ಪುರುಷರಿಗಾಗಿಯೇ ವಿಶೇಷ ಬಸ್ಸುಗಳು ಜಾರಿ ! ಸಾರಿಗೆ ಇಲಾಖೆಯಿಂದ ಮಹತ್ವದ ಮಾಹಿತಿ. ವಯಸ್ಕರಿಗೆ ವಿಶೇಷ ಸೀಟುಗಳು ಲಭ್ಯ.

ಎಲ್ಲರಿಗೂ ನಮಸ್ಕಾರ… ಆರು ತಿಂಗಳ ಹಿಂದೆಯೇ ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ಮಾತ್ರ ಶಕ್ತಿ ಯೋಜನೆಯನ್ನು ಜಾರಿಗೊಳಿಸಿ ಎಲ್ಲಾ ಮಹಿಳೆಯರಿಗೂ ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಲು ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದು, ಆದರೆ ಪುರುಷರಿಗೆ ಮಾತ್ರ ಯಾವುದೇ ರೀತಿಯ ಉಚಿತವಾದ ಸೌಲಭ್ಯಗಳು ದೊರೆಯದಿಲ್ಲದ ಕಾರಣದಿಂದ ಈ ಒಂದು ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ. ಪುರುಷರಿಗಾಗಿಯೇ ಹೊಸ ವಿಶೇಷತೆ ಹೊಂದಿರುವ ಬಸ್ಸುಗಳನ್ನು ಜಾರಿ ಮಾಡಲು ಚರ್ಚೆಗಳನ್ನು ಕೂಡ ನಡೆಸುತ್ತಿದೆ.

ಕಾದು ನೋಡಬೇಕಿದೆ ಮುಂದಿನ ದಿನಗಳಲ್ಲಿ ಪುರುಷರಿಗೋಸ್ಕರ ವಿಶೇಷ ಬಸ್ಸುಗಳು ಜಾರಿಯಾಗುತ್ತದೆಯೋ ಇಲ್ಲವೋ ಎಂದು, ಕರ್ನಾಟಕದಲ್ಲಿ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ಬಳಿಕ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡಲು ಆರಂಭಿಸಿದರು ಪ್ರಯಾಣ ಮಾಡಲು ಆರಂಭಿಸಿದ ಬಳಿಕವೇ ಬಸ್ಸುಗಳು ತುಂಬಿ ತುಳುಕಾಡುವಂತಹ ಪರಿಸ್ಥಿತಿ ಕೂಡ ಉಂಟಾಗಿತ್ತು ಕಳೆದ ನಾಲ್ಕೈದು ತಿಂಗಳ ಹಿಂದೆಯೇ ಈ ಒಂದು ಸಮಸ್ಯೆಯನ್ನು ಸಾರಿಗೆ ಇಲಾಖೆಯು ಎದುರಿಸುತ್ತಿದ್ದು,

WhatsApp Group Join Now
Telegram Group Join Now

ಈ ಒಂದು ಸಮಸ್ಯೆಯಿಂದ ಯಾರಿಗೆ ತೊಂದರೆಯಾಗುತ್ತಿದೆ ಎಂದರೆ ಪುರುಷರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ಹಲವಾರು ತೊಂದರೆಗಳು ಉಂಟಾಗುತ್ತಿದೆ. ಈ ಕಾರಣದಿಂದ ತೆಲಂಗಾಣದಲ್ಲಿ ಪುರುಷರಿಗೋಸ್ಕರ ಹೊಸ ಬಸ್ ಗಳನ್ನು ಜಾರಿ ಮಾಡಲು ಮುಂದಾಗಿದೆ ಸಾರಿಗೆ ಇಲಾಖೆಯು ಈ ಒಂದು ನಿರ್ಧಾರವನ್ನು ತೆಗೆದುಕೊಂಡು ವಿಶೇಷತೆ ಹೊಂದಿರುವ ಬಸ್ ಗಳನ್ನು ಮಾತ್ರ ಪುರುಷರಿಗೋಸ್ಕರ ಜಾರಿ ಮಾಡಲಿದೆ.

ತೆಲಂಗಾಣದಲ್ಲಿ ಚುನಾವಣೆ ನಡೆದ ಬಳಿಕ ಡಿಸೆಂಬರ್ ಆರನೇ ದಿನಾಂಕದಿಂದ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿ ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ ಉಚಿತವಾಗಿಯೇ ರಾಜ್ಯದಲ್ಲೆಡೆ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸಬಹುದೆಂಬ ಸೂಚನೆಯನ್ನು ನೀಡಿದ ಬಳಿಕವೇ ಮಹಿಳೆಯರು ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಸಜ್ಜಾದರೂ ಪ್ರತಿನಿತ್ಯ ಎರಡು ಲಕ್ಷ ಜನ ಮಾತ್ರ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದರು ಆದರೆ ಈ ಒಂದು ಯೋಜನೆ ಜಾರಿಯಾದ ಬಳಿಕ 30 ಲಕ್ಷ ಜನರು ಉಚಿತವಾಗಿ ರಾಜ್ಯದೆಲ್ಲೇಡೆ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿಯು ಕೂಡ ತೆಲಂಗಾಣದಲ್ಲಿ ಕಂಡು ಬಂದಿದೆ.

ಕರ್ನಾಟಕದಲ್ಲಿ ಮೂರು ತಿಂಗಳ ಹಿಂದೆ ಯಾವ ರೀತಿ ಸಮಸ್ಯೆ ಉಂಟಾಗಿತ್ತು ಅದೇ ರೀತಿ ಸಮಸ್ಯೆ ಈ ತೆಲಂಗಾಣದಲ್ಲೂ ಕೂಡ ಎದುರಾಗಿದೆ ಆ ಸಮಸ್ಯೆಯಿಂದ ಪುರುಷರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹಳ ತೊಂದರೆಗಳು ಉಂಟಾಗಿದೆ ಈ ಕಾರಣದಿಂದ ತೆಲಂಗಾಣ ಸರ್ಕಾರವು ಪುರುಷರಿಗಾಗಿ ಹಾಗೂ ಹಿರಿಯ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷತೆ ಹೊಂದಿರುವ ಬಸ್ಸುಗಳನ್ನು ಜಾರಿ ಮಾಡಲು ಮುಂದಾಗಿವೆ. ಈ ಒಂದು ನಿರ್ಧಾರವು ಚರ್ಚೆಗೆ ಒಳಗಾಗಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ಈ ಒಂದು ಬಸ್ಸುಗಳು ಪುರುಷರಿಗೋಸ್ಕರ ಬಂದರು ಬರಬಹುದು.

ಕರ್ನಾಟಕದಲ್ಲಿ ಮೊಟ್ಟ ಮೊದಲು ಶಕ್ತಿ ಯೋಜನೆ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿ, ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಈ ಒಂದು ಉಚಿತ ಬಸ್ ಪ್ರಯಾಣವನ್ನು ಮಾಡಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದು ಈ ಒಂದು ಯೋಜನೆಯು ಇನ್ನು ಎಷ್ಟು ವರ್ಷಗಳ ಕಾಲ ಅಸ್ತಿತ್ವದಲ್ಲಿ ಇರುತ್ತದೆ ಎಂದು ಕೂಡ ಕಾದು ನೋಡಬೇಕು. ಕರ್ನಾಟಕದಲ್ಲಿರುವ ಹೊಸ ಯೋಜನೆಯನ್ನೇ ತೆಲಂಗಾಣದಲ್ಲಿ ಬೇರೆ ಹೆಸರಿನಲ್ಲಿಯೇ ಹೊಸ ಯೋಜನೆಯಾಗಿ ಜಾರಿಗೊಳಿಸಲಾಗಿದೆ.

ಆ ಯೋಜನೆಯಲ್ಲಿ ಮಹಿಳೆಯರು ಮಾತ್ರ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸಬಹುದು ಅದು ಉಚಿತವಾಗಿ ಪ್ರಯಾಣ ಮಾಡಬಹುದು ಈ ಒಂದು ಉಚಿತವಾದ ಪ್ರಯಾಣದಿಂದ ಪ್ರತಿನಿತ್ಯ 30 ಲಕ್ಷ ಮಹಿಳೆಯರು ರಾಜ್ಯಾದ್ಯಂತ ಪ್ರಯಾಣಿಸುತ್ತಿದ್ದಾರೆ ಆ ಪ್ರಯಾಣದಿಂದ ಸೀಟುಗಳು ಕೂಡ ಬಸ್ಗಳಲ್ಲಿ ಇಲ್ಲದ ಕಾರಣದಿಂದ ಪುರುಷರಿಗೆ ಹಾಗೂ ಹಿರಿಯ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಲವಾರು ಸಮಸ್ಯೆಗಳು ಕೂಡ ಎದುರಾಗುತ್ತಿವೆ. ಆ ಎಲ್ಲಾ ಸಮಸ್ಯೆಗಳನ್ನು ಕೂಡ ತೊರೆದು ಹಾಕಲು ತೆಲಂಗಾಣ ಸರ್ಕಾರವು ಹೊಸ ನಿಯಮವನ್ನು ಜಾರಿಗೊಳಿಸಿ ವಿಶೇಷತೆಯ ಬಸ್ ಗಳನ್ನು ಪುರುಷರಿಗಾಗಿ ಜಾರಿ ಮಾಡಲಿವೆ ಈ ಒಂದು ವರದಿ ಎಲ್ಲಾ ಮಾಧ್ಯಮಗಳಲ್ಲೂ ಕೂಡ ಕಂಡುಬಂದಿದೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment