BPL ಕಾರ್ಡ್ ದಾರರಿಗೆ LPG ಗ್ಯಾಸ್ ಅನ್ನು 603 ಬೆಲೆಗೆ ನೀಡಲು ಮುಂದಾದ ಕೇಂದ್ರ ಸರ್ಕಾರ. ಕಡಿಮೆ ದರದಲ್ಲಿ ಸಿಗಲಿದೆ ಸಿಲಿಂಡರ್.

ಎಲ್ಲರಿಗೂ ನಮಸ್ಕಾರ…

ಎಲ್ಲಾ ಭಾರತೀಯರು ಕೂಡ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸಿಲಿಂಡರ್ ಗಳನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಿದ್ದಾರೆ. ಆ ಸಿಲಿಂಡರ್ ನ ಬೆಲೆ ಇತ್ತೀಚಿನ ದಿನಗಳಲ್ಲಿ 603 ₹ ಗೆ ಸಿಗಲಿದೆ. ಹೌದು ಇದು ನಿಜವಾದ ಮಾಹಿತಿಯೇ ಏಕೆಂದರೆ ಕೇಂದ್ರ ಸಚಿವರಾದ ಹರದೀಪ್ ಸಿಂಗ್ ಪುರಿ ರವರು ಈ ಗ್ಯಾಸ್ ಸಿಲಿಂಡರ್ ನ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ನೆರೆಹೊರೆ ದೇಶಗಳಲ್ಲಿ ಈ ಭಾರತದಲ್ಲಿನ ಸಿಲಿಂಡರ್ ಬೆಲೆಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ ಭಾರತದಲ್ಲಿನ ಭಾರತೀಯರಿಗೆ ಮಾತ್ರ ಕಡಿಮೆ ದರದಲ್ಲಿ LPG ಗ್ಯಾಸ್ ಸೌಲಭ್ಯ ಸಿಗಲಿದೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now

ನೀವು ಕೂಡ BPL ರೇಷನ್ ಕಾರ್ಡ್ ಅನ್ನು ಹೊಂದಿದ್ದರೆ ನಿಮಗೂ ಕೂಡ ಈ ಸೌಲಭ್ಯದ ದರದಲ್ಲಿ LPG ಗ್ಯಾಸ್ ದೊರೆಯುತ್ತದೆ. ನೀವು ಕೂಡ ಈಗಾಗಲೇ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸಿಲಿಂಡರ್ ಗಳನ್ನು ಪಡೆದುಕೊಳ್ಳುತ್ತಿದ್ದೀರಾ ? ಹಾಗಾದ್ರೆ ನಿಮಗೂ ಕೂಡ 603 ಬೆಲೆಗೆ ಸಿಲಿಂಡರ್ ಸಿಗುತ್ತದೆ. ಈ ಒಂದು ನಿರ್ಧಾರವನ್ನು ಸರ್ಕಾರ ಏಕೆ ತೆಗೆದುಕೊಂಡಿದೆ ಹಾಗೂ ಕಡಿಮೆ ದರದಲ್ಲಿ ಸಿಲಿಂಡರ್ ನನ್ನು ಏಕೆ ವಿತರಿಸುತ್ತಿದೆ ಎಂಬ ಎಲ್ಲಾ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಲೇಖನವನ್ನು ಓದಿರಿ.

LPG ಗ್ಯಾಸ್ 603 ಬೆಲೆಗೆ ಸಿಗಲಿದೆ.

BPL ಕಾರ್ಡ್ ಹೊಂದಿದ ಗ್ರಾಹಕರಿಗೆ ಮಾತ್ರ ಈ ಒಂದು ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲವನ್ನು ಎಲ್ಲಾ ಫಲಾನುಭವಿಗಳಿಗೆ ನೀಡಲಾಗುತ್ತಿತ್ತು. ಕಡಿಮೆ ದರದಲ್ಲಿ ಸಿಲಿಂಡರ್ ಶೀಘ್ರದಲ್ಲೇ ದೊರೆಯಲಿದೆ. ಈ ಒಂದು ಹೊಸ ನಿರ್ಧಾರದಿಂದ ಸರ್ಕಾರವು ಉಜ್ವಲ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿಯನ್ನು ನೀಡಲು ಮುಂದಾಗಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಹೊಸ ವರ್ಷದ ಸಿಹಿ ಸುದ್ದಿ ಇದಾಗಿದೆ. 300 ರೂ ಹಣವನ್ನು ಕೂಡ ಸಬ್ಸಿಡಿ ಯಲ್ಲಿ ಹೆಚ್ಚಿನ ದರವನ್ನು ಮಾಡಲಾಗಿದೆ ಇದರಿಂದ ಗ್ಯಾಸ್ ಖರೀದಿಸುವ ಗ್ರಾಹಕರಿಗೂ ಕೂಡ ಪ್ರಯೋಜನವಾಗಿ ಆ 300 ಹಣದಿಂದ, ಈ ಹಿಂದೆ ಗ್ಯಾಸ್ ನ ಬೆಲೆ 903 ಈ ಬೆಲೆಯಲ್ಲಿ ಸಬ್ಸಿಡಿ ಹಣವನ್ನು ಕಡಿತಗೊಳಿಸಿರಿ.

ನಂತರ ನೀವು 603 ಹಣವನ್ನು ನೀಡಿ ಎಲ್ಪಿಜಿ ಗ್ಯಾಸ್ ಅನ್ನು ಖರೀದಿಸಬಹುದು ಯಾವ ರೀತಿ ಎಂದರೆ ಸರ್ಕಾರವೇ ಸಬ್ಸಿಡಿ ಮೂಲಕ 300 ಹಣವನ್ನು ಪಾವತಿ ಮಾಡಿರುತ್ತದೆ ಆ ಹಣವನ್ನು ನೀವು ಸಿಲಿಂಡರ್ ನ ಖರೀದಿಗೆ ಬಳಸಿಕೊಳ್ಳಿರಿ ಆಗ ನಿಮಗೆ 603 ಹಣವಾಗುತ್ತದೆ. ನಂತರ 603 ಹಣದಲ್ಲೇ ನೀವು LPG ಗ್ಯಾಸ್ ಸೌಲಭ್ಯವನ್ನು ಪಡೆಯಬಹುದು. ಇಂಥಹ ಒಂದು ಸೌಲಭ್ಯದಿಂದ ಸಬ್ಸಿಡಿ ಹಣದಲ್ಲಿ ಪ್ರಯೋಜನಕಾರಿ ಆಗುತ್ತದೆ. ಇಂತಹ ಸೌಲಭ್ಯಕಾರವಾದ ಯೋಜನೆಗಳು ನಮ್ಮ ಭಾರತದಲ್ಲಿಯೇ ಮಾತ್ರ ಏಕೆಂದರೆ ಹಲವರು ನೆರೆಹೊರೆ ದೇಶಗಳಲ್ಲಿ ಇಂಥಹ ಸೌಲಭ್ಯಕರ ಯೋಜನೆಗಳು ಇಲ್ಲವೇ ಇಲ್ಲ.

ಯಾವ ಯೋಜನೆ ಅಡಿಯಲು ಕೂಡ ನೀವು 600 ಮೊತ್ತವನ್ನು ನೋಡುವುದಕ್ಕೆ ಆಗುವುದಿಲ್ಲ. ಏಕೆಂದರೆ ಪಾಕಿಸ್ತಾನದ ಸಿಲಿಂಡರ್ ನ ಬೆಲೆ 1059 ರೂ ಹಣ, ಶ್ರೀಲಂಕಾದ ಸಿಲಿಂಡರ್ ನ ಬೆಲೆ 1033 ಹಣ, ಹಾಗೂ ನೇಪಾಳ ದೇಶದಲ್ಲಿ 1198 ರೂ ಹಣ, ಈ ಬೆಲೆಗಳಲ್ಲಿ ನೆರೆ ಹೊರೆ ದೇಶಗಳಲ್ಲಿ ಸಿಲಿಂಡರ್ ನನ್ನು ವಿತರಿಸಲಾಗುತ್ತಿದೆ. ಆದರೆ ನೆರೆಹೊರೆ ದೇಶಗಳನ್ನು ಹೊರತುಪಡಿಸಿದರೆ ಭಾರತದಲ್ಲಿನ ಜನರಿಗೆ ಮಾತ್ರ 603₹ ಗೆ LPG ಗ್ಯಾಸ್ ಸಿಗಲಿದೆ. 14.2 ಕೆಜಿ ಸಿಲಿಂಡರ್ ಈ ಯೋಜನೆ ಅಡಿಯಲ್ಲಿ ಎಲ್ಲಾ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ.

ಭಾರತದಲ್ಲಿನ ಜನರು ಸರ್ಕಾರದ ಯೋಜನೆಗಳ ಎಲ್ಲಾ ಸೌಲಭ್ಯಗಳನ್ನು ಕೂಡ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು, ಏಕೆಂದರೆ ಬೇರೊಂದು ದೇಶಗಳಿಗೆ ನಮ್ಮ ಭಾರತವನ್ನು ಹೋಲಿಕೆ ಮಾಡಿದರೆ ನಮ್ಮ ಭಾರತವೇ ಬೆಸ್ಟ್ ಎಂದು ಹೇಳಬಹುದು. ಏಕೆಂದರೆ ನಮ್ಮ ಭಾರತದಲ್ಲಿ ಎಲ್ಲಾ ಯೋಜನೆಗಳು ಕೂಡ ಅಸ್ತಿತ್ವದಲ್ಲಿದ್ದು ಕಾರ್ಯವನ್ನು ನಿರ್ವಹಿಸುತ್ತಿದೆ. ಆದರೆ ಬೇರೆ ಬೇರೆ ದೇಶಗಳಲ್ಲಿ ಯಾವುದೇ ರೀತಿಯ ಯೋಜನೆಗಳೆ ಆಗಲಿ ಅಥವಾ ಸೌಲಭ್ಯಗಳೇ ಆಗಲಿ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದಿಲ್ಲ. ಎಲ್ಲಾವನ್ನು ಕೂಡ ಕಡಿಮೆ ಹಣದಲ್ಲಿ ಅಥವಾ ಜಾಸ್ತಿ ಪ್ರಮಾಣದ ಹಣದಲ್ಲೇ ಎಲ್ಲಾ ವಸ್ತುಗಳನ್ನು ಖರೀದಿಸಿಕೊಳ್ಳಬೇಕು.

ಸರ್ಕಾರದ ಯೋಜನೆಯಾದರೂ ಕೂಡ ಸಾವಿರದ ಹಣದ ಮೇಲೆಯೇ ಹಣವನ್ನು ನೀಡಿ ಖರೀದಿಸಬೇಕಾಗುತ್ತದೆ. ನೀವು ಕೂಡ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಈ ಒಂದು ಸೌಲಭ್ಯಕಾರವಾದ ಸಬ್ಸಿಡಿ ಹಣವನ್ನು ಪಡೆದುಕೊಳ್ಳಿರಿ ನಂತರ ಆ ಹಣದಲ್ಲಿಯೇ ಗ್ಯಾಸ್ ಅನ್ನು ಖರೀದಿಸಿರಿ. ನಿಮ್ಮ ಸ್ನೇಹಿತರಿಗೂ ಕೂಡ ಲೇಖನವನ್ನು ಶೇರ್ ಮಾಡಿ ಏಕೆಂದರೆ ಅವರಿಗೂ ಕೂಡ ಈ ಗ್ಯಾಸ್ ನ ಬೆಲೆ 603 ಬೆಲೆಗೆ ಇಳಿಕೆ ಆಗಿದೆ ಮತ್ತು 300 ಹಣವನ್ನು ಸಬ್ಸಿಡಿ ಮೂಲಕ ನೀಡುತ್ತದೆ ಎಂದು ಗೊತ್ತಾಗಲಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment