ಎರಡು ಲಕ್ಷ ರೂಪಾಯಿವರೆಗೆ ಸಿಗುತ್ತೆ ಪರ್ಸನಲ್ ಲೋನ್ ! ಆಧಾರ್ ಕಾರ್ಡ್ ಇದ್ರೆ ಸಾಕು, ಈ ಕೂಡಲೇ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಿ.

ನಮಸ್ಕಾರ ಗೆಳೆಯರೇ,

ಕೆಲವು ನೀತಿ ನಿಯಮಗಳ ಆಧಾರದ ಮೇಲೆ ಎರಡು ಲಕ್ಷ ರೂಪಾಯಿವರೆಗೆ ಪರ್ಸನಲ್ ಲೋನ್ ಸಿಗುತ್ತದೆ. ಭಾರತದಲ್ಲಿ ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬ ಪ್ರಜೆಗೂ ಕೂಡ ಮುಖ್ಯವಾದ ದಾಖಲೆ ಆಗಿರುತ್ತದೆ, ಐದು ವರ್ಷ ಮೇಲ್ಪಟ್ಟ ಎಲ್ಲರೂ ಕೂಡ ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು. ಐದು ವರ್ಷದ ಮೇಲೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಕಡ್ಡಾಯವಾಗಿದೆ. ಎಲ್ಲಾ ಹಣಕಾಸಿನ ವ್ಯವಹಾರಕ್ಕೂ ಮುಂತಾದ ಎಲ್ಲಾ ಚಟುವಟಿಕೆಗಳಿಗೂ ಆಧಾರ್ ಕಾರ್ಡ್ ತುಂಬಾ ಮುಖ್ಯವಾದದ್ದು,ಸರ್ಕಾರಿ ಹುದ್ದೆಗಳು ಸರ್ಕಾರೇತರ ಹುದ್ದೆಗಳು ಎಲ್ಲಾ ಕೆಲಸಗಳಿಗೂ ಸಹ ಆಧಾರ್ ಕಾರ್ಡ್ ಬಹುಮುಖ್ಯವಾಗಿದೆ. ಸರ್ಕಾರವೇ ಆಧಾರ್ ಕಾರ್ಡ್ ಕಡ್ಡಾಯವನ್ನು ಮಾಡಿದೆ ಮೇಲೆ ನಿಮ್ಮಲ್ಲಿ ಪ್ರತಿಯೊಬ್ಬರು ಆಧಾರ್ ಕಾರ್ಡ್ ಹೊಂದಿರುತ್ತೀರಿ.ಆಧಾರ್ ಕಾರ್ಡ್ ಇದ್ದರೆ ನೀವು ಬ್ಯಾಂಕ್ನಿಂದ ಸಾಲವನ್ನು ಸುಲಭವಾಗಿ ಪಡೆಯಬಹುದು.

WhatsApp Group Join Now
Telegram Group Join Now

ಯಾವ ಬ್ಯಾಂಕುಗಳಲ್ಲಿ ಸಿಗುತ್ತೆ ಸಾಲ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ( ಎಸ್ ಬಿ ಐ ), ಮಹಿಂದ್ರಾ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಗಳು ಮೊಬೈಲ್ ಅಪ್ಲಿಕೇಶನ್ ಮೂಲಕ ಆಧಾರ್ ಕಾರ್ಡನ್ನು ಆಧಾರವಾಗಿಟ್ಟುಕೊಂಡು ಸಾಲವನ್ನು ನೀಡುತ್ತಿದೆ. ಸಾರ್ವಜನಿಕರಿಗೆ ಆಧಾರ್ ಕಾರ್ಡನ್ನು ಮುಖ್ಯವಾಗಿ ಇಟ್ಟುಕೊಂಡು ಸಾಲ ಸೌಲಭ್ಯವನ್ನು ಒದಗಿಸುತ್ತಿದೆ .

ಇದನ್ನೂ ಓದಿ :- ಶಕ್ತಿ ಯೋಜನೆಯನ್ನು 10 ವರ್ಷಗಳ ಕಾಲ ಮುನ್ನಡೆಸಲಿದೆ ಕಾಂಗ್ರೆಸ್ ಸರ್ಕಾರ ! ಬಸ್ ಟಿಕೆಟ್ ಗಾಗಿ 2021 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ.

ಆಧಾರ್ ಕಾರ್ಡ್ ಇದ್ದರೆ ಸಾಕು ನೀವು ಎರಡು ಲಕ್ಷ ರೂಪಾಯಿ ವರೆಗೆ ಈ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯಬಹುದು ಆಧಾರ್ ಕಾರ್ಡ್ ಒಂದು ಆಧಾರ ಬಿಟ್ಟರೆ ಬೇರೆ ಯಾವ ದಾಖಲೆಗಳನ್ನು ಸಹ ನೀಡುವಂತಿಲ್ಲ. ಕೆಲವು ನೀತಿ ನಿಯಮಗಳ ಪ್ರಕಾರ 2, ವರೆಗೆ ವೈಯಕ್ತಿಕ ಸಾಲವನ್ನು ಒದಗಿಸಲಾಗುತ್ತದೆ. ಒಟ್ಟಾರೆ ಈ ಬ್ಯಾಂಕುಗಳಲ್ಲಿ ಎರಡು ಲಕ್ಷದ ಸಾಲ ಸಿಕ್ಕೆ ಸಿಗುತ್ತೆ.

ವೈಯಕ್ತಿಕ ಸಾಲ ಪಡೆದುಕೊಳ್ಳಲು ಮಾಡಬೇಕಾಗಿರುವ ಕ್ರಮಗಳು ಯಾವುವು?

ಮೊದಲಿಗೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ನಿಮಗೆ ಬೇಕಾದ ವೈಯಕ್ತಿಕ ಸಾಲವನ್ನು ಎಸ್ ಬಿ ಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಗಳು ಸಾಲವನ್ನು ನೀಡುತ್ತಿವೆ. ಮೊದಲಿಗೆ ಈ ಬ್ಯಾಂಕ್ ಗಳು ತಮ್ಮ ಅಪ್ಲಿಕೇಶನ್ ಮೊಬೈಲ್ ನಲ್ಲಿ ಬಿಟ್ಟಿರುತ್ತಾರೆ. ನೀವು ಮೊದಲು ಮೊಬೈಲ್ ಅಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು.

ಮೊಬೈಲ್ ನಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡ,ನಂತರ ಪರ್ಸನಲ್ ಲೋನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ದಾಖಲೆಗಳನ್ನು ನೀಡಬೇಕು ಮತ್ತು ಅಲ್ಲಿ ನೀಡಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು.

ನೀವು ವೈಯಕ್ತಿಕ ಸಾಲವನ್ನು ಪಡೆಯುವಾಗ ಸಿ ಬಿ ಲ್ ಸ್ಕೋರ್ ಬಹಳ ಮುಖ್ಯವಾಗಿರುತ್ತದೆ 750ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಇದ್ರೆ ಸುಲಭವಾಗಿ ಸಾಲ ದೊರಕುತ್ತದೆ. ನೀವು ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿದ ನಂತರ ನಿಮ್ಮ ಮೊಬೈಲ್ ಗೆ ಓ ಟಿ ಪಿ ಕಳಿಸಲಾಗುತ್ತದೆ. ನಿಮ್ಮ ಎಲ್ಲಾ ಮಾಹಿತಿಗಳು ಸರಿಯಾಗಿದ್ದಲ್ಲಿ ಬ್ಯಾಂಕ್ ನಿಮಗೆ ಸಾಲವನ್ನು ನೀಡುತ್ತದೆ. ಬ್ಯಾಂಕ್ ನಿಮಗೆ ಸಾಲವನ್ನು ಮಂಜೂರು ಮಾಡಿದ ನಂತರವೇ ನಿಮ್ಮ ಬ್ಯಾಂಕ್ ಖಾತೆಗೆ ಎರಡು ಲಕ್ಷ ರೂಪಾಯಿ ಬಂದು ತಲುಪುತ್ತದೆ.ನೀವು ಯಾವುದೇ ಭಯವಿಲ್ಲದೆ ಕಡಿಮೆ ಸಮಯದಲ್ಲಿ ಎರಡು ಲಕ್ಷ ರೂಪಾಯಿ ಸಾಲವನ್ನು ಕೂತಲ್ಲಿಯೇ ಪಡೆಯಬಹುದು. ಹೆಚ್ಚು ಆತಂಕ ಪಡದೆ ಕುಳಿತಲ್ಲಿಯೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು, ಯಾವುದೇ ರೀತಿಯ ಟೆನ್ಶನ್ ಇಲ್ಲದೆ ನೀವು ಎರಡು ಲಕ್ಷ ರೂಪಾಯಿ ವೈಯಕ್ತಿಕ ಸಾಲವನ್ನು ಪಡೆಯಬಹುದು.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

Leave a Comment