Driver ಕೆಲಸವನ್ನು ಹುಡುಕುತ್ತಿದ್ದೀರಾ ? ಹಾಗಾದ್ರೆ ಈ ಕೂಡಲೇ ಈ ಕೆಲಸಕ್ಕೆ ಅಪ್ಲೈ ಮಾಡಿ 30 ಸಾವಿರದವರೆಗೆ ವೇತನವನ್ನು ಪಡೆಯಿರಿ.

ಎಲ್ಲರಿಗೂ ನಮಸ್ಕಾರ…

ಹೆಚ್ಚಿನ ಜನರು ಡ್ರೈವರ್ ಆಗಿ ಕೆಲಸವನ್ನು ನಿರ್ವಹಿಸಬೇಕೆಂದು ಅಂದುಕೊಂಡಿರುತ್ತೀರಾ ಅಂಥವರು ಈ ಜಾಬ್ ಗೆ ಅಪ್ಲೈ ಮಾಡಿ. ಆಸಕ್ತಿಯುಳ್ಳ ಚಾಲಕರು ಇಂದೇ ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ಅಪ್ಲೈ ಮಾಡಿದ ನಂತರ ಕೆಲಸ ಸಿಕ್ಕ ಬಳಿಕ ಬೆಂಗಳೂರಿನಲ್ಲೇ ಉಳಿದುಕೊಳ್ಳಬೇಕು. ಏಕೆಂದರೆ ಕಂಪನಿ ಇರುವುದು ಬೆಂಗಳೂರಿನಲ್ಲೇ. ನೀವು ಉತ್ತಮವಾಗಿ ಕಾರನ್ನು ಚಲಾಯಿಸುತ್ತೀರ ಎಂಬ ಭರವಸೆ ಇದ್ದರೆ ಮಾತ್ರ ಈ ಒಂದು ಜಾಬ್ ಗೆ ಅಪ್ಲೈ ಮಾಡಿ.

WhatsApp Group Join Now
Telegram Group Join Now

ಈಗಿನ ಯುವಕರು ಕಾರಿನ ಮೇಲೆ ಆಸಕ್ತಿಯನ್ನು ತೋರುತ್ತಾರೆ. ಅದೊಂಥರಾ ಕ್ರೇಝ್ ಎಂದೇ ಹೇಳಬಹುದು. ಏಕೆಂದರೆ ಈಗಿನ ಯುವಕರು ಕಾರಿನ ಚಾಲವಣೆ ಮಾಡುವುದನ್ನು ಇಷ್ಟಪಡುತ್ತಾರೆ. ಆ ಇಷ್ಟಪಡುವ ಕೆಲಸವನ್ನೇ ನಿಜವಾದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಎಂಬ ಆಸೆ ಇದ್ದರೆ ಈ ಡ್ರೈವರ್ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಲೇಖನವನ್ನು ಓದಿ.

ಯಾವ ಊರಿನಲ್ಲಿದ್ದು ಕೆಲಸವನ್ನು ನಿರ್ವಹಿಸಬೇಕೆಂದು ತಿಳಿಯಿರಿ. ಬೆಂಗಳೂರಿನಲ್ಲೇ ನೀವು ಕೆಲಸವನ್ನು ನಿರ್ವಹಿಸಬೇಕು ಹಾಗೂ ಬೆಂಗಳೂರಿನಲ್ಲಿರುವ ಒಂದು ಕಂಪನಿಯ ಕಾರನ್ನು ಚಲಾವಣೆ ಮಾಡಬೇಕು. ಡ್ರೈವರ್ ಕೆಲಸಕ್ಕೆ ಅಪ್ಲೈ ಮಾಡಿದ ಬಳಿಕ ಮಾಸಿಕವಾಗಿ ತಿಂಗಳಿಗೊಮ್ಮೆ ಸಂಬಳವನ್ನು ನೀಡಲಾಗುತ್ತದೆ. ಉತ್ತಮವಾದ ವೇತನವನ್ನು ನೀಡಲಾಗುತ್ತದೆ.

ಕೆಲ ಯುವಕರಿಗೆ ಬೆಂಗಳೂರಿನಲ್ಲಿದ್ದೆ ಕೆಲಸ ಮಾಡಬೇಕೆಂಬ ಗುರಿ ಹೊಂದಿರುತ್ತೀರಿ ಅಂಥಹ ಯುವಕರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಿ, ನೇಮಕಗೊಳ್ಳಬಹುದು. ನೂರರಲ್ಲಿ 90% ಯುವಕರಿಗೆ ಬೆಂಗಳೂರಿನಲ್ಲಿದ್ದೆ ಕೆಲಸವನ್ನು ನಿರ್ವಹಿಸಬೇಕೆಂಬ ಆಸೆ ಇರುತ್ತದೆ. ಅಂಥವರು ಈ ಅವಕಾಶವನ್ನು ಕಳೆದುಕೊಳ್ಳಬೇಡಿ, ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಿ. ಫೋನಿನ ಮೂಲಕವೇ ಡ್ರೈವರ್ ಉದ್ಯೋಗಕ್ಕೆ ಅಪ್ಲೈ ಮಾಡಿ.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ನೀವು ನಿಮ್ಮ ಕಾರನ್ನೇ ಕಂಪನಿಗೆ ತೆಗೆದುಕೊಂಡು ಹೋಗಬೇಕೆಂದು ಅಂದುಕೊಳ್ಳಬೇಡಿ. ಏಕೆಂದರೆ ಕಂಪನಿಯ ಪ್ರತಿಷ್ಠಿತ ಕಾರನ್ನೇ ಡ್ರೈವ್ ಮಾಡಬೇಕು. 30,000 ದ ವರೆಗೂ ವೇತನವನ್ನು ಈ ಕಂಪನಿಯು ಉದ್ಯೋಗಿಗಳಿಗೆ ನೀಡುತ್ತದೆ. ಹೆಚ್ಚಿನ ಜನರು ಕಾರನ್ನು ಡ್ರೈವ್ ಮಾಡುವ ಕೆಲಸಕ್ಕೆ ಹುಡುಕಾಡುತ್ತಿರುತ್ತೀರಿ ಅಂಥಹ ವ್ಯಕ್ತಿಗಳು ಈ ಒಂದು ಕೆಲಸಕ್ಕೆ ಅರ್ಜಿ ಸಲ್ಲಿಸಿ ಕೆಲಸ ಪಡೆದು ಉತ್ತಮವಾದ ವೇತನವನ್ನು ಪಡೆಯಬಹುದು.

ಅದಲ್ಲದೆಬೆಂಗಳೂರಿನಲ್ಲೇ ಒಂದು ಒಳ್ಳೆಯ ಕೆಲಸ ಸಿಗಲಿದೆ. ಕೆಲಸ ಇಲ್ಲದೆ ಖಾಲಿ ಕುಳಿತಿರುವ ಯುವಕರೇ ಇನ್ಮುಂದೆ ಈ ಒಂದು ಪರಿಸ್ಥಿತಿ ಬರದಂತೆ ನೋಡಿಕೊಳ್ಳಿ. ಇನ್ನಾದರೂ ಕೆಲಸವನ್ನು ಹುಡುಕಿ ನಿತ್ಯವೂ ಕೆಲಸ ಮಾಡಿ. ಅಂಥಹ ಒಂದೊಳ್ಳೆ ಉದ್ಯೋಗ ಸಿಗಲುವ ಕೆಳಕಂಡ ಜಾಲತಾಣಕ್ಕೆ ಭೇಟಿ ನೀಡಿ ಡ್ರೈವರ್ ಹುದ್ದೆಗೆ ಅಪ್ಲೈ ಮಾಡಿ.

ಉದಯ ಹೆಸರು ಡ್ರೈವರ್ ಹಾಗೂ ಸಂಸ್ಥೆ ಕಂಪನಿಯ ಹೆಸರು ನಿರ್ಮಾಣ ಗ್ಯಾಸ್ ಮತ್ತು ಪ್ಲೇವುಡ್ಸ್, ಬೆಂಗಳೂರಿನಲ್ಲೇ ಉದ್ಯೋಗವನ್ನು ಮಾಡಬೇಕು. ತಿಂಗಳಿನ ವೇತನ 23 ಸಾವಿರದವರೆಗೆ ನೀಡಲಾಗುತ್ತದೆ ಇನ್ನು ಹೆಚ್ಚಿನ ಆಸಕ್ತಿಯುಳ್ಳ ಕೆಲಸಗಾರರು ನೀವಾದರೆ, ಇನ್ನೂ ಹೆಚ್ಚಿನ ಸಂಬಳವನ್ನು ಸಂಸ್ಥೆಯು ನಿಮಗೆ ನೀಡುತ್ತದೆ.

ಈ ಡ್ರೈವರ್ ಜಾಬ್ ಗೆ ವಿದ್ಯಾರ್ತೆ ಏನೆಂದರೆ ಅಭ್ಯರ್ಥಿಗಳು 10ನೇ ತರಗತಿಯನ್ನು ಪಾಸಾಗಿ ಡ್ರೈವರ್ ಲೈಸೆನ್ಸ್ ಅನ್ನು ಪಡೆದು ಜಾಬ್ ಅಪ್ಲಿಕೇಶನ್ ಗೆ ಅಪ್ಲೈ ಮಾಡಿರಬೇಕು. ಮತ್ತು ಅಪ್ಲೈ ಮಾಡುವ ಅಭ್ಯರ್ಥಿಯು ಪದವಿ ಪಡೆದಿರಬಾರದು. ಅಂತಹ ಅಭ್ಯರ್ಥಿಗಳು ಮಾತ್ರ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಡ್ರೈವರ್ ಜಾಬ್ ಗೆ ಅಪ್ಲೈ ಮಾಡಿ ಹಾಗೂ ಬೆಂಗಳೂರಿನಲ್ಲೇ ಉಳಿದುಕೊಳ್ಳುವ ಆಸಕ್ತರು ಮಾತ್ರ ಅರ್ಜಿ ಸಲ್ಲಿಸಿ.

ಅಪ್ಲೈ ಮಾಡುವ ಪ್ರಕ್ರಿಯೆ

  • ಈ ಲಿಂಕ್ Click this link ಮೇಲೆ ಕ್ಲಿಕ್ ಮಾಡಿ
  • ಅಧಿಕೃತ ಜಾಲತಾಣ ತೆರೆಯುತ್ತದೆ.
  • ನಂತರ ನಿಮ್ಮ ದಾಖಲಾತಿಗಳನ್ನು ನೀಡಿ.
  • ಇ-ಮೇಲ್ ಐಡಿಯನ್ನು ಸರಿಯಾಗಿ ನಮೂದಿಸಿ.
  • ಸರಿಯಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಏಕೆಂದರೆ ಸಂಸ್ಥೆಯು ನಿಮ್ಮನ್ನು ಸಂಪರ್ಕ ಮಾಡಲು ಉತ್ತಮವಾದ ಮೊಬೈಲ್ ಸಂಖ್ಯೆ ಯನ್ನು ನೀವು ನಮೂದಿಸಬೇಕಾಗುತ್ತದೆ. ಇದೆಲ್ಲಾ ಪ್ರಕ್ರಿಯೆ ಮುಗಿದ ನಂತರ ನೀವು ಡ್ರೈವರ್ ಉದ್ಯೋಗಕ್ಕೆ ಅಪ್ಲಿಕೇಷನ್ ಹಾಕಿದ್ದೀರಿ ಎಂದರ್ಥ.

ಲೇಖನವನ್ನು ಇಲಿಯವರೆಗು ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment