64 ಲಕ್ಷ ರೂ ಹಣ ಈ ಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ಸಿಗುತ್ತದೆ, ಯಾವ ಯೋಜನೆ ಎಂದು ತಿಳಿಯಲು ಈ ಲೇಖನವನ್ನು ಓದಿರಿ.

ಎಲ್ಲರಿಗೂ ನಮಸ್ಕಾರ…

ಹೆಣ್ಣು ಮಕ್ಕಳಿಗಾಗಿಯೇ ಸರ್ಕಾರದ ಈ ಯೋಜನೆ ಅಡಿಯಲ್ಲಿ ಹಣ ಸಿಗುತ್ತದೆ. ಈ ಯೋಜನೆಯು ಹೆಣ್ಣುಮಕ್ಕಳಿಗೆ ಮಾತ್ರ ಸಲ್ಲುತ್ತದೆ. ಹಾಗಾಗಿ ಈ ಯೋಜನೆ ಅಡಿಯಲ್ಲಿ ನೀವು ನಿಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಅರ್ಜಿ ಸಲ್ಲಿಸಿ 64 ಲಕ್ಷ ರೂ ಹಣವನ್ನು ಪಡೆದುಕೊಳ್ಳಿರಿ. ಈಗಿನ ಕಾಲದಲ್ಲಿ ಮದುವೆ ಮಾಡಲು ಮತ್ತು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಉನ್ನತ ಶಿಕ್ಷಣಕ್ಕಾಗಿ ಹಣದ ಸಹಾಯ ಬೇಕೇ ಬೇಕಾಗುತ್ತದೆ. ಹಣ ಇಲ್ಲದಿದ್ದರೆ ಈ ಎರಡು ಕೂಡ ಆಗುವುದಿಲ್ಲ. ಆದ್ದರಿಂದ ಈಗಿನಿಂದಲೇ ನಿಮ್ಮ ಹೆಣ್ಣು ಮಕ್ಕಳಿಗೆ ಹಣವನ್ನು ಹೂಡಿಕೆ ಮಾಡುವುದರಿಂದ ಮುಂದಿನ ದಿನಗಳಲ್ಲಿ 64 ಲಕ್ಷ ರೂ ಹಣವನ್ನು ಪಡೆದುಕೊಳ್ಳಿರಿ.

WhatsApp Group Join Now
Telegram Group Join Now

ಈ 64 ಲಕ್ಷದಿಂದ ಆದರೂ ಹೆಚ್ಚಿನ ಪ್ರಮಾಣದ ಉನ್ನತ ಶಿಕ್ಷಣವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಮದುವೆ ಆಗುವ ಸಂದರ್ಭ ಬಂದಾಗ ಅದ್ದೂರಿಯಾಗಿ ಮಾಡಬಹುದು. ಆದ್ದರಿಂದ ನೀವು ಕೂಡ ನಿಮ್ಮ ಹೆಣ್ಣು ಮಕ್ಕಳಿಗೋಸ್ಕರ ಈ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಬೇಕು. ಈ ಯೋಜನೆಯ ಹೆಸರು ಸುಕನ್ಯಾ ಸಮೃದ್ಧಿ ಯೋಜನೆ ನಿಮಗಾಗಲೇ ಗೊತ್ತಿದೆ ಎಂದು ಭಾವಿಸುತ್ತೇನೆ. ಈ ಯೋಜನೆಯ ಬಡ್ಡಿ ದರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆವರೆಗೂ ಓದಿರಿ.

ಸುಕನ್ಯಾ ಸಮೃದ್ಧಿ ಯೋಜನೆಯ ಮಾಹಿತಿ !

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ನೀವು ನಿಮ್ಮ ಮಕ್ಕಳಿಗೆ ಖಾತೆಯೊಂದನ್ನು ತೆರೆದಿರಬೇಕು. ಖಾತೆ ತೆರೆಯಲು ನಿಮ್ಮ ಮಗಳಿಗೆ 10 ವರ್ಷದ ಒಳಗಿನ ವಯಸ್ಸಾಗಿರಬೇಕು. ಅನಂತರ ನೀವು ನಿಮ್ಮ ಮಗಳಿಗಾಗಿ SSY ಖಾತೆಯನ್ನು ತೆರೆಯಬೇಕು. ಖಾತೆ ತೆರೆದ ನಂತರ ಈ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಾ ಹೋಗಬೇಕು. ಹೂಡಿಕೆ ಮಾಡಿದ ನಂತರ ನಿಮ್ಮ ಮಗಳಿಗೆ 18 ವರ್ಷ ವಯಸ್ಸು ಆಗುತ್ತದೆ ಆಗ ನೀವು ಈ ಯೋಜನೆಯ ಹಣವನ್ನು ತೆಗೆದುಕೊಳ್ಳುತ್ತೀರಿ ಎಂದರೆ ನಿಮಗೆ ಅರ್ಧ ಭಾಗದ ಮೊತ್ತ ಅಷ್ಟೇ ಹಣ ಸಿಗುತ್ತದೆ. ಆದರೆ ನೀವು 21 ವರ್ಷಗಳ ನಂತರ ಹಣವನ್ನು ಹಿಂಪಡೆಯುತ್ತೀರಿ ಎಂದರೆ ನಿಮಗೆ 64 ಲಕ್ಷ ರೂ ಹಣ ಸಿಗುತ್ತದೆ ಆ ಹಣವನ್ನು ನಿಮ್ಮ ಮಗಳ ಉನ್ನತ ಶಿಕ್ಷಣಕ್ಕೆ ಮತ್ತು ಮದುವೆಗೆ ಬಳಸಿಕೊಳ್ಳಬಹುದು.

21 ವರ್ಷದ ಬಳಿಕ 64 ಲಕ್ಷ ಹಣವನ್ನು ಪಡೆಯಬಹುದು.

ಸುಕನ್ಯಾ ಸಮೃದ್ಧಿ ಯೋಜನೆ ಯಡಿಯಲ್ಲಿ ಪ್ರತಿ ತಿಂಗಳು 12 ವರೆ ಸಾವಿರ ಹಣವನ್ನು ಠೇವಣಿ ಮಾಡಬೇಕು. ಆ ಠೇವಣಿ ಮಾಡಿದ ಹಣವು ವರ್ಷಕ್ಕೆ 1.5 ಲಕ್ಷ ಆಗುತ್ತದೆ ಆ ಹಣಕ್ಕೆ ಯಾವ ತೆರಿಗೆ ಕೂಡ ಇರುವುದಿಲ್ಲ. ಯೋಜನೆಯು ಮುಕ್ತಾಯವಾದ ವೇಳೆಯಲ್ಲಿ 7.6% ಬಡ್ಡಿ ದರವನ್ನು ಆಗುತ್ತದೆ ಹಾಗಾಗಿ ಮುಕ್ತಾಯದ ಬಳಿಕ ನಿಮಗೆ 64 ಲಕ್ಷ ಹಣ ಸಿಗುತ್ತದೆ. ಹೂಡಿಕೆ ಮಾಡಿರುವ ಪೋಷಕರು ತಮ್ಮ ಮಗಳಿಗೆ 21 ವರ್ಷ ತುಂಬಿದ ಬಳಿಕ ಈ ಯೋಜನೆಯ ಹಣವನ್ನು ಹಿಂಪಡೆದುಕೊಳ್ಳುತ್ತಾರೆ, ಎಂದರೆ ಅವರಿಗೆ 64 ಲಕ್ಷದ 79 ಸಾವಿರದ 634 ಹಣ ಸಿಗುತ್ತದೆ. ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದ ಹಣ 22,50,000.

ಹೂಡಿಕೆ ಮಾಡಿದ ಹಣವನ್ನು ಹೊರತುಪಡಿಸಿ ಯೋಜನೆಯು ಬಡ್ಡಿ ಸೇರಿಸಿದ ಹಣದ ಮೊತ್ತ 41,29,634 ರೂ. ಈ ರೀತಿಯಾಗಿ ಬಡ್ಡಿ ಹಣ ನಿಮ್ಮ ಸುಖನ್ಯ ಸಮೃದ್ಧಿ ಖಾತೆಗೆ 21 ವರ್ಷದ ಬಳಿಕ 64 ಲಕ್ಷ ಒಟ್ಟು ಹಣ ಸಿಗುತ್ತದೆ ನೀವು ಕೂಡ ಈ ಯೋಜನೆಗೆ ಹಣವನ್ನು ಠೇವಣಿ ಮಾಡಲು ಬಯಸುತ್ತೀರಿ ಎಂದರೆ ಈ ಕೂಡಲೇ SSY ಖಾತೆಯನ್ನು ನಿಮ್ಮ ಮಗಳ ಹೆಸರಿನಲ್ಲಿ ತೆರೆಯಿರಿ. ತೆರೆದ ನಂತರ ಪ್ರತಿ ತಿಂಗಳು 12,500 ಹಣವನ್ನು ಠೇವಣಿ ಮಾಡುತ್ತಾ ಹೋಗಿರಿ 21 ವರ್ಷಗಳ ಕಾಲ ಹಣವನ್ನು ಠೇವಣಿ ಮಾಡಬೇಕು ನೀವು ಹೂಡಿಕೆ ಮಾಡಿರುವ ಹಣಕ್ಕೆ ಯೋಜನೆಯ ಬೊಡ್ಡಿ ಸಹಿತ ಹಣವನ್ನು ಇಂಪಡೆಸುತ್ತದೆ.

ಆದಾಯ ತೆರಿಗೆ ವಿನಾಯಿತಿ !

ಸುಕನ್ಯಾ ಸಮೃದ್ಧಿ ಯೋಜನೆ ಯಡಿಯಲ್ಲಿ ಪೋಷಕರು ತಮ್ಮ ಮಗಳ ಮುಂದಿನ ಭವಿಷ್ಯಕ್ಕಾಗಿ ಹಣವನ್ನು ಪ್ರತಿ ತಿಂಗಳು 12500 ಮೊತ್ತವನ್ನು ಹೂಡಿಕೆ ಮಾಡುತ್ತಾರೆ ಆ ಹಣವು ವರ್ಷಕ್ಕೆ ಒಂದುವರೆ ಲಕ್ಷ ಹಣ ಆಗುತ್ತದೆ, ಆ ಹಣಕ್ಕೆ ಯಾವುದೇ ರೀತಿಯ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ಈ ಯೋಜನೆ ಮೂರು ಸ್ಥಳಗಳಲ್ಲಿ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಈ ಯೋಜನೆಯಿಂದ ಸಿಗುವ ಹಣವು ಕೂಡ ತೆರಿಗೆ ಮುಕ್ತವಾಗಿರುತ್ತದೆ ಮತ್ತು ಠೇವಣಿ ಮಾಡುವ ಹಣವು ಕೂಡ ತೆರಿಗೆ ಮುಕ್ತವಾಗಿ ಇರುತ್ತದೆ ಆದ್ದರಿಂದ ನೀವು ಕೂಡ ಈ ಯೋಜನೆಯ ಮೂಲಕ ಪ್ರತಿ ತಿಂಗಳು ಹಣವನ್ನು ಠೇವಣಿ ಮಾಡಿ ನಿಮ್ಮ ಮಗಳ ಭವಿಷ್ಯಕ್ಕಾಗಿ ಹಣವನ್ನು ಪಡೆದುಕೊಳ್ಳಿರಿ.

ಈಗಿನಿಂದಲೇ ನಿಮ್ಮ ಮಗಳ ಅತ್ಯುತ್ತಮವಾದ ಭವಿಷ್ಯವನ್ನು ಕಾಣಲು ನೀವು ಈ ಯೋಜನೆ ಅಡಿಯಲ್ಲಿ ಹಣವನ್ನು ಠೇವಣಿ ಮಾಡಲೇಬೇಕು ಏಕೆಂದರೆ ಮುಂದೊಂದು ದಿನ 64 ಲಕ್ಷ ಹಣ ಸಿಗುತ್ತದೆ ಆದ್ದರಿಂದ SSY ಖಾತೆಯನ್ನು ತೆರೆಯುವ ಮೂಲಕ ಯೋಜನೆಯ ಫಲಾನುಭವಿಗಳಾಗಿರಿ. 64 ಲಕ್ಷ ಹಣವನ್ನು ಪಡೆಯುವ ಮೂಲಕ ಮಗಳ ಮದುವೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಬಳಸಿಕೊಳ್ಳಿರಿ. ನಿಮ್ಮ ಅಕ್ಕ ಪಕ್ಕದ ಸ್ನೇಹಿತರಿಗೂ ಕೂಡ ಈ ಯೋಜನೆಯ ಬಗ್ಗೆ ತಿಳಿಸಲು ನಮ್ಮ ಲೇಖನವನ್ನು ಶೇರ್ ಮಾಡಿ ಅವರಿಗೂ ಕೂಡ 64 ಲಕ್ಷ ಸಿಗುತ್ತದೆ ಎಂಬ ಮಾಹಿತಿ ತಿಳಿಯಲಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment