ಮೊಬೈಲ್ ನಂಬರ್ ಇದ್ದರೆ ಸಾಕು ನಿಮ್ಮ ಪ್ರೀತಿ ಪಾತ್ರರು ಯಾವ ಸ್ಥಳದಲ್ಲಿದ್ದಾರೆ ಎಂದು ಫೋನಿನ ಮೂಲಕವೇ ಕೂತಲ್ಲಿಯೇ ನೋಡಬಹುದು, ಯಾವ ರೀತಿ ಎಂದು ತಿಳಿಯಲು ಲೇಖನವನ್ನು ಓದಿರಿ.

ಎಲ್ಲರಿಗೂ ನಮಸ್ಕಾರ…

ಗೂಗಲ್ ಕಾಂಟ್ಯಾಕ್ಟ್ಸ್ ನ ಮೂಲಕ ನಿಮ್ಮ ಪ್ರೀತಿ ಪಾತ್ರರು ಯಾವ ಸ್ಥಳದಲ್ಲಿದ್ದಾರೆ ಎಂದು ತಿಳಿಯಬಹುದು. ಕೆಲವೊಂದು ಬಾರಿ ನಿಮ್ಮ ಪ್ರೀತಿ ಪಾತ್ರರು ನಿಮ್ಮಿಂದ ದೂರವಿರಲು ಭಾವಿಸುತ್ತಾರೆ, ಆದರೂ ಕೂಡ ನಿಮ್ಮ ಫೋನ್ ಕರೆಯಲ್ಲಿ ಮಾತನಾಡುತ್ತಾ. ಅವರು ಇರುವ ಸ್ಥಳವನ್ನು ತಿಳಿಸುತ್ತಾರೆ. ಆದರೆ ಅದು ಸುಳ್ಳಿನ ಸ್ಥಳವಾಗಿರುತ್ತದೆ ಆ ಸ್ಥಳದಲ್ಲಿ ಅವರು ಇರುವುದೇ ಇಲ್ಲ ಆದರೂ ಕೂಡ ನಿಮ್ಮನ್ನು ನಂಬಿಸಲು ಸುಳ್ಳನ್ನು ಹೇಳುತ್ತಾರೆ. ಆದರೆ ಇನ್ಮುಂದೆ ಈ ರೀತಿಯ ಮೋಸ ನಿಮಗಾಗುವುದಿಲ್ಲ,

WhatsApp Group Join Now
Telegram Group Join Now

ಏಕೆಂದರೆ ನೀವು ನಿಮ್ಮ ಫೋನಿನಲ್ಲಿಯೇ ನಿಮ್ಮ ಪ್ರೀತಿ ಪಾತ್ರರು, ಯಾರಾದರೂ ಆಗಿರಬಹುದು ಯಾವ ಸ್ಥಳದಲ್ಲಿದ್ದಾರೆ ಎಂದು ಕೂತಲಿಯೇ ತಿಳಿದುಕೊಳ್ಳಬಹುದು, ನಿಮ್ಮ ಸ್ನೇಹಿತರು ಕೂಡ ನಿಮಗೆ ಸುಳ್ಳನ್ನು ಹೇಳಿದಾಗ ನೀವು ಗೂಗಲ್ ಕನ್ಸ್ಟ್ರಾಕ್ಟ್ಸ್ ನ ಮೂಲಕ ಅವರು ಯಾವ ಸ್ಥಳದಲ್ಲಿದ್ದಾರೆ ಎಂದು ತಿಳಿಯಬಹುದಾಗಿದೆ. ಇಂಥಹ ಒಂದು ಆ್ಯಪ್ ನ ಬಳಸಿಕೊಂಡು ಯಾವ ರೀತಿ ನೀವು ನಿಮ್ಮ ಪ್ರೀತಿ ಪಾತ್ರರು ಯಾವ ಸ್ಥಳದಲ್ಲಿದ್ದಾರೆ ಎಂದು ತಿಳಿದುಕೊಳ್ಳಲು ಲೇಖನವನ್ನು ಕೊನೆವರೆಗೂ ಓದಿರಿ.

ನೀವು ಕೂಡ ಗೂಗಲ್ ಕನ್ಸ್ಟ್ರಾಕ್ಟ್ಸ್ ನ ಬಳಸಿಕೊಂಡು ನಿಮ್ಮ ಪ್ರೀತಿ ಪಾತ್ರರು ಹಾಗೂ ಸ್ನೇಹಿತರು ಯಾವ ಸ್ಥಳದಲ್ಲಿದ್ದಾರೆ ಯಾವ ಪಟ್ಟಣವದು ಎಂದು ತಿಳಿದುಕೊಳ್ಳಬೇಕಾ ? ಹಾಗಾದ್ರೆ ಈ ಕೆಳಕಂಡ ಮಾಹಿತಿಯನ್ನು ತಿಳಿದುಕೊಳ್ಳಿರಿ. ಅನಂತರ ನಿಮ್ಮ ಫೋನಿನಲ್ಲಿ ಗೂಗಲ್ ಕನ್ಸ್ಟ್ರಾಕ್ಟ್ಸ್ ಆ್ಯಪ್ ನ ಡೌನ್ಲೋಡ್ ಮಾಡಿಕೊಳ್ಳಿ ಡೌನ್ಲೋಡ್ ಮಾಡಿದ ಬಳಿಕ ನಿಮಗೆ ನಿಮ್ಮ ಪ್ರೀತಿ ಪಾತ್ರರು ಎಲ್ಲಿದ್ದಾರೆ ಎಂದು ಆ ಕ್ಷಣದಲ್ಲೇ ತೋರಿಸುವುದಿಲ್ಲ ನೀವು ಈ ಸೆಟ್ಟಿಂಗ್ ಗಳನ್ನೆಲ್ಲಾ ಆನ್ ಮಾಡಿಕೊಂಡ ಬಳಿಕ ನಿಮಗೆ ನಿಮ್ಮ ಪ್ರೀತಿ ಪಾತ್ರರು ಹಾಗೂ ಗೆಳೆಯರು ಎಲ್ಲಿದ್ದಾರೆ ಎಂದು ತಕ್ಷಣವೇ ನೋಡಬಹುದು.

ಈ ಸೆಟ್ಟಿಂಗ್ ಅನ್ನು ಆನ್ ಮಾಡಿ ಸಾಕು ನಿಮ್ಮ ಪ್ರೀತಿ ಪಾತ್ರರು ಈ ಸ್ಥಳದಲ್ಲೇ ಇದ್ದಾರೆ ಎಂದು ತೋರಿಸುತ್ತದೆ.

ಮೊದಲಿಗೆ ನೀವು ನಿಮ್ಮ ಫೋನಿನಲ್ಲಿ ಸೆಟ್ಟಿಂಗ್ ಆ್ಯಪ್ ಅನ್ನು ತೆರೆಯಬೇಕು, ಆಂಡ್ರಾಯ್ಡ್ ಫೋನನ್ನು ಖರೀದಿಸುವ ಮುನ್ನವೆ ಈ ಸೆಟ್ಟಿಂಗ್ ಇದ್ದೇ ಇರುತ್ತದೆ ಆ ಸೆಟ್ಟಿಂಗ್ ಗೆ ಹೋಗಿ. ಅನಂತರಾ Apps ವಿಭಾಗಕ್ಕೆ ಹೋಗಿ ಗೂಗಲ್ ಕಾಂಟ್ಯಾಕ್ಟ್ಸ್ ಎಂಬುದನ್ನು ಆಯ್ಕೆ ಮಾಡಿಕೊಳ್ಳಿರಿ. ಆಯ್ಕೆ ಮಾಡಿಕೊಂಡ ಬಳಿಕ ಇದು ಗೂಗಲ್ ಕಾಂಟ್ಯಾಕ್ಟ್ಸ್ ನ ಎಲ್ಲಾ ಮಾಹಿತಿಯು ಕೂಡ ತೋರಿಸುತ್ತದೆ. ಈ ಒಂದು ಗೂಗಲ್ ಕಾಂಟ್ಯಾಕ್ಟ್ಸ್ ಆ್ಯಪ್ ನ ಗೂಗಲ್ ಆ್ಯಪ್ ಜಾರಿಗೊಳಿಸಿದೆ. 

ಆ್ಯಪ್ ನನ್ನು ನವೀಕರಿಸಿದ ಬಳಿಕ ಆವೃತ್ತಿ 4.22.37.586680692 ಈ ಸಂಖ್ಯೆಗಳು ಇದ್ದರೆ ನೀವು ಚಿಂತಿಸಬೇಕಿಲ್ಲ ಆದರೆ ಬೇರೆ ರೀತಿಯ ಸಂಖ್ಯೆಗಳಿದ್ದರೆ ನೀವು ನಿಮ್ಮ ಫೋನಿನಲ್ಲಿ ಗೂಗಲ್ ಕಾಂಟ್ಯಾಕ್ಟ್ಸ್ ನನ್ನು ಪ್ಲೇ ಸ್ಟೋರ್ ಗೆ ಹೋಗಿ ಅಪ್ಡೇಟ್ ಮಾಡಬೇಕಾಗುತ್ತದೆ. ಅಥವಾ ಆ್ಯಪ್ ಡೌನ್ಲೋಡ್ ಮಾಡದಿದ್ದರೆ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಈ ಒಂದು ಆಪ್ಷನ್ ಎಲ್ಲಾ ಫೋನ್ ಗ್ರಾಹಕರಿಗೂ ಕೂಡ ಸದ್ಯದಲ್ಲೇ ಜಾರಿಯಾಗುತ್ತದೆ.

ಎಲ್ಲರೂ ಕೂಡ ಕಾದು ನೋಡಿರಿ ಕೆಲವೊಂದು ಫೋನ್ಗಳಲ್ಲಿ ಈಗಾಗಲೇ ಕೆಲಸವನ್ನು ನಿರ್ವಹಿಸುತ್ತದೆ ತಮ್ಮ ಪ್ರೀತಿ ಪಾತ್ರರು ಎಲ್ಲಿದ್ದಾರೆ ಎಂದು ಕೂಡ ಈ ಆ್ಯಪ್ ನ ಮೂಲಕ ತಿಳಿದುಕೊಳ್ಳುತ್ತಿದ್ದಾರೆ. ನಿಮ್ಮ ಸ್ನೇಹಿತರು ಕೂಡ ಅವರ ಪ್ರೀತಿ ಪಾತ್ರರ ಸ್ಥಳವನ್ನು ಹುಡುಕುತ್ತಿದ್ದರೆ ಈ ಲೇಖನವನ್ನು ಶೇರ್ ಮಾಡಿ ತಿಳಿಸಿರಿ, ಗೂಗಲ್ ಸೆಟ್ಟಿಂಗ್ ನಲ್ಲಿ ಈ ರೀತಿಯ ಆಪ್ ಇದ್ದು ಆಪ್ ನ ಮೂಲಕ ಯಾವ ಸ್ಥಳದಲ್ಲಿದ್ದಾರೆ ಎಂದು ತಿಳಿದುಕೊಳ್ಳಬಹುದು ಎಂದು ಕೂಡ ಹೇಳಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment