iPhone 14 ಗ್ರಾಹಕರಿಗೆ ಗುಡ್ ನ್ಯೂಸ್ ! 39,150 ರೂ ಹಣಕ್ಕೆ ಸಿಗಲಿದೆ ಆಪಲ್ ಫೋನ್, ಇಂದೇ ಖರೀದಿಸಿ ಹೊಸ ರಿಯಾಯಿತಿಯೊಂದಿಗೆ.

ಎಲ್ಲರಿಗೂ ನಮಸ್ಕಾರ..

ಹಲವಾರು ವರ್ಷಗಳಿಂದ ಆನ್ಲೈನ್ ಫ್ಲಾಟ್ ಫಾರ್ಮ್ ಗಳಲ್ಲಿ ಹಲವಾರು ವಸ್ತುಗಳನ್ನು ಹಾಗೂ ಫೋನ್ ಗಳನ್ನು ಮತ್ತು ಬಟ್ಟೆಗಳನ್ನು ಗ್ರಾಹಕರು ಖರೀದಿಸುತ್ತಲೆ ಬರುತ್ತಿದ್ದಾರೆ. ಅದರಲ್ಲೂ flipkart ಕಂಪನಿಯಲ್ಲಿ ಗ್ರಾಹಕರಿಗೆ ರಿಯಾಯಿತಿಯ ರೂಪದಲ್ಲಿ ಕಡಿಮೆ ವೆಚ್ಚವನ್ನು ವಸ್ತುಗಳ ಮೇಲೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ. ಈ ನಿಟ್ಟಿನಲ್ಲಿ ಗ್ರಾಹಕರು ಕೂಡ ಹೊಸ ಹೊಸ ಬ್ರಾಂಡ್ ನ ಫೋನ್ ಗಳನ್ನು ಕೂಡ ಖರೀದಿಸುತ್ತಿರುತ್ತಾರೆ, ಹಾಗಾಗಿ iPhone 13 ಸೀರೀಸ್ ಹಾಗೂ iPhone 14 ಸೀರೀಸ್ ಅನ್ನು ಕೂಡ ರಿಯಾಯಿತಿಯ ದರದಲ್ಲಿ ಗ್ರಾಹಕರಿಗೆ ನೀಡಲಿದೆ flipkart ಸಂಸ್ಥೆ.

WhatsApp Group Join Now
Telegram Group Join Now

ನೀವು ಕೂಡ ಐಫೋನ್ 14 ಸೀರೀಸ್ ನನ್ನು ಖರೀದಿಸಬೇಕೆಂದರೆ ಇದೊಂದು ಸುವರ್ಣ ಅವಕಾಶ ಎಂದೇ ಹೇಳಬಹುದು, ಏಕೆಂದರೆ ಒಂದು ವರೆ ಲಕ್ಷದ ಫೋನ್ಗಳು ಅರ್ಧ ವೆಚ್ಚದಲ್ಲಿ ಸಿಗಲಿದೆ ಎಂದು ನಂಬಬಹುದೇ ? ಹೌದು ನಂಬಬಹುದು, ಫ್ಲಿಪ್ಕಾರ್ಟ್ ಸಂಸ್ಥೆ ಗ್ರಾಹಕರಿಗಾಗಿಯೇ ಆಫರ್ ಗಳನ್ನು ನೀಡುತ್ತಿದೆ. ಕಳೆದ ದೀಪಾವಳಿಯಲ್ಲಿ ಹಾಗೂ ಈ ದಿನದಂದು ಕೂಡ ಆಫರ್ಗಳು ನಡೆಯುತ್ತಿದೆ.

ಆಫರ್ ಇರುವ ಸಂದರ್ಭದಲ್ಲಿ ರಿಯಾಯಿತಿಗಳನ್ನು ಬಿಡಲಾಗುತ್ತದೆ ವಸ್ತುಗಳ ಮೇಲೆ. ರಿಯಾಯಿತಿಯಲ್ಲಿ ಕಡಿಮೆ ಬೆಲೆಯಲ್ಲಿ ಎಲ್ಲಾ ವಸ್ತುಗಳೇ ಆಗಲಿ ಫೋನ್ ಗಳೇ ಆಗಲಿ ಬಟ್ಟೆಗಳೇ ಆಗಲಿ ಎಲ್ಲಾ ರೀತಿಯ ಅವಶ್ಯಕತೆ ಇರುವ ವಸ್ತುಗಳು ಸಿಗುತ್ತದೆ. iPhone 14 ಖರೀದಿಸಬೇಕೆಂದರೆ, ಹೆಚ್ಚಿನ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ, ಕೊನೆವರೆಗೂ ಲೇಖನವನ್ನು ಓದಿ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ನಿಮ್ಮ ಅಕ್ಕ ಪಕ್ಕ ಜನಗಳ ಹತ್ತಿರ ಕೇಳೆ ಕೇಳಿರುತ್ತೀರಿ, ಅದೇನೆಂದರೆ ಐಫೋನ್ 14 ರೂಪಾಂತರ ಫೋನ್ ತುಂಬಾ ಚೆನ್ನಾಗಿದೆ. ಹಲವಾರು ಬೇರೆ ಬೇರೆ ರೀತಿಯ ಆಪ್ಷನ್ಗಳು ಕೂಡ ಈ ಫೋನಿನಲ್ಲಿ ಲಭ್ಯವಿದೆ ಎಂದು, ಈ ಫೋನ್ ತುಂಬಾ ಇಷ್ಟವಾಗಿದೆ ಎಂದು ಕೂಡ ಕೇಳಿರುತ್ತೀರಿ. ಆಗ ನಿಮಗೆ ಅನ್ನಿಸತೊಡಗುತ್ತದೆ ನನ್ನ ಹತ್ತಿರವೂ ಕೂಡ ಐಫೋನ್ 14 ಫೋನ್ ಇರಬೇಕಿತ್ತು ಎಂದು, ಈ ಕಾಮರ್ಸ್ ನಲ್ಲಿ ಚೆಕ್ ಮಾಡುತ್ತೀರಿ ಅಂದರೆ ಫ್ಲಿಪ್ಕಾರ್ಟ್ ನಲ್ಲಿ ಅಥವಾ ಅಮೆಜಾನ್ ನಲ್ಲಿ ಐ ಫೋನ್ ನ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳುತ್ತೀರಿ.

ನೀವುಸರ್ಚ್ ಮಾಡುವಾಗ ರಿಯಾಯಿತಿಯಲ್ಲಿ ಸಿಗದೇ ಇರಬಹುದು ಆದರೆ ಕಳೆದ ಒಂದು ತಿಂಗಳಿನಿಂದ ಫೋನ್ ಗಳೇ ಆಗಲಿ ಅಥವಾ ಬೇರೆ ವಸ್ತುಗಳೇ ಆಗಲಿ ರಿಯಾಯಿತಿಯಲ್ಲಿ ಸಿಗುತ್ತದೆ. ಐಫೋನ್ 14 ಕೂಡ 39,150 ಹಣಕ್ಕೆ ಸಿಗಲಿದೆ. ಇದುವೆ ಸುವರ್ಣವಕಾಶ. ಕೂಡಲೇ ಖರೀದಿಸಿ ಐಫೋನ್ 14 ಸೀರೀಸ್

ಆಪಲ್ ಕಂಪನಿಯ ಐಫೋನ್ 14 ಸೀರಿಸ್ ನ ವಿಶೇಷತೆ ಏನು ?

ಐ ಫೋನ್ 14 ಸೀರೀಸ್ ನ ಸೀರೀಸ್ ನಲ್ಲಿ 14 ವಿಶೇಷತೆಯ ರೂಪಾಂತರ ಫೋನ್ ಇದಾಗಿದೆ ಅಂದರೆ ಹೊಸ ಹೊಸ ರೀತಿಯ ಆಪ್ಷನ್ಗಳು ಕೂಡ ಈ ಫೋನಿನಲ್ಲಿ ಲಭ್ಯವಿದೆ 6.1 ಇಂಚಿನ ಡಿಸ್ಪ್ಲೇ ಗ್ರಾಹಕರಿಗೆ ಸಿಗಲಿದೆ. ಫೋನಿನಲ್ಲಿ ಚಿಪ್ಸೆಟ್ ಕೂಡ ಲಭ್ಯವಿದೆ ಮೊದಲನೇದು ಐ ಫೋನ್ 14 ಹಾಗೂ A15 ಎಂಬ ಚಿಪ್ ಸೆಟ್. ಹಾಗೂ ಫೋನಿನ ಗ್ರಾಹಕರು ಡ್ಯುಯಲ್ ಕ್ಯಾಮೆರಾ ವನ್ನು ಕೂಡ ಪಡೆಯುತ್ತಾರೆ. ಮತ್ತು 12 ಎಂಪಿ ಕ್ಯಾಮೆರಾವನ್ನು ಕೂಡ ಫೋನ್ ಒಂದಿದೆ 12 MP ಬಳಸಿಕೊಂಡು ಗ್ರಾಹಕರು ಸೆಲ್ಫಿ ಕೂಡ ತೆಗೆದುಕೊಳ್ಳಬಹುದು ಕ್ಲಾರಿಟಿಯಾಗಿ ಸೆಲ್ಫಿ ಆಗು ವಿಡಿಯೋಗಳನ್ನು ನೀಡುತ್ತದೆ ಫೋನ್.

ರಿಯಾಯಿತಿಯಲ್ಲಿ iPhone 14 ಎಷ್ಟಕ್ಕೆ ಲಭ್ಯವಿದೆ.

128 ಸ್ಟೋರೇಜ್ ಅನ್ನು ಹೊಂದಿರುವ ಐಫೋನ್ 14ರ ಫೋನ್ ಲಭ್ಯವಿದೆ. ಹಾಗೂ flipkart ಮೂಲಕ ಖರೀದಿಸುವುದಾದರೆ 69,900 ಮೊತ್ತಕ್ಕೆ ಸಿಗಲಿದೆ, ಆದರೆ ಕೆಲವು ತಿಂಗಳಿನಿಂದ ರಿಯಾಯಿತಿಯ ದರದಲ್ಲಿ ಖರೀದಿಸುವುದಾದರೆ 61,999 ಮೊತ್ತಕ್ಕೆ ಸಿಗಲಿದೆ. ನೀವೇನಾದರೂ ಪ್ರಸ್ತುತವಾಗಿ ಉಪಯೋಗಿಸುವ ಫೋನ್ನನ್ನು ನೀಡಿ ಐಫೋನ್ ಖರೀದಿಸುತ್ತೇನೆ, ಎಂದರೆ 39,150 ರೂ ಹಣಕ್ಕೆ ಖರೀದಿಸಬಹುದು. ಇದೆಲ್ಲಾ ಹೊರೆತಾಗಿ ಬ್ಯಾಂಕ್ ಗಳ ಮೂಲಕ ಕ್ರೆಡಿಟ್ ಕಾರ್ಡ್ ಹಾಗೂ ಆಕ್ಸಿಸ್ ಬ್ಯಾಂಕ್ ಗಳ ಮೂಲಕ ಚಿಕ್ಕ ಮೊತ್ತವನ್ನು 39,150 ರಲ್ಲಿ ಕಳೆಯಬಹುದು.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಅಂದರೆ 947 ರಿಯಾಯಿತಿಯಲ್ಲಿ ಸಿಗಲಿದೆ ಹಾಗೂ ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇದ್ದರೆ 3,501 ಮೊತ್ತ ಖಡಿತವಾಗಿ ಸಿಗತ್ತದೆ. ಕೂಡಲೇ ಫೋನ್ ಖರೀದಿಸಿ ನಿಮ್ಮ ಅಕ್ಕಪಕ್ಕ ಜನಗಳನ್ನು ಬೆರಗುಗೊಳಿಸಿ. 69,900 iPhone ಮೊತ್ತ 39,150 ಹಣಕ್ಕೆ ಲಭ್ಯವಿದೆ, ಎಷ್ಟೋ ವರ್ಷದ ಕನಸನ್ನು ನನಸು ಮಾಡಿಕೊಂಡು ಫೋನ್ ಖರೀದಿಸಿ ಕಡಿಮೆ ಬೆಲೆಯಲ್ಲಿ, iPhone 14 ಸೀರೀಸ್ ಫೋನ್ ಪಡೆದುಕೊಳ್ಳಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment