ವಿದ್ಯಾರ್ಥಿಗಳೇ ಗಮನಿಸಿ : ಈ ವಿದ್ಯಾರ್ಥಿ ವೇತನದಲ್ಲಿ 50,000 ಹಣ ಸಿಗುತ್ತದೆ, ಈ ಕೂಡಲೇ ಈ ರೀತಿ ಅರ್ಜಿಯನ್ನು ಸಲ್ಲಿಸಿ ಹಣವನ್ನು ಪಡೆಯಿರಿ.

ಎಲ್ಲರಿಗೂ ನಮಸ್ಕಾರ…

ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗಾಗಿಯೇ ಅಮೆಜಾನ್ ಫ್ಯೂಚರ್ ಇಂಜಿನಿಯರಿಂಗ್ ಸ್ಕಾಲರ್ಶಿಪ್ ದೊರೆಯುತ್ತದೆ. ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಕೂಡ 50,000 ಹಣವನ್ನು ಅಮೆಜಾನ್ ವಿದ್ಯಾರ್ಥಿ ವೇತನದಲ್ಲಿ ನೀಡಲಾಗುತ್ತದೆ. ಯಾವ ವಿದ್ಯಾರ್ಥಿಯು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುತ್ತಾನೋ ಅಂತಹ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ 50,000 ಹಣ ದೊರೆಯಲಿದೆ. ಈ ವಿದ್ಯಾರ್ಥಿ ವೇತನದ ಉದ್ದೇಶವೇನೆಂದರೆ ವಿದ್ಯಾರ್ಥಿಗಳು ನಾಲ್ಕು ವರ್ಷದವರೆಗೂ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲೇಬೇಕು ಆ ನಡುವಿನ ಖರ್ಚುಗಳನ್ನು ಹಾಗೂ ಕಾಲೇಜಿನ ಶುಲ್ಕಗಳನ್ನು ಈ ವಿದ್ಯಾರ್ಥಿ ವೇತನದ ಹಣವನ್ನು ಬಳಸಿಕೊಂಡು ಮುಂದಿನ ವಿದ್ಯಾಭ್ಯಾಸವನ್ನು ಮಾಡಲಿ ಎಂದು ಈ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಿಗೆ ಮಾತ್ರ ಸಿಗಲಿದೆ.

WhatsApp Group Join Now
Telegram Group Join Now

ಯಾವ ವಿದ್ಯಾರ್ಥಿಯು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾನೋ ಅಂತಹ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ 50 ಸಾವಿರ ಹಣ ಪ್ರತಿ ವರ್ಷವೂ ಖಾತೆಗೆ ಜಮಾ ಆಗುತ್ತದೆ. ಯಾವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನದಲ್ಲಿ ಹಣ ದೊರೆಯುತ್ತದೆ ಮತ್ತು ಯಾವ ಯಾವ ದಾಖಲಾತಿಗಳು ಈ ವಿದ್ಯಾರ್ಥಿ ವೇತನಕ್ಕೆ ಬೇಕು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಎಲ್ಲಾ ವಿವರವನ್ನು ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿರಿ.

ಫೌಂಡೇಶನ್ ಫಾರ್ ಏನ್ಜಿಓ ವತಿಯಿಂದ ನೀಡಲಾಗುವ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತದೆ. ಸ್ಕಾಲರ್ಶಿಪ್ ಅನ್ನು ನೀಡುವ ಜೊತೆಗೆ ಟ್ರೈನಿಂಗ್ ಅನ್ನು ಕೂಡ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ರೀತಿಯ ವಿದ್ಯಾರ್ಥಿಗಳಿಗಾಗಿಯೇ ಸೌಲಭ್ಯಕಾರವಾದ ವಿದ್ಯಾರ್ಥಿ ವೇತನ ಇದಾಗಿದೆ ಹಣದ ಜೊತೆಗೆ ಟ್ರೈನಿಂಗ್ ಕೂಡ ಈ ಸ್ಕಾಲರ್ಶಿಪ್ ಮುಖಾಂತರ ಪಡೆಯಬಹುದು.

ನೀವು ಕೂಡ ಇಂಜಿನಿಯರಿಂಗ್ ಅಧ್ಯಯನವನ್ನು ಮಾಡುತ್ತಿದ್ದರೆ ಈ ಒಂದು ಸ್ಕಾಲರ್ಶಿಪ್ ಅನ್ನು ಬಳಸಿಕೊಂಡು ನಿಮ್ಮ ಕಾಲೇಜಿನ ಶುಲ್ಕ ಅಥವಾ ಬೇರೆ ರೀತಿಯ ಖರ್ಚನ್ನು ನಿವಾರಿಸಿಕೊಳ್ಳಿರಿ ಇಂತಹ ಒಂದು ಸ್ಕಾಲರ್ಶಿಪ್ ಅನ್ನು ಏಕೆ ಕಳೆದುಕೊಳ್ಳುತ್ತೀರಿ ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸಿ 50,000 ಹಣವನ್ನು ಪಡೆಯಿರಿ.

ವಿದ್ಯಾರ್ಥಿಯು ಈ ಅರ್ಹತಾ ಮಾನದಂಡಗಳನ್ನು ಪಾಲಿಸಲೆಬೇಕು.

 1. ವಿದ್ಯಾರ್ಥಿಯು ಭಾರತದ ನಾಗರಿಕನಾಗಿರಬೇಕು, ಹಾಗೂ ಭಾರತದಲ್ಲೇ ಶಿಕ್ಷಣವನ್ನು ಮುಂದುವರಿಸುತ್ತಿರಬೇಕು.
 2. 2023 24ನೇ ಸಾಲಿನಲ್ಲಿ BE, B-tech, ವಿದ್ಯಾಭ್ಯಾಸಕ್ಕೆ ಮೊದಲನೇ ವರ್ಷಕ್ಕೇ ಸೇರ್ಪಡೆ ಆಗಿರಬೇಕು.
 3. ಎಂಜಿನಿಯರಿಂಗ್ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ವೃತ್ತಿಪರ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳು ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ಹಣವನ್ನು ಪಡೆಯಬಹುದು.
 4. ವಿದ್ಯಾರ್ಥಿಯ ಕುಟುಂಬದ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬೇಕು ಅಂತಹ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿ ವೇತನ ಸಲ್ಲುತ್ತದೆ.

ಈ ವಿದ್ಯಾರ್ಥಿ ವೇತನದ ಪ್ರಯೋಜನ ಏನೆಂದರೆ ಪ್ರತಿ ವರ್ಷವೂ ಕೂಡ ವಿದ್ಯಾರ್ಥಿಗಳಿಗೆ 50,000 ಹಣವನ್ನು ವಿದ್ಯಾರ್ಥಿಯ ಖಾತೆಗೆ ಜಮಾ ಮಾಡಲಾಗುತ್ತದೆ ಆದರೆ ಮೊದಲನೇ ವರ್ಷವನ್ನು ತೆಗೆದುಕೊಂಡರೆ ಆ ವರ್ಷದಲ್ಲಿ ಹಣವನ್ನು ಹೊರತುಪಡಿಸಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಅನ್ನು ವಿತರಿಸಲಾಗುತ್ತದೆ ಇದೊಂದು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಎಂದೇ ಹೇಳಬಹುದು ಏಕೆಂದರೆ ಅಮೆಜಾನ್ ಕಡೆಯಿಂದ ಲ್ಯಾಪ್ಟಾಪ್ ಅನ್ನು ಪಡೆಯಬಹುದು ಹಾಗಾಗಿ ಈ ವಿದ್ಯಾರ್ಥಿ ವೇತನಕ್ಕೆ ಈ ಕೂಡಲೇ ಈ ಕೆಳಕಂಡ ಮಾಹಿತಿಯನ್ನು ತಿಳಿಸಿದ ಹಾಗೆ ಅರ್ಜಿಯನ್ನು ಪೂರೈಸಿರಿ. ಮೊದಲನೇ ವರ್ಷದಲ್ಲಿ ಲ್ಯಾಪ್ಟಾಪ್ ಅನಂತರ ಮುಂದಿನ ವರ್ಷದಲ್ಲಿ 50,000 ಹಣ ಈ ರೀತಿಯಾಗಿ ಹಣವನ್ನು ವಿಂಗಡಣೆ ಮಾಡಿ ಮೊದಲನೇ ವರ್ಷದಲ್ಲಿ ಲ್ಯಾಪ್ಟಾಪ್ ಮುಂದಿನ ವರ್ಷದಲ್ಲಿ ಹಣವನ್ನು ನೀಡಲಾಗುತ್ತದೆ.

ಅಮೆಜಾನ್ ಸ್ಕಾಲರ್ಶಿಪ್ ಪಡೆಯಬೇಕೆಂದರೆ ಈ ಕೆಳಕಂಡ ದಾಖಲಾತಿಗಳು ಕಡ್ಡಾಯ.

 • ವಿದ್ಯಾರ್ಥಿಯ ಆಧಾರ್ ಕಾರ್ಡ್
 • ಬಿಗಿ ಹಾಗೂ ಬಿಟೆಕ್ ಅಧ್ಯಯನವನ್ನು ಮಾಡುತ್ತಿರುವ ಕಾಲೇಜಿನ ದೃಢೀಕರಣ ಪತ್ರ ಅಥವಾ ಶುಲ್ಕದ ರಶೀದಿಗಳು.
 • ದ್ವಿತೀಯ ಪಿಯುಸಿ ಮಾರ್ಕ್ಸ್ ಕಾರ್ಡ್
 • ಆದಾಯ ಪ್ರಮಾಣ ಪತ್ರ
 • ಬ್ಯಾಂಕ್ ಖಾತೆ
 • ಕಾಲೇಜಿನ ಶುಲ್ಕದ ರಶೀದಿಗಳು ಕೂಡ ಬೇಕಾಗುತ್ತದೆ.
 • ಇತ್ತೀಚಿನ ಭಾವಚಿತ್ರ
 • ಈ ಎಲ್ಲಾ ಮೇಲ್ಕಂಡ ದಾಖಲಾತಿಗಳನ್ನು ನೀವು ಕೂಡ ಹೊಂದಿದ್ದರೆ ಈ ಕೂಡಲೇ ಅರ್ಜಿಯನ್ನು ಸಲ್ಲಿಸುವ ಮುಖಾಂತರ ಹಣವನ್ನು ಪಡೆಯಿರಿ.

ಅಮೆಜಾನ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ?

ಅಮೆಜಾನ್ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬೇಕೆಂದರೆ ಮೊದಲಿಗೆ ನೀವು ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅದಕ್ಕಾಗಿ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಅದಕ್ಕಾಗಿ ಈ ಲಿಂಕನ್ನು ಕ್ಲಿಕ್ಕಿಸಿರಿ https://www.buddy4study.com/page/amazon-future-engineer-scholarship ಭೇಟಿ ನೀಡಿದ ಬಳಿಕ ಅಮೆಜಾನ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಪೂರೈಸಬಹುದು ಅರ್ಜಿ ಪೂರೈಸಲು ಈ ಎಲ್ಲಾ ಮೇಲ್ಕಂಡ ದಾಖಲಾತಿಗಳು ಕಡ್ಡಾಯವಾಗಿದೆ ಆದ್ದರಿಂದ ಎಲ್ಲಾ ದಾಖಲಾತಿಗಳನ್ನು ಕೂಡ ನೀವು ಸಬ್ಮಿಟ್ ಮಾಡುವ ಮೂಲಕ ಅರ್ಜಿಯನ್ನು ಪೂರೈಸಿರಿ. ಅರ್ಜಿಯನ್ನು ಪೂರೈಸಿದ ಬಳಿಕ ನೀವು ಅರ್ಹ ವಿದ್ಯಾರ್ಥಿಗಳ ಆದರೆ ಈ ವಿದ್ಯಾರ್ಥಿ ವೇತನ ನಿಮಗೆ ತಲುಪುತ್ತದೆ. ಅರ್ಜಿಯನ್ನು ಪೂರೈಸಲು ಡಿಸೆಂಬರ್ 31 ಕೊನೆಯ ದಿನಾಂಕ ವಾಗಿದೆ ಆದ್ದರಿಂದ ಇವತ್ತೇ ಅರ್ಜಿಯನ್ನು ಸಲ್ಲಿಸಿರಿ. 

ನಿಮ್ಮ ಸ್ನೇಹಿತರು ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಹರು ಎಂದಾದರೆ ಈ ಕೂಡಲೇ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ amazon ಸ್ಕಾಲರ್ಶಿಪ್ ನ ಬಗ್ಗೆ ಮಾಹಿತಿಯನ್ನು ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment