CBSE ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷಾ ದಿನಾಂಕ ಪ್ರಕಟ !

ಎಲ್ಲರಿಗೂ ನಮಸ್ಕಾರ…

CBSE ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ದಿನಾಂಕವನ್ನು ಪ್ರಕಟಣೆ ಮಾಡಿದೆ ಸರ್ಕಾರ. ನಿಗದಿ ಮಾಡಿರುವ ದಿನದಲ್ಲೇ ಎಲ್ಲಾ ಸಿಬಿಎಸ್ಸಿ ಪರೀಕ್ಷೆಯು ನಡೆಯುತ್ತದೆ. CBSE ಬೋರ್ಡ್ ಪರೀಕ್ಷೆ ಫೆಬ್ರವರಿ 15 ರಿಂದ ಪ್ರಾರಂಭವಾಗಲಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 2023 24 ನೇ ಸಾಲಿನ ಎಸೆಸೆಲ್ಸಿ ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಲಾಗಿದೆ ಅಧಿಕೃತವಾಗಿ ಈ ಒಂದು ನಿಗದಿತವಾದ ದಿನಾಂಕ ಪ್ರಕಟಣೆಯಾಗಿದೆ. ನೀವು ಕೂಡ ಸಿಬಿಎಸ್‌ಸಿ ಶಿಕ್ಷಣವನ್ನು ಪಡೆಯುತ್ತಿದ್ದೀರಾ ? ಹಾಗಾದ್ರೆ ಈ ಲೇಖನದ ಮಾಹಿತಿಯನ್ನು ತಿಳಿದು, ಯಾವ ದಿನಾಂಕದಂದು ಬೋರ್ಡ್ ಪರೀಕ್ಷೆ ನಡೆಯಲಿದೆ ಮತ್ತು ಆರಂಭ ಹಾಗೂ ಕೊನೆಗೊಳ್ಳುವ ದಿನಾಂಕಗಳನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಯಿರಿ.

WhatsApp Group Join Now
Telegram Group Join Now

CBSE ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಶಿಕ್ಷಣವನ್ನು ಓದುತ್ತಿರುವ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಯ ಪೋಷಕರು ಕೂಡ ಗಮನಿಸಬೇಕಾದ ವಿಷಯವಿದು ಏಕೆಂದರೆ ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಸಿಬಿಎಸ್ಇ ಬೋರ್ಡ್ ಪರೀಕ್ಷೆಯ ದಿನಾಂಕಗಳು ಗೊತ್ತಾದರೆ ಈ ದಿನದಿಂದಲೇ ಶಿಸ್ತುಬದ್ಧವಾಗಿ ಸ್ಟಡಿ ಮಾಡುತ್ತಾರೆ ಓದಿನ ಕಡೆ ಇನ್ನು ಹೆಚ್ಚಿನ ಗಮನವನ್ನು ಆರಿಸುತ್ತಾರೆ ಆದ್ದರಿಂದ ಪೋಷಕರು ಈ ಬೋರ್ಡ್ ಪರೀಕ್ಷೆಯ ದಿನಾಂಕವನ್ನು ತಿಳಿದು ತಮ್ಮ ಮಕ್ಕಳಿಗೆ ಈ ಒಂದು ಅಧಿಕೃತ ಪ್ರಕಟಣೆಯಾದ ದಿನಾಂಕಗಳನ್ನು ತಿಳಿಸಿರಿ.

ಇವತ್ತಿನಿಂದಲೇ ಆ ಪರೀಕ್ಷೆಗಳಿಗೆ ತಯಾರಾಗಲಿ. ವಾರ್ಷಿಕ ಪರೀಕ್ಷೆಯಲ್ಲೂ ಕೂಡ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯವಾಗುತ್ತದೆ ಈ ಬೋರ್ಡ್ ಪರೀಕ್ಷೆಯಲ್ಲೇ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗೆ ಮುಂದಿನ ವಾರ್ಷಿಕ ಪರೀಕ್ಷೆಯಲ್ಲೂ ಕೂಡ ಅಂಕಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯ. ಆದ್ದರಿಂದ ನಿಮ್ಮ ಮಕ್ಕಳಿಗೆ ಈ ಒಂದು ನಿಗದಿಪಡಿಸಿರುವ ಬೋರ್ಡ್ ಪರೀಕ್ಷೆಯ ದಿನಾಂಕಗಳನ್ನು ತಿಳಿಸಿರಿ.

ಹತ್ತನೇ ತರಗತಿ ಪರೀಕ್ಷೆಯ ವೇಳಾಪಟ್ಟಿ !

ಸಿಬಿಎಸ್‌ಸಿ ಶಿಕ್ಷಣವನ್ನು ಪಡೆದು 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ನಿಗದಿತ್ಯ ದಿನಗಳನ್ನು ಪ್ರಕಟಣೆ ಮಾಡಿದೆ ಇಲಾಖೆ. ಪರೀಕ್ಷೆಗಳು ಮಾರ್ಚ್ ನಲ್ಲಿ ನಡೆಯಲಿದ್ದು 26, 21,7,11,2, ರಂದು ನಿಗದಿಯಾಗಿರುವ ದಿನಾಂಕಗಳಲ್ಲೇ ಎಲ್ಲಾ ಪರೀಕ್ಷೆಗಳು ನಡೆಯಲಿದೆ ಹಾಗಾಗಿ ವಿದ್ಯಾರ್ಥಿಗಳು ಈಗಿನಿಂದಲೇ ತಯಾರು ಮಾಡಿಕೊಂಡು ಮುಂದಿನ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವ ಪ್ರಯತ್ನ ನಿಮ್ಮದಾಗಿರಲಿ.

ಓದಿನಲ್ಲೆ ಮೊದಲನೇ ಹೆಜ್ಜೆ ಇಟ್ಟು ಒಳ್ಳೆಯ ಅಂಕಪಟ್ಟಿಗಳನ್ನು ಪಡೆದುಕೊಳ್ಳಿರಿ. ನಿಮ್ಮ ಈ ಪ್ರಯತ್ನದಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ಕಾಲೇಜುಗಳಿಗೆ ಸೇರಿ ಒಂದೊಳ್ಳೆ ಉದ್ಯೋಗವನ್ನು ಪಡೆದುಕೊಳ್ಳುತ್ತೀರ ಆದ್ದರಿಂದ ಈ 10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಒಳ್ಳೆ ಅಂಕಗಳನ್ನು ಗಳಿಸಲು ಈಗಿನಿಂದಲೇ ಓದಿರಿ.

12ನೇ ತರಗತಿ ಪರೀಕ್ಷಾ ವೇಳಾಪಟ್ಟಿ !

12ನೇ ತರಗತಿಗೆ ಓದುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಈ ಪರೀಕ್ಷಾ ವೇಳಾಪಟ್ಟಿಯನ್ನು ತಿಳಿದುಕೊಂಡಿರಿ ಏಕೆಂದರೆ ಈಗಿನಿಂದಲೇ ಹೆಚ್ಚಿನ ವಿಷಯಗಳನ್ನು ಓದಲು ಪ್ರಯತ್ನಿಸಿರಿ, ಪರೀಕ್ಷೆಯ ವೇಳಾಪಟ್ಟಿ ಹೀಗಿದೆ ಮಾರ್ಚ್ 22ರಿಂದ ಪ್ರಾರಂಭವಾದ ಪರೀಕ್ಷೆಯು ಮಾರ್ಚ್ 28 ರವರೆಗೆ ನಡೆಯುತ್ತದೆ. ಈ ದಿನಾಂಕಗಳು ವಿಷಯಗಳು ಮೇಲೆ ಆಧಾರವಾಗಿರುತ್ತದೆ ಯಾವಾಗ ಬೇಕಾದರೂ ಕೂಡ CBSE ಇಲಾಖೆಯು ಈ ನಿರ್ಧಾರವನ್ನು ಬದಲಿಸಿ ವೇಳಪಟ್ಟಿಯನ್ನು ಬದಲಾಯಿಸಿದರು ಬದಲಾಯಿಸಬಹುದು, ಆದರೆ ಈ ಒಂದು ವೇಳಾಪಟ್ಟಿಯು ಅಧಿಕೃತವಾಗಿಯೇ ಸಿಬಿಎಸ್ಇ ಮೂಲಕ ಪ್ರಕಟಣೆಯಾಗಿದೆ.

ಈ ವೇಳಾಪಟ್ಟಿ ಯನ್ನೇ ಪರಿಗಣಿಸಿ ಪರೀಕ್ಷೆಗಳನ್ನು ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ರೀತಿ ಮೂರು ತಿಂಗಳ ಮುಂಚೆಯೇ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಣೆ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಏಕೆಂದರೆ ಮೂರು ತಿಂಗಳು ಮಾತ್ರ ಬಾಕಿ ಇದೆ ಎಂದಾದರೂ ಹೆಚ್ಚಿನ ವಿಷಯಗಳ ಬಗ್ಗೆ ದಿನನಿತ್ಯ ಓದುತ್ತಾರೆ ಆದ್ದರಿಂದ ಈ ಒಂದು ಪರೀಕ್ಷಾ ವೇಳಾಪಟ್ಟಿಯನ್ನು ಮುಂಚಿತವಾಗಿಯೇ ಪ್ರಕಟಣೆ ಮಾಡಲಾಗಿದೆ. ನೀವು ಕೂಡ 12ನೇ ತರಗತಿಯಲ್ಲಿ ಸಿಬಿಎಸ್ಸಿ ಶಿಕ್ಷಣವನ್ನು ಪಡೆಯುತ್ತಿದ್ದರೆ ನಿಮಗೆ ಈ ವೇಳಾಪಟ್ಟಿ ಅನುಕೂಲತೆಯನ್ನು ತರುತ್ತದೆ ಆದ್ದರಿಂದ ಈ ದಿನಾಂಕಗಳನ್ನು ಗಮನಿಸಿ ಹೆಚ್ಚಿನ ವಿಷಯಗಳ ಬಗ್ಗೆ ಓದಿರಿ ದಿನನಿತ್ಯವೂ ಕೂಡ. ಸಿಬಿಎಸ್ಇ ವೇಳಾಪಟ್ಟಿಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ಕೆಳಕಂಡ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಿ.

https://www.cbse.gov.in/

CBSE ಪರೀಕ್ಷೆಗಳಲ್ಲಿ ನೀವು ಕೂಡ ಪಾಲ್ಗೊಳ್ಳುತ್ತಿದ್ದರೆ ನಿಮಗೆ ಶುಭವಾಗಲಿ ಹೆಚ್ಚಿನ ಅಂಕಗಳನ್ನು ಗಳಿಸಿ ನಿಮ್ಮ ಶಾಲೆಗಳಿಗೆ ಕೀರ್ತಿ ಪತಾಕೆಯನ್ನು ತನ್ನಿ. ನಿಮ್ಮ ಸ್ನೇಹಿತರು ಕೂಡ CBSE ಶಾಲೆಯ ಕಾಲೇಜುಗಳಲ್ಲಿ ಓದುತ್ತಿದ್ದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಬೋರ್ಡ್ ವೇಳಾಪಟ್ಟಿಯನ್ನು ತಿಳಿಸಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment