ಕೋಲ್ಗೇಟ್ ಕಂಪನಿ ಕಡೆಯಿಂದ 75,000 ವಿದ್ಯಾರ್ಥಿ ವೇತನ ಸಿಗಲಿದೆ. ಈ ಕೂಡಲೇ ಅರ್ಜಿ ಸಲ್ಲಿಸುವ ಮುಖಾಂತರ ವಿದ್ಯಾರ್ಥಿ ವೇತನವನ್ನು ಪಡೆಯಿರಿ.

ಎಲ್ಲರಿಗೂ ನಮಸ್ಕಾರ…

ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್ಶಿಪ್ ಫೌಂಡೇಶನ್ 2023 ನೇ ಸಾಲಿನಲ್ಲಿ, ಬಿಡಿಎಸ್ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರತಿ ವರ್ಷವೂ 75,000 ಹಣ ಅವರ ಖಾತೆಗೆ ವರ್ಗಾವಣೆ ಆಗುವಂತಹ ವಿದ್ಯಾರ್ಥಿ ವೇತನ ವಿದು. ಕೋಲ್ಗೇಟ್ ಕಂಪನಿಯ ಉದ್ದೇಶವೇನೆಂದರೆ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಉನ್ನತ ಶಿಕ್ಷಣಕ್ಕೆ ಆರ್ಥಿಕವಾಗಿ ಸಹಾಯಧನಕರವಾದ ಕೋಲ್ಗೇಟ್ ವಿದ್ಯಾರ್ಥಿ ವೇತನವನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಕಾಣಬೇಕು, ಮತ್ತು ಕಾಲೇಜಿನ ಖರ್ಚು ವೆಚ್ಚಗಳನ್ನು ಕೂಡ ನಿವಾರಿಸುವಂತಹ ಕೆಲಸ ಈ ವಿದ್ಯಾರ್ಥಿ ವೇತನ ಆಗಿರಬೇಕು.

WhatsApp Group Join Now
Telegram Group Join Now

ಹಲವಾರು ಅಧ್ಯಯನ ಮಾಡಲು ಕೂಡ ಹಣದ ಅವಶ್ಯಕತೆ ಇದ್ದೇ ಇರುತ್ತದೆ ಅದಕ್ಕಾಗಿ ಈ ಕೋಲ್ಗೇಟ್ನ ವಿದ್ಯಾರ್ಥಿ ವೇತನವನ್ನು ಅಲ್ಲಿ ಕೂಡ ಬಳಸಿಕೊಳ್ಳಬಹುದು. ಒಬ್ಬ ವಿದ್ಯಾರ್ಥಿಗೆ 75,000 ಹಣ ದೊರೆಯುತ್ತದೆ. ಈ ಕೂಡಲೇ BDS ಪದವಿ ವಿದ್ಯಾರ್ಥಿಗಳು ಈ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಸಿ 75,000 ವಿದ್ಯಾರ್ಥಿ ವೇತನವನ್ನು ಪಡೆಯಿರಿ ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆವರೆಗೂ ಓದಿರಿ.

1937ರಲ್ಲಿ ಕೋಲ್ಗೇಟ್ ಇಂಡಿಯಾ ಕಂಪನಿಯು ಸ್ಥಾಪನೆಯಾಗಿದ್ದು ಆ ಸ್ಥಾಪನೆಯಾದ ಕಾರಣದಿಂದ colgate ಗಳನ್ನು ಕೋಟ್ಯಂತರ ಜನರು ಬಳಸುತ್ತಿದ್ದಾರೆ ಹಾಗಾಗಿ ಕೋಲ್ಗೇಟ್ ಕಂಪನಿಯು ವಿದ್ಯಾರ್ಥಿಗಳಿಗಾಗಿಯೇ ಏಕೆ ವಿದ್ಯಾರ್ಥಿ ವೇತನವನ್ನು ನಮ್ಮ ಕಂಪನಿ ಕಡೆಯಿಂದ ಕೊಡಬಾರದೆಂದು ನಿರ್ಧಾರ ಮಾಡಿ ವಿದ್ಯಾರ್ಥಿಗಳಿಗಾಗಿಯೇ 75,000 ಹಣವನ್ನು ಪ್ರತಿ ವರ್ಷವೂ ವಿದ್ಯಾರ್ಥಿ ವೇತನವನ್ನು ನೀಡಬೇಕೆಂದು ಮೀಸಲಿಟ್ಟಿ, ಅದೇ ರೀತಿ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಕೋಲ್ಗೇಟ್ ಕಂಪನಿಯ ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್ಶಿಪ್ ಫೌಂಡೇಶನ್ ಕಾರ್ಯಕ್ರಮವನ್ನು ಹಮ್ಮಿಕೊಂಡು ಎಲ್ಲಾ ವಿದ್ಯಾರ್ಥಿಗಳಿಗೆ ಈ ಒಂದು ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ.

ಹಾಗಾಗಿ 2023ನೇ ಸಾಲಿನಲ್ಲೂ ಕೂಡ ಬಿಡಿಎಸ್ ಪದವಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಈಗಾಗಲೇ ಅರ್ಜಿಯನ್ನು ಆಹ್ವಾನ ಮಾಡಿದೆ ಅರ್ಹ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸುವ ಮುಖಾಂತರ 75,000 ಹಣವನ್ನು ಪಡೆಯಿರಿ ಅರ್ಹತಮಾನದಂಡಗಳು ಮತ್ತು ಯಾರು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹರು ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ.

ವಿದ್ಯಾರ್ಥಿಯು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.

ವಿದ್ಯಾರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು. ಹತ್ತನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಕನಿಷ್ಠವಾದರೂ 60% ಅಂಕಗಳನ್ನು ಗಳಿಸಿರಬೇಕು. ವಿದ್ಯಾರ್ಥಿಯ ಕುಟುಂಬದ ಆದಾಯವು 8 ಲಕ್ಷಕ್ಕಿಂತ ಮೀರಿರಬಾರದು ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ವಿದ್ಯಾರ್ಥಿ ವೇತನ ಸಲ್ಲುತ್ತದೆ. ಖಾಸಗಿ ಹಾಗೂ ಸರ್ಕಾರದ ಸಂಸ್ಥೆಗಳಲ್ಲಿ ಮಾನ್ಯತೆ ಪಡೆದ BDS ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ದಾಖಲಾಗಿರಬೇಕು. ಈ ಒಂದು ವಿದ್ಯಾರ್ಥಿ ವೇತನವು ಈ ವಿದ್ಯಾರ್ಥಿಗಳಿಗೆ ಮಾತ್ರ ಸಲ್ಲುತ್ತದೆ ಪ್ರಸ್ತುತ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ( BDS ) ಪದವಿಯನ್ನು ಆಯ್ಕೆ ಮಾಡಿಕೊಂಡು ಪ್ರಸ್ತುತ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ವಿದ್ಯಾರ್ಥಿ ವೇತನ ದೊರೆಯುತ್ತದೆ.

ಈ ದಾಖಲಾತಿಗಳು ಎಲ್ಲಾ ಅರ್ಜಿದಾರರಿಗು ಕಡ್ಡಾಯ !

  • ವಿದ್ಯಾರ್ಥಿಯ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
  • ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಪ್ರಸ್ತುತ ಪದವಿ ಮಾಡುತ್ತಿರುವ ಶುಲ್ಕದ ರಶೀದಿ
  • ಪ್ರಸ್ತುತ ವರ್ಷದ ಮಾರ್ಕ್ಸಿಟ್ ಗಳು ಅಥವಾ ಗ್ರೇಟ್ ಕಾರ್ಡ್ ಗಳು
  • ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳಲ್ಲಿ ದಾಖಲಾದ ಪತ್ರ
  • ಬ್ಯಾಂಕ್ ಖಾತೆ
  • ಅಂಗ ವೈಕಲ್ಯ ಪ್ರಮಾಣ ಪತ್ರ ( ಈ ದಾಖಲಾತಿ ಎಲ್ಲಾ ವಿದ್ಯಾರ್ಥಿಗಳಿಗೂ ಅನ್ವಯವಾಗುವುದಿಲ್ಲ )

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ಜನವರಿ 31-2024 ರವರೆಗೂ ಕೂಡ ಕೋಲ್ಗೇಟ್ ಕಂಪನಿಯು ವಿದ್ಯಾರ್ಥಿಗಳಿಗಾಗಿಯೇ ಕಾಲಾವಕಾಶವನ್ನು ನೀಡಿದೆ ಯಾವ ವಿದ್ಯಾರ್ಥಿಯು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹನ ಆ ವಿದ್ಯಾರ್ಥಿಗಳು ಮಾತ್ರ ಈ ಕೂಡಲೇ ಅರ್ಜಿ ಸಲ್ಲಿಸುವ ಮುಖಾಂತರ 75,000 ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಿರಿ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ !

  • ವಿದ್ಯಾರ್ಥಿಯು ಅರ್ಜಿಯನ್ನು ಸಲ್ಲಿಸಬೇಕೆಂದು ಬಯಸಿದರೆ ಈ ಕೆಳಕಂಡ ಲಿಂಕನ್ನು ಕ್ಲಿಕ್ಕಿಸುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು ಹಾಗಾಗಿ ಈ ಲಿಂಕನ್ನು ಕ್ಲಿಕ್ಕಿಸಿರಿ.https://www.buddy4study.com/page/colgate-keep-india-smiling-scholarship-program
  • ಕ್ಲಿಕ್ಕಿಸಿದ ನಂತರ ನಿಮಗೆ ನೋಂದಾಯಿತ ಮೊಬೈಲ್ ನಂಬರ್ ಅಥವಾ ಇ-ಮೇಲ್ ಐಡಿಯನ್ನು ನಮೂದಿಸಿ ಲಾಗಿನ್ ಆಗುವ ಮೂಲಕ ಹೋಂ ಪುಟಕ್ಕೆ ಬನ್ನಿರಿ.
  • ಈಗ ನಿಮಗೆ ಕೋಟ ಕನ್ಯಾ ಸ್ಕಾಲರ್ಶಿಪ್ 2023 ವಿದ್ಯಾರ್ಥಿ ವೇತನಕ್ಕೆ ಮರುನಿದ್ರಿಸಲಾಗುತ್ತದೆ.
  • ಅರ್ಜಿಯನ್ನು ಸಲ್ಲಿಸಬೇಕಾದರೆ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಎಂಬುದನ್ನು ಕ್ಲಿಕ್ಕಿಸಬೇಕಾಗುತ್ತದೆ.
  • ಈಗಾಗಲೇ ತಿಳಿಸಿದ ಹಾಗೆ ಮೇಲ್ಕಂಡ ದಾಖಲಾತಿಗಳನ್ನು ನೀವು ಅನಂತರ ಭರ್ತಿ ಮಾಡಬೇಕಾಗುತ್ತದೆ.
  • ಎಲ್ಲಾ ಅಗತ್ಯವಿರುವ ದಾಖಲಾತಿಗಳನ್ನು ಸಬ್ಮಿಟ್ ಮಾಡುವ ಮೂಲಕ ಅರ್ಜಿಯ ಪ್ರಕ್ರಿಯೆಯನ್ನು ಮುಂದುವರೆಸಿರಿ, ಶರತ್ತುಗಳು ಹಾಗೂ ನಿಯಮಗಳನ್ನು ಸ್ವೀಕರಿಸಿ ಪೂರ್ವ ವೀಕ್ಷಣೆ ಎಂಬುದನ್ನು ಕ್ಲಿಕ್ಕಿಸಿರಿ.

ಪೂರ್ವ ವೀಕ್ಷಣೆ ಎಂಬುದನ್ನು ಕ್ಲಿಕ್ಕಿಸಿದ ನಂತರ ಅಲ್ಲಿ ನಿಮ್ಮ ಎಲ್ಲಾ ದಾಖಲಾತಿಗಳು ಕೂಡ ಒಂದರ ಕೆಳಗೆ ಒಂದು ಭರ್ತಿಯಾಗಿರುತ್ತದೆ ಒಂದು ಬಾರಿ ಪರಿಶೀಲಿಸಿದ ನಂತರ ನೀವು ಸಲ್ಲಿಸಿ ಎಂಬುದನ್ನು ಕ್ಲಿಕ್ಕಿಸಿರಿ ನಿಮ್ಮ ಅರ್ಜಿಯ ಪ್ರಕ್ರಿಯೆ ಮುಕ್ತಾಯವಾಗುತ್ತದೆ ಈ ರೀತಿಯಾಗಿ ಫೋನಿನ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಿದರೆ ನಿಮಗೆ ಅರ್ಹ ವಿದ್ಯಾರ್ಥಿಗಳಾಗಿದ್ದರೆ ನೀವು ನಿಮಗೆ ಪ್ರತಿ ವರ್ಷ 75,000 ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ ಈ ಕೂಡಲೇ ಡೆಂಟಲ್ ಸರ್ಜರಿ ಪದವಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮುಖಾಂತರ 75,000 ಹಣವನ್ನು ಪಡೆಯಿರಿ.

ನಿಮ್ಮ ಸ್ನೇಹಿತರು ಕೂಡ ಬಿಡಿಎಸ್ ಶಿಕ್ಷಣದಲ್ಲಿ ಈಗಾಗಲೇ ದಾಖಲಾಗಿ ಮೊದಲನೇ ವರ್ಷದಲ್ಲಿ ಓದುತ್ತಿದ್ದರೆ ಅಂತಹ ಅರ್ಹ ವಿದ್ಯಾರ್ಥಿಗಳಿಗೆ ಈ ಕೂಡಲೇ ಲೇಖನವನ್ನು ಶೇರ್ ಮಾಡುವ ಮೂಲಕ ಕೋಲ್ಗೇಟ್ ಸ್ಮೈಲಿಂಗ್ ಸ್ಕಾಲರ್ಶಿಪ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ ಹಾಗೂ ಹೇಗೆ ಅರ್ಜಿಯನ್ನು ಸಲ್ಲಿಸಬೇಕೆಂಬುದು ಕೂಡ ಈ ಲೇಖನದಲ್ಲಿದೆ ಹಾಗಾಗಿ ನೀವು ಈ ಲೇಖನವನ್ನು ಶೇರ್ ಮಾಡಿದರೆ ಅವರಿಗೆ ಹೆಚ್ಚಿನ ವಿವರ ತಿಳಿಯುತ್ತದೆ. ನೀವು ಕೂಡ ಬಿಡಿಎಸ್ ಶಿಕ್ಷಣವನ್ನು ಪಡೆಯುತ್ತಿದ್ದರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಮುಖಾಂತರ 75,000 ಹಣವನ್ನು ಪಡೆಯಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment