ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ರಾತ್ರೋರಾತ್ರಿ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರ ಬಂದಿದ್ದಾರೆ.

ನಮಸ್ಕಾರ ಗೆಳೆಯರೇ,

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಶೋ ಪ್ರಸಾರವಾಗುತ್ತಿತ್ತು. ಬಿಗ್ ಬಾಸ್ ಹೊಸ ಸೀಸನ್ ಶುರುವಾಗಿ ಈಗಾಗಲೇ 4 ವಾರಗಳು ಕಳೆದಿದೆ ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಕದನಗಳು ನಡೆಯುತ್ತಲೇ ಇವೆ ದಿನದಿಂದ ದಿನಕ್ಕೆ ಸ್ಪರ್ಧಿಗಳ ಜಗಳ ಕೂಗಾಟ ಹೆಚ್ಚಾಗುತ್ತಿದೆ. ಸ್ಪರ್ಧಿಗಳು ಆಟ ಕ್ಕಿಂತ ಹೆಚ್ಚಾಗಿ ಜಗಳವನ್ನೇ ಮಾಡುತ್ತಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಬಿಗ್ ಬಾಸ್ ಶೋ ನಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ದಿ ಸ್ಪರ್ದಿಗಳ ನಡುವೆಯೇ ಮಹಾಭಾರತ ಕದನಗಳು ನಡೆಯುತ್ತಿವೆ.

WhatsApp Group Join Now
Telegram Group Join Now

ವಿನಯ್ ಗೌಡ ಬಿಗ್ ಬಾಸ್ ಶೋನಿಂದ ಹೊರಬರಲು ಕಾರಣಗಳು ಏನು?

ಬಿಗ್ ಬಾಸ್ ಶೋ ಶುರುವಾದ ದಿನಗಳಿಂದಲೂ ಕೂಡ ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಹೆಚ್ಚಾಗುತ್ತಿವೆ. ಯಾವುದೇ ಸೀಸನ್ ಅಲ್ಲೂ ಕೂಡ ಸ್ಪರ್ಧಿಗಳು ಇಷ್ಟು ಮಟ್ಟಿಗೆ ಜಗಳವನ್ನು ಮಾಡಿರಲಿಲ್ಲ. ಆದರೆ ಈ ಸಲದ ಸೀಸನ್ ನಲ್ಲಿ ಜಗಳಗಳು ತುಂಬಾ ಮಿತಿಮೀರಿದೆ ಕೆಟ್ಟ ಕೆಟ್ಟ ಪದ ಬಳಕೆಯನ್ನು ಸಹ ಮಾಡಿದ್ದಾರೆ. ಜಗಳ ಅಂದಮೇಲೆ ವಿನಯವರು ಕೂಡ ಇದರಲ್ಲಿ ತುಂಬಾ ಮುಖ್ಯವಾಗಿ ಪಾತ್ರರಾಗಿದ್ದಾರೆ ಬಿಗ್ ಬಾಸ್ ಶುರುವಾದ ದಿನಗಳಿಂದ ವಿನಯ್ ಗೌಡ ಅವರು ಟಾಸ್ಕ್ ಆಟದ ವಿಚಾರದಲ್ಲಿ ಹೆಚ್ಚಿನ ಗಮನ ವರಿಸದೆ ಬರಿ ಜಗಳ ಗಳಲ್ಲಿ ಗಮನವನ್ನು ಹರಿಸುತ್ತಿದ್ದಾರೆ. ವಿನಯ್ ಗೌಡ ಸೀರಿಯಲ್ ಮುಖಾಂತರ ಎಲ್ಲರಿಗೂ ಸಹ ಪರಿಚಿತರು.

ವಿನಯ್ ಗೌಡ ಮತ್ತು ಸಂಗೀತ ಅವರು ಒಂದು ಸೀರಿಯಲ್ ನಲ್ಲಿ ನಡೆಸುತ್ತಿದ್ದರು ಶಿವ ಸದ್ಯ ಪಾತ್ರಗಳಲ್ಲಿ ನಟನೆ ಮಾಡುತ್ತಿದ್ದರು. ವಿನಯ್ ಗೌಡ ಸಂಗೀತ ಅವರು ಆಗಿನಿಂದಲೇ ಪರಿಚಿತರು ಆದರೆ ವಿನಯ್ ಗೌಡ ಸಂಗೀತ ಅವರ ಬಾಂಧವ್ಯ ಅಷ್ಟು ಇರಲಿಲ್ಲ. ಅವರ ಮಧ್ಯೆ ಆಗಿನಿಂದಲೂ ಸಹ ಜಗಳ ನಡೆದಿತ್ತು ಸಂಗೀತ ಅವರಿಗೆ ವಿನಯ್ ಗೌಡ ಕಂಡರೆ ಆಗುತ್ತಿರಲಿಲ್ಲ. ವಿನಯ್ಗೂ ಸಂಗೀತ ಅಂದರೆ ಆಗುತ್ತಿರಲಿಲ್ಲ. ಆದ್ದರಿಂದ ವಿನಯ್ ಗೌಡ ಟಾಸ್ಕ್ ಮೇಲೆ ಗಮನಹರಿಸದೆ ಸಂಗೀತಾಗೆ ಕೆಟ್ಟ ಕೆಟ್ಟ ಪದಗಳನ್ನು ಬಳಸಿ ಬಯುತ್ತಿದ್ದರು ಹೆಣ್ಣು ಮಕ್ಕಳಿಗೆ ಗೌರವವನ್ನು ನೀಡುತ್ತಿರಲಿಲ್ಲ,ವಿನಯ್ ವಿನಯ್ ಮೊದಲಿಗಿಂತ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜಗಳವನ್ನು ಆಡುತ್ತಿದ್ದಾರೆ ಟಾಸ್ಕ್ ಬಂದ ಕೂಡಲೇ ಅವರ ಅಹಂಕಾರ ಹೆಚ್ಚಾಗುತ್ತಿದೆ.

ಸೋತೆ ಎಂಬ ಕಾರಣಕ್ಕೆ ಗೆದ್ದ ಸ್ಪರ್ಧಿಗಳ ಮೇಲೆ ಬೇರೆ ಸ್ಪರ್ಧಿಗಳ ಜೊತೆ ಗೆದ್ದ ಸ್ಪರ್ಧಿಗಳ ಆರೋಪವನ್ನು ಮಾಡುತ್ತಿದ್ದಾರೆ. ವಿನಯವರು ಬರಿ ಅಪಪ್ರಚಾರ ಮಾಡುವುದೇ ಆಗಿದೆ. ಕಾರ್ತಿಕ್ ಸಂಗೀತ ಅವರ ಜೊತೆ ಇರುವುದಕ್ಕೆ ವಿನಯ್ ಕಾರ್ತಿಕ್ ಮೇಲೆ ಜಗಳವನ್ನು ಶುರು ಮಾಡಿದ್ದಾರೆ ಒಡೆಯುವುದು ತಳ್ಳುವುದು ಈ ರೀತಿಯಲ್ಲಿ ಕಾರ್ತಿಕ್ಗೆ ತೊಂದರೆ ಕೊಡುತ್ತಿದ್ದಾರೆ. ವಿನಯ್ ಆಚೆ ಹೋದ ಮೇಲೆ ಕಾರ್ತಿಕ್ಗೆ ಓಡಿಸ್ತೀನಿ ಅಂದಾಗ ನಮ್ರತಾ ನಾನು ಸಾತು ಕೊಡುತ್ತೇನೆ ಎಂದು ವಿನಯ್ ಗೆ ಹೇಳುತ್ತಿದ್ದರು.

ಬಿಗ್ಬಾಸ್ ಎನ್ನುವುದು ಒಂದು ರಿಯಾಲಿಟಿ ಶೋ ಇಂತಹ ಸ್ಪರ್ಧಿಗಳು ಅದನ್ನು ಮಹಾಭಾರತ ಎಂದು ಬರೀ ಜಗಳಗಳು ಕೆಟ್ಟ ಪದಗಳ ಬಳಕೆ ಅಪಪ್ರಚಾರ ಈ ರೀತಿಯ ಅಪಹಾಸ್ಯ ದಲ್ಲಿದ್ದಾರೆ. ಬಿಗ್ ಬಾಸ್ ಎನ್ನುವುದು ಒಂದು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ಎಲ್ಲಾ ಜನಗಳು ಸಹ ನೋಡುತ್ತಾರೆ ಚಿಕ್ಕ ಮಕ್ಕಳಿಂದ ಹಿಡಿದು ಬಿಗ್ ಬಾಸ್ ಶೋವನ್ನು ವೀಕ್ಷಣೆ ಮಾಡುತ್ತಾರೆ. ಇವರು ಮಾತನಾಡುವ ಕೆಟ್ಟ ಪದಗಳು ಮಕ್ಕಳ ಮೇಲೆ ಪರಿಣಾಮ ಬೀರಬಹುದು. ವಿನಯ್ ಯಾರಿಗೂ ಮರ್ಯಾದೆ ಕೊಡದೆ ಹೇಗೆ ಬೇಕೋ ಹಾಗೆ ನಡೆದುಕೊಳ್ಳುತ್ತಿದ್ದಾರೆ.

ವಿನಯ್ ನಿಂದ ಬಿಗ್ ಬಾಸ್ ಮನೆ ಹಾಳಾಗುತ್ತಿದೆ ಅವರನ್ನು ಎಲಿಮಿನೇಟ್ ಮಾಡಿ ಎಂದು ಜನಗಳು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಷಿಸುತ್ತಿದ್ದಾರೆ. ಈ ವಾರದ ಬಿಗ್ ಬಾಸ್ ಮನೆಯಲ್ಲಿ ನೀಡಿದ ಟಾಸ್ಕ್ ನಲ್ಲಿ ವಿನಯ್ಗೆ ಕೈಗೆ ಪೆಟ್ಟು ಬಿದ್ದಿದೆ ಆದ್ದರಿಂದ ವೀಕ್ಷಕರು ಅವರನ್ನು ಎಲಿಮಿನೇಟ್ ಮಾಡಿ ಬಿಗ್ ಬಾಸ್ ಮನೆಗೆ ಅವರು ಒಳ್ಳೆಯ ಸ್ಪರ್ಧಿಯಲ್ಲ ಎಂದು ಹೇಳುತ್ತಿದ್ದಾರೆ. ಎಲಿಮಿನೇಟ್ ಆಗುತ್ತಾರೆಂಬ ಸುದ್ದಿ ಕೇಳಿ ಬರುತ್ತಿದೆ ವಿನಯ್ ಕೈಗೆ ಗಾಯವಾದ ಕಾರಣ ಮನೆಯಿಂದ ಆಚೆ ಬರಲಿದ್ದಾರೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದರೂ ಕೂಡ ಅವರು ಮೆಡಿಕಲ್ ಎಮರ್ಜೆನ್ಸಿ ಗಾಗಿ ಆಚೆ ಬರಲಿದ್ದಾರೆ. ಸ್ವಲ್ಪ ದಿನಗಳ ಕಾಲ ಬಿಗ್ ಬಾಸ್ ಮನೆಯಿಂದ ವಿನಯ್ ಗೌಡ ಆಚೆ ಉಳಿಯಲಿದ್ದಾರೆ.

ಬಿಗ್ ಬಾಸ್ ಶೋ ಎನ್ನುವುದು ಒಂದು ದೊಡ್ಡ ವೇದಿಕೆಯ ಶೋ ಆದರೆ ವಿನಯ್ ಬಳಸಿದ ಪದಗಳನ್ನು ಇಲ್ಲಿಯವರೆಗೆ ನಡೆದ ಸೀಸನ್ ನಲ್ಲಿ ಯಾವ ಸ್ಪರ್ಧಿಯು ಕೂಡ ಅಂತಹ ಪದಗಳನ್ನು ಬಳಸಿರಲಿಲ್ಲ. ಗೌರವ ಕೊಡದ ಅಗೌರವದಿಂದ ಎಲ್ಲಾ ಸ್ಪರ್ಧಿಗಳ ಜೊತೆ ನಡೆದುಕೊಳ್ಳುತ್ತಿದ್ದರು ಹೆಣ್ಣು ಮಕ್ಕಳಿಗೆ ಗೌರವವನ್ನು ನೀಡುತ್ತಿರಲಿಲ್ಲ ಸಂಗೀತ ಮತ್ತು ವಿನಯ್ಗೆ ಹಳ್ಳಿ ಟಾಸ್ ನಲ್ಲಿ ತುಂಬಾ ಜಗಳ ನಡೆದಿತ್ತು. ಆಗ ಸಂಗೀತ ಅವರು ವಿನಯ್ ಗೆ ಅವರದೇ ರೀತಿಯಲ್ಲಿ ಸುಮ್ಮನಿರಿಸಿದರು. ಮಾತಿಗೆ ಮಾತು ನೀಡುತ್ತಿದ್ದ ವಿನಯ್ಗೆ ಬಾಯಿ ಮುಚ್ಚುವಂತೆ ಮಾತನಾಡಿದರು.

ಆದರೂ ಸಹ ವಿನಯ್ ರವರು ಅವರ ಗೌರವವನ್ನು ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಗೆ ಹೋಗುವ ಮುನ್ನ ಎಲ್ಲಾ ವೀಕ್ಷಕರು ವಿನಯ್ ಗೆ ಸಪೋರ್ಟ್ ಮಾಡುತ್ತಿದ್ದರು ಆದರೆ ವಿನಯ್ ಸ್ಪರ್ಧಿಗಳ ಜೊತೆ ನಡೆದುಕೊಂಡ ರೀತಿ, ಹೆಣ್ಣು ಮಕ್ಕಳಿಗೆ ಮರ್ಯಾದೆ ಕೊಡದೆ ಮಾತನಾಡುವುದು,ಪ್ರತಿಯೊಂದಕ್ಕೂ ಜಗಳ ಮಾಡುವುದು ಸೋತೆ ಎಂದು ತಿಳಿದ ಮೇಲೆ ಗೆದ್ದ ಸ್ಪರ್ಧಿಯ ಮೇಲೆ ಅಪಪ್ರಚಾರ ಮಾಡುವುದು, ಇದೇ ರೀತಿ ಕಾರಣಗಳನ್ನು ಹುಡುಕಿ ಜಗಳ ಮಾಡುತ್ತಿದ್ದರು ಇದು ವೀಕ್ಷಕರಿಗೆ ಇಷ್ಟವಾಗಲಿಲ್ಲ ವಿನಯ್ ಯಾವಾಗ ಎಲಿಮಿನೇಟ್ ಆಗುತ್ತಾರೆಂದು ಕಾಯುತ್ತಿದ್ದಾರೆ. ಸುದೀಪ್ಸರ್ ರವರಿಗೆ ವಿನಯ್ ಅವರಿಗೆ ಬುದ್ಧಿ ಹೇಳಿ ಎಂದು ಮನವಿ ಮಾಡಿದ್ದಾರೆ ನೀವು ಏನು ಮಾತನಾಡದೆ ಇದ್ದರೆ ವಿನಯ್ ಗೆ ಬುದ್ಧಿ ಹೇಳದೇ ಇ ದ್ದರೆ ನಾವು ಬಿಗ್ ಬಾಸ್ ಶೋ ಅನ್ನ ವೀಕ್ಷಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ವಾರ ಸುದೀಪ್ ಅವರು ವಿನಯ್ ಗೆ ಏನು ಹೇಳುತ್ತಾರೆಂದು ಕಾದು ನೋಡಬೇಕಿದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

Leave a Comment