ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರ್ವೆಲ್ ಗೆ ಅರ್ಜಿ ಸಲ್ಲಿಸಲು 2 ದಿನ ಮಾತ್ರ ಕಾಲಾವಕಾಶವಿದೆ ಹಾಗಾಗಿ ಈ ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿರಿ.

ಎಲ್ಲರಿಗೂ ನಮಸ್ಕಾರ…

ಗ್ರಾಮೀಣ ಪ್ರದೇಶದ ರೈತರಿಗೆ ತಮ್ಮ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆಯ ಉಚಿತವಾದ ಬೋರ್ವೆಲ್ ಕೊರೆಸಲು ಈ ಯೋಜನೆಗೆ ಅರ್ಜಿ ಸಲ್ಲಿಸಲು ಎರಡು ದಿನ ಮಾತ್ರ ಬಾಕಿ ಇದೆ ಹಾಗಾಗಿ ನೀವು ಈ ದಿನದಂದೇ ಅರ್ಜಿಯನ್ನು ಪೂರೈಸಿ ನಿಮ್ಮ ಹೊಲದಲ್ಲಿ ಬೋರ್ವೆಲ್ ಅನ್ನು ಪಡೆದುಕೊಳ್ಳಿರಿ. ರೈತರು ಮಾತ್ರ ಈ ಒಂದು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯ ಹಾಗಾಗಿ ರೈತರೇ ಗಂಗಾ ಕಲ್ಯಾಣ ಯೋಜನೆಗೆ ಎರಡು ದಿನ ಬಾಕಿ ಇದೆ,

WhatsApp Group Join Now
Telegram Group Join Now

ಹಾಗಾಗಿ ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಸಿ ಉಚಿತವಾದ ಬೋರ್ವೆಲ್ ಅನ್ನು ನಿಮ್ಮ ಹೊಲಗಳಲ್ಲಿ ಕೊರೆಸಿರಿ. ಮತ್ತು ಕೆಲವೊಂದು ದಾಖಲಾತಿಗಳನ್ನು ಈ ಯೋಜನೆಗೆ ಸಲ್ಲಿಸಿರುವ ಮುಖಾಂತರ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಯಾವ ದಾಖಲಾತಿಗಳು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕೆಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿರಿ.

ಕೆಲವೊಂದು ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದ ಕಾರಣದಿಂದ ಈ ಯೋಜನೆ ಕಡೆಯಿಂದ ತಜ್ಞ ಭುವಿ ಜ್ಞಾನಿಗಳ ಮೂಲಕ ಎಲ್ಲಿ ಕೊಳವೆ ಬಾವಿಯನ್ನು ಕೊರೆಸಬಹುದೆಂದು ಸೂಕ್ತ ಮಾಹಿತಿಯಂತೆಯೇ ಮುಂದಿನ ಕಾರ್ಯವನ್ನು ಕೈಗೊಂಡುವ ನೆಲದಡಿಯಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗುತ್ತದೆ ಇದು ಸರ್ಕಾರದ ಸೌಲಭ್ಯವಾದ್ದರಿಂದ ಸರ್ಕಾರದ ಸಿಬ್ಬಂದಿಗಳೇ ಈ ಕಾರ್ಯಕ್ಕೆ ಜವಾಬ್ದಾರಿ ವಹಿಸಿರುತ್ತಾರೆ.

ನೆಲದಡಿಯಲ್ಲಿ ಕೊಳವೆ ಬಾವಿಯನ್ನು ಕೊರೆದ ನಂತರ ನೀರನ್ನು ಸಂಗ್ರಹಿಸಲು ಕೂಡ ನೀರಿನ ಟ್ಯಾಂಕ್ಗಳನ್ನು ಕಟ್ಟಿಕೊಡಲಾಗುತ್ತದೆ ಈ ಟ್ಯಾಂಕ್ಗಳಿಗೆ ಅಳವಡಿಸಿದ ಟ್ಯಾಂಕುಗಳ ಮೂಲಕ ನಿಮ್ಮ ಕೃಷಿ ಭೂಮಿಗೆ ನೀರು ಸಂಗ್ರಹವಾಗುತ್ತದೆ. ಇಂತಹ ಎಲ್ಲಾ ಸೌಲಭ್ಯವನ್ನು ನೀವು ಕೂಡ ಪಡೆದುಕೊಳ್ಳಬೇಕೆಂದರೆ ಅರ್ಜಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಅರ್ಜಿ ಸಲ್ಲಿಸಿದ ನಂತರ ನಿಮಗೆ ಯೋಜನೆಯ ಸಿಬ್ಬಂದಿಗಳೇ ಬಂದು ಕೊಳವೆ ಬಾವಿಗಳನ್ನು ಕೊರೆಸಿ ಟ್ಯಾಂಕುಗಳನ್ನು ಕೂಡ ನಿರ್ಮಿಸುತ್ತಾರೆ. ಇಷ್ಟೆಲ್ಲ ಸೌಲಭ್ಯಗಳು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಿಗುತ್ತದೆ.

ಗಂಗಾ ಕಲ್ಯಾಣ ಯೋಜನೆ ಯುವ ಸಂಪೂರ್ಣವಾಗಿ ರೈತರಿಗೆ ಸಹಾಯಧನವನ್ನು ನೀಡುತ್ತದೆ ಯಾವುದೇ ರೀತಿಯ ಸಬ್ಸಿಡಿ ಹಣ ಇದಲ್ಲ ಉಚಿತವಾಗಿಯೇ ಸಹಾಯಧನ ರೈತರಿಗೆ ಸಿಗಲಿದೆ. ತಮ್ಮ ಕೃಷಿ ಭೂಮಿಗಳಲ್ಲಿ ನೀರಿನ ಸಮಸ್ಯೆಗಳು ಉಂಟಾದರೆ ಈ ರೀತಿಯ ಕೊಳವೆಬಾವಿಗಳನ್ನೆಲ್ಲ ಕೊರೆಸಿಯೇ ಪಂಪ್ ಸೆಟ್‌ಗಳನ್ನು ಕೂಡ ಅಳವಡಿಸಿ ನಂತರ ನಿಮ್ಮ ಕೃಷಿ ಭೂಮಿಗೆ ನೀರನ್ನು ಬರುವ ರೀತಿ ಮಾಡಿ ನಂತರ ನಿಮಗೆ ಆ ಕೃಷಿ ಭೂಮಿಯಲ್ಲಿ ಬಂದ ಆದಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಗಳಿಸುತ್ತೀರಾ ಹಾಗಾಗಿ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮುಖಾಂತರ ಈ ಯೋಜನೆಯ ಎಲ್ಲಾ ಸೌಲಭ್ಯಗಳನ್ನು ನೀವೇ ಪಡೆದುಕೊಳ್ಳಿ.

ಅರ್ಹ ರೈತರು 1 ಎಕರೆ 20 ಗುಂಟೆಯಿಂದ 5 ಎಕ್ಕರೆಯವರೆಗೆ ಕೃಷಿ ಭೂಮಿಯನ್ನು ಹೊಂದಿರುತ್ತಾರೆ ಅಂತಹ ಅರ್ಹ ರೈತರಿಗೆ ಮಾತ್ರ ಈ ಒಂದು ಯೋಜನೆ ಸಲ್ಲುತ್ತದೆ. ನೀವು ಕೂಡ ಇಂತಹ ಕೃಷಿ ಭೂಮಿಯನ್ನೇ ಇಷ್ಟು ಗುಂಟೆ ವರೆಗೂ ಒಂದಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸುವ ಮುಖಾಂತರ ಕೊಳವೆ ಬಾವಿಯನ್ನು ಕೃಷಿ ಭೂಮಿಯಲ್ಲಿ ಕೊರೆಸಿರಿ. ಪಂಪ್ ಸೆಟ್ ಹಾಗೂ ವಿದ್ಯುದ್ಧಿಕರಣಕ್ಕೇ 1.50 ಲಕ್ಷ ಹಣವನ್ನು ಮೀಸಲಿಡಲಾಗಿದೆ. ಉಳಿದ ಐವತ್ತು ಸಾವಿರ ಹಣದಲ್ಲಿ ಕೊಳವೆ ಬಾವಿಯನ್ನು ಕೊರೆಸಬೇಕು.

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ವೈಯಕ್ತಿಕ ಕೊಳವೆ ಬಾವಿಯನ್ನು ಕೊರಿಸಲು ಸರ್ಕಾರವು 2 ಲಕ್ಷ ಹಣವನ್ನು ಸಹಾಯಧನವಾಗಿ ನೀಡುತ್ತದೆ. ಕೊಳವೆ ಬಾವಿ ಕೊರೆಯುವಿಕೆ ಮತ್ತು ಪಂಪ್ ಸೆಟ್ಗಳು, ವಿದ್ಯುದ್ಧಿಕರಣಕ್ಕೇ ಎರಡು ಲಕ್ಷ ಹಣವನ್ನು ಮೀಸಲಿಡಲಾಗಿದೆ. ಕೆಲವು ಜಿಲ್ಲೆಗಳಿಗೆ ಮಾತ್ರ 3,50,000 ಹಣವನ್ನು ಈ ಯೋಜನೆ ಅಡಿಯಲ್ಲಿ ಉಚಿತವಾಗಿ ನೀಡಲಾಗುತ್ತದೆ ಆ ಜಿಲ್ಲೆಗಳ ಹೆಸರು ಹೀಗಿವೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆ, ರಾಮನಗರ, ಈ ಜಿಲ್ಲೆಗಳಿಗೆ ಮಾತ್ರ ಹೆಚ್ಚಿನ ಪ್ರಮಾಣದ ಹಣ ಉಚಿತವಾಗಿ ಸಿಗುತ್ತದೆ.

3,50,000 ಹಣದಲ್ಲಿ 50 ಸಾವಿರ ಕಡಿತಗೊಳಿಸಲಾಗುತ್ತದೆ ವಿದ್ಯುದ್ಧಿಕರಣಕ್ಕೇ, ಈ ಒಂದು ಯೋಜನೆ ಅಡಿಯಲ್ಲಿ ಹಣವನ್ನು ಪಡೆಯಬೇಕೆಂದು ಬಯಸುವ ರೈತರು ಸಣ್ಣ ರೈತರಾಗಿರಬೇಕು ಆರೈತರು ಒಂದು ಎಕರೆ 20 ಗುಂಟೆ ಜಮೀನನ್ನು ಒಂದಿರಬೇಕು ಮತ್ತು 5 ಗುಂಟೆ ವರೆಗೂ ಜಮೀನನ್ನು ಹೊಂದಿದ ರೈತರಿಗೆ ಈ ಕೊಳವೆ ಬಾವಿಯ ಸೌಲಭ್ಯ ದೊರೆಯಲಿದೆ. ಮಂಗಳೂರು ಮಡಿಕೇರಿ ಉಡುಪಿ ಉತ್ತರ ಕನ್ನಡ ಚಿಕ್ಕಮಗಳೂರು ಶಿವಮೊಗ್ಗ ಮತ್ತು ಹಾಸನದಲ್ಲಿ ಕೃಷಿ ಜಮೀನನ್ನು ಹೊಂದಿದ ರೈತರು ಒಂದು ಎಕ್ಕರೆ ಯಾದರೂ ಜಮೀನನ್ನು ಹೊಂದಿರಬೇಕು.

ಅರ್ಹತ ಮಾನದಂಡಗಳು !

ಅರ್ಜಿ ಸಲ್ಲಿಸಿದ ಅಭ್ಯರ್ಥಿಯು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು. ಮತ್ತು ರಾಜ್ಯದ ಕಾಯಂ ನಿವಾಸಿಗಳಾಗಿರಬೇಕು ಮತ್ತು ಸಣ್ಣ ರೈತರಾಗಿರಬೇಕು ಅವರ ವಾರ್ಷಿಕ ಆದಾಯವು 81,000 ಕ್ಕಿಂತ ಕಡಿಮೆ ಇರಬೇಕು ಗ್ರಾಮೀಣ ಪ್ರದೇಶದಲ್ಲಿರುವ ರೈತರಿಗೆ ಮಾತ್ರ 81,000 ಹಣ ಮೀಸಲಿಡಲಾಗಿದೆ. ನಗರ ಪ್ರದೇಶಗಳಲ್ಲಿರುವ ಅಭ್ಯರ್ಥಿಗಳು 1.0 3 ಲಕ್ಷ ಹಣವು ನಿಮ್ಮ ವಾರ್ಷಿಕ ಆದಾಯದ ಒಳಗಿರಬೇಕು. ಅರ್ಜಿದಾರನ ವಯಸ್ಸನ್ನು ಕೂಡ ಪರಿಗಣಿಸಲಾಗುತ್ತದೆ 18 ವರ್ಷ ಮೇಲ್ಪಟ್ಟ ರೈತರು ಹಾಗೂ 55 ವರ್ಷ ವಯಸ್ಸುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಈ ದಾಖಲಾತಿಗಳನ್ನು ಹೊಂದಿರಬೇಕು.

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಆರ್ ಟಿ ಸಿ
  • ಪಡಿತರ ಚೀಟಿ
  • ಬ್ಯಾಂಕ್ ಖಾತೆ
  • ಭೂ ಕಂದಾಯ ರಸೀದಿ
  • ಸ್ವಯಂ ಘೋಷಣ ಪತ್ರ ಮತ್ತು ಜಮೀನಿನ ಸ್ವಯಂ ಘೋಷಣ ಪತ್ರ

ಎಲ್ಲಾ ಮೇಲ್ಕಂಡ ದಾಖಲಾತಿಗಳನ್ನು ನೀವು ಕೂಡ ಒಂದಿದ್ದರೆ ಈ ಕೂಡಲೇ ಅರ್ಜಿಯನ್ನು ಪೂರೈಸಬಹುದು. ಅರ್ಜಿ ಸಲ್ಲಿಸಿದ ನಂತರ ನಿಮಗೆ ಹಂತ ಹಂತವಾಗಿ ಕೊಳವೆ ಬಾವಿ ನಿರ್ಮಿಸಲು ಲಕ್ಷಗಟ್ಟಲೆ ಹಣ ದೊರೆಯುತ್ತದೆ. ನಿಮ್ಮ ಸ್ನೇಹಿತರು ಕೂಡ ಗ್ರಾಮೀಣ ಪ್ರದೇಶದಲ್ಲಿದ್ದು ಕೃಷಿ ಕೆಲಸವನ್ನು ಮಾಡುತ್ತಿದ್ದಾರ ಹಾಗಾದರೆ ಅಂತಹ ವ್ಯಕ್ತಿಗೆ ಈ ಒಂದು ಲೇಖನವನ್ನು ಶೇರ್ ಮಾಡುವ ಮೂಲಕ ಈ ಯೋಜನೆಯ ಬಗ್ಗೆ ತಿಳಿಸಿರಿ ಮತ್ತು ಈ ಯೋಜನೆಯಲ್ಲಿ ಮೂರುವರೆ ಲಕ್ಷ ಹಣವನ್ನು ನೀಡಲಾಗುತ್ತದೆ ಎಂದು ಕೂಡ ಹೇಳಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment