ನೀವು ಕೂಡ 10 ವರ್ಷಗಳ ಹಿಂದೆಯೇ ಆಧಾರ್ ಕಾರ್ಡ್ ಮಾಡಿಸಿದ್ದೀರಾ ? ಹಾಗಾದ್ರೆ ನಿಮ್ಮ ಫೋನಿಗೆ ರವಾನೆ ಯಾಗುತ್ತಿದೆ ಆಧಾರ್ ಅಪ್ಡೇಟ್ ಕಡ್ಡಾಯ ಎಂಬ ಸಂದೇಶ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಒಬ್ಬ ವ್ಯಕ್ತಿಗೆ ಆಧಾರ್ ಕಾರ್ಡ್ ಎಂಬುದು ತುಂಬಾ ಮುಖ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ ಎಲ್ಲಾ ಕೆಲಸಗಳಿಗೂ ಉಪಯೋಗವಾದದ್ದು, ಸರ್ಕಾರಿ ಕೆಲಸಗಳಿಗೆ ಸರ್ಕಾರೇತರ ಮುಂತಾದ ಕೆಲಸಗಳಿಗೆ ಆಧಾರ್ ಕಾರ್ಡ್ ಎಂಬುದು ಮುಖ್ಯ ದಾಖಲೆಯಾಗುತ್ತದೆ. ಬ್ಯಾಂಕ್ ನಲ್ಲಿ ಹಣಕಾಸಿನ ವಹಿವಾಟು ನಡೆಸಲು ಅಂದರೆ ಹಣಕಾಸಿನ ವರ್ಗಾವಣೆಗೆ ಹಣಕಾಸಿನ ಬರುವಿಕೆಗೆ ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ಕೂಡ ತುಂಬಾ ಮುಖ್ಯವಾದ ದಾಖಲೆಯಾಗಿರುತ್ತದೆ.

WhatsApp Group Join Now
Telegram Group Join Now

ಒಬ್ಬ ವ್ಯಕ್ತಿಯನ್ನು ಗುರುತಿಸಲು ಅದು ಆಧಾರ್ ಕಾರ್ಡ್ ಇಂದ ಮಾತ್ರ ಸಾಧ್ಯ ಆಧಾರ್ ಕಾರ್ಡ್ ನಲ್ಲಿ ಆತನ ಹೆಸರು,ವಿಳಾಸ, ಜನ್ಮ ದಿನಾಂಕ,ಆಧಾರ್ ನಂಬರ್, ಎಲ್ಲವೂ ಕೂಡ ಇರುತ್ತದೆ ಅದರಿಂದ ವ್ಯಕ್ತಿಯನ್ನು ಗುರುತಿಸಲು ಸುಲಭವಾಗುತ್ತದೆ. ಆಧಾರ್ ಕಾರ್ಡ್ ಎಂಬುವುದು ಪ್ರತಿಯೊಬ್ಬರಿಗೂ ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು.

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ಗಳಿಗೆ ಅಪ್ಡೇಟ್ ಮಾಡಲಾಗುತ್ತಿದ್ದು. ಆದರೆ ಇದೀಗ ಬಂದ ಸುದ್ದಿ ಸರ್ಕಾರವು 2011ನೇ ಸಾಲಿನಿಂದ 2015ನೇ, ಸಾಲಿನಲ್ಲಿ ಆಧಾರ್ ಕಾರ್ಡ್ ಮಾಡಿಸಿದವರು ಈಗ ಆಧಾರ್ ಅಪ್ಡೇಟ್ ಮಾಡಬೇಕಾಗಿದೆ. ಒಮ್ಮೆಯೂ ಕೂಡ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡೇ ಇಲ್ಲ ವೆಂದರೆ,ನೀವು ಆಧಾರ್ ಅಪ್ಡೇಟ್ ಮಾಡಿಸಲೇ ಬೇಕಾಗುತ್ತದೆ.ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ ಎಂದು ಎಲ್ಲರಿಗೂ ಮೊಬೈಲ್ ಮುಖಾಂತರ ಸರ್ಕಾರವು ಸಂದೇಶವನ್ನು ಕಳುಹಿಸುತ್ತಿದೆ ಆದರೆ ಸಾರ್ವಜನಿಕರು ಅದು ಸತ್ಯವಲ್ಲ ಸುಳ್ಳು ಎಂದು ತಿಳಿದುಕೊಳ್ಳುತ್ತಿದ್ದಾರೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಅವರು ಹಾಗೆ ತಿಳಿದುಕೊಳ್ಳಲು ಕಾರಣವೇನೆಂದರೆ ಈಗ ಹಲವರು ಮೆಸೇಜ್ ಮುಖಾಂತರ ಜನಗಳಿಗೆ ವಂಚನೆಯನ್ನು ಮಾಡುತ್ತಿದ್ದಾರೆ ಆದ್ದರಿಂದ ಜನರು ಇದು ನಿಜವಾದ ಸಂದೇಶವಲ್ಲ ನಮ್ಮನ್ನು ಯಾಮಾರಿಸಲು ಬೇರೆ ಯಾರೋ ಈ ತರ ಮೆಸೇಜ್ ಗಳನ್ನು ಕಳುಹಿಸುತ್ತಿದ್ದಾ ರೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಈಗ ಅವರಿಗೆಲ್ಲ ಹರಿವಾಗಿದೆ ಇದು ಸರ್ಕಾರದಿಂದ ಬಂದ ಆದೇಶವೇ ಹೌದು ಹತ್ತು ವರ್ಷಗಳ ಕಾಲ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲ ವೆಂದರೆ ಆಧಾರ್ ಕಾರ್ಡ್ ಅಪ್ಡೇಟ್ ಈಗ ಮಾಡಿಸಲೇ ಬೇಕಾಗುತ್ತದೆ. ಇಲ್ಲವಾದರೆ ಸರ್ಕಾರವು ಅದಕ್ಕೆ ಯಾವ ಕ್ರಮ ಕೈಗೊಳ್ಳಬೇಕು ಆ ಕ್ರಮಗಳನ್ನು ಕೈಗೊಳ್ಳುತ್ತದೆ.

ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ !

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ನೀವು ಸಮೀಪದ ಆಧಾರ ಕೇಂದ್ರದಲ್ಲಿ ಹೋಗಿ ಅಪ್ಡೇಟ್ ಮಾಡಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಕಚೇರಿಗಳು ತಿಳಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಚೇರಿಗಳಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಅವಕಾಶವಿದೆ. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವ ಮುಖ್ಯ ಉದ್ದೇಶವೇನಿಂದರೆ ಕೆಲ ಒಬ್ಬರ ವಿಳಾಸಗಳು ಬದಲಾವಣೆ ಆಗಿರುತ್ತದೆ ಆದ್ದರಿಂದ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ ಆಧಾರ್ ಕೇಂದ್ರಗಳಿಗೆ ಹೋಗಿ. ಸರ್ಕಾರವು ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಉಚಿತವಾಗಿ ಮಾಡಲಾಗುತ್ತದೆ ಎಂದು ತಿಳಿಸಿದೆ ಬಯೋಮೆಟ್ರಿಕ್ಸ್ ಅಪ್ಡೇಟ್ ಮಾಡುವಂತೆ ಮೆಸೇಜ್ಗಳು ಮೊಬೈಲ್ ನಲ್ಲಿ ಹರಿದಾಡುತ್ತಿದೆ. ಇದರ ಬಗ್ಗೆ ಸ್ಪಷ್ಟನೆ ನೀಡಿ ಇದು ನೈಜ್ಯವಾದ ವಿಷಯವೆಂದು ತಿಳಿಸಲಾಗುತ್ತಿದೆ.

ಕೆಲವು ಮಂದಿ ಜನರು ಇದು ಸತ್ಯ ಅಲ್ಲದ ವಿಷಯವೆಂದು ಅಂದುಕೊಂಡಿದ್ದರು ಆದರೆ ಬಯೋಮೆಟ್ರಿಕ್ಸ್ ಅಪ್ಡೇಟ್ ಮಾಡುವಂತೆ ಮೆಸೇಜ್ ಗಳು ಮೊಬೈಲ್ನಲ್ಲಿ ಹರಿದಾಡುತ್ತಿದ್ದು ಇದು ಸತ್ಯ ಎಂದು ಮಂಗಳೂರು ಪೊಲೀಸ್ ಉಪಯುಕ್ತ ದಿನೇಶ್ ಕುಮಾರ್ ಬಿ.ಪಿ. ಅವರು ಇದು ನೈಜ್ಯ ಸುದ್ದಿ ಎಂದು ಸ್ಪಷ್ಟನೇ ನೀಡಿದ್ದಾರೆ. ಆಧಾರ್ ಕಾರ್ಡ್ ಎಂಬುವುದು ಪ್ರತಿಯೊಬ್ಬ ವ್ಯಕ್ತಿಗೆ ಮುಖ್ಯವಾದ ದಾಖಲೆಯಾಗುವುದರಿಂದ, ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬೇಕು ಆಧಾರ್ ಕಾರ್ಡ್ ಎಂಬುದು ಭಾರತದ ನಿವಾಸಿಯ ಪ್ರಮುಖ ದಾಖಲೆಯಾಗಿದೆ. ಆದರಿಂದ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾದ ಅಂಶ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment