ಕಾರ್ಮಿಕರ ಮಕ್ಕಳೇ ಗಮನಿಸಿ : 20 ಸಾವಿರ ಸಿಗುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, ಈ ಕೂಡಲೇ ಅರ್ಜಿ ಸಲ್ಲಿಸಿ ಹಣವನ್ನು ಪಡೆಯಿರಿ.

ಎಲ್ಲರಿಗೂ ನಮಸ್ಕಾರ…

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಶೈಕ್ಷಣಿಕ ಸಹಾಯಧನವನ್ನು ನೀಡಲು ಮುಂದಾಗಿದೆ. 2023-24ನೇ ಸಾಲಿನಲ್ಲಿ ಕರ್ನಾಟಕ ಕಾರ್ಮಿಕ ಶೈಕ್ಷಣಿಕ ನೆರವು ಸಿಗಲಿದೆ ನೀವು ಕೂಡ ಕಾರ್ಮಿಕರ ಮಕ್ಕಳ ಆದರೆ ನಿಮಗೂ ಕೂಡ ಈ ವಿದ್ಯಾರ್ಥಿ ವೇತನ ಸಲ್ಲುತ್ತದೆ. ಪ್ರತಿ ವರ್ಷವೂ ಕೂಡ 20,000 ಹಣ ಈ ವಿದ್ಯಾರ್ಥಿ ವೇತನ ಕಡೆಯಿಂದ ಬರುತ್ತದೆ. ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹರು ಎಂದಾದರೆ ನಿಮಗೂ ಕೂಡ ಪ್ರತಿ ವರ್ಷ 20 ಸಾವಿರ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ.

WhatsApp Group Join Now
Telegram Group Join Now

ಈ ವಿದ್ಯಾರ್ಥಿ ವೇತನದ ಜವಾಬ್ದಾರಿಯನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ವಹಿಸಿ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ 20,000 ಹಣವನ್ನು ತಲುಪಿಸುವಂತಹ ಕೆಲಸ ಮಾಡಲಿದೆ. ಆದ್ದರಿಂದ ಈ ಕೂಡಲೇ ಅರ್ಜಿ ಸಲ್ಲಿಸುವ ಮುಖಾಂತರ ಈ ವಿದ್ಯಾರ್ಥಿ ವೇತನವನ್ನು ನೀವು ಕೂಡ ಪಡೆಯಿರಿ. ಯಾರು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹರು ಹಾಗೂ ಯಾವ ಯಾವ ದಾಖಲಾತಿಗಳು ಈ ವಿದ್ಯಾರ್ಥಿ ವೇತನಕ್ಕೆ ಬೇಕು ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಓದಿರಿ.

ಈ ಒಂದು ಯೋಜನೆಯ ಹೆಸರು, ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ. ಈ ಒಂದು ಯೋಜನೆ ಕಡೆಯಿಂದಲೇ ವಿದ್ಯಾರ್ಥಿ ವೇತನವನ್ನು ಅರ್ಹ ವಿದ್ಯಾರ್ಥಿಗಳಿಗೆ ದೊರಕಿಸಲಿದೆ. ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ ವಿದ್ಯಾರ್ಥಿ ವೇತನದ ಅಡಿಯಲ್ಲಿ 6000 ದಿಂದ 20 ಸಾವಿರದವರೆಗೆ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಯಾರು ಈ ಒಂದು ಯೋಜನೆಗೆ ಅರ್ಹರು ಎಂದರೆ ಪ್ರೌಢಶಾಲಾ ಮಕ್ಕಳು ಹಾಗೂ ಪಿಯುಸಿ, ಡಿಪ್ಲೋಮೋ, ಐಟಿಐ, ಡಿಗ್ರಿ ಪದವೀಧರರು, ಸ್ನಾತಕೋತ್ತರ ಪದವಿದಾರರು, ಇಂಜಿನಿಯರಿಂಗ್ ಓದುವವರು, ಹಾಗೂ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಮುಖಾಂತರ 20,000 ವರೆಗೆ ಹಣವನ್ನು ಪಡೆಯಬಹುದು. ನೀವು ಕೂಡ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸುತ್ತೀರಿ ಎಂದರೆ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಪೂರೈಸಿ 20000 ಹಣವನ್ನು ಪಡೆದುಕೊಳ್ಳಿರಿ.

ವಿದ್ಯಾರ್ಥಿ ವೇತನದ ಅರ್ಹತಾಮಾನದಂಡಗಳು !

ಸಾಮಾನ್ಯ ವರ್ಗಕ್ಕೆ ಸೇರಿದ ವಿದ್ಯಾರ್ಥಿಯು ಕನಿಷ್ಠವಾದರೂ 50% ಆದರೂ ತಮ್ಮ ಶಿಕ್ಷಣಿಕ ಅಂಕಪಟ್ಟಿಯಲ್ಲಿ ಗಳಿಸಿರಬೇಕು. ವರ್ಗದ ವಿದ್ಯಾರ್ಥಿಗಳು 40% ಶೈಕ್ಷಣಿಕ ವರ್ಷದ ಅಂಕಪಟ್ಟಿಗಳಲ್ಲಿ ಗಳಿಸಿರಬೇಕು ಇಂತಹ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನ ಸಲ್ಲುತ್ತದೆ. ಹಾಗೂ ಕಾರ್ಮಿಕರ ಮಕ್ಕಳಾಗಿರಬೇಕು ಇವರು ಮತ್ತು ಕರ್ನಾಟಕದಲ್ಲಿ ಕಾಯಂ ನಿವಾಸವನ್ನು ಹೊಂದಿರಬೇಕು.

ತೆರಿಗೆ ಪಾವತಿಸುವ ಕಾರ್ಮಿಕರ ಮಕ್ಕಳಿಗೆ ಈ ಒಂದು ವಿದ್ಯಾರ್ಥಿ ವೇತನ ಸಲ್ಲುತ್ತದೆ ಅವರು ಮಾತ್ರ ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಸಾಧ್ಯ. ನೀವು ಕೂಡ ಕಾರ್ಮಿಕರ ಮಕ್ಕಳೇ ಎಂದರೆ ನಿಮಗೂ ಕೂಡ ಈ ವಿದ್ಯಾರ್ಥಿ ವೇತನ ದೊರಕಲಿದೆ ಈ ಕೂಡಲೇ ಅರ್ಜಿ ಸಲ್ಲಿಸುವ ಮುಖಾಂತರ 20,000 ಹಣವನ್ನು ಪಡೆದುಕೊಳ್ಳಿ.

ಈ ಕೆಳಕಂಡ ದಾಖಲಾತಿಗಳನ್ನು ಹೊಂದಿರಬೇಕು !

 • ಕಾರ್ಮಿಕರ ಮಕ್ಕಳು ಎಂಬ ಗುರುತಿನ ಚೀಟಿ,
 • ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಭಾವಚಿತ್ರ,
 • ಆಧಾರ್ ಕಾರ್ಡ್
 • ಆದಾಯ ಪ್ರಮಾಣ ಪತ್ರ
 • ಜಾತಿ ಪ್ರಮಾಣ ಪತ್ರ
 • ಹಿಂದಿನ ವರ್ಷದ ಶೈಕ್ಷಣಿಕ ಅಂಕಪಟ್ಟಿ
 • ಶುಲ್ಕ ರಸೀದಿ
 • ಕಾರ್ಮಿಕ ಕಾರ್ಡ್
 • ಬ್ಯಾಂಕ್ ಖಾತೆ
 • ವಸತಿ ಪ್ರಮಾಣ ಪತ್ರ
 • ಸ್ವಯಂ ಘೋಷಣೆ ನಮೂನೆ ಪತ್ರ

ಈ ಎಲ್ಲಾ ಮೇಲ್ಕಂಡ ದಾಖಲಾತಿಗಳನ್ನು ವರುಹ ಅಭ್ಯರ್ಥಿಗಳು ಹೊಂದಿರಬೇಕು ಯಾರು ಅರ್ಜಿಯನ್ನು ಸಲ್ಲಿಸುತ್ತಿವೆ ಎಂದು ಬಯಸುತ್ತಾರೋ ಅವರು ಮಾತ್ರ ಈ ಎಲ್ಲಾ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಹೊಂದಿದ ದಾಖಲಾತಿಗಳನ್ನು ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಸಲುವಾಗಿ ಸಬ್ಮಿಟ್ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ !

ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನೀವು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅದಕ್ಕಾಗಿ ನೀವು ಈ ಲಿಂಕ್ ಅನ್ನು ಕ್ಲಿಕ್ಕಿಸಿರಿ.  https://klwbapps.karnataka.gov.in/           ಕ್ಲಿಕಿಸಿದ ನಂತರ ನಿಮಗೆ ಮುಖಪುಟ ತೆರೆಯುತ್ತದೆ. ಆ ಮುಖಪುಟದಲ್ಲಿ ಲಾಗಿನ್ ಆಗಬೇಕಾಗುತ್ತದೆ ನೀವು ನಿಮ್ಮ ಹೆಸರು ಅಥವಾ ಫೋನ್ ನಂಬರ್ ನನ್ನು ನಮೂದಿಸಿ ಲಾಗಿನ್ ಆಗಿರಿ.

ಲಾಗಿನ್ ಆದ ಬಳಿಕ ಸ್ಟೂಡೆಂಟ್ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ, ಕ್ಲಿಕ್ ಮಾಡಿದ ನಂತರ ನಿಮ್ಮ ಎಲ್ಲಾ ಮೇಲ್ಕಂಡ ದಾಖಲಾತಿಗಳನ್ನು ನೀವು ನಂಬುಧಿಸಬೇಕು ಸಬ್ಮಿಟ್ ಮಾಡುವ ದಾಖಲಾತಿಗಳನ್ನು ಕೂಡ ಸಬ್ಮಿಟ್ ಮಾಡುವ ಮೂಲಕ ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಿ ನಂತರ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ. ಸಲ್ಲಿಕೆ ಆದ ಬಳಿಕ ನಿಮಗೆ ಭೌತಿಕ ಪ್ರತಿಯನ್ನು ಬೇಕಿದ್ದರೆ ನೀವು ತೆಗೆದಿಟ್ಟುಕೊಳ್ಳಬಹುದು.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಜನವರಿ 31 2024ರಂದು ಕೊನೆಯ ದಿನಾಂಕವಾಗಿದೆ ಹಾಗಾಗಿ ನೀವು ಈ ಕೂಡಲೇ ಅರ್ಜಿಯನ್ನು ಸಲ್ಲಿಸುವ ಮುಖಾಂತರ 20,000 ವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯಿರಿ. ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತದೆ ಆದ್ದರಿಂದ ನೀವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರಿ ನಿಮ್ಮ ಸ್ನೇಹಿತರು ಕೂಡ ಪ್ರೌಢಶಾಲಾ ಅಥವಾ ಬೇರೆ ಬೇರೆ ರೀತಿಯ ಶಿಕ್ಷಣವನ್ನು ಪಡೆಯುತ್ತಿದ್ದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ವಿದ್ಯಾರ್ಥಿ ವೇತನದ ಬಗ್ಗೆ ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment