ವಿದ್ಯಾರ್ಥಿಗಳೇ ನಿಮಗೆ ರೂ. 30,000 ಹಣ ಈ ಸ್ಕಾಲರ್ಶಿಪ್ ಮುಖಾಂತರ ಸಿಗಲಿದೆ. ಈ ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ ಹಣವನ್ನು ಪಡೆಯಿರಿ.

ಎಲ್ಲರಿಗೂ ನಮಸ್ಕಾರ… ರಾಜ್ಯದ ಎಲ್ಲಾ ಮಕ್ಕಳಿಗೂ ಕೂಡ ಬಿವೈಪಿಎಲ್ ಸ್ಕಾಲರ್ಶಿಪ್ ದೊರೆಯುತ್ತದೆ ಈ ಸ್ಕಾಲರ್ಶಿಪ್ ನಲ್ಲಿ ವಾರ್ಷಿಕವಾಗಿ 30,000 ಹಣ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ. ನೀವು ಕೂಡ ಈ ಸ್ಕಾಲರ್ಶಿಪ್ ನಲ್ಲಿ ಅರ್ಜಿ ಸಲ್ಲಿಸಿ 30000 ಹಣವನ್ನು ಪಡೆಯಲು ಬಯಸುತ್ತೀರಿ ಎಂದರೆ ನೀವು ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಪೂರೈಸಿ, ಪೂರೈಸಿದ ಬಳಿಕ ನಿಮ್ಮ ಖಾತೆಗೆ ಹಣ ಬಂದು ಜಮಾ ಆಗಿರುತ್ತದೆ.

ಆ ಹಣದಿಂದಲೇ ನಿಮ್ಮ ವಿದ್ಯಾಭ್ಯಾಸವನ್ನು ಇನ್ನಷ್ಟು ವೃದ್ಧಿಸಿಕೊಳ್ಳಿ, ಅಥವಾ ನಿಮ್ಮ ಕರ್ಚನ್ನು ನೀವೇ ನೋಡಿಕೊಳ್ಳುವ ಮೂಲಕ ಈ ಒಂದು ವಿದ್ಯಾರ್ಥಿ ವೇತನವನ್ನು ಬಳಸಿಕೊಳ್ಳಿ. ಬಿವೈಪಿಎಲ್ ಸ್ಕಾಲರ್ಶಿಪ್ ಈಗಾಗಲೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ. ಆ ದಿನಾಂಕದ ಒಳಗೆ ನೀವು ಅರ್ಜಿಯನ್ನು ಪೂರೈಸಬೇಕು ಹಾಗಾಗಿ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸಿ, ಯಾವ ಯಾವ ದಾಖಲಾತಿಗಳು ಬೇಕು ಎಂಬ ಎಲ್ಲಾ ಮಾಹಿತಿಯನ್ನು ಕೂಡ ಈ ಕೆಳಕಂಡ ಲೇಖನದಲ್ಲಿ ತಿಳಿದುಕೊಳ್ಳಿರಿ.

WhatsApp Group Join Now
Telegram Group Join Now

BYPL ವಿದ್ಯಾರ್ಥಿ ವೇತನ !

ಈ ಒಂದು ವಿದ್ಯಾರ್ಥಿ ವೇತನದಲ್ಲಿ ವಾರ್ಷಿಕವಾಗಿ 30,000 ಹಣವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿ ವೇತನ ಯಾರಿಗೆ ಸಲ್ಲುತ್ತದೆ ಎಂದರೆ ಮಾನವೀಯ ವಿಭಾಗಗಳ ಪದವಿ ಯಾದ ಬಿಇ, ಬಿಟೆಕ್, ಬಿಎಸ್ಸಿ, ಬಿಸಿಎ, ಶಿಕ್ಷಣವನ್ನು ಅಂತಿಮ ವರ್ಷದ ಅಧ್ಯಯನದಲ್ಲಿ ವಿದ್ಯಾರ್ಥಿಗಳು ಓದುತ್ತಿದ್ದರೆ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದು. ಇವರು ಮಾತ್ರ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯ ಹಾಗಾಗಿ ಮಾಹಿತಿಯನ್ನು ತಿಳಿದುಕೊಂಡ ನಂತರ ಫೋನಿನ ಮೂಲಕವೇ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಿರಿ. ಬಿಎಸ್ಇಎಸ್ ಯಮುನಾ ಪವರ್ ಲಿಮಿಟೆಡ್ ವತಿಯಿಂದ ಬಿವೈಪಿಎಲ್ ವಿದ್ಯಾರ್ಥಿ ವೇತನವನ್ನು ಹಮ್ಮಿಕೊಳ್ಳಲಾಗಿದೆ.

ಈ ವಿದ್ಯಾರ್ಥಿ ವೇತನದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಹಣವನ್ನು ನೀಡಲಾಗುತ್ತದೆ. ಹಾಗಾಗಿ ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಿರಿ. ಈ ವಿದ್ಯಾರ್ಥಿ ವೇತನದ ಉದ್ದೇಶವೇನೆಂದರೆ ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣವನ್ನು ಪಡೆಯಲು ಆರ್ಥಿಕವಾದ ಹಣದ ಸಮಸ್ಯೆ ಎದುರಾಗುತ್ತದೆ ಆ ಕಾರಣವನ್ನು ಹೋಗಲಾಡಿಸಲು ವಿದ್ಯಾರ್ಥಿಗಳನ್ನು ಜಾರಿಗೊಳಿಸಿ 30000 ಹಣವನ್ನು ನೀಡುತ್ತಿದೆ ಆ ಹಣದಿಂದಲೇ ನೀವು ನಿಮ್ಮ ಕಾಲೇಜಿನ ಶುಲ್ಕವಾಗಲಿ ಅಥವಾ ನಿಮ್ಮ ಖರ್ಚಿನ ಹಣವಾಗಲಿ ನೀವು ನಿವಾರಿಸಿಕೊಳ್ಳಬಹುದು. ಹಾಗಾಗಿ ನೀವು ಅರ್ಜಿಯನ್ನು ಪೂರೈಸಬೇಕು ಪೂರೈಸಿದ ಬಳಿಕ ವಾರ್ಷಿಕವಾಗಿ 30,000 ಹಣ ವಿದ್ಯಾರ್ಥಿ ವೇತನವಾಗಿ ದೊರೆಯುತ್ತದೆ. 

ಬಿವೈಪಿಎಲ್ ಸ್ಕಾಲರ್ಶಿಪ್ ಪಡೆಯಲು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.

  • ಅರ್ಜಿದಾರನು ಭಾರತೀಯ ಪ್ರಜೆಯಾಗಿರಬೇಕು
  • ದೆಹಲಿ ವ್ಯಾಪ್ತಿಯ ಜನರು ಮಾತ್ರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯ.
  • ಮೇಲ್ಕಂಡ ಪದವಿಯಂತೆ ಅಂತಿಮ ವರ್ಷದಲ್ಲಿ ಓದುತ್ತಿರಬೇಕು.
  • ಕೊನೆ ಸೆಮಿಸ್ಟರ್ ಗಳಲ್ಲಿ ಶೇಕಡ 55% ಅಂಕಗಳನ್ನು ಗಳಿಸಿರಬೇಕು.
  • ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಹೆಚ್ಚಿನ ಹಣ ಮೀರಿರಬಾರದು.

ಈ ಕೆಳಕಂಡ ದಾಖಲಾತೆಗಳು ಬೇಕಾಗುತ್ತವೆ.

  1. ವಿದ್ಯಾರ್ಥಿಯ ಆಧಾರ್ ಕಾರ್ಡ್
  2. ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  3. ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿಗಳು.
  4. ಕುಟುಂಬದ ಆದಾಯ ಪ್ರಮಾಣ ಪತ್ರ
  5. ಬ್ಯಾಂಕ್ ಖಾತೆ
  6. ಪ್ರಸ್ತುತ ಕಾಲೇಜಿನ ಶುಲ್ಕದ ರಸೀದಿ.

ಬಿವೈಪಿಎಲ್ ವಿದ್ಯಾರ್ಥಿ ವೇತನಕ್ಕೆ ಈ ಲಿಂಕನ್ನು https://www.buddy4study.com/page/bypl-sashakt-scholarship ಕ್ಲಿಕ್ಕಿಸಿ ಅರ್ಜಿಯನ್ನು ಪೂರೈಸಬಹುದು. ಅರ್ಜಿ ಸಲ್ಲಿಸಲು ಜನವರಿ 7-2024 ಕೊನೆಯ ದಿನಾಂಕವಾಗಿದೆ ಹಾಗಾಗಿ ಈ ಕೂಡಲೇ ಫೋನಿನ ಮೂಲಕವೇ ಈ ಮೇಲ್ಕಂಡ ಲಿಂಕನ್ನು ಕ್ಲಿಕ್ಕಿಸುವ ಮೂಲಕ ಅರ್ಜಿಯನ್ನು ಪೂರೈಸಿರಿ ಅರ್ಜಿ ಪೂರೈಸಿದ ವಿದ್ಯಾರ್ಥಿಗಳಿಗೆ ಮಾತ್ರ ವಾರ್ಷಿಕವಾಗಿ 30,000 ಹಣ ವಿದ್ಯಾರ್ಥಿ ವೇತನವಾಗಿ ದೊರೆಯುತ್ತದೆ ನೀವು ಕೂಡ ಶಿಕ್ಷಣದ ಹಣದ ವೆಚ್ಚಗಳಿಗೆ ವಿದ್ಯಾರ್ಥಿ ವೇತನಗಳನ್ನು ಬಳಸಿಕೊಳ್ಳುತ್ತೀರಿ,

ಎಂದರೆ ಈ ಒಂದು ವಿದ್ಯಾರ್ಥಿ ವೇತನವು ಕೂಡ ಉತ್ತಮವಾಗಿದೆ ಹಾಗಾಗಿ ಎಲ್ಲಾ ಮೇಲ್ಕಂಡ ದಾಖಲಾತಿಗಳನ್ನು ಪೂರೈಸಿದ ಬಳಿಕ ಅರ್ಜಿಯನ್ನು ಸಲ್ಲಿಸಿರಿ ಸಲ್ಲಿಸಿದ ಕೆಲವು ದಿನಗಳ ನಂತರ ನಿಮಗೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುತ್ತದೆ. ನಿಮ್ಮ ಸ್ನೇಹಿತರು ಕೂಡ ವಿದ್ಯಾರ್ಥಿ ವೇತನಗಳನ್ನು ಪಡೆದುಕೊಳ್ಳುತ್ತಾರಾ ಹಾಗಾದರೆ ಅವರಿಗೂ ಕೂಡ ಈ ವಿದ್ಯಾರ್ಥಿ ವೇತನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ, ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಶೇರ್ ಮಾಡಿ ಸಾಕು ಅವರು ಕೂಡ ರೂ.30,000 ಹಣ ಪಡೆದುಕೊಳ್ಳಲಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment