ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ! ಇನ್ಮುಂದೆ ಕೌಂಟರ್ ಗಳಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ, ಫೋನಿನ ಮೂಲಕವೇ ಟಿಕೆಟ್ ಪಡೆಯಬಹುದು.

ಎಲ್ಲರಿಗೂ ನಮಸ್ಕಾರ…

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೊಸ ವ್ಯವಸ್ಥೆ ಜಾರಿಯಾಗಲಿದೆ. ಆ ಹೊಸ ವ್ಯವಸ್ಥೆಯಲ್ಲಿ ನೀವು ಈ ಹಿಂದೆ ಮೆಟ್ರೋದಲ್ಲಿ ಪ್ರಯಾಣ ಮಾಡಲು ಟಿಕೆಟ್ ಗಳನ್ನು ಪಡೆಯಲೇಬೇಕಿತ್ತು, ಆದರೆ ಇನ್ಮುಂದೆ ಆ ರೀತಿಯಲ್ಲ. ಕೌಂಟರ್ ಗಳಲ್ಲಿ ನಿಲ್ಲುವ ಅವಶ್ಯಕತೆ ಕೂಡ ಇರುವುದಿಲ್ಲ. ಕೆಲವರು ಪ್ರತಿನಿತ್ಯವೂ ಕೂಡ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ ಆದರೆ ಇನ್ನೂ ಕೆಲವರು ಎಲ್ಲೋ ಅಪರೂಪದ ದಿನಗಳಲ್ಲಿ ತಮ್ಮ ಕುಟುಂಬಗಳ ಜೊತೆ ಬೇರೆ ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಮಾತ್ರ ಮೆಟ್ರೋಅನ್ನು ಆಯ್ಕೆ ಮಾಡಿಕೊಂಡು ಪ್ರಯಾಣ ಮಾಡುತ್ತಾರೆ.

WhatsApp Group Join Now
Telegram Group Join Now

ಆಗಿರುವ ಸಂದರ್ಭದಲ್ಲಿ ಕೌಂಟರ್ ಗಳಲ್ಲಿ ಸಾಲು ಸಾಲಾಗಿ ನಿಲ್ಲುವ ಸಂದರ್ಭ ಉಂಟಾಗಬಹುದು. ಇನ್ಮುಂದೆ ಈ ರೀತಿಯ ಸಂದರ್ಭ ಬರುವುದೇ ಇಲ್ಲ, ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ. ಪ್ರಯಾಣಿಕರಿಗೆ ಹೊಸದಾದ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ ಯಾವ ವ್ಯವಸ್ಥೆಯನ್ನುತೀರಾ ಹಾಗಾದ್ರೆ ಹೆಚ್ಚಿನ ಮಾಹಿತಿ ತಿಳಿಯಲು ಲೇಖನವನ್ನು ಕೊನೆವರೆಗೂ ಓದಿರಿ.

ದಿನನಿತ್ಯವೂ ಕೂಡ ಬೆಂಗಳೂರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮೆಟ್ರೋ ಗಳಲ್ಲಿ ಪ್ರಯಾಣ ಮಾಡುತ್ತಾರೆ ಕೆಲವೊಂದು ಬಾರಿ ಅಪರೂಪದ ದಿನಗಳಲ್ಲಿ ಹೋದರು ಕೂಡ ಕೌಂಟರ್ ಗೆ ಹೋಗಿ ಟಿಕೆಟ್ಗಳನ್ನು ಖರೀದಿ ಮಾಡುವ ಸಂದರ್ಭ ಉಂಟಾಗಬಹುದು. ಆದರೆ ಇನ್ಮುಂದೆ ಈ ರೀತಿಯ ಒಂದು ಕೌಂಟರ್ ನಿಂದ ಪಡೆದುಕೊಳ್ಳುವ ಟಿಕೆಟ್ಗಳನ್ನು ಸ್ಥಗಿತಗೊಳಿಸಲಿದೆ BMRCL. ಈ ಹಿಂದೆ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಪಡೆದುಕೊಳ್ಳಲು ಟಿಕೆಟ್ ಕೌಂಟರ್ ಗೆ ಹೋಗಿ ಸಾಲು ಸಾಲಾಗಿ ನಿಂತು ಅನಂತರ ಟಿಕೆಟ್ ಗಳನ್ನು ಪಡೆಯಬೇಕಿತ್ತು.

ಆದರೆ ಈ ಒಂದು ಹೊಸ ವ್ಯವಸ್ಥೆಯಿಂದ ಇದನ್ನು ಸ್ಥಗಿತಗೊಳಿಸುತ್ತದೆ ನಿಗಮ. ಕ್ಯೂಆರ್ ಗುಂಪು ಟಿಕೆಟ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ ಈ ಹೊಸ ವ್ಯವಸ್ಥೆಯಲ್ಲಿ ಯಾವ ರೀತಿ ಟಿಕೆಟ್ ಗಳನ್ನು ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳಿರಿ. ಬೆಂಗಳೂರು ಮೆಟ್ರೋ ರೈಲು ನಿಗಮ ನವೆಂಬರ್ 16ರಂದು ಈ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿತು ಅದರಂತೆಯೇ ಪ್ರಯಾಣಿಕರು ಕೂಡ ಕ್ಯೂಆರ್ ಕೊಡನ್ನು ಬಳಸಿಕೊಂಡು ಮೆಟ್ರೋಗಳಲ್ಲಿ ಪ್ರಯಾಣಿಸುತ್ತಿದ್ದರು ಆಗಿನ ಸಂದರ್ಭದಲ್ಲಿ ಏಕೈಕ ವ್ಯಕ್ತಿ ಒಬ್ಬರು ಮಾತ್ರ ಪ್ರಯಾಣಿಸಲು ಸಾಧ್ಯವಾಗುತ್ತಿತ್ತು ಆದರೆ ಇನ್ಮುಂದೆ ಈ ರೀತಿಯ ನಿಯಮ ಇರುವುದಿಲ್ಲ ಇನ್ಮುಂದೆ ಆರು ಜನ ವ್ಯಕ್ತಿಯೊಂದಿರುವ ಕುಟುಂಬಸ್ಥರೊಂದಿಗೆ ಮೆಟ್ರೋಗಳಲ್ಲಿ ಪ್ರಯಾಣಿಸಬಹುದು.

QR ಟಿಕೆಟ್ ಟೋಕನ್ ಗಳಲ್ಲಿ 6% ರಿಯಾಯಿತಿಯನ್ನು ಮೆಟ್ರೋ ನಿಗಮವು ಪ್ರಯಾಣಿಕರಿಗಾಗಿಯೇ ನೀಡಲಿದೆ. ಮೆಟ್ರೋ ಪ್ರಯಾಣಿಕರು ಪ್ರವೇಶಿಸಲು ಮತ್ತು ನಿರ್ಗಮಿಸಲು ಒಂದು ಬಾರಿ ಮಾತ್ರ ಕ್ಯೂಆರ್ ಟಿಕೆಟ್ ಅನ್ನು ಸ್ಕ್ಯಾನ್ ಮಾಡಬೇಕು ಮೆಟ್ರೋ ಇಂದ ಹೊರ ಹೋಗಲು ಸಾಧ್ಯವಾಗುತ್ತಿತ್ತು ಆದರೆ ಇನ್ಮುಂದೆ ಈ ನಿಯಮವನ್ನು ಸ್ಥಗಿತಗೊಳಿಸಿ ಹೊಸ ನಿಯಮದೊಂದಿಗೆ ಹೊಸ ವರ್ಷದ ಪ್ರಯುಕ್ತ ಮುನ್ನಡೆ ನಡೆಯಲಿದೆ ಮೆಟ್ರೋ. ನಿಮ್ಮ ಸ್ನೇಹಿತರು ಕೂಡ ಮೆಟ್ರೋದಲ್ಲಿ ದಿನನಿತ್ಯವೂ ಪ್ರಯಾಣಿಸುತ್ತಾರ ಹಾಗಾದ್ರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಕ್ಯೂ ಆರ್ ಟಿಕೆಟ್ ಟೋಕನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment