ಮನೆಯಲ್ಲಿ ಇಷ್ಟು ಹಣ ಇಟ್ಟುಕೊಂಡ್ರೆ ಬಚ್ಚಾವ್, ಆದರೆ ಅದಕ್ಕಿಂತ ಮಿತಿ ಮೀರಿದ ಹಣವನ್ನು ಇಟ್ಟುಕೊಂಡರೆ ಐಟಿ ದಾಳಿಯ ದಂಡವನ್ನು ಕಟ್ಟಬೇಕಾಗುತ್ತದೆ ಎಚ್ಚರ !

ಎಲ್ಲರಿಗೂ ನಮಸ್ಕಾರ…

ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಡೆಯಿಂದ ಹಲವಾರು ಹೊಸ ನಿಯಮಗಳು ಜಾರಿಯಾಗಿವೆ. ಅದೇ ರೀತಿಯೇ ಮನೆಯಲ್ಲಿ ಎಷ್ಟು ಹಣ ಒಬ್ಬ ವ್ಯಕ್ತಿ ಇಡಬೇಕು ಎಂಬುದನ್ನು ಕೂಡ ಇಲಾಖೆಯು ತಿಳಿಸಿದೆ. ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ಗಳ ಮೂಲಕ ಒಂದು ಲಕ್ಷ ಹಣವನ್ನು ಮಾತ್ರ ಒಂದು ವಹಿವಾಟಿಗೆ ಬಳಸಬೇಕು ಅದಕ್ಕಿಂತ ಹೆಚ್ಚಿನ ಹಣವನ್ನು ವಹಿವಾಟು ಮಾಡಲು ಹೋದರೆ ಆ ಹಣ ನಿಮಗೆ ಇಂಪಾವತಿ ಆಗುವುದಿಲ್ಲ. ಹಾಗಾಗಿ ಹಣದ ವಹಿವಾಟಿಗೂ ಕೂಡ ಮಿತಿಯನ್ನು ಇಟ್ಟುಕೊಂಡು ಮಾಡಿರಿ.

WhatsApp Group Join Now
Telegram Group Join Now

ಐಟಿ ದಂಡದ ವಿಷಯಕ್ಕೆ ಬಂದರೆ ಟಿವಿ ಗಳಲ್ಲಿ ಹಲವಾರು ಜನರ ಮನೆಯ ಮೇಲೆ ಐಟಿ ದಾಳಿ ಆಗಿದೆ ಎಂಬುದನ್ನು ಕೇಳುತ್ತೀರಿ ಅಥವಾ ನೋಡುತ್ತೀರಿ ಆ ನೋಡಿದ ದೃಶ್ಯವನ್ನು ಬೇರೊಬ್ಬರಿಗೂ ಕೂಡ ಹೇಳುತ್ತೀರಿ. ಏಕೆ ಅವರ ಮನೆ ಮೇಲೆ ಐಟಿ ದಾಳಿಯಾಗಿತ್ತು ಎಂಬುದನ್ನು ಕೂಡ ವಿವರವಾಗಿ ವರದಿಗಳು ಆಗಿರುತ್ತದೆ ಆ ವರದಿಯನ್ನೆಲ್ಲ ನೋಡಿ ನೀವು ಕೂಡ ಅಯ್ಯೋ ಅಷ್ಟು ಹಣ ಇಟ್ಟುಕೊಂಡಿದ್ರ ಅವರ ಮನೆಯಲ್ಲಿ ಹಾಗೂ ಅಷ್ಟು ಕೆಜಿ ಚಿನ್ನವನ್ನು ಇಟ್ಟುಕೊಂಡಿದ್ರ ಎಂದು ಆಶ್ಚರ್ಯ ಪಡುತ್ತೀರಿ, ಅದೇ ರೀತಿ ನಿಮ್ಮ ಮನೆಯಲ್ಲೂ ಕೂಡ ಹಣವನ್ನು ಇಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದೀರಾ ? ಮಿತಿ ಇಲ್ಲದ ಹಣ ನಿಮ್ಮ ಮನೆಯಲ್ಲಿ ಇದ್ದರೆ ಆ ಹಣ ಎಷ್ಟಿರಬೇಕು ಎಂದು ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಸರ್ಕಾರದ ನಿಯಮದ ಹಣಕ್ಕಿಂತ ಹೆಚ್ಚಿನ ಕ್ಯಾಶ್ ನಿಮ್ಮತ್ರ ಇದ್ದಾರೆ ನೀವು ದಾಖಲಾತಿಗಳನ್ನೆಲ್ಲ ಐಟಿ ಅಧಿಕಾರಿಗಳಿಗೆ ತಿಳಿಸಬೇಕು.

ನಂತರ ಆ ದಾಖಲಾತಿಗಳೆಲ್ಲ ಅಸಲಿಯಾಗಿದ್ದರೆ ನಿಮಗೆ ಯಾವುದೇ ರೀತಿಯಾದ ದಂಡವನ್ನು ಸರ್ಕಾರದ ಕಡೆಯಿಂದ ವಿಧಿಸಲಾಗುವುದಿಲ್ಲ. ಆದರೆ ಆ ದಾಖಲಾತಿಗಳು ನಕಲಿಯಾಗಿದ್ದರೆ, ನೀವು ಯಾವುದೇ ರೀತಿಯಾದ ದಾಖಲಾತಿಗಳು ಹೊರತುಪಡಿಸದಿದ್ದರೆ ನಿಮಗೆ ಐಟಿ ಅಧಿಕಾರಿಗಳಿಂದ ದಂಡವನ್ನು ವಿಧಿಸಲಾಗುತ್ತದೆ. ಇಂತಹ ಒಂದು ಸನ್ನಿವೇಶ ಎದುರಾಗುವ ಮುನ್ನವೇ ಎಷ್ಟು ಹಣವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು ಎಂದು ತಿಳಿದುಕೊಂಡು ಮುನ್ನೆಚ್ಚರಿಕೆಯನ್ನು ವಹಿಸಿರಿ. ಮನೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬೇಕೆಂದು ಈ ಕೆಳಕಂಡ ಲೇಖನದಲ್ಲಿ ತಿಳಿಯಿರಿ.

ದಾಖಲೆಗಳನ್ನು ನೀಡದಿದ್ದರೆ, ಇಷ್ಟು ಹಣವನ್ನು ಐಟಿ ಅಧಿಕಾರಿಗಳಿಗೆ ಕಟ್ಟಬೇಕಾಗುತ್ತದೆ.

ಆದಾಯ ತೆರಿಗೆ ನಿಯಮದ ಪ್ರಕಾರ ಮನೆಯಲ್ಲಿ ಇಷ್ಟು ಹಣವನ್ನೇ ಇಟ್ಟುಕೊಳ್ಳಬೇಕೆಂಬ ನಿಯಮವಿಲ್ಲ ಆದರೆ ಇದರ ನಿರ್ಬಂಧಗಳು ಕೆಲವು ಇದೆ. ಈ ರೀತಿ ಸನ್ನಿವೇಶವನ್ನು ಭಾವಿಸಿರಿ ನಿಮ್ಮ ಮನೆಯಲ್ಲಿ ಇಂದು ಹೆಚ್ಚಿನ ಪ್ರಮಾಣ ಹಣ ಇದೆ ಎಂದು ತಿಳಿಯಿರಿ ನಂತರ ನಿಮ್ಮ ಮನೆಗೆ ಐಟಿ ಅಧಿಕಾರಿಗಳು ಬರುತ್ತಾರೆ ಬಂದ ತಕ್ಷಣ ನಿಮ್ಮ ಮನೆಯನ್ನು ಸರ್ಚ್ ಮಾಡುವ ಮೂಲಕ ನಿಮ್ಮ ಹಣವನ್ನು ಹುಡುಕಿ ತರುತ್ತಾರೆ ಆ ಹುಡುಕಿದ ಹಣಕ್ಕೆ ನೀವು ದಾಖಲಾತಿಗಳನ್ನು ಸಲ್ಲಿಸಬೇಕು ನಿಮ್ಮ ಹತ್ತಿರ ಆ ಹಣದ ದಾಖಲಾತಿಗಳು ಇದ್ದರೆ ಮಾತ್ರ ನೀವು ದಂಡವನ್ನು ಕಟ್ಟುವ ಪರಿಸ್ಥಿತಿ ಎದುರಾಗುವುದಿಲ್ಲ. ಆದರೆ ನಿಮ್ಮ ಹತ್ತಿರ ಯಾವುದೇ ದಾಖಲಾತಿಗಳು ಇಲ್ಲದಿದ್ದರೆ ನೀವು ಆ ಹಣಕ್ಕೆ 1.37 ಕೋಟಿ ದಂಡವನ್ನು ಕಟ್ಟಬೇಕಾಗುತ್ತದೆ.

ಇದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮನೆಯಲ್ಲಿ ಕಡಿಮೆ ಪ್ರಮಾಣದ ಹಣವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿ. 137% ಹಣದ ದಂಡವನ್ನು ನಿಮ್ಮ ಮನೆಯ ಹಣಕ್ಕೆ ದಂಡ ವಿಧಿಸಲಾಗುತ್ತದೆ ನಿಮ್ಮ ಮನೆಯಲ್ಲಿ ಎಷ್ಟು ಹಣವಿದೆ ಎಂಬುದರ ಮೇಲೆ ಈ ದಂಡ ನಿರ್ಧಾರ ಆಗುತ್ತದೆ ಎಷ್ಟು ಹಣವನ್ನು ಈ ವ್ಯಕ್ತಿಗೆ ದಂಡವನ್ನು ಕಟ್ಟಿಸಿ ಕೊಳ್ಳಬೇಕು ಎಂಬುದು ತಿಳಿಯುತ್ತದೆ. ನೀವು ಕೂಡ ಲಕ್ಷಗಟ್ಟಲೆ ಹಣವನ್ನು ನಿಮ್ಮ ಮನೆಯಲ್ಲಿಟ್ಟುಕೊಂಡರೆ ತಕ್ಷಣವೇ ಹೋಗಿ ಬ್ಯಾಂಕ್ ಗಳಲ್ಲಿ ಜಮಾ ಮಾಡಿರಿ ಮಾಡಿರಿ ಇಲ್ಲದಿದ್ರೆ ಐಟಿ ದಾಳಿ ಆಗೋದು ಗ್ಯಾರಂಟಿ. ದಾಳಿಯಾದ ಬಳಿಕ ನಿಮಗೆ ದಂಡವು ಕೂಡ ವಿಧಿಸಿ ಕಟ್ಟಿಸಿಕೊಳ್ಳಲಾಗುತ್ತದೆ ಇದನ್ನು ಕೂಡ ಗಮನದಲ್ಲಿಟ್ಟುಕೊಂಡು ಮುಂದಿನ ಕೆಲಸಕ್ಕೆ ಸಾಗಿರಿ.

ಹಣ ವರ್ಗಾವಣೆಗೂ ಕೂಡ ಇದೇ ರೀತಿಯ ನಿಯಮಗಳು ಜಾರಿಯಾಗಿವೆ.

  • ಯಾವುದೇ ವ್ಯಕ್ತಿಗಳು ಬೇರೊಂದು ವ್ಯಕ್ತಿಗಳಿಂದ 2000 ಹಣವನ್ನು ಪಡೆಯುವಂತಿಲ್ಲ.
  • ಬ್ಯಾಂಕುಗಳಲ್ಲಿ 50,000 ಹಣವನ್ನು ಒಂದೇ ಬಾರಿಗೆ ಡಿಪೋಸಿಟ್ ಹಾಗೂ ಇಂಪಳೆಯಲು ಆಗುವುದಿಲ್ಲ. ಮತ್ತು ಚಿರಸ್ತಿ ಮಾರಾಟ ಮಾಡಿದರೆ ನಿಮಗೆ ಅವಶ್ಯಕತೆ ಇರುವ ಹಣವು 20 ಸಾವಿರ ಆಗಿರುತ್ತದೆ ಆದರೆ ಆ ಹಣವು ಒಂದೇ ಬಾರಿಗೆ 20 ಸಾವಿರ ಹಣವನ್ನು ತೆಗೆಯಲು ಆಗುವುದಿಲ್ಲ.
  • ಆಸ್ತಿ ಮಾರಾಟದಲ್ಲಿ 30 ಲಕ್ಷಕ್ಕಿಂತ ಹೆಚ್ಚಿನ ಹಣಕ್ಕೇ ಮಾರಾಟ ಮಾಡಲು ಸಾಧ್ಯವಿಲ್ಲ.

ನೀವು ದಿನನಿತ್ಯದ ಜೀವನದಲ್ಲಿ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ಗಳನ್ನು ಬಳಸುತ್ತಿರುತ್ತೀರಿ ಆ ಕಾರ್ಡ್ ಗಳಲ್ಲಿ ಒಂದು ಬಾರಿಯ ವಹಿವಾಟಿಗೆ ಒಂದು ಲಕ್ಷ ಹಣವನ್ನು ಮಾತ್ರ ತೆಗೆದುಕೊಳ್ಳಲು ಸಾಧ್ಯ. ನೀವೇನಾದರೂ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಬಯಸಿದ್ದರೆ ಆ ಹಣ ನಿಮಗೆ ದೊರಕುವುದಿಲ್ಲ ಕೇವಲ ಒಂದು ಲಕ್ಷ ಮಾತ್ರ ಈ ಒಂದು ಕ್ರೆಡಿಟ್ ಕಾರ್ಡ್ ಮೂಲಕ ಒಂದನೇ ಬಾರಿಯ ವಹಿವಾಟಿನಲ್ಲಿ ತೆಗೆದುಕೊಳ್ಳುವ ಅವಕಾಶ ನೀಡಿದೆ.

ನಿಮ್ಮ ಕುಟುಂಬದ ಯಾವುದೇ ಸದಸ್ಯರು ಕೂಡ ಬ್ಯಾಂಕ್ ಗಳಲ್ಲಿ 2 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡುವಂತಿಲ್ಲ. ಎಟಿಎಂ ಗಳ ಮೂಲಕ ಎರಡು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ತೆಗೆಯುವಂತಿಲ್ಲ ಹಾಗೂ ಬ್ಯಾಂಕ್ ನ ಖಾತೆಗಳನ್ನು ಕೂಡ ಎರಡು ಲಕ್ಷಕ್ಕಿಂತ ಹೆಚ್ಚಿನ ಹಣ ಇಂಪಡೆದುಕೊಳ್ಳುವ ಹಾಗಿಲ್ಲ. ಈ ಎಲ್ಲಾ ಮೇಲ್ಕಂಡ ನಿಯಮವನ್ನು ನೀವು ಕೂಡ ಪಾಲಿಸದಿದ್ದರೆ ಐಟಿ ಅಧಿಕಾರಿಗಳಿಗೆ ದಂಡವನ್ನು ಕಟ್ಟಬೇಕಾಗುತ್ತದೆ ಎಚ್ಚರವಾಗಿರಿ ನೀವು ಕೂಡ ದಿನನಿತ್ಯ ಜೀವನದಲ್ಲಿ ಹಣದ ವಹಿವಾಟುಗಳನ್ನು ಮಾಡುತ್ತಿದ್ದರೆ ನೀವು ಇರಲ್ಲ ನಿಯಮಗಳನ್ನೆಲ್ಲ ಹೊರತುಪಡಿಸಿ ನಂತರ ಹಣದ ವಹಿವಾಟು ಮಾಡಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತು ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment