ಆಧಾರ್ ಕಾರ್ಡ್ ಉಚಿತ ನವೀಕರಣಕ್ಕಾಗಿ ಇನ್ನೂ 3 ತಿಂಗಳ ಕಾಲಾವಕಾಶವನ್ನು ನೀಡಿದೆ ಸರ್ಕಾರ ! ಇಂಥವರು ಮಾತ್ರ ಆಧಾರ್ ಅಪ್ಡೇಟ್ ಮಾಡಿಸಬೇಕು.

ಎಲ್ಲರಿಗೂ ನಮಸ್ಕಾರ…

ಭಾರತದಲ್ಲಿನ ಎಲ್ಲಾ ಜನರು ಕೂಡ ಈ ಹಿಂದೆ ಸರ್ಕಾರದ ಆದೇಶದಂತೆ ಆಧಾರ್ ಕಾರ್ಡ್ ಅಪ್ಡೇಟ್ ಗಾಗಿ ಇದುವರೆಗೂ ಮಾಡಿಸುತ್ತಿದ್ದಾರೆ. ಆದರೆ ಆಧಾರ್ ಕಾರ್ಡ್ ಅಪ್ಡೇಟ್ಗೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವಂತಿಲ್ಲ. ಡಿಸೆಂಬರ್ 14 ದಿನಾಂಕದವರೆಗೆ ಉಚಿತವಾಗಿ ಆಧಾರ್ ಅಪ್ಡೇಟ್ ಅನ್ನು ಮಾಡಿಸಬೇಕೆಂಬ ಆದೇಶವನ್ನು ಎಲ್ಲಾ ಆಧಾರ್ ಕಾರ್ಡ್ ಗ್ರಾಹಕರಿಗೆ ತಿಳಿಸಿತ್ತು.

WhatsApp Group Join Now
Telegram Group Join Now

ಆದರೆ ಈ ಗಡುವನ್ನು ಹೆಚ್ಚಿಸಿದೆ ಯುಐಡಿಐಎ. ಇದು ಎರಡನೇ ಗಡುವನ್ನು ದಾಟಿ 3ನೇ ಗಡುವನ್ನು ನೀಡಲು ಮುಂದಾಗಿದೆ, ಜನರು ಅತ್ಯುತ್ತಮವಾಗಿಯೇ ಆಧಾರ್ ಕಾರ್ಡ್ ನವೀಕರಣಕ್ಕೆ ಸ್ಪಂದಿಸುತ್ತಿದ್ದಾರೆ ಹಾಗಾಗಿ ಈ ಒಂದು ಉಚಿತವಾದ ನವೀಕರಣವನ್ನು ಇನ್ನೂ ಗಡುವನ್ನು ಮಾಡಿ ಹೆಚ್ಚಿನ ಸಂಖ್ಯೆಯ ಜನರು ಆಧಾರ್ ಅಪ್ಡೇಟ್ಗಳನ್ನು ಮಾಡಿಸಬೇಕೆಂಬ ಉದ್ದೇಶದಲ್ಲಿ ಈ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ. ನೀವು ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕಾ ಹಾಗಾದ್ರೆ ಈ ಕೆಳಕಂಡ ಮಾಹಿತಿಯಲ್ಲಿ ದಿನಾಂಕವು ನಿಗದಿತವಾಗಿದೆ ಈ ದಿನಾಂಕದ ಒಳಗೆ ನೀವು ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿರಿ.

ಉಚಿತ ಆಧಾರ್ ಕಾರ್ಡ್ ಅಪ್ಡೇಟ್‌ಗೆ ಮೂರು ತಿಂಗಳು ಗಡುವು.

ಹೌದು ಇದು ನಿಜವಾದ ಮಾಹಿತಿಯೇ ಏಕೆಂದರೆ ಈ ಹಿಂದೆ ಮೊದಲನೇ ಬಾರಿಗೆ ಸೆಪ್ಟಂಬರ್ 14ರವರೆಗೆ ಗಡುವನ್ನು ಉಚಿತ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಕಾಲಾವಕಾಶವನ್ನು ನೀಡಿದ್ದು, ಅದೇ ರೀತಿ ಇನ್ನೊಂದು ಬಾರಿ ಡಿಸೆಂಬರ್ 14ರವರೆಗೆ ಕಾಲಾವಕಾಶವನ್ನು ನೀಡಿ ಎಲ್ಲಾ ಆಧಾರ್ ಕಾರ್ಡ್ದಾರರಿಗೂ ಕೂಡ ಈ ಆದೇಶವನ್ನು ಹೊರಡಿಸಿತು ಆದರೆ ಇವತ್ತಿನ ದಿನದಂದು ಈ ನಿರ್ಧಾರವನ್ನು ಬದಲಿಸಿ ಮೂರನೇ ಬಾರಿಗೆ ಉಚಿತ ನವೀಕರಣಕ್ಕೆ ಕಾಲಾವಕಾಶವನ್ನು ನೀಡಿದೆ. ಡಿಸೆಂಬರ್ 14ರಿಂದ ಮಾರ್ಚ್ 14, 2024 ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಮಾಡಿಸಬಹುದು.

ನೀವು ಕೂಡ 10 ವರ್ಷಗಳ ಹಿಂದೆಯೇ ಆಧಾರ್ ಕಾರ್ಡ್ ಮಾಡಿಸಿದ್ದೀರಿ ಎಂದು ಭಾವಿಸೋಣ, ಅಂತ ಆಧಾರ್ ಕಾರ್ಡ್ದಾರರು ಈ ಕೂಡಲೇ ಆನ್ಲೈನ್ ಮೂಲಕವೇ ಆಧಾರ್ ಕಾರ್ಡ್ ಅನ್ನು ಒಂದು ಬಾರಿ ಅಪ್ಡೇಟ್ ಮಾಡಿಸುವಂತಹ ಕೆಲಸವನ್ನು ಮಾಡಬೇಕು ಏಕೆಂದರೆ ಇದು ಎಲ್ಲಾ ಆಧಾರ್ ಕಾರ್ಡ್ದಾರರಿಗೂ ಕೂಡ ಹೊಸ ಆದೇಶವನ್ನು ಸರ್ಕಾರ ಹೊರಡಿಸಿದೆ ಆದ್ದರಿಂದ ನೀವು ಆಧಾರ್ ಕಾರ್ಡ್ ಅನ್ನು ನವೀಕರಿಸಲೇಬೇಕು ಮತ್ತು ನಿಮ್ಮ ಆಧಾರ್ ಕಾರ್ಡ್ ಅನ್ನು 10 ವರ್ಷಗಳ ಹಿಂದೆ ಮಾಡಿಸಿದ್ದೀರಿ ಮತ್ತು ಈ ಕಾಲಾವಕಾಶದಿಂದ ಯಾವುದೇ ರೀತಿಯ ಆಧಾರ್ ಕಾರ್ಡ್ ನವೀಕರಣ ಆಗದಿದ್ದರೆ ನಿಮ್ಮ ಆಧಾರ್ ಕಾರ್ಡನ್ನು ರದ್ದುಗೊಳಿಸಲಿದೆ ಸರ್ಕಾರ. ಆದ್ದರಿಂದ ಈ ಕೂಡಲೇ ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕವೇ ಆಧಾರ್ ಅಪ್ಡೇಟ್ಗೆ ಅರ್ಜಿ ಸಲ್ಲಿಸಿರಿ. ಆನ್ಲೈನ್ ಮೂಲಕವೇ ನವೀಕರಣ ಮಾಡುತ್ತೀರಿ ಎಂದರೆ ಫೋನಿನ ಮೂಲಕವೇ ಯುಐಡಿಐಎ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆಧಾರ್ ಅಪ್ಡೇಟ್ ಮಾಡಬಹುದು.

ನೀವು 10 ವರ್ಷದ ಹಿಂದೆಯೇ ಆಧಾರ್ ಕಾರ್ಡನ್ನು ಮಾಡಿಸಿದ್ದರೆ ನಿಮಗೆ ಸರ್ಕಾರದ ಆದೇಶದಂತೆ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಲೇಬೇಕು. ಆನ್ಲೈನ್ ಮೂಲಕ ಅಪ್ಡೇಟ್ ಮಾಡಿಸುತ್ತೀರಿ ಎಂದರೆ ಡಿಸೆಂಬರ್ 14ನೇ ದಿನಾಂಕದವರೆಗೂ ಯಾವುದೇ ರೀತಿಯ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸುವಂತಿಲ್ಲ ಒಟ್ಟಾರೆ ಹೇಳುವುದಾದರೆ ಯಾವುದೇ ರೀತಿಯ ಹಣದ ಶುಲ್ಕವನ್ನು ಇರುವುದಿಲ್ಲ ಆದರೆ ನೀವು ನಿಮ್ಮ ಅಕ್ಕ ಪಕ್ಕದ ಸೇವ ಕೇಂದ್ರಗಳಿಗೆ ಹೋಗಿ ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಮಾಡಿಸುತ್ತೀರಿ ಎಂದರೆ ನಿಮಗೆ 50 ರೂ ಹಣವನ್ನಾದರೂ ಶುಲ್ಕವನ್ನಾಗಿ ಕಟ್ಟಿಸಿಕೊಳ್ಳಲಾಗುತ್ತದೆ ಇದು ಎಲ್ಲಾ ಸರ್ಕಾರಿ ಕಚೇರಿಗಳಿಗೆ ಕಡ್ಡಾಯವಾದ ಶುಲ್ಕಗಳು ಅನ್ವಯವಾಗುತ್ತದೆ.

ಆದ್ದರಿಂದ ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಫೋನಿನ ಮೂಲಕವೇ ಮಾಡಿಸಿರಿ. ಸರ್ಕಾರವು ಆದೇಶವನ್ನು ಹೊರಡಿಸಿದ ಬಳಿಕ ನಿಮ್ಮ ಭಾವಚಿತ್ರವು ಕೂಡ ನವೀಕರಣಕ್ಕೆ ಒಳಗಾಗುತ್ತದೆ ಆದ್ದರಿಂದ ಎಲ್ಲಾ ಆಧಾರ್ ಕಾರ್ಡ್ದಾರರು ಈ ಒಂದು ನಿಯಮವನ್ನು ಪಾಲಿಸಿ ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಮಾಡಿಸಿರಿ. ಹತ್ತು ವರ್ಷಗಳ ಹಿಂದೆ ಮಾಡಿಸಿದ ವ್ಯಕ್ತಿಗೆ ಮಾತ್ರ ಈ ಒಂದು ಹೊಸ ಆದೇಶ ಕಳೆದ ಐದಾರು ವರ್ಷಗಳ ಹಿಂದೆ ಮಾಡಿಸಿದ ವ್ಯಕ್ತಿಗೆ ಈ ಆದೇಶ ಅನ್ವಯವಾಗುವುದಿಲ್ಲ ಆದ್ದರಿಂದ ಇದನ್ನು ಕೂಡ ಗಮನಿಸಿ ನಂತರ ನೀವು ಆನ್ಲೈನ್ ಮೂಲಕ ಅಪ್ಡೇಟ್ ಮಾಡಿಸಿರಿ.

ಆಧಾರ್ ಕಾರ್ಡ್ ನವೀಕರಣಕ್ಕೆ ಈ ದಾಖಲಾತಿಗಳು ಬೇಕೇ ಬೇಕು.

  • ಪಡಿತರ ಚೀಟಿ
  • ಮತದಾರರ ಗುರುತಿನ ಚೀಟಿ
  • ಪಾಸ್ ಬುಕ್
  • ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಮದುವೆ ಪ್ರಮಾಣ ಪತ್ರ
  • ಈ ಎಲ್ಲಾ ಮೇಲ್ಕಂಡ ದಾಖಲಾತಿಗಳನ್ನು ನೀವು ಆನ್ಲೈನ್ ಅರ್ಜಿಯ ಪ್ರಕ್ರಿಯೆ ಮೂಲಕ ಸಲ್ಲಿಸಬೇಕು ಆದ್ದರಿಂದ ಈ ಎಲ್ಲಾ ದಾಖಲೆಗಳು ಕೂಡ ಕಡ್ಡಾಯವಾಗಿ ಬೇಕಾಗುತ್ತವೆ. ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಈ ಕೆಳಕಂಡ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆಧಾರ್ ಕಾರ್ಡ್ ನವೀಕರಣವನ್ನು ಮಾಡಿರಿ. ಈ ಕೆಳಕಂಡ ಲಿಂಕನ್ನು ಕ್ಲಿಕ್ಕಿಸಿರಿ.

https://myaadhaar.uidai.gov.in/

ಈ ಅಧಿಕೃತ ವೆಬ್ಸೈಟ್ನ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡಿಕೊಳ್ಳಬಹುದು ಯಾವ ರೀತಿ ಎಂದರೆ ನಿಮ್ಮ ಹೆಸರು ಬದಲಾವಣೆ ಮಾಡಬೇಕೆಂದರೆ ನೇಮ್ ಎಂಬುದನ್ನು ಕ್ಲಿಕ್ಕಿಸಬೇಕು ಅಥವಾ ಅಡ್ರೆಸ್ ಹಾಗು ಜನುಮ ದಿನಾಂಕಗಳನ್ನೆಲ್ಲ ಬದಲಾವಣೆ ಮಾಡಬೇಕಾದಲ್ಲಿ ನೀವು ಆ ಇಂಗ್ಲಿಷ್ ಪದಗಳ ಮೇಲೆ ಕ್ಲಿಕ್ಕಿಸಿದ ನಂತರ ಮುಂದಿನ ಪುಟವು ತೆರೆಯುತ್ತದೆ ಅನಂತರ ನೀವು ನಿಮ್ಮ ಎಲ್ಲಾ ದಾಖಲಾತಿಗಳನ್ನು ಕೂಡ ಸಬ್ಮಿಟ್ ಮಾಡುವ ಮೂಲಕ ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಒಂದು ಬಾರಿ ಗಮನದಲ್ಲಿಟ್ಟುಕೊಂಡು ನೋಡಿ ಓದಿ ಮುಂದಿನ ಕೆಲಸವನ್ನು ಮಾಡಿರಿ ಅನಂತರ ಸಬ್ಮಿಟ್ ಮಾಡುವ ಮೂಲಕ ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಿ.

ನಿಮ್ಮ ಅಕ್ಕ ಪಕ್ಕದ ಸ್ನೇಹಿತರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಸರ್ಕಾರದ ನಿಯಮವನ್ನು ತಿಳಿಸಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment