10 ವರ್ಷದ ಆಧಾರ್ ಕಾರ್ಡನ್ನು ನವೀಕರಣ ಮಾಡಿಲ್ಲ ಎಂದರೆ ಆಧಾರ್ ಕಾರ್ಡ್ ರದ್ದಾಗುತ್ತಾ ಇಲ್ವಾ? ಹೊಸ ನಿಯಮ ಜಾರಿ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಹತ್ತು ವರ್ಷದ ಹಳೆಯ ಆಧಾರ್ ಕಾರ್ಡನ್ನು ನವೀಕರಣ ಮಾಡಬೇಕೆ ಅಥವಾ ಇಲ್ಲವೇ ನವೀಕರಣ ಮಾಡಿದರೆ ಒಳ್ಳೆಯದ ಅಥವಾ ಮಾಡದೆ ಇದ್ದರೆ ಒಳ್ಳೆಯದ ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ. ಆಧಾರ್ ಕಾರ್ಡ್ ಎಂಬುವುದು ಪ್ರತಿಯೊಬ್ಬ ನಾಗರೀಕನಿಗೂ ಪ್ರಮುಖವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ ಎಲ್ಲರಿಗೂ ಬೇಕಾದ ಒಂದು ಮುಖ್ಯ ದಾಖಲೆ.

WhatsApp Group Join Now
Telegram Group Join Now

ಆಧಾರ್ಕಾರ್ಡ್ ಸರ್ಕಾರಿ ಕೆಲಸಗಳಿಗೆ, ಸರ್ಕಾರೇತರ ಕೆಲಸಗಳಿಗೆ,ಬ್ಯಾಂಕ್ ವಹಿವಾಟುಗಳಿಗೆ, ಲೈಸನ್ಸ್ ಮಾಡಿಸಲು, ಸರ್ಕಾರದ ಕೆಲಸಗಳನ್ನು ಪಡೆಯಲು, ಸರ್ಕಾರದ ಸೌಲಭ್ಯಗಳನ್ನು ಪಡೆಯಲು, ಶಾಲೆಗೆ ಸೇರಿಕೊಳ್ಳಲು, ಇನ್ನಿತರ ಎಲ್ಲಾ ಕೆಲಸಗಳಿಗೂ ಕೂಡ ಆಧಾರ್ ಕಾರ್ಡ್ ತುಂಬಾ ಮುಖ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅಪ್ಡೇಟ್ ಆಗಿರಲೇಬೇಕು. ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗೂ ಕೂಡ ಆಧಾರ್ ಕಾರ್ಡ್ ಮುಖ್ಯವಾಗಿದೆ. ಇನ್ನಿತರ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಒದಗಿಸಿಕೊಳ್ಳಬೇಕು ಪಡೆಯಬೇಕು ಎಂದರೆ ಆಧಾರ್ ಕಾರ್ಡ್ ಮುಖ್ಯವಾಗಿ ಇರಲೇಬೇಕು. ಆಧಾರ್ ಕಾರ್ಡ್ ಇದ್ದರೂ ಕೂಡ ಮುಖ್ಯವಾಗಿ ಅಪ್ಡೇಟ್ ಆಗಿರಬೇಕು.

ಆಧಾರ್ ಕಾರ್ಡ್ ನವೀಕರಣ ಮಾಡಿಸದಿದ್ದರೆ ಆಧಾರ್ ಕಾರ್ಡ್ ರದ್ದಾಗುತ್ತಾ?

ಸರ್ಕಾರವು ಈಗಾಗಲೇ ಉಚಿತವಾಗಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಲು ಮತ್ತು ನವೀಕರಣ ಮಾಡಿಕೊಳ್ಳಲು ಅವಕಾಶವನ್ನು ನೀಡಿತ್ತು. ಸರ್ಕಾರವು ಆಧಾರ್ ಕಾರ್ಡನ್ನು ನವೀಕರಣ ಮಾಡಿಕೊಳ್ಳಲು ಡಿಸೆಂಬರ್ 14 ಮುಕ್ತಾಯ ದಿನಾಂಕ ಎಂದು ಹೇಳಿತ್ತು, ಆದರೆ ಈಗ ಡಿಸೆಂಬರ್ 31ರ ತನಕ ಕಾಲಾವಕಾಶವನ್ನು ನೀಡಲಾಗಿದೆ. ಹತ್ತು ವರ್ಷ ಆಧಾರ್ ಕಾರ್ಡನ್ನು ಒಂದಿದ್ದು ಒಂದು ಬಾರಿಯೂ ನವೀಕರಣ ಮಾಡಿಸಿಲ್ಲವೆಂದರೆ ನವೀಕರಣ ಮಾಡಿಸಿಕೊಳ್ಳುವುದು ಉತ್ತಮ. ಏಕೆಂದರೆ ಆಧಾರ್ ಕಾರ್ಡ್ ನಲ್ಲಿ ವಿಳಾಸವು ಕೂಡ ಒಮ್ಮೆ 10 ವರ್ಷದಿಂದ ಬದಲಾಗಿರಬಹುದು.

ಮತ್ತು ಫೋಟೋ ಕೂಡ ಹತ್ತು ವರ್ಷದ ಹಳೆಯದಾದರುವುದರಿಂದ ಮತ್ತೊಮ್ಮೆ ನವೀಕರಣ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ಸರ್ಕಾರವು ಉಚಿತವಾಗಿ ಆಧಾರ್ ಕಾರ್ಡನ್ನು ನವೀಕರಣ ಮಾಡಿಕೊಳ್ಳಲು ಇನ್ನು ಕೂಡ ಕೆಲವು ಅಷ್ಟು ದಿನಗಳ ಕಾಲ ಕಾಲಾವಕಾಶವನ್ನು ನೀಡಿದೆ, ಆದ್ದರಿಂದ ಆಧಾರ್ ಕಾರ್ಡನ್ನು ನವೀಕರಣ ಮಾಡಿಕೊಳ್ಳುವುದು ಎಂದರೆ ಆಧಾರ್ ಕಾರ್ಡ್ ನಲ್ಲಿನ ವಿಳಾಸ ಮತ್ತು ಫೋಟೋವನ್ನು ನವೀಕರಣ ಮಾಡಿಕೊಂಡರೆ ತುಂಬಾ ಉತ್ತಮ ಎಂದು ಹೇಳಬಹುದು.

ಆಧಾರ್ ಕಾರ್ಡ್ ನವೀಕರಣ ಸರ್ಕಾರವು ತಂದಿರುವ ಬದಲಾವಣೆಗಳು ಕಡ್ಡಾಯವಲ್ಲ. ಆದರೆ ನೀವು 10 ವರ್ಷದ ಆಧಾರ್ ಕಾರ್ಡನ್ನು ಉಚಿತವಾಗಿ ಸರ್ಕಾರವು ನವೀಕರಣ ಮಾಡುವುದರಿಂದ ವಿಳಾಸ ಮತ್ತು ಫೋಟೋವನ್ನು ನವೀಕರಣ ಮಾಡಿಸಿಕೊಳ್ಳುವುದು ಒಳ್ಳೆಯದು. ಆಧಾರ್ ಕಾರ್ಡ್ ನಿಂದ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು ಆದ್ದರಿಂದ ಆಧಾರ್ ಕಾರ್ಡ್ ತುಂಬಾ ಮುಖ್ಯ ದಾಖಲೆಯಾಗಿರುವುದರಿಂದ. ಆಧಾರ್ ಕಾರ್ಡ್ ಗೆ ಹೆಚ್ಚು ಓತ್ತು ನೀಡಿ. ಆಧಾರ್ ಕಾರ್ಡನ್ನು ನವೀಕರಣ ಮಾಡಿಕೊಳ್ಳಿ.

ಆಧಾರ್ ಕಾರ್ಡ್ ಎಂಬ ದಾಖಲೆಯು ಪ್ರತಿಯೊಬ್ಬರಿಗೂ ತುಂಬಾ ಮುಖ್ಯವಾದ ದಾಖಲೆ ಆಗಿರುವುದರಿಂದ, ಜೊತೆಗೆ ಆಧಾರ್ ಕಾರ್ಡ್ ನಿಂದ ಪ್ರತಿಯೊಬ್ಬ ನಾಗರೀಕನಿಗೂ ಕೂಡ ಹಲವು ಪ್ರಯೋಜನಗಳು ಇವೆ ಸರ್ಕಾರವು ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತಂದರೆ ಅದಕ್ಕೆ ಮುಖ್ಯವಾಗಿ ಆಧಾರ್ ಕಾರ್ಡ್ ಕೂಡ ಬೇಕಾಗಿರುವ ದಾಖಲೆಯಾಗಿರುತ್ತದೆ. ಆದ್ದರಿಂದ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಕೊಳ್ಳುವುದು, ನವೀಕರಣ ಮಾಡಿಸಿಕೊಳ್ಳುವುದು, ಮುಖ್ಯವಾಗುತ್ತದೆ.  ಅದರಿಂದ ದಯವಿಟ್ಟು ಎಲ್ಲರೂ ಕೂಡ ಹತ್ತು ವರ್ಷದ ಆಧಾರ್ ಕಾರ್ಡನ್ನು ಬಳಸುತ್ತಿದ್ದರೆ, ಕೂಡಲೇ ನವೀಕರಣ ಮಾಡಿಕೊಳ್ಳಿ ಡಿಸೆಂಬರ್ 31ರ ಒಳಗೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment