SSLC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 3000ಕ್ಕೂ ಹೆಚ್ಚಿನ ಹುದ್ದೆಗೆ ನೇಮಕಾತಿ ! ಪರೀಕ್ಷೆ ಇಲ್ಲದೆ ನೇರವಾಗಿ ಈ ಹುದ್ದೆಗೆ ಆಯ್ಕೆ ಆಗಬಹುದು.

ಎಲ್ಲರಿಗೂ ನಮಸ್ಕಾರ…

ನೀವು ಕೂಡ 10ನೇ ತರಗತಿಯಲ್ಲಿ ಪಾಸಾಗಿದ್ದೀರ ? ಹಾಗಾದ್ರೆ ನೀವು ಕೂಡ ಈ ರೈಲ್ವೆ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ, ನೇರವಾಗಿ ಆಯ್ಕೆಯಾಗಿ ಉದ್ಯೋಗವನ್ನು ಮಾಡಬಹುದು. ಈ ರೈಲ್ವೆ ಹುದ್ದೆಗೆ ಯಾವುದೇ ರೀತಿಯ ಪರೀಕ್ಷೆ ನಡೆಯುವುದಿಲ್ಲ. ಹಾಗಾಗಿ ಅಭ್ಯರ್ಥಿಯು ನೇರವಾಗಿ ಹುದ್ದೆಗೆ ಆಯ್ಕೆ ಆಗಬಹುದು. ಈ ಒಂದು ರೈಲ್ವೆ ಇಲಾಖೆಯ ಹುದ್ದೆಯು ಸರ್ಕಾರಿ ನೌಕರಿ ಆಗಿರುತ್ತದೆ. ಹಾಗಾಗಿ ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಪೂರೈಸಿ ಒಂದೊಳ್ಳೆ ಉತ್ತಮವಾದ ರೈಲ್ವೆ ಉದ್ಯೋಗವನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

ಉತ್ತರ ರೈಲ್ವೆ ಗಳಲ್ಲಿ ಹುದ್ದೆಗಳು ಖಾಲಿ ಇವೆ ಆ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸುವ ಮುಖಾಂತರ ಆಯ್ಕೆ ಆಗಬಹುದು. ನಿಮ್ಮ SSLC ಅಂಕಪಟ್ಟಿಯ ಮೇಲೆ ಈ ಉದ್ಯೋಗವು ದೊರೆಯಲಿದೆ 50% ಗಿಂತ ಹೆಚ್ಚಿನ ಅಂಕವನ್ನು ನೀವು ಗಳಿಸಿದ್ದರೆ ಅಂತಹ ಅರ್ಹ ಅಭ್ಯರ್ಥಿಗಳು ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಸುವ ಮುಖಾಂತರ ಉತ್ತಮವಾದ ರೈಲ್ವೆ ಉದ್ಯೋಗವನ್ನು ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲೇಖನವನ್ನು ಕೊನೆವರೆಗೂ ಓದಿರಿ.

ಉತ್ತರ ರೈಲ್ವೆ ವಲಯದಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳು 3093 ಹುದ್ದೆಗಳಿಗೆ ನೇಮಕಾತಿಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆಯ್ಕೆಯ ಪ್ರಕ್ರಿಯೆ ಹೇಗಿರುತ್ತದೆ ಎಂದರೆ ನಿಮ್ಮ ಎಸೆಸೆಲ್ಸಿ ಅಂಕಪಟ್ಟಿಗಳ ಆದಾರದ ಮೇಲೆ ಈ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹಾಗೂ ಈ ಉತ್ತರ ವಲಯದ ಹುದ್ದೆಯ ಹೆಸರು ಅಪ್ಪ್ರೆಂಟಿಸ್ ಈ ಒಂದು ಹೆಸರಿನ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೀರಿ. ಈ ಹುದ್ದೆಗೆ ವಿಧ್ಯಾ ಹರ್ತೆಯನ್ನು ಕೂಡ ಕೇಳಲಾಗುತ್ತದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು SSLC ಯಲ್ಲಿ 50% ಅಂಕಗಳನ್ನು ಗಳಿಸಿರಬೇಕು, ಹಾಗೂ ಐಟಿಐ ಶಿಕ್ಷಣವನ್ನು ಕೂಡ ಪೂರ್ಣಗೊಳಿಸಿ ಎನ್ಸಿವಿಟಿ / ಎಸ್ಸಿವಿಟಿ ಯನ್ನು ಕೂಡ ಪೂರ್ಣಗೊಳಿಸಿರಬೇಕು. ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳಿಂದಲೇ ನೀವು ಎಸೆಸೆಲ್ಸಿ ಅಂಕಪಟ್ಟಿಯನ್ನು ಪಡೆದಿರಬೇಕು.

ಅರ್ಜಿದಾರರ ವಯಸ್ಸು ಕನಿಷ್ಠ 15 ವರ್ಷ ಮೇಲ್ಪಟ್ಟಿರಬೇಕು ಹಾಗೂ 24 ವರ್ಷ ವಯಸ್ಸುಳ್ಳ ಅಭ್ಯರ್ಥಿಗಳು ಈ ಒಂದು ಉತ್ತರ ವಲಯದ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಇಂಥವರು ಮಾತ್ರ ಅರ್ಜಿಯನ್ನು ಸಲ್ಲಿಸಲು ಮುಂದಾಗಿರಿ ಹೆಚ್ಚಿನ ಪ್ರಮಾಣದ ವಯಸ್ಸು ನಿಮಗಾಗಿದ್ದರೆ ಅಂತಹ ಅಭ್ಯರ್ಥಿಗಳ ಅರ್ಜಿಯನ್ನು ರದ್ದುಗೊಳಿಸಲಾಗುತ್ತದೆ. ಆ ಅರ್ಜಿಯನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ ಇಲಾಖೆ. ಆಯ್ಕೆಯ ಪ್ರಕ್ರಿಯೆ ಯಾವ ರೀತಿ ಇದೆ ಎಂದರೆ ಅಭ್ಯರ್ಥಿಯು ಸಲ್ಲಿಸಿದ ಅಂಕಪಟ್ಟಿಗಳ ಮೇಲೆ ಮೆರಿಟ್ ಮೂಲಕ ಹುದ್ದೆಯ ವಿವರಗಳು ಬಿಡುಗಡೆ ಆಗುತ್ತದೆ ಆ ಬಿಡುಗಡೆಯಾದ ಹೆಸರಿನಲ್ಲಿ ನಿಮ್ಮ ಹೆಸರು ಕೂಡ ಇದ್ದರೆ ನೀವು ಈ ಒಂದು ಹುದ್ದೆಗೆ ಅರ್ಹರು ಎಂದರ್ಥ ನಂತರ ನೀವು ನಿಮ್ಮ ದಾಖಲಾತಿಗಳನ್ನೆಲ್ಲ ಸಬ್ಮಿಟ್ ಮಾಡುವ ಮೂಲಕ ಹುದ್ದೆಗೆ ನೇಮಕಾತಿ ಆಗಬಹುದು.

ಅರ್ಜಿಯ ಶುಲ್ಕವನ್ನು ಕೂಡ ವಿಧಿಸಲಾಗುತ್ತದೆ ಸಾಮಾನ್ಯ ವರ್ಗದ ಜನರಿಗೆ 100 ಶುಲ್ಕವನ್ನು ವಿಧಿಸಲಾಗುತ್ತದೆ. ಮತ್ತು ಎಸ್ಸಿ ಎಸ್ಟಿ ವರ್ಗದ ಹಾಗೂ ಅಂಗವಿಕಲ ಅಭ್ಯರ್ಥಿಗೆ ಮತ್ತು ಮಹಿಳೆಯರಿಗೆ ಈ ಒಂದು ಹುದ್ದೆಗಳಲ್ಲಿ ಅರ್ಜಿಯ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಈ ನಿಯಮವನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿರಿ ನೀವೇನಾದರೂ ಎಸ್ಸಿ ಎಸ್ಟಿ ವರ್ಗಕ್ಕೆ ಸೇರಿದವರಾದರೆ ನೀವು ಯಾವುದೇ ರೀತಿಯ ಶುಲ್ಕವನ್ನು ಪಾವತಿ ಮಾಡುವ ಹಾಗಿಲ್ಲ. ಆದರೆ ನೀವು ಬೇರೊಂದು ವರ್ಗಕ್ಕೆ ಅಂದರೆ ಸಾಮಾನ್ಯ ವರ್ಗದ ಜನರು ಕಡ್ಡಾಯವಾಗಿ ನೂರು ಹಣವನ್ನು ಶುಲ್ಕವಾಗಿ ಕಟ್ಟಲೇಬೇಕು ಇದು ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಕಡ್ಡಾಯವಾಗಿದೆ ನೀವೇನಾದರೂ ಮಹಿಳಾ ಅಭ್ಯರ್ಥಿಗಳಾದರೆ ನಿಮಗೆ ಯಾವುದೇ ರೀತಿಯ ಶುಲ್ಕವನ್ನು ಈ ಹುದ್ದೆಯು ವಿಧಿಸುವುದಿಲ್ಲ.

ಜನವರಿ 11, 2024ರಂದು ಈ ಹುದ್ದೆಯ ಅರ್ಜಿಯ ಪ್ರಕ್ರಿಯೆ ಕೊನೆಗೊಳ್ಳಲಿದೆ ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕೆಂದು ಬಯಸಿದ್ದರೆ ಈ ಕೂಡಲೇ ಅರ್ಜಿಯನ್ನು ಸಲ್ಲಿಸಿರಿ. ನಿಮ್ಮ ಸ್ನೇಹಿತರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಉತ್ತರ ವಲಯದ ಹುದ್ದೆಯ ಬಗ್ಗೆ ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತು ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment