ಯುವನಿಧಿ ಯೋಜನೆಯು ಇಂಥವರಿಗೆ ಮಾತ್ರ ಸಿಗಲಿದೆ, ಈ ಹೊಸ ಯೋಜನೆಗೆ ಸರ್ಕಾರದ ಕಂಡೀಶನ್ ಗಳನ್ನು ಪಾಲಿಸಲೇಬೇಕು.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಸರ್ಕಾರದ ಯೋಜನೆಗಳಲ್ಲಿ ಒಂದಾದ ಯುವನಿಧಿ ಆರಂಭ ಮಾಡಲಾಗುವುದು ಎಂದು ಸರ್ಕಾರವು ತಿಳಿಸಿದ್ದು. ಈಗಾಗಲೇ ಅದಕ್ಕೆ ಕೆಲವು ಕಂಡಿಶನ್ಗಳನ್ನು ಸರ್ಕಾರವು ನೀಡಿದೆ ಆ ಕಂಡೀಶನ್ ಗಳನ್ನು ಎಲ್ಲರೂ ಕೂಡ ಪಾಲಿಸಬೇಕು. ಎಲ್ಲರೂ ಎಂದರೆ ಯುವ ನಿಧಿ ಯೋಜನೆಗೆ ಅರ್ಹರಾದವರು ಮಾತ್ರ ಸರ್ಕಾರದ ಈ ಹೊಸ ಯೋಜನೆಯ ಕಂಡಿಶನ್ ಗಳನ್ನು ಪಾಲಿಸಬೇಕು.

WhatsApp Group Join Now
Telegram Group Join Now

ಸರ್ಕಾರವು ಈಗಾಗಲೇ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಯುವನಿಧಿ ಯೋಜನೆಯ ಕೂಡ ಒಂದಾಗಿದೆ ಮೊದಲನೆಯ ಯೋಜನೆ ಗೃಹಲಕ್ಷ್ಮಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಬೃಹಜೋತಿ ಯೋಜನೆ, ಯುವನಿಧಿ ಯೋಜನೆ, ಮೇಲ್ಕಂಡ 4 ಯೋಜನೆಗಳನ್ನು ಸರ್ಕಾರವು ಈಗಾಗಲೇ ಜಾರಿಗೆ ತಂದಿದ್ದು, ಈಗ ಯುವನಿಧಿ ಯೋಜನೆಯನ್ನು ಜಾರಿಗೆ ತರಲಿದೆ.

ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗೆ ಸಂಬಂಧ ಪಟ್ಟ ಯೋಜನೆಯಾಗಿದ್ದು, ಶಕ್ತಿ ಯೋಜನೆಯು ಕೂಡ ಮಹಿಳೆಯರಿಗೆ ಅನುಕೂಲವಾದ ಯೋಜನೆಯಾಗಿದ್ದು, ಅನ್ನಭಾಗ್ಯ ಯೋಜನೆಯೂ ಕೂಡ ಅನುಕೂಲವಾದ ಯೋಜನೆಯಾಗಿದ್ದು, ಈಗ ಯುವಕರಿಗೆ ಅನುಕೂಲ ವಾಗುವಂತಹ ಯೋಜನೆ ಎಂದರೆ ಯುವನಿಧಿ ಯೋಜನೆ, ಈ ಯೋಜನೆಯನ್ನು ಕೂಡ ಸದ್ಯದಲ್ಲೇ ಜಾರಿಗೆ ತರಲಿದ್ದು. ಕೆಲವು ಕಂಡಿಶನ್ಗಳನ್ನು ಸರ್ಕಾರವು ನೀಡುತ್ತಿದೆ ಅದನ್ನು ಪಾಲಿಸತಕ್ಕದ್ದು ಎಂದು ಆದೇಶ ನೀಡಿದೆ. ಯುವನಿಧಿ ಯೋಜನೆಯನ್ನು ಪದವಿ ಹಾಗೂ ಡಿಪ್ಲೋಮೋ ಮುಗಿಸಿರುವವರು ಮಾತ್ರ ಯೋಜನೆಯ ಲಾಭವನ್ನು ಪಡೆಯಬಹುದು.

ನಿಮ್ಮೆಲ್ಲರಿಗೂ ಕೆಲವು ಪ್ರಶ್ನೆಗಳು ಮೂಡುತ್ತಿರಬಹುದು ಬಿಪಿಎಲ್ ಕಾರ್ಡ್ ಇರುವವರಿಗೆ ಮಾತ್ರ ಯುವನಿಧಿ ಯೋಜನೆಯ ಪ್ರಯೋಜನವು ಸಿಗುತ್ತದೆಯೋ. ಬಿಪಿಎಲ್ ಕಾರ್ಡ್ ಇಲ್ಲದವರಿಗೆ ಈ ಯೋಜನೆಯ ಸೌಲಭ್ಯಗಳು ದೊರಕುವುದಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿರಬಹುದು. ಬಿಪಿಎಲ್ ಕಾರ್ಡ್ ಇರುವವರು ಮಾತ್ರ ಯೋಜನೆ ಲಾಭ ಪಡೆಯಬೇಕೆಂದು ಏನಿಲ್ಲ ಪದವಿ ಹಾಗೂ ಡಿಪ್ಲೋಮಾ ಮುಗಿಸಿರುವವರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಈ ಯೋಜನೆಯ ಪ್ರಯೋಜನವನ್ನು ಆರು ತಿಂಗಳುಗಳ ಕಾಲ ಮಾತ್ರ ನೀಡಲಾಗುತ್ತದೆ. ರಾಜ್ಯದಲ್ಲಿ ವಾಸಿಸುವ ಎಲ್ಲ ಯುವಕ ಯುವತಿಯರಿಗೂ ಅಂದರೆ ಡಿಗ್ರಿ ಡಿಪ್ಲೋಮಾ ಮಾಡಿದವರಿಗೆ ಮಾತ್ರ ಯೋಜನೆ ಲಾಭ ದೊರೆಯುತ್ತದೆ.

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ !

  • ಸರ್ಕಾರವು ಈಗಾಗಲೇ ಪದವಿ ಹಾಗೂ ಡಿಪ್ಲೋಮಾ ಮಾಡಿದವರಿಗೆ ನಿರುದ್ಯೋಗ ಬಗ್ಗೆ ಮಾಡಲಾಗುವುದು ಎಂದು ತಿಳಿಸಿದೆ.
  • ಡಿಗ್ರಿ ಮತ್ತು ಡಿಪ್ಲೋಮವನ್ನು 2022 ಮತ್ತು 23ನೇ ಸಾಲಿನಲ್ಲಿ ಮುಗಿಸಿದವರಿಗೆ ಆರು ತಿಂಗಳವರೆಗೆ ಯುವನಿಧಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಎಂದು ಸರ್ಕಾರವು ತಿಳಿಸಿದೆ.
  • ಪದವಿ ಶಿಕ್ಷಣ ಮುಗಿಸಿರುವ ಯುವಕ ಯುವತಿಯರಿಗೆ ಪ್ರತಿ ತಿಂಗಳು ತಲಾ ಮೂರು ಸಾವಿರ ರೂಪಾಯಿ ಹಾಗೂ ಡಿಪ್ಲೋಮಾ ಮುಗಿಸಿದ ಯುವಕ ಯುವತಿಯರಿಗೆ ಪ್ರತಿ ತಿಂಗಳು ತಲಾ 1500 ನೀಡಲಾಗುವುದು.
  • ಯುವನಿಧಿ ಯೋಜನೆ ಎರಡು ವರ್ಷಗಳ ಕಾಲ ಮಾತ್ರ ಚಾಲ್ತಿಯಲ್ಲಿ ಇರುವುದರಿಂದ ಅಷ್ಟರಲ್ಲಿ ಯುವಕ ಯುವತಿಯರು ಕೆಲಸವನ್ನು ನೋಡಿಕೊಳ್ಳಬೇಕು.
  • 2022 ಮತ್ತು 23ನೇ ಸಾಲಿನಲ್ಲಿ ಡಿಗ್ರಿ ಮತ್ತು ಡಿಪ್ಲೋಮೋ ಮಾಡಿದವರು ಕೆಲಸ ಸಿಗದೇ ಮನೆಯಲ್ಲೇ ಇರುವವರು ಮಾತ್ರ ಯುವನಿಧಿ ಯೋಜನೆಗೆ ಅರ್ಜಿಯನ್ನು ಹಾಕಬಹುದು.
  • ಯುವನಿಧಿ ಯೋಜನೆಯು 2022 ಮತ್ತು 23ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮಾ ಮುಗಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಯುವನಿಧಿ ಯೋಜನೆಯ ಲಾಭವನ್ನು ಪಡೆಯಬಹುದು . ಯೋಜನೆಯ ಕೇವಲ ಎರಡು ವರ್ಷಗಳ ಮಾತ್ರ ಚಾಲ್ತಿಯಲ್ಲಿ ಇರುತ್ತದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

1 thought on “ಯುವನಿಧಿ ಯೋಜನೆಯು ಇಂಥವರಿಗೆ ಮಾತ್ರ ಸಿಗಲಿದೆ, ಈ ಹೊಸ ಯೋಜನೆಗೆ ಸರ್ಕಾರದ ಕಂಡೀಶನ್ ಗಳನ್ನು ಪಾಲಿಸಲೇಬೇಕು.”

  1. ಯಾವನಿಧಿ ಯೋಜನೆ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗ ಇದೆ so ಅರ್ಜಿ ಹಾಕಿ ದಾಖಲಾತಿ ಮಾಡಿಕೊಳ್ಳಿ ಫ್ರೆಂಡ್ಸ್

    Reply

Leave a Comment