ಸಿಮ್ ಕಾರ್ಡ್ ಖರೀದಿಗೆ ಡಿಸೆಂಬರ್ 1 ರಿಂದ ಹೊಸ ನಿಯಮಗಳು ಜಾರಿ: ಸಾರ್ವಜನಿಕರು ನಿಯಮವನ್ನು ಪಾಲಿಸದಿದ್ದರೆ ಜೈಲು ಶಿಕ್ಷೆಗೆ ಒಳಗಾಗುತ್ತೀರಿ ಎಚ್ಚರ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ

ಮೊದಲಗೆ ಸಾರ್ವಜನಿಕರಿಗೆ ಸಿಮ್ ಕಾರ್ಡ್ ಎನ್ನುವುದು ತುಂಬಾ ಮುಖ್ಯವಾಗಿದೆ. ಎಲ್ಲರ ಬಳಿಯೂ ಮೊಬೈಲ್ ಇರುತ್ತದೆ, ಮೊಬೈಲ್ ನಲ್ಲಿ ಸಿಮ್ ಕಾರ್ಡ್ ಇದ್ದೇ ಇರುತ್ತದೆ. ಎಲ್ಲರಿಗೂ ಕೂಡ ಮೊಬೈಲ್ ಮತ್ತು ಸಿಮ್ ಕಾರ್ಡ್ ಎರಡೂ ಬಹಳ ಮುಖ್ಯವಾದದ್ದು. ಸಿಮ್ ಕಾರ್ಡ್ ವಿಷಯಕ್ಕೆ ಸಂಬಂಧಿಸಿದಂತೆ ದೂರಸಂಪರ್ಕ ಇಲಾಖೆಯು ಸಿಮ್ ಕಾರ್ಡ್ ಖರೀದಿಯಲ್ಲಿ ಸ್ವಲ್ಪ ಬದಲಾವಣೆ ಮಾಡಬೇಕು, ಅಂದರೆ ಹೊಸ ನಿಯಮಗಳನ್ನು ಜಾರಿಗೆ ತರಬೇಕು ಎಂದು ತಿಳಿಸಿದೆ. 

WhatsApp Group Join Now
Telegram Group Join Now

ದೂರಸಂಪರ್ಕಇಲಾಖೆಯ ಮುಖ್ಯ ಉದ್ದೇಶವೇನೆಂದರೆ ಸಿಮ್ ಕಾರ್ಡ್ಗಳ ಮೂಲಕ ನಡೆಯುವ ವಂಚನೆಯನ್ನು ತಡೆಗಟ್ಟುವ ಮುಖ್ಯ ಉದ್ದೇಶವಾಗಿದೆ. ಸಿಮ್ ಕಾರ್ಡ್ ಇಂದ ಕೆಲವು ಜನಗಳಿಗೆ ಮೋಸ ನಡೆಯುತ್ತಿದೆ, ವಂಚನೆಯನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಹಣವನ್ನು ಕಳೆದುಕೊಂಡವರ ಸಂಖ್ಯೆ ತುಂಬಾ ದೊಡ್ಡದು, ಆದರೆ ಇತ್ತೀಚಿನ ದಿನಗಳಲ್ಲಂತೂ ಬರಿ ವಂಚನೆ ಮೋಸ ಈ ರೀತಿಯ ಕ್ರೌರ್ಯಗಳನ್ನು ಸಿಮ್ ಕಾರ್ಡ್ ಮುಖಾಂತರ ಮಾಡುತ್ತಿದ್ದಾರೆ. ಆದರಿಂದಾಗಿ ದೂರಸಂಪರ್ಕ ಇಲಾಖೆಯು ಕೆಲವು ನಿಯಮಗಳನ್ನು ಜಾರಿಗೆ ತಂದು ಈಗ ನಡೆಯುತ್ತಿರುವ ವಂಚನೆಗಳನ್ನು ತಡೆಯಬೇಕು ಎಂದು ಘೋಷಿಸಿದೆ.

ದೂರ ಸಂಪರ್ಕ ಇಲಾಖೆಯು ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡುವ ಮತ್ತು ಖರೀದಿಸುವ ಎರಡರಲ್ಲೂ ಕೂಡ ನಿಯಮಗಳಲ್ಲಿ ಕೆಲವು ಮುಖ್ಯ ಬದಲಾವಣೆಗಳನ್ನು ಮಾಡಲು ನಿರ್ಧಾರ ಮಾಡಿದೆ. ನಿಯಮಗಳನ್ನು ಪಾಲಿಸದೆ ಇದ್ದರೆ ಜೈಲು ಶಿಕ್ಷೆ ಗ್ಯಾರಂಟಿ ಫಿಕ್ಸ್ ಎಂದು ತಿಳಿಸಿದೆ. ದೂರದರ್ಶನ ಇಲಾಖೆಯು ಈ ನಿಯಮಗಳನ್ನು ಅಕ್ಟೋಬರ್ 1 ರಲ್ಲಿ ಜಾರಿಗೆ ತರಬೇಕೆಂದು ಕೊಂಡಿದ್ದು ಆದರೆ ಸರ್ಕಾರವು ಗಡುವನ್ನು ಎರಡು ತಿಂಗಳವರೆಗೆ ವಿಸ್ತರಿಸಿತು.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಆದ್ದರಿಂದಾಗಿಡಿಸೆಂಬರ್ ಒಂದಕ್ಕಾದರೂ ಸಿಮ್ ಕಾರ್ಡ್ ಮುಖ್ಯ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ನಿಯಮಗಳನ್ನು ಜಾರಿಗೆ ತರುವ ಉದ್ದೇಶದಿಂದಾದರೂ ವಂಚನೆಗಳು ನಡೆಯಬಾರದು,ಎಂಬುದು ಮುಖ್ಯ ಉದ್ದೇಶ ಅದರ ಜೊತೆಗೆ ಈ ನಿಯಮಗಳನ್ನು ಪಾಲಿಸದೇ ಇದ್ದರೆ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಜೊತೆಗೆ ಜೈಲು ಶಿಕ್ಷೆಯು ಸಹಾಯ ಇರುತ್ತದೆ.

ಸಾರ್ವಜನಿಕರು ಪಾಲಿಸಬೇಕಾದ ದೂರಸಂಪರ್ಕದ ಮುಖ್ಯ ನಿಯಮಗಳು!

  • ಸಿಮ್ ಕಾರ್ಡ್ ಮಾರಾಟ ಮಾಡುವ ವ್ಯಕ್ತಿ ಮತ್ತು ಖರೀದಿ ಮಾಡುವ ವ್ಯಕ್ತಿಯು ಕ್ಯೂಸಿ ಮಾಡುವುದು ಕಡ್ಡಾಯವಾಗಿದೆ.
  • ಒಂದೇ ಸಮಯದಲ್ಲಿ ಯಾರು ಎರಡು ಸಿಮ್ ಕಾರ್ಡ್ಗಳನ್ನು ಖರೀದಿಸಲು ಸಾಧ್ಯವಿಲ್ಲ.
  • ಸೀಮಿತ ಸಂಖ್ಯೆಯ ಸಿಮ್ ಕಾರ್ಡ್ಗಳನ್ನು ಒಂದು ಐಡಿಯಲ್ಲಿ ಅಂದರೆ ಡಾಕ್ಯುಮೆಂಟ್ ನಲ್ಲಿ ಖರೀದಿಸಬಹುದು.
  • ನವೆಂಬರ್ 30ರ ಒಳಗೆ ಎಲ್ಲಾ ಸಿಮ್ ಕಾರ್ಡ್ ಮಾರಾಟಗಾರರು ನೋಂದಾಯಿಸಿಕೊಳ್ಳಬೇಕು.
  • ದೂರದರ್ಶನ ಇಲಾಖೆಯ ಈ ನಿಯಮಗಳನ್ನು ನಿರಾಕರಿಸಿದರೆ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಜೊತೆಗೆ ಜೈಲು ಶಿಕ್ಷೆಯು ಇರುತ್ತದೆ.
  • ನಕಲಿ ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡುವವರು ಮತ್ತು ಖರೀದಿಸುವವರು ಏನಾದರೂ ಸಿಕ್ಕಿ ಬಿದ್ದರೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಸೈಬರ್ ಅಪರಾಧ ವಂಚನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಈ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಸಿಮ್ ಕಾರ್ಡ್ ಗಳಿಂದ ಎಷ್ಟೋ ಜನಕ್ಕೆ ವಂಚನೆ ಆಗುತ್ತಿದೆ ಮತ್ತು ನಕಲಿ ಸಿಮ್ ಕಾರ್ಡ್ ಗಳ ಮಾರಾಟವಾಗುತ್ತಿದೆ ಇದೇ ರೀತಿಯ ಕೆಲವು ತೊಂದರೆಗಳು ಉಂಟಾಗುತ್ತಿದೆ. ಈ ಹಿತ ದೃಷ್ಟಿಯಿಂದಾಗಿ ಸರ್ಕಾರವು ಇಂತಹ ನಿಯಮಗಳನ್ನು ಜಾರಿಗೆ ತಂದಿದೆ. ಈ ಮೇಲಿನ ಎಲ್ಲಾ ನಿಯಮಗಳನ್ನು ಸಾರ್ವಜನಿಕರು ಪಾಲಿಸತಕ್ಕದ್ದು ಇಲ್ಲವಾದರೆ ಶಿಕ್ಷೆಗೆ ದಂಡಕ್ಕೆ ವಿಧಿ ಯಾಗುತ್ತೀರಿ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment