SBI ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನಾಂಕ, ಹಾಗಾಗಿ ಇಂದೇ ಅರ್ಜಿ ಸಲ್ಲಿಸಿ. 10 ಸಾವಿರ ವಿದ್ಯಾರ್ಥಿ ವೇತನವನ್ನು ಪಡೆಯಿರಿ.

ಎಲ್ಲರಿಗೂ ನಮಸ್ಕಾರ…

ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ SBI ಆಶಾ ಫೌಂಡೇಶನ್ ಸ್ಕಾಲರ್ಶಿಪ್ ದೊರೆಯಲಿದೆ. ಈ ಸ್ಕಾಲರ್ಶಿಪ್ ನ ನೇತೃತ್ವವು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ವಿದ್ಯಾರ್ಥಿಗಳಿಗೆ 10,000 ಹಣವನ್ನು ವಿದ್ಯಾರ್ಥಿ ವೇತನವಾಗಿ ನೀಡಲು ಮುಂದಾಗಿದೆ. ನೀವು ಕೂಡ ಎಸ್‌ಬಿಐ ಬ್ಯಾಂಕ್ ನ ಎಸ್‌ಬಿಐ ಆಶಾ ಫೌಂಡೇಶನ್ ಸ್ಕಾಲರ್ಶಿಪ್ನ ಪಡೆದುಕೊಳ್ಳಬೇಕೆಂದರೆ ನೀವು ಬ್ಯಾಂಕ್ ಸ್ಕಾಲರ್ಶಿಪ್ ನ ಅರ್ಹತಾ ಮಾನದಂಡಗಳನ್ನು ಪಾಲಿಸಿಯೇ ನಂತರ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ. ಪ್ರತಿ ವರ್ಷವೂ ಕೂಡ 10,000 ಹಣವನ್ನು ವಿದ್ಯಾರ್ಥಿ ವೇತನವಾಗಿ ಪಡೆದುಕೊಳ್ಳಿ. ಈ 2023-24ನೇ ಸಾಲಿನ ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ.

WhatsApp Group Join Now
Telegram Group Join Now

ಬ್ಯಾಂಕ್ ಮುಂದಿನ ವರ್ಷವೂ ಕೂಡ ಈ ರೀತಿಯ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಕೂಡ ಆಹ್ವಾನ ಮಾಡಲಾಗುತ್ತದೆ, ಆಗಿನ ಸಮಯದಲ್ಲೂ ಕೂಡ ನೀವು ಅರ್ಜಿ ಸಲ್ಲಿಸಿ 10,000 ಹಣವನ್ನು ಪಡೆಯಬಹುದು. ಅರ್ಜಿ ಸಲ್ಲಿಸುವುದು ಯಾವ ರೀತಿ ಮತ್ತು ಒಬ್ಬ ವಿದ್ಯಾರ್ಥಿಗೆ ಎಷ್ಟು ಹಣವನ್ನು ವಿದ್ಯಾರ್ಥಿವೇತನವಾಗಿ ನೀಡಲಾಗುತ್ತದೆ, ಎಂಬ ಎಲ್ಲಾ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಲೇಖನವನ್ನು ಓದಿರಿ.

SBI ಬ್ಯಾಂಕ್ ವತಿಯಿಂದ ಕೆಲವು ದಿನಗಳ ಹಿಂದೆಯೇ ಅರ್ಹ ಅಭ್ಯರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ನೀವು ಕೂಡ ಈ ಒಂದು ಸ್ಕಾಲರ್ಶಿಪ್ ನಲ್ಲಿ 10,000 ಹಣವನ್ನು ಪಡೆಯಬೇಕೆಂದರೆ ಇವತ್ತಿನ ದಿನದಂದೇ ಫೋನಿನ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಏಕೆಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗಾಗಿ ಹಿಂದೆ ಅರ್ಜಿ ಸಲ್ಲಿಸುವ ಮುಖಾಂತರ 10 ಸಾವಿರ ಹಣವನ್ನು ವಿದ್ಯಾರ್ಥಿ ವೇತನವಾಗಿ ಪಡೆಯಿರಿ. ಎಸ್ ಬಿ ಐ ಆಶಾ ಫೌಂಡೇಶನ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ 10,000 ಹಣವನ್ನು ನೀಡಲಾಗುತ್ತದೆ.

ಅಂದರೆ ಪ್ರಸ್ತುತ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 10,000, ನಂತರ ಮುಂದಿನ ವರ್ಷದಂದು ಪ್ರಸ್ತುತವಾಗಿ ಓದುವ ವಿದ್ಯಾರ್ಥಿಗಳಿಗೂ ಕೂಡ 10,000 ಒಟ್ಟಾರೆ ಹೇಳುವುದಾದರೆ ಪ್ರತಿ ವರ್ಷವೂ ಕೂಡ ಈ ವಿದ್ಯಾರ್ಥಿ ವೇತನದಿಂದ 10,000 ಹಣ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಸಿಗಲಿದೆ. ಹಾಗಾಗಿ ಈ ಸ್ಕಾಲರ್ಶಿಪ್ ನ ವಿದ್ಯಾರ್ಥಿ ವೇತನದ ಹಣವನ್ನು ಮಾತ್ರ ವಾರ್ಷಿಕವಾಗಿ 10,000 ಎಲ್ಲಾ ವಿದ್ಯಾರ್ಥಿ ಖಾತೆಗೆ ಜಮಾ ಆಗುತ್ತದೆ. ಯಾವ ವಿದ್ಯಾರ್ಥಿಯು ಈ ಒಂದು ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿರುತ್ತಾರೋ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಹಣ ಖಾತೆಗೆ ಜಮಾ ಆಗುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ !

ಎಸ್ ಬಿ ಐ ಆಶಾ ಫೌಂಡೇಶನ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಬಡ ಕುಟುಂಬದಿಂದ ಬಂದಿರಬೇಕು ಮತ್ತು ಕಡಿಮೆ ಆದಾಯವನ್ನು ತನ್ನ ಕುಟುಂಬವು ಹೊಂದಿರಬೇಕು ಅಂತಹ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಹಣ ಸಲ್ಲುತ್ತದೆ ಮತ್ತು ವಿದ್ಯಾರ್ಥಿಯು ಪ್ರತಿಭಾವಂತ ವಿದ್ಯಾರ್ಥಿಯಾಗಿ ಹೆಚ್ಚಿನ ಅಂಕಗಳನ್ನು ಪ್ರತಿವರ್ಷವು ಕೂಡ ಗಳಿಸಬೇಕು ಓದಿನಲ್ಲಿ ಮುಂದಿರಬೇಕು ಮತ್ತು ಓದಲು ಆಸಕ್ತಿ ಹೆಚ್ಚಿರಬೇಕು ಅಂತಹ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಡಿಸೆಂಬರ್ 15ನೇ ತಾರೀಕು ಕೊನೆಯ ದಿನಾಂಕವಾಗಿದೆ ಹಾಗಾಗಿ ಇವತ್ತಿನ ದಿನದಂದೆ ಫೋನಿನ ಮೂಲಕವೇ sbi ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಸ್ಕಾಲರ್ಶಿಪ್ನ ಎಲ್ಲಾ ಅರ್ಹತಾ ಮಾನದಂಡಗಳನ್ನು ಪಾಲಿಸಿ ನಿಮ್ಮ ಎಲ್ಲಾ ದಾಖಲಾತಿಗಳನ್ನು ಸಬ್ಮಿಟ್ ಮಾಡುವ ಮೂಲಕ ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಿ ನಂತರ ನಿಮಗೆ ವಾರ್ಷಿಕವಾಗಿ 10,000 ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಈ ಸ್ಕಾಲರ್ಶಿಪ್ 6 ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗುತ್ತದೆ ಆದ್ದರಿಂದ ನೀವು ಕೂಡ ಆರನೇ ತರಗತಿಯ ನಂತರದ ಶಿಕ್ಷಣವನ್ನು ಪಡೆಯುತ್ತಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸುವ ಮುಖಾಂತರ ವಾರ್ಷಿಕವಾಗಿ 10 ಸಾವಿರ ಹಣವನ್ನು ಪಡೆದುಕೊಳ್ಳಿರಿ.

ಅರ್ಹತಾ ಮಾನದಂಡಗಳು !

  1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು 6 ರಿಂದ 12ನೇ ತರಗತಿಯ ಶಿಕ್ಷಣಗಳನ್ನು ಪಡೆಯುತ್ತಿರಬೇಕು.
  2. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಶೈಕ್ಷಣಿಕ ವರ್ಷದ 75% ಅಂಕಗಳನ್ನು ಗಳಿಸಿರಬೇಕು. ಇದನ್ನು ಗಮನಿಸಿ ನಿಮ್ಮ ಅರ್ಜಿಯನ್ನು ಸಲ್ಲಿಸಿರಿ. 75ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಯು ಈ ಒಂದು ಸ್ಕಾಲರ್ಶಿಪ್ ಗೆ ಅರ್ಹರಿರುತ್ತಾರೆ.
  3. ವಿದ್ಯಾರ್ಥಿಯ ಕುಟುಂಬದ ಆದಾಯವು ಮೂರು ಲಕ್ಷಕ್ಕಿಂತ ಹೆಚ್ಚಿರಬಾರದು.

ಈ ಕೆಳಕಂಡ ದಾಖಲಾತಿಗಳು ಕಡ್ಡಾಯ.

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಐಡಿ ಕಾರ್ಡ್
  • ಬ್ಯಾಂಕ್ ಖಾತೆ
  • ಶೈಕ್ಷಣಿಕ ವರ್ಷದ ದಾಖಲಾತಿ ಪ್ರಮಾಣ ಪತ್ರ
  • ಅರ್ಜಿ ಫಾರಂ

ಈ ಮೇಲ್ಕಂಡ ಎಲ್ಲಾ ದಾಖಲಾತಿಗಳನ್ನು ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಹೊಂದಿರಬೇಕು, ಆ ಸಂದರ್ಭದಲ್ಲಿ ಮಾತ್ರ ನೀವು ಅರ್ಜಿ ಪೂರೈಸಲು ಸಾಧ್ಯ. ಅರ್ಜಿ ಸಲ್ಲಿಸಿದ ನಂತರ ನಿಮಗೆ ಹತ್ತು ಸಾವಿರ ಹಣ ಖಾತೆಗೆ ಜಮಾ ಆಗುತ್ತದೆ. ಆದ್ದರಿಂದ ನೀವು ಇವತ್ತಿನ ದಿನದಲ್ಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿರಿ ಏಕೆಂದರೆ ಅರ್ಜಿ ಸಲ್ಲಿಸಲು ಡಿಸೆಂಬರ್ 15ನೇ ದಿನಾಂಕ ಕೊನೆಯ ದಿನಾಂಕವಾಗಿದೆ ಹಾಗಾಗಿ ಇವತ್ತೇ ಅರ್ಜಿಯನ್ನು ಪೂರೈಸಿರಿ. ನಿಮ್ಮ ಸ್ನೇಹಿತರು ಕೂಡ 6 ರಿಂದ 12ನೇ ತರಗತಿಯವರೆಗೂ ಓದುತ್ತಿದ್ದಾರಾ ಹಾಗಾದ್ರೆ ಅಂತಹ ವಿದ್ಯಾರ್ಥಿಗಳಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಎಸ್‌ಬಿಐ ವಿದ್ಯಾರ್ಥಿ ವೇತನದ ಬಗ್ಗೆ ತಿಳಿಸಿರಿ.

ಲೇಖವನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment