ವಾಹನಗಳ ನಂಬರ್ ಪ್ಲೇಟ್ ಬದಲಿಸಲು ಫೆಬ್ರವರಿ 2024 ರವರೆಗೆ ಅವಕಾಶ ಮಾಡಿಕೊಟ್ಟಿದೆ ಸರ್ಕಾರ. ಯಾವ ದಿನಾಂಕದವರೆಗೆ ಎಂದು ಈ ಲೇಖನದಲ್ಲಿ ತಿಳಿಯಿರಿ.

ಎಲ್ಲರಿಗೂ ನಮಸ್ಕಾರ…

ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿರವರು ಈ ಹಿಂದೆ 2019ನೇ ಸಾಲಿನ ಏಪ್ರಿಲ್ ಒಂದರ ನಂತರ ಖರೀದಿಯಾಗಿರುವ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಲಾಗಿತ್ತು, ಈ ಒಂದು ನಂಬರ್ ಪ್ಲೇಟ್ ಎಲ್ಲಾ ವಾಹನಗಳಿಗೂ ಕೂಡ ಕಡ್ಡಾಯವಾಗಿದೆ. ಕಡ್ಡಾಯವಾದ ಕಾರಣದಿಂದ ಈ ಫೆಬ್ರವರಿ 17 ನೇ ದಿನಾಂಕದವರೆಗೂ ನಂಬರ್ ಪ್ಲೇಟ್ ಅನ್ನು ಬದಲಾವಣೆ ಮಾಡಲು ಕಾಲಾವಕಾಶವನ್ನು ಸಾರಿಗೆ ಸಚಿವರು ಕಲ್ಪಿಸಿಕೊಟ್ಟಿದ್ದಾರೆ. ಎಲ್ಲಾ ವಾಹನಗಳಿಗೂ ಕೂಡ ಐ ಸೆಕ್ಯೂರಿಟಿ ರಿಜಿಸ್ಟರ್ ನಂಬರ್ ಅನ್ನು ಕಡ್ಡಾಯಗೊಳಿಸಲಾಗಿದೆ. ಮತ್ತು ಈ ಐ ಸೆಕ್ಯೂರಿಟಿ ರಿಜಿಸ್ಟರ್ ನಂಬರ್ ಅನ್ನು ಹೊರೆತುಪಡಿಸಿ ಹಳೆಯ ವಾಹನಗಳಿಗೆ ನಂಬರ್ ಪ್ಲೇಟ್ ಗಳನ್ನು ಬದಲಾಯಿಸಲು ಫೆಬ್ರವರಿ 17ರವರೆಗೆ ಕಾಲಾವಕಾಶವನ್ನು ನೀಡಲಾಗುತ್ತದೆ ಎಂದು ವಿಧಾನಸೌಧದಲ್ಲಿ ಸಾರಿಗೆ ಸಚಿವರು ರಾಮಲಿಂಗ ರೆಡ್ಡಿ ರವರು ತಿಳಿಸಿದ್ದಾರೆ.

WhatsApp Group Join Now
Telegram Group Join Now

ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ವಾಹನ ಚಾಲಕರು ಈ ಕೂಡಲೇ ನಿಮ್ಮ ವಾಹನಗಳ ನಂಬರ್ ಪ್ಲೇಟ್ ಗಳನ್ನು ಬದಲಾಯಿಸಿರಿ. ಈ ಮಾಹಿತಿಯು ಒಬ್ಬ ವ್ಯಕ್ತಿ ಪ್ರಶ್ನೆ ಕೇಳಿದ ನಂತರ ಸ್ಪಷ್ಟನೆ ಯಾಗುತ್ತದೆ ಆ ಪ್ರಶ್ನೆ ಕೇಳಿದ ವ್ಯಕ್ತಿ ಯಾರೆಂದರೆ ಶಾಸಕ ಯಶವಂತ ರಾಯಗೌಡ ಪಾಟೀಲ್ ರವರ ಪ್ರಶ್ನೆಗಳಿಗೆ ಸಾರಿಗೆ ಸಚಿವರು ಈ ಉತ್ತರವನ್ನು ನೀಡುವ ಸಂದರ್ಭದಲ್ಲಿ ಈ ಮಾಹಿತಿಯನ್ನು ಹೊರ ಹಾಕುತ್ತಾರೆ. ಅದೇನೆಂದರೆ ಈ ಹಿಂದೆ 2019ರ ನಂತರ ಖರೀದಿಸಿದ ವಾಹನಗಳಿಗೆ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಗಳನ್ನು ಕಡ್ಡಾಯಗೊಳಿಸಿದ್ದು,

ಅದೇ ರೀತಿ ಹಳೆ ವಾಹನಕ್ಕೂ ಕೂಡ ಒಂದು ನಿಯಮವನ್ನು ಜಾರಿಗೊಳಿಸಿ ಆ ನಿಯಮವನ್ನೆಲ್ಲ ಚಾಲಕರು ಕೂಡ ಪಾಲಿಸಬೇಕೆಂದು ತಿಳಿಸಿದ್ದಾರೆ ಆ ನಿಯಮವೇನೆಂದರೆ ಹಳೆಯ ವಾಹನಗಳ ನಂಬರ್ ಪ್ಲೇಟ್ ಗಳನ್ನು ಬದಲಾಯಿಸಬೇಕೆಂಬುದು ಈ ಹಿಂದೆ ಈ ಒಂದು ನಿಯಮಕ್ಕೆ ಕಾಲಾವಕಾಶವನ್ನು ನೀಡಿ ಕೆಲವು ಆರು ದಿನಗಳನ್ನು ಗಡುವು ಮಾಡಿ ಕೊಟ್ಟಿದ್ದು ಅದೇ ರೀತಿಯೇ ಫೆಬ್ರವರಿಗು ಕೂಡ ಸಮಯವನ್ನು ಗಡುಗು ಮಾಡಿಕೊಟ್ಟಿದೆ. ನೀವು ಕೂಡ 2019ರ ಹಿಂದೆ ವಾಹನಗಳನ್ನು ಖರೀದಿಸಿದ್ದೀರಾ ಹಾಗಾದ್ರೆ ಈ ಕೂಡಲೇ ನಿಮ್ಮ ವಾಹನದ ನಂಬರ್ ಪ್ಲೇಟ್ ಗಳನ್ನು ಬದಲಾಯಿಸಿ. ಸಾರಿಗೆ ಸಚಿವರ ಆದೇಶವನ್ನು ಪಾಲಿಸಿರಿ.

ಎಚ್ಎಸ್ಆರ್ಪಿಯು ಟ್ಯಾಮ್ ಫಾರ್ ಪ್ರೂಫ್ ಮತ್ತು ಮರುಬಳಕೆ ಮಾಡಲಾಗದ ಲಾಕ್ ಗಳನ್ನು ಹೊಂದಿರುವ ನಂಬರ್ ಪ್ಲೇಟ್ ನ ಹೊಸ ರೂಪಾಂತರ ಪ್ಲೇಟ್ಗಳು ಇದಾಗಿವೆ. ನೀವು ನಿಮ್ಮ ವಾಹನಕ್ಕೆ ಎಚ್ಎಸ್ಆರ್ಪಿ ಯನ್ನು ಹಾಗಿದ್ದರೆ, ಸಂಖ್ಯೆಯನ್ನು ಅಳಿಸಲು ಸಾಧ್ಯವಿಲ್ಲ ಬೇರೆ ನಂಬರ್ಗಳನ್ನು ಕೂಡ ಹಾಕಲು ಆಗುವುದಿಲ್ಲ ಇದು ಸುಲಭವಾಗಿ ನಂಬರ್ ಬದಲಾವಣೆ ಆಗುವುದಿಲ್ಲ. ನೀವೇನಾದರೂ ನಂಬರ್ ಪ್ಲೇಟ್ ಗಳನ್ನು ಬದಲಾಯಿಸಲು ಪ್ರಯತ್ನ ಪಟ್ಟರೆ ಅದು ನಾಶಗೊಳ್ಳುತ್ತದೆ. ಎಚ್ಚರವಾಗಿ ಗಮನದಲ್ಲಿಟ್ಟುಕೊಂಡು ಬೇರೆ ಬದಲಾವಣೆಯ ಸಮಯದಲ್ಲಿ ಸರ್ಕಾರ ನೀಡಿದ ಕಾಲಾವಕಾಶದಲ್ಲಿ ನಿಮ್ಮ ಹಳೆಯ ವಾಹನಗಳಿಗೆ ಮಾತ್ರ ನಂಬರ್ ಪ್ಲೇಟ್ ಗಳನ್ನು ಬದಲಾಯಿಸಿರಿ ಇದು ಸರ್ಕಾರದ ಆದೇಶವಾದ್ದರಿಂದ ಎಲ್ಲಾ ವಾಹನ ಚಾಲಕರು ಕೂಡ ಪಾಲಿಸಲೇಬೇಕು ಆದ್ದರಿಂದ ನೀವು ಫೆಬ್ರವರಿ 17ರ ವರೆಗೆ ಈ ಕೆಲಸವನ್ನು ಮಾಡಿ.

ವಾಹನಗಳಿಗೆ ಬದಲಾಯಿಸುವ ನಂಬರ್ ಪ್ಲೇಟ್ಗಳ ಎಡ ಭಾಗದಲ್ಲಿ ನೀಲಿ ಬಣ್ಣದ ಚಕ್ರವು ಕೂಡ ಇರುತ್ತದೆ ಹಾಗೂ ಪ್ಲೇಟ್ ನ ಉಳಿದ ಭಾಗಗಳಲ್ಲಿ ವಾಹನಗಳ ಆಧಾರದ ಮೇಲೆ ಬಣ್ಣವನ್ನು ಆಧರಿಸಲಾಗುತ್ತದೆ ಒಂದೊಂದು ವಾಹನಗಳಿಗೂ ಕೂಡ ಬೇರೆಬೇರೆ ರೀತಿಯ ಬಣ್ಣಗಳ ಸಂಖ್ಯೆಗಳು ಕೂಡ ನಮೂದಿಸಲಾಗುತ್ತದೆ ಮತ್ತು ಖಾಸಗಿ ವಾಹನಗಳಿಗೆ ಕಪ್ಪು ಬಣ್ಣದ ಸಂಖ್ಯೆಗಳನ್ನು ಅಳವಡಿಸಲಾಗಿರುತ್ತದೆ ಇದನ್ನು ಉದಾಹರಣೆಗೆ ತೆಗೆದುಕೊಳ್ಳಿರಿ. ನಂಬರ್ ಪ್ಲೇಟ್ಗಳಲ್ಲಿ ಇಂಡಿಯಾ ಎಂಬ ಆರ್ಟ್ ಸ್ಟ್ಯಾಂಪ್ ಗಳನ್ನು ಕೂಡ ಅಳವಡಿಸಲಾಗಿದೆ ಎಂದು ಸಾರಿಗೆ ಸಚಿವರು ಮಾಹಿತಿಯನ್ನು ನೀಡಿದ್ದಾರೆ. 71,796 ವಾಹನಗಳನ್ನು ಮೂರು ವರ್ಷಗಳ ಹಿಂದೆ ನಂಬರ್ ಪ್ಲೇಟ್ಗಳ ದೋಷದಿಂದ ಈ ವಾಹನಗಳ ಮೇಲೆ ಪ್ರಕರಣಗಳು ದಾಖಲಾಗಿದೆ.

ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ಗೆ ಹಣವನ್ನು ನಿಗದಿ ಮಾಡಿಲ್ಲ. ನಂಬರ್ ಪ್ಲೇಟ್ಗಳ ತಯಾರಿಕ ಘಟಕದವರು ಈ ಒಂದು ಮೊತ್ತವನ್ನು ನಿಗದಿ ಮಾಡಿ ತಿಳಿಸುತ್ತಾರೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ. ಈ ಹಿಂದೆ 2019ರ ನಂತರ ವಾಹನಗಳನ್ನು ಖರೀದಿಸುವ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಕಡ್ಡಾಯಗೊಳಿಸಿ ನವೆಂಬರ್ 17ನೇ ದಿನಾಂಕದವರೆಗೂ ಅಂತಿಮಗಳು ಅನ್ನು ಮಾಡಿದ್ದು ಅದೇ ರೀತಿ 2019ರ ಇಂದಿನ ಹಳೆಯ ವಾಹನಗಳಿಗೆ ನಂಬರ್ ಪ್ಲೇಟ್ ಗಳನ್ನು ಕಡ್ಡಾಯಗೊಳಿಸಲಾಗಿದೆ ಹಾಗಾಗಿ ಎಲ್ಲಾ ವಾಹನದ ಚಾಲಕರು ಈ ಸರ್ಕಾರದ ಆದೇಶವನ್ನು ಪಾಲಿಸಿ ನಿಮ್ಮ ವಾಹನಗಳಿಗೂ ಕೂಡ ನಂಬರ್ ಪ್ಲೇಟ್ ಗಳನ್ನು ಅಳವಡಿಸಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment