‘ಅನ್ನಭಾಗ್ಯ ಯೋಜನೆ’ಯ ಹಣ ಡಿಸೆಂಬರ್ ತಿಂಗಳಿನಲ್ಲಿ ನಿಮ್ಮ ಖಾತೆಗೆ ಜಮಾ ಆಗಿದೆಯೋ, ಇಲ್ಲವೋ ಎಂದು ಒಮ್ಮೆ ಈ ರೀತಿ ಚೆಕ್ ಮಾಡಿಕೊಳ್ಳಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಅನ್ನಭಾಗ್ಯ ಯೋಜನೆಯ ಹಣ ಡಿಸೆಂಬರ್ ತಿಂಗಳಿನಲ್ಲಿ ನಿಮ್ಮ ಖಾತೆಗೆ ಜಮಾ ಆಗಿದೆಯೋ ಅಥವಾ ಇಲ್ಲವೋ ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ. ಸಂಪೂರ್ಣವಾಗಿ ಈ ಲೇಖನವನ್ನು ಓದಿ ಅನ್ನಭಾಗ್ಯ ಯೋಜನೆಯ ಮಾಹಿತಿಯನ್ನು ತಿಳಿದುಕೊಳ್ಳಿ. ಇತ್ತೀಚಿನ ದಿನಗಳಲ್ಲಿ ಸರ್ಕಾರವು ಅನ್ನಭಾಗ್ಯ ಯೋಜನೆಯ ಹಣವನ್ನು ಡಿಸೆಂಬರ್ ತಿಂಗಳಿನಲ್ಲಿ ಎಲ್ಲರ ಖಾತೆಗೆ ಜಮಾ ಮಾಡುತ್ತೇನೆ ಎಂದು ಹೇಳಿತ್ತು ಆದರೆ ಅನ್ನಭಾಗ್ಯ ಯೋಜನೆಯ ಹಣ ಕೆಲವರಿಗೆ ಬಂದಿದೆ ಇನ್ನೂ ಕೆಲವರಿಗೆ ಬಂದಿಲ್ಲ ಆದ್ದರಿಂದ ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂದು ಈ ಕೂಡಲೆ ಚೆಕ್ ಮಾಡಿಕೊಳ್ಳಿ. ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು.

WhatsApp Group Join Now
Telegram Group Join Now

ಐದು ಯೋಜನೆಗಳಲ್ಲಿ ತುಂಬಾ ಬೇಡಿಕೆ ಇರುವ ಯೋಜನೆಗಳೆಂದರೆ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ ಈಗಾಗಲೇ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ 2000 ರೂ. ಹಣವನ್ನು 15 ಜಿಲ್ಲೆಗಳಿಗೆ ವರ್ಗಾಯಿಸಿದೆ. ಅದರಿಂದ ಎಲ್ಲರಲ್ಲೂ ಕೂಡ ಕೌತುಕ ಮೂಡಬಹುದು ನಮಗೂ ಕೂಡ ಅನ್ನಭಾಗ್ಯ ಯೋಜನೆ ಹಣವನ್ನು ಹಾಕಿದ್ದಾರ ನಮ್ಮ ಖಾತೆಗೆ ಎಂದು ಈಗಾಗಲೇ ಸರ್ಕಾರವು ಗೃಹಲಕ್ಷ್ಮಿಯರಿಗೆ ಗೃಹಲಕ್ಷ್ಮಿ ಹಣವನ್ನು ನೀಡಿದೆ.

ಅನ್ನಭಾಗ್ಯ ಯೋಜನೆಯನ್ನು ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಅನ್ನುವ ಬದಲು ಸಿದ್ದರಾಮಯ್ಯ ಮಹತ್ವಾಕಾಂಕ್ಷಿ ಯೋಜನೆಯಿಂದ ಇರಬಹುದು ಏಕೆಂದರೆ ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದರು, ಸಿ.ಎಂ ಸಿದ್ದರಾಮಯ್ಯನವರ ಅನ್ನದಾತ ಎಂದು ಹೇಳಬಹುದು. ಸಿಎಂ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದರು, ಆದರೆ ಈಗ ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿ ಮತ್ತು ಇನ್ನುಳಿದ ಅಕ್ಕಿಯ ಹಣವನ್ನು ನೀಡಲಾಗುವುದು, ಎಂದು ಸರ್ಕಾರ ಯೋಜನೆ ತಿಳಿಸಿದ್ದು.

ಆದರೆಕೆಲವರಿಗೆ ಅನ್ನ ಭಾಗ್ಯದ ಹಣವು ಕೂಡ ಬರುತ್ತಿಲ್ಲ ಇನ್ನು ಕೆಲವರಿಗೆ ಅನ್ನ ಭಾಗ್ಯದ ಹಣ ತಿಂಗಳು ತಿಂಗಳು ಬರುತ್ತಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯನವರು ಇದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿದು ಸಭೆಯನ್ನು ಏರ್ಪಡಿಸಿದ್ದರು. ತಲೆಕೆಡಿಸಿಕೊಳ್ಳಬೇಡಿ ಆಧಾರ್ ಸೀಡಿಂಗ್ ಅಥವಾ ಈಕೆ ವೈ ಸಿ ಮಾಡಿಸಿಕೊಳ್ಳಿ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನಂತರ ನಿಮ್ಮ ಖಾತೆಗೆ ಅನ್ನ ಭಾಗ್ಯದ ಹಣ ಬರುತ್ತದೆ. ಅನ್ನಭಾಗ್ಯದ ಹಣ ಬಂದಿಲ್ಲವೆಂದು ಚಿಂತೆ ಮಾಡಬೇಡಿ ನಾವು ಇದರಲ್ಲಿ ಯಾವುದೇ ಮೋಸ ಮಾಡುವುದಿಲ್ಲ, ಅನ್ನಭಾಗ್ಯ ಯೋಜನೆ ಹಣವನ್ನು ಕಡ ಖಂಡಿತವಾಗಿ ನಿಮ್ಮ ಖಾತೆಗೆ ಜಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಯ ಬಗ್ಗೆ ಕುರಿತು ಮಾಹಿತಿ !

ಇತ್ತೀಚಿನ ದಿನಗಳಲ್ಲಿ ಮುಂಗಾರು ಮಳೆಯು ಮತ್ತು ಬೆಳೆಯು ಅಭಾವವಾಗಿದ್ದು, ಅನ್ನಕ್ಕೆ ತುಂಬಾ ಭರ ಉಂಟಾಗಿದೆ. ಆದ್ದರಿಂದ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಅವರಿಗೆ 5 ಕೆಜಿ ಅಕ್ಕಿಯನ್ನು ಮತ್ತು 5 ಕೆ.ಜಿ ರಾಗಿಯನ್ನು ನೀಡಲಾಗುತ್ತದೆ ಒಟ್ಟು 10 ಕೆಜಿ ನೀಡಲಾಗುತ್ತಿದೆ. ಅದರಿಂದ ಎಲ್ಲರಿಗೂ ಕೂಡ ಅದೇ ರೀತಿಯ ಅಕ್ಕಿಯನ್ನು ನೀಡಬೇಕು ಆದ್ದರಿಂದ ಅಕ್ಕಿಗಾಗಿ ಸ್ವಲ್ಪ ಅಭಾರ ಉಂಟಾಗಿರುವುದರಿಂದ ಬೇರೆ ಬೇರೆ ಪ್ರದೇಶಗಳಿಗೆ ನಾವು ಅಕ್ಕಿಯನ್ನು ತೆಗೆದುಕೊಳ್ಳಲು ತಿಳಿಸಿದ್ದೇವೆ ಆದ್ದರಿಂದ ಅಲ್ಲಿಯವರೆಗೆ ಆದರೂ ಸ್ವಲ್ಪ ಅನುಸರಿಸಿಕೊಂಡು ಹೋಗಿ ನಂತರ ನಾವು ಹಣವನ್ನು ನೀಡುವುದಿಲ್ಲ ಒಟ್ಟಾರೆ ಅಕ್ಕಿಯನ್ನೇ ನೀಡುತ್ತೇವೆ. ಎಂದು ಆಹಾರ ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ ಅವರು ತಿಳಿಸಿದ್ದಾರೆ.

ಮುಂದಿನ ಭವಿಷ್ಯದ ಪೀಳಿಗೆಯಲ್ಲಿ ಅಕ್ಕಿಯ ಬೆಲೆ ಗಗನಕ್ಕೆ ಏರಲಿದೆ. ಜೊತೆಗೆ ಅಕ್ಕಿಯ ದರ ಅಪಾರದ ಪ್ರಮಾಣದಲ್ಲಿ ಏರಲಿದೆ, ಈ ವರ್ಷ 35% ರಷ್ಟು ಭತ್ತದ ಬೆಳೆ ಕಡಿಮೆಯಾಗಿದ್ದು, ಮುಂದಿನ ಪೀಳಿಗೆಯಲ್ಲಿ ಅಕ್ಕಿಯ ಭರ ಗಗನಕೇರಬೊಹುದು. ನಾವು 5 ಕೆಜಿ ಅಕ್ಕಿಯನ್ನು ನೀಡಿ ಮತ್ತೆ 5 ಕೆಜಿ ಅಕ್ಕಿ ಹಣವನ್ನು ನೀಡುವುದು ಉತ್ತಮವಲ್ಲ ಏಕೆಂದರೆ ಜನರು ಅಕ್ಕಿಯನ್ನು ಕೊಂಡುಕೊಳ್ಳಲು ತುಂಬಾ ಕಷ್ಟವಾಗುತ್ತಿದೆ. ಅಕ್ಕಿಯ ಬರವು ಕೂಡ ಏರಿದೆ ಆದ್ದರಿಂದ ನಾವು ಒಟ್ಟಾರೆ ಅಕ್ಕಿಯನ್ನು ನೀಡುತ್ತೇವೆ ಅಕ್ಕಿ ಹಣವನ್ನು ಇನ್ನು ಮುಂದೆ ನೀಡುವುದಿಲ್ಲ. ಸದ್ಯ ಆ ದಿನ ಬರುವವರೆಗೂ ಸ್ವಲ್ಪ ಸಹಿಸಿಕೊಳ್ಳಿ ಎಂದು ಸಚಿವರು ತಿಳಿಸಿದ್ದಾರೆ.

ಭಾಗ್ಯದ ಹಣ ಡಿಸೆಂಬರ್ ತಿಂಗಳಿನಲ್ಲಿ ಬಂದಿದೆಯಾ ಇಲ್ಲವಾ ಎಂದು ಈ ರೀತಿ ಚೆಕ್ ಮಾಡಿಕ್ಕೊಳ್ಳಿ !

ಅನ್ನ ಭಾಗ್ಯದ ಯೋಜನೆ ಹಣವನ್ನು ಜುಲೈ ತಿಂಗಳಿನಿಂದ ಆರಂಭ ಮಾಡಲಾಗಿತ್ತು. ಆದರೆ ಕೆಲವರಿಗೆ ಅನ್ನಭಾಗ್ಯದ ಹಣ ಬಂದಿಲ್ಲ ಏಕೆ ಬಂದಿಲ್ಲವೆಂದರೆ ನೀವು ಆಧಾರ್ ಸೀಡಿಂಗ್ ಅಥವಾ ಈಕೆ ವೈ ಸಿ ಮಾಡಿಸಿಕೊಳ್ಳಬೇಕು ಇಲ್ಲವಾದರೆ ಹಣ ಬರುವುದಿಲ್ಲ ಎಂದು ಸರ್ಕಾರವು ತಿಳಿಸಿದೆ. ಜೊತೆಗೆ ಆಧಾರ್ ಸೀಡಿಂಗ್ ಮತ್ತು ಈಕೆ ವೈ ಸಿ ಮಾಡಿಸಿಕೊಂಡವರಿಗೆ ಮಾತ್ರ ಅನ್ನ ಭಾಗ್ಯದ ಹಣವನ್ನು ನೀಡುತ್ತೇವೆ. ಅಂಥವರು ಮಾತ್ರ ನಿಮ್ಮ ಖಾತೆಯಲ್ಲಿ ಚೆಕ್ ಮಾಡಿಕೊಳ್ಳಿ ಹಣ ಬಂದಿರುತ್ತದೆ ಎಂದು ಸರ್ಕಾರವು ತಿಳಿಸಿದೆ. ನಿಮ್ಮ ಖಾತೆಗೆ ಹಣ ಬಂದಿದ್ಯ ಇಲ್ಲ ಎಂದು ತಿಳಿದುಕೊಳ್ಳಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/ ಭೇಟಿ ನೀಡಿ ತಿಳಿದುಕೊಳ್ಳಿ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment