ಇಂಧನ ಉಳಿಸಲು Google ಕಡೆಯಿಂದ ಹೊಸ ಫ್ಯೂಚರ್ ಬಿಡುಗಡೆ ! Eco Friendly Route ಫ್ಯೂಚರ್ ಅನ್ನು ಹೇಗೆ ಬಳಸಬೇಕೆಂದು ತಿಳಿಯಿರಿ.

ಎಲ್ಲರಿಗೂ ನಮಸ್ಕಾರ…

ವಾಹನಗಳನ್ನು ಚಾಲನೆ ಮಾಡುವ ಚಾಲಕರ ಫೋನಿನಲ್ಲಿ Google Maps ಆ್ಯಪ್ ಇದ್ದೇ ಇರುತ್ತದೆ. ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಯಾವ ಸ್ಥಳವನ್ನಾದರೂ ಹುಡುಕಿ ಕೊಡುವಂತಹ ಕೆಲಸ ಈ ಅಪ್ಲಿಕೇಶನ್ ಮಾಡುತ್ತದೆ. ಎಲ್ಲರೂ ಕೂಡ ಈ ಒಂದು ಅಪ್ಲಿಕೇಶನ್ ಮೂಲಕವೇ ತಮಗೆ ಬೇಕಾದ ಗ್ರಾಮೀಣ ಪ್ರದೇಶಗಳು ಅಥವಾ ನಗರ ಪ್ರದೇಶಗಳನ್ನು ಹುಡುಕಿ ಸಂಚಾರ ಮಾಡುತ್ತಾರೆ. ನಿರ್ದಿಷ್ಟವಾದ ಸ್ಥಳಕ್ಕೆ ಎಷ್ಟು ರಸ್ತೆಗಳಿವೆ ಹಾಗೂ ಯಾವ ಯಾವ ರಸ್ತೆಗಳಲ್ಲಿ ವಾಹನಗಳು ಸಂಚರಿಸಬಹುದು ಎಂದು ಕೂಡ ಈ ಗೂಗಲ್ ಮ್ಯಾಪ್ ಆ್ಯಪ್ ತಿಳಿಸುತ್ತದೆ.

WhatsApp Group Join Now
Telegram Group Join Now

ಅದೇ ರೀತಿಯಲ್ಲಿ ಚಾಲಕರು ತಮ್ಮ ಮೊಬೈಲಿನಲ್ಲಿ ರಸ್ತೆಗಳ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅವಲಂಬಿತರಾಗಿದ್ದಾರೆ. Google Map ತನ್ನ ಗ್ರಾಹಕರಿಗಾಗಿಯೇ ಹೊಸ ಫ್ಯೂಚರ್ ಅನ್ನು ಬಿಡುಗಡೆ ಮಾಡಿದೆ. ಆ ಫ್ಯೂಚರ್ ನ ಹೆಸರೇನು ಎಂದರೆ Eco Friendly Route. ಈ ಒಂದು ಇಕೋ ಫ್ರೆಂಡ್ಲಿ ರೂಟ್ನಲ್ಲಿ ನೀವು ನಿಮ್ಮ ಇಂಧನದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಎಷ್ಟು ದೂರ ಚಲಿಸಬಹುದು ನಿಮ್ಮ ವಾಹನ ಹಾಗೂ ಯಾವ ರಸ್ತೆಗಳಲ್ಲಿ, ಸಮಸ್ಯೆಗಳು ಉಂಟಾಗದೇ ಇರುವ ಸ್ಥಳಗಳನ್ನು ಫ್ಯೂಚರ್ ನ ಮುಖಾಂತರ ನೀವು ತಿಳಿದುಕೊಳ್ಳಬಹುದು.

ಪ್ರಯೋಜನವೇನೆಂದರೆ ನೀವು ನಿಮ್ಮ ವಾಹನಕ್ಕೆ ಇಂಧನ, ಪೆಟ್ರೋಲ್ ಡೀಸೆಲ್ ಗಳಂತಹ ಇಂಧನಗಳು ಬೇಕೇ ಬೇಕು ಆದ್ದರಿಂದ ನೀವು ಆ ಇಂಧನವನ್ನು ಕಡಿಮೆ ಪ್ರಮಾಣದಲ್ಲಿ ಬಳಸುವಂತಹ ಫ್ಯೂಚರ್ ಇದಾಗಿದೆ. ಈ ಫ್ಯೂಚರ್ ನ ಮೂಲಕ ಯಾವ ರಸ್ತೆಯಲ್ಲಿ ನಿರ್ದಿಷ್ಟವಾಗಿ ನಿಮ್ಮ ವಾಹನ ಚಲಿಸಬಹುದು ಹಾಗೂ ಹಲವಾರು ರಸ್ತೆಗಳನ್ನು ಈ ಹೊಸ ಫ್ಯೂಚರ್ ನ ಮೂಲಕವೇ ನೀವು ತಿಳಿದುಕೊಂಡು ಅನಂತರ ನಿಮ್ಮ ವಾಹನವನ್ನು ಸಂಚರಿಸಬಹುದು ಇಂತಹ ಒಂದು ಹೊಸ ಫ್ಯೂಚರ್ ನ ಮೂಲಕ ಹಲವಾರು ಪ್ರಯೋಜನಗಳನ್ನು ವಾಹನದ ಚಾಲಕರು ಪಡೆದುಕೊಳ್ಳುತ್ತಾರೆ.

ನೀವು ಕೂಡ ವಾಹನಗಳನ್ನು ಚಲಾನೆಮಾಡುತಿದ್ದರೆ ನಿಮಗೆ ಈ ಫ್ಯೂಚರ್ ತುಂಬಾ ಅನುಕೂಲಕರವಾಗಿದೆ ಆದ್ದರಿಂದ ನೀವು ನಿಮ್ಮ ಫೋನಿನಲ್ಲಿ ಈ ಫ್ಯೂಚರ್ ನ ಆನ್ ಮಾಡ್ಕೋ ಬೇಕಾಗುತ್ತದೆ. ಈ ಕೂಡಲೇ ಈ ಕೆಲಸವನ್ನು ಮಾಡಿ ಸಾಕು ನೀವು ಕೂಡ ಎಕೋ ಫ್ರೆಂಡ್ಲಿ ರೂಟ್ ಫ್ಯೂಚರ್ ನ ಬಳಕೆದಾರರಾಗುತ್ತಿರಿ.

Eco Friendly Route ಫ್ಯೂಚರ್ ನ ವಿಶೇಷತೆಗಳು !

ಗೂಗಲ್ ನೊಂದಿಗೆ ಗೂಗಲ್ ಮ್ಯಾಪ್ ಕಾರ್ಯನಿರ್ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಗೂಗಲ್ ಹೊಸ ಫ್ಯೂಚರ್ ನನ್ನು ಗೂಗಲ್ ಮ್ಯಾಪ್ ಗೆ ತಂದಿದೆ. ಆ ಫ್ಯೂಚರ್ ಗಳನ್ನು ಬಳಸಿಕೊಂಡು ಗ್ರಾಹಕರು ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನೀವು ವಾಹನಗಳಲ್ಲಿ ಯಾವುದೋ ಒಂದು ಸ್ಥಳಕ್ಕೆ ಹೋಗಬೇಕೆಂದು ಬಯಸಿದರೆ ನಿಮಗೆ ಈ ಫ್ಯೂಚರ್ ನ ಮೂಲಕ ಎರಡೆರಡು ದಾರಿಗಳು ಹಾಗೂ ರಸ್ತೆಗಳನ್ನು ತೋರಿಸುತ್ತದೆ.

ಆ ಎರಡರಲ್ಲಿ ಯಾವುದಾದರೂ ನೀವು ಆಯ್ಕೆ ಮಾಡಿಕೊಂಡು ಹೋಗಬಹುದು ಅಂತಹ ಒಂದು ವಿಶೇಷತೆಯ ಫ್ಯೂಚರ್ ಇದು ಮತ್ತು ಬೇಗನೆ ಹೋಗುವ ರಸ್ತೆಗಳನ್ನು ನಿಮಗೆ ಸಲಹೆ ನೀಡುತ್ತದೆ ಆ ಸಲಹೆಯ ಮೂಲಕವೇ ನೀವು ಹೋದರೆ ನಿಮ್ಮ ವಾಹನದ ಇಂಧನವು ಕೂಡ ಉಳಿಯುತ್ತದೆ ಆದ್ದರಿಂದ ನೀವು ಎಕೋ ಫ್ರೆಂಡ್ಲಿ ರೂಟ್ ಆಪ್ಷನ್ ಅನ್ನು ಆನ್ ಮಾಡಿಕೊಳ್ಳುವ ಮೂಲಕ ಈ ವಿಶೇಷತೆಯ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಇಕೋ ಫ್ರೆಂಡ್ಲಿ ರೂಟನ್ನು ಈ ರೀತಿ ಆನ್ ಮಾಡಿಕೊಳ್ಳಿ.

ಮೊದಲಿಗೆ ನೀವು ಮಾಡಬೇಕಾದ ಕೆಲಸವೇನೆಂದರೆ ಗೂಗಲ್ ಮ್ಯಾಪ್ ಅಪ್ಲಿಕೇಶನ್ಗಳು ನಿಮ್ಮ ಫೋನಿನಲ್ಲಿ ಇದೆಯಾ ಎಂದು ಪರಿಶೀಲಿಸಿ ಇಲ್ಲದಿದ್ದರೆ ನೀವು ಪ್ಲೇ ಸ್ಟೋರ್ ಗೆ ಹೋಗಿ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಅಥವಾ ಈ ಮುಂಚೆಯೇ ನಿಮ್ಮ ಫೋನಿನಲ್ಲಿ ಇದ್ದರೆ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ ಓಪನ್ ಮಾಡಿಕೊಂಡ ಬಳಿಕ Eco Friendly ಎಂಬ ಆಪ್ಷನ್ ಕಾಣಿಸುತ್ತದೆ ಆಪ್ಷನ್ ಮೇಲೆ ಕ್ಲಿಕಿಸಿರಿ ನಂತರ Fuel Efficiency ಎಂಬ ಫ್ಯೂಚರ್ ನನ್ನು ನೀವು ಟರ್ನ್ ಆನ್ ಮಾಡಬೇಕಾಗುತ್ತದೆ.

ಆನ್ ಮಾಡಿದ ಬಳಿಕ ನಿಮ್ಮ ವಾಹನದ ಇಂಧನಗಳ ಬಗ್ಗೆ ಮಾಹಿತಿ ಪ್ರತಿನಿತ್ಯವೂ ಕೂಡ ನೀಡುತ್ತದೆ ನಿಮ್ಮ ವಾಹನದಲ್ಲಿ ಇಂಧನ ಎಷ್ಟಿದೆ ಆ ಇಂಧನವನ್ನು ಬಳಸಿಕೊಂಡು ನೀವು ಯಾವ ಯಾವ ಸ್ಥಳಗಳಿಗೆ ನಿರ್ದಿಷ್ಟವಾದ ಸಮಯದಲ್ಲಿ ತಲುಪಬಹುದು ಎಂಬ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ನಿಮಗೆ ಈ ಫ್ಯೂಚರ್ ನೀಡುತ್ತದೆ. ನಿಮ್ಮ ಸ್ನೇಹಿತರು ಕೂಡ ಗೂಗಲ್ ಮ್ಯಾಪ್ ನ ಮೂಲಕ ಸ್ಥಳಗಳನ್ನು ಸರ್ಚ್ ಮಾಡಿ ಆ ಸ್ಥಳಕ್ಕೆ ನಿರ್ದಿಷ್ಟವಾದ ಸಮಯದಲ್ಲಿ ಹೋಗುತ್ತಾರ ಹಾಗಾದರೆ ಅವರಿಗೂ ಕೂಡ ಯುವಕನವನ್ನು ಶೇರ್ ಮಾಡುವ ಮೂಲಕ ಹೊಸ ಫ್ಯೂಚರ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment