೆದ ಬ್ಯಾಂಕ್ ನ ಖಾತೆಯೊಂದಿಗೆ 60,000 ಹಣವನ್ನು ಪಡೆಯಬಹುದು. ನೀವು ಇಲ್ಲಿ ಯಾವ ಕೆಲಸ ಮಾಡದಿದ್ದರೂ ಕೂಡ 60,000 ಹಣವನ್ನು ಗಳಿಸಬಹುದು. ಯಾವ ಬ್ಯಾಂಕಿನಲ್ಲಿ ಈ ಒಂದು ಅವಕಾಶವನ್ನು ನೀಡಿದೆ ? ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಒಂದು ಸುವರ್ಣ ಅವಕಾಶವನ್ನು ನೀಡಿದೆ. ಅರ್ಹ ಫಲಾನುಭವಿಗಳು 60,000 ಹಣವನ್ನು ಪಡೆದುಕೊಳ್ಳಿರಿ.

WhatsApp Group Join Now
Telegram Group Join Now

60,000 ಹಣವನ್ನು ಗಳಿಸಲು ನೀವು ಮೊದಲಿಗೆ ಎಟಿಎಂ ಫ್ರಾಂಚೈಸ್ ಅನ್ನು ತೆಗೆದುಕೊಳ್ಳಬೇಕು. ಇದನ್ನು ತೆಗೆದುಕೊಂಡ ನಂತರ ನಿಮಗೆ ಹೆಚ್ಚಿನ ಪ್ರಮಾಣದ ಹಣಗಳು ಸಿಗುತ್ತದೆ. ಎಟಿಎಂ ಫ್ರಾಂಚೈಸಿಯನ್ನು ತೆಗೆದುಕೊಂಡು ಉತ್ತಮವಾದ ಹಣವನ್ನು ಗಳಿಸುವುದು ಹೇಗೆ ಎಂಬುದನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಲೇಖನವನ್ನು ಓದಿರಿ. ನೀವು ಕೂಡ ಎಟಿಎಂ ಫ್ರಾನ್ಚೈಸಿಯನ್ನು ತೆಗೆದುಕೊಂಡು ಹೆಚ್ಚಿನ ಹಣವನ್ನು ಗಳಿಸಿರಿ.

SBI ATM ಫ್ರಾಂಚೈಸ್ 

ಎಸ್ಬಿಐ ಬ್ಯಾಂಕಿನಲ್ಲಿ ಎಟಿಎಂ ಫ್ರಾಂಚೈಸಿ ಯನ್ನು ತೆಗೆದುಕೊಂಡು ತಿಂಗಳಿಗೆ 60 ಸಾವಿರದವರೆಗೆ ಹಣವನ್ನು ಗಳಿಸಬಹುದು. ಮನೆಯಲ್ಲಿಯೇ ಕೂತು ಈ ಹಣವನ್ನು ಸಂಪಾದಿಸುವ ವಿಧಾನವನ್ನು ತಿಳಿದುಕೊಳ್ಳಿರಿ. ನೀವು ಕೂಡ ಮನೆಯಲ್ಲೇ ಇದ್ದು ಈ ರೀತಿಯ ಯಾವುದೇ ಕೆಲಸ ಮಾಡದಿದ್ದರೂ ಕೂಡ 60,000 ವರೆಗೆ ಹಣವನ್ನು ಪಡೆಯುವಿರಿ. ನೀವು ಮನೆಯಲ್ಲೇ ಕೂತು ಹೆಚ್ಚುವರಿ ಹಣವನ್ನು ಮೀಸಲಿಟ್ಟು ತಿಂಗಳಿಗೆ 60 ಸಾವಿರದವರೆಗೆ ಸಂಪಾದಿಸಬೇಕು ಎಂಬ ಉದ್ದೇಶವಿದ್ದರೆ ಎಟಿಎಂ ಫ್ರಾಂಚೈಸಿ ಮೂಲಕ ಪಡೆಯಬಹುದಾಗಿದೆ. ಎಸ್ ಬಿ ಐ ಬ್ಯಾಂಕ್ ಗಳಲ್ಲಿ ಎಟಿಎಂ ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಏಕೆಂದರೆ ಕೆಲವು ಗ್ರಾಹಕರು ಎಟಿಎಂ ಗಳ ಮೂಲಕವೇ ಹಣವನ್ನು ವಹಿವಾಟು ಮಾಡುವುದು.

ಹಾಗೂ ಎಟಿಎಂ ಗಳನ್ನು ಎಸ್ಬಿಐ ಬ್ಯಾಂಕ್ ತನ್ನ ಕಾರ್ಯದಲ್ಲಿ ನಿರ್ವಹಿಸುವುದಿಲ್ಲ. ಹಲವಾರು ಕಂಪನಿಗಳ ಜೊತೆಗೂಡಿ ಈ ಎಟಿಎಂನ ಕೆಲಸವನ್ನು ನಿರ್ವಹಿಸಿರುತ್ತದೆ. ಹೆಸರಿಗಷ್ಟೇ ಎಸ್ಬಿಐ ಎಟಿಎಂ ಆದರೆ ವ್ಯವಸ್ಥಾಪಕರು ಬೇರೆ ಕಂಪನಿಗಳೇ ಆಗಿರುತ್ತವೆ. ಹಾಗೂ ಎಟಿಎಂಗಳನ್ನು ಸ್ಥಾಪಿಸಲು ಬೇರೆ ಕಂಪನಿಗಳು ನೇತೃತ್ವ ವಹಿಸುತ್ತದೆ. ಎಲ್ಲಾ ಸಂಬಂಧ ಪಟ್ಟ ಎಟಿಎಂ ಗಳಂತಹ ವಿಷಯಗಳು ಆ ಕಂಪನಿಗಳು ಜವಾಬ್ದಾರಿ ಆಗಿರುತ್ತವೆ. ಈ ಎಟಿಎಂ ಫ್ರಾಂಚೈಸಿಯನ್ನು ಬಳಸಿಕೊಂಡು ತಿಂಗಳಿಗೆ 60,000 ಆದಾಯವನ್ನು ಪಡೆಯುವುದು ಹೇಗೆ ಎಂದು ಈ ಕೆಳಕಂಡ ರೀತಿ ತಿಳಿಯಿರಿ.

SBI ಫ್ರಾನ್ಚೈಸಅನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಹೀಗಿದೆ.

 • 50-80 ಚದರ ಅಡಿಯ ಜಾಗವನ್ನು ಅಭ್ಯರ್ಥಿಯು ಹೊಂದಿರಬೇಕು.
 • ಬೇರೆ ಬ್ಯಾಂಕ್ಗಳ ಎಟಿಎಂ ನಿಂದ 100 ಮೀಟರ್ ದೂರದಲ್ಲಿರಬೇಕು.
 • ಚದರ ಅಡಿ ಜಾಗವು ಮಹಡಿಯ ಉತ್ತಮವಾದ ರೀತಿಯಲಿರಬೇಕು.
 • 24 ಗಂಟೆಗಳ ಕಾಲವೂ ಕೂಡ ವಿದ್ಯುತ್ ಸಂಪರ್ಕ ಇರಬೇಕು. 1KW ವಿದ್ಯುತ್ ಸಂಪರ್ಕ ಇದ್ದರೂ ಪರವಾಗಿಲ್ಲ.
 • ಎಟಿಎಂ ಅನ್ನು ಸ್ಥಾಪಿಸಿದ ನಂತರ ಸುಮಾರು ದಿನಕ್ಕೆ 300 ಗ್ರಾಹಕರನ್ನಾದರೂ ಹೊಂದಿರಬೇಕು.
 • ಕಾಂಕ್ರೀಟ್ ಚಾವಣಿಯನ್ನು ಹೊಂದಿದ ಎಟಿಎಂ ಆಗಿರಬೇಕು.

ಈ ದಾಖಲಾತಿಯನ್ನು ಕಡ್ಡಾಯವಾಗಿ ಹೊಂದಿರಬೇಕು.

 • ಅಭ್ಯರ್ಥಿಯ ಆಧಾರ್ ಕಾರ್ಡ್, ಪಾನ್ ಕಾರ್ಡ್,
 • ರೇಷನ್ ಕಾರ್ಡ್, ವಿದ್ಯುತ್ ಬಿಲ್
 • ಎಸ್ಬಿಐ ನ ಬ್ಯಾಂಕ್ ಖಾತೆ,
 • ಭಾವಚಿತ್ರ ಹಾಗೂ ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆ
 • ಜಿಎಸ್​ಟಿ ಸಂಖ್ಯೆ
 • ಕೆಲವು ಹಣದ ದಾಖಲಾತಿಗಳು
 • ಎಸ್ಬಿಐ ಎಟಿಎಂ ಫ್ರಾಂಚೈಸಿ ತೆಗೆದುಕೊಳ್ಳಲು ಈ ಕೆಳಕಂಡ ರೀತಿ ಅರ್ಜಿಯನ್ನು ಪೂರೈಸಿರಿ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಎಸ್ಬಿಐ ಎಟಿಎಂ ಫ್ರಾಂಚೈಸಿ ಯನ್ನು ತೆಗೆದುಕೊಳ್ಳಲು ನೀವು ಮೊದಲಿಗೆ ಹಲವಾರು ಕಂಪನಿಗಳ ಎಟಿಎಂ ಗಳನ್ನು ಸರ್ಚ್ ಮಾಡುವ ಮೂಲಕ ತಿಳಿದುಕೊಳ್ಳಬೇಕು. ನಂತರ ಯಾವುದು ಸೂಕ್ತವೆಂದು ತಿಳಿಯಿರಿ ತಿಳಿದುಕೊಂಡ ನಂತರ ನಿಮಗೆ ಬೇಕಾದ ಕಂಪನಿಗಳ ಜೊತೆಗೂಡಿ ಅರ್ಜಿಯನ್ನು ಪೂರೈಸಬಹುದು. ಆ ಕಂಪನಿಗಳು ಅಧಿಕೃತ ವೆಬ್ಸೈಟ್ ಗಳನ್ನು ಕೂಡ ಹೊಂದಿರುತ್ತವೆ, ಆ ವೆಬ್ಸೈಟ್ಗೆ ಭೇಟಿ ನೀಡಿ ಲಾಗಿನ್ ಆಗುವ ಮೂಲಕ ಲಾಗಿನ್ ಆದ ನಂತರ ಕೇಳಲಾಗುವ ಎಲ್ಲಾ ದಾಖಲಾತಿಗಳನ್ನು ಪೂರೈಸಿರಿ.

ಎಟಿಎಂ ಫ್ರಾನ್ಚೈಸಿಯನ್ನು ತೆಗೆದುಕೊಳ್ಳಲು ಈ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಟಾಟಾ ಇಂಡಿಕ್ಯಾಶ್, ಮುತ್ತೂಟ್ ಎಟಿಎಂ, ಹಾಗೂ ಇಂಡಿಯನ್ ಒನ್ ಏಟಿಎಂ, ಈ ಕಂಪನಿಗಳು ಭಾರತದಲ್ಲಿಯೇ ಎಟಿಎಂ ಗಳನ್ನು ಸ್ಥಾಪಿಸುವ ಒಪ್ಪಂದಗಳನ್ನು ಈ ಕಂಪನಿಗಳು ಹೊಂದಿವೆ. ಈ ಮೂರು ಕಂಪನಿಗಳ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಲಾಗಿನ್ ಆಗುವ ಮೂಲಕ ನಿಮ್ಮ ಎಟಿಎಂ ಗೆ ಅರ್ಜಿ ಸಲ್ಲಿಸಬಹುದು.

ನೀವು ಎಟಿಎಂ ಫ್ರಾನ್ಸ್ಐಸಿ ಯನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಎಟಿಎಂನಿಂದಲೇ ಹಲವಾರು ಗ್ರಾಹಕರು ಹಣದ ವಹಿವಾಟನ್ನು ನಡೆಸುವ ಸಂದರ್ಭದಲ್ಲಿ ನಿಮಗೆ ನಿಮ್ಮ ಹೂಡಿಕೆಯ ಹಣವು ಹಿಂತಿರುಗಿ ಲಾಭವನ್ನು ತರುತ್ತವೆ. ನಿಮ್ಮ ಎಟಿಎಂ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದರೆ ದಿನಕ್ಕೆ 88 ಸಾವಿರವರೆಗೆ ಹಣವನ್ನು ಗಳಿಸಬಹುದು. ಗ್ರಾಹಕರು ಎಟಿಎಂನಲ್ಲಿಯೇ ಡೆಬಿಟ್ ಮಾಡುವ ಮೂಲಕ ಹಣದ ವಹಿವಾಟನು ನಡೆಸಿದರೆ ನಿಮಗೆ ಆ ಹಣದಲ್ಲಿ ಕಮಿಷನ್ ಆಗಿ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ. ಈ ರೀತಿಯಾಗಿ ಎಟಿಎಂ ಗಳನ್ನು ಸ್ಥಾಪಿಸುವ ಮೂಲಕ ನೀವು ಮನೆಯಲ್ಲಿ ಕೂತು ಹಣವನ್ನು ಪಡೆಯಬಹುದು. ನಿಮ್ಮ ಸ್ನೇಹಿತರು ಕೂಡ ಮನೆಯಲ್ಲೇ ಇದ್ದು ಹಣವನ್ನು ಸಂಪಾದಿಸಬೇಕೆಂದು ಅಂದುಕೊಂಡಿದ್ದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ಮಾಹಿತಿಯನ್ನು ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment