ಡಿಸೆಂಬರ್ ತಿಂಗಳ ‘ಗೃಹಲಕ್ಷ್ಮಿ ಯೋಜನೆ’ಯ ಹಣವು ಬಿಡುಗಡೆಯಾಗಿದೆ ! ಯಾವ ಯಾವ ಜಿಲ್ಲೆಗಳಿಗೆ ಬಿಡುಗಡೆಯಾಗಿದೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಸರ್ಕಾರದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಕುರಿತು ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣವನ್ನು ಜಿಲ್ಲಾವಾರು ವರ್ಗಾವಣೆ ಮಾಡಲಾಗುತ್ತಿದೆ. ಕೆಲವು ಜಿಲ್ಲೆಗಳಿಗೆ ಸರ್ಕಾರವು ಈಗಾಗಲೇ 2 ಸಾವಿರ ರೂಪಾಯಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಡಿಸೆಂಬರ್ ತಿಂಗಳಿನಲ್ಲಿ ಈ ಜಿಲ್ಲೆಗಳಲ್ಲಿರುವ ಗೃಹಲಕ್ಷ್ಮಿಯರ ಖಾತೆಗೆ 2,000 ಹಣವನ್ನು ಸರ್ಕಾರವು ಜಮಾ ಮಾಡಲಾಗಿದೆ.

WhatsApp Group Join Now
Telegram Group Join Now

ಈಗಾಗಲೇ ಗೃಹಲಕ್ಷ್ಮಿಯರು ಹಣ ಬಂದಿಲ್ಲವೆಂದು ಆತಂಕದಲ್ಲಿ ಇದ್ದರೂ ಆದರೆ ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಹಣವನ್ನು ಡಿಸೆಂಬರ್ ತಿಂಗಳಿನಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತೇನೆ ಎಂಬ ಮಾತನ್ನು ನೀಡಿದರು. ಸಿದ್ದರಾಮಯ್ಯನವರು ಪ್ರತಿ ತಿಂಗಳು 20ನೇ ದಿನಾಂಕದ ಒಳಗೆ ಗೃಹಲಕ್ಷ್ಮಿ ಹಣವನ್ನು ನೀಡುತ್ತೇವೆ ಎಂದು ಹೇಳಿದರು. ಆದರೆ ಕೆಲವರಿಗೆ ಹಣ ಬಂದಿದೆ, ಇನ್ನು ಕೆಲವರಿಗೆ ಗೃಹಲಕ್ಷ್ಮಿ ಹಣ ಬಂದೇ ಇಲ್ಲ, ಅದರಿಂದಾಗಿ ಸಿದ್ದರಾಮಯ್ಯನವರು ಪ್ರತಿ ಗ್ರಾಮದಲ್ಲಿ ಅದಾಲತ್ತು ನಡೆಸುವಂತೆ ಸೂಚನೆ ನೀಡಿದ್ದರು.

ಗೃಹಲಕ್ಷ್ಮಿಯರೇ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದು ಚಿಂತೆ ಮಾಡಬೇಡಿ, ಪ್ರತಿ ಗ್ರಾಮದಲ್ಲೂ ಕೂಡ ಅದಾಲತ್ ನಡೆಸುತ್ತೇವೆ ಜೊತೆಗೆ ನೀವು ಅಂಗನವಾಡಿ ಕಾರ್ಯಕರ್ತೆಯ ಬಳಿ ನಿಮ್ಮ ಸಮಸ್ಯೆಯನ್ನು ತಿಳಿಸಿ, ಕಾರ್ಯಕರ್ತೆಯರ ಜೊತೆ ಹೋಗಿ ಬೆಂಕಿ ಭೇಟಿ ನೀಡಿ, ಭೇಟಿ ನೀಡಿದ ನಂತರ ನಿಮ್ಮ ಸಮಸ್ಯೆಗಳನ್ನು ತಿಳಿಸಿ ಬಗೆಹರಿಸಿಕೊಳ್ಳಿ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿಯ 2000 ರೂ. ಹಣ ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದರು.

ಜೊತೆಗೆ ದೀಪಾವಳಿ ಹಬ್ಬದಂದು ದೀಪಾವಳಿಯ ಬೋನಸ್ ಆಗಿ ಗೃಹಲಕ್ಷ್ಮಿ ಹಣವನ್ನು ಹಾಕುತ್ತೇವೆ ಎಂದು ಹೇಳಿದ್ದರು. ಆದರೆ ಕೆಲವರಿಗೆ ಗೃಹಲಕ್ಷ್ಮಿ ಹಣ ಬಂತು ಆದರೆ ಇನ್ನೂ ಕೆಲವರಿಗೆ ಬರಲಿಲ್ಲ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ಸಿಎಂ ಸಿದ್ದರಾಮಯ್ಯನವರು ಡಿಸೆಂಬರ್ ತಿಂಗಳಿನ ಕೊನೆಯಾದರು ಕೂಡ ನಿಮಗೆ ಎಷ್ಟು ಹಣ ಬಂದಿಲ್ಲ ಅಷ್ಟು ಕಂತಿನ ಹಣವನ್ನು ನೀಡುತ್ತೇನೆ ಎಂದು ತಿಳಿಸಿದರು. ಅದೇ ರೀತಿ ಕೆಲವು ಜಿಲ್ಲೆಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ.

ಈಗಾಗಲೇ ಗೃಹಲಕ್ಷ್ಮಿ ಹಣವನ್ನು ವರ್ಗಾವಣೆ ಮಾಡಿರುವ ಜಿಲ್ಲೆಗಳ ಪಟ್ಟಿ !

  • ಬೆಂಗಳೂರು
  • ಚಿತ್ರದುರ್ಗ
  • ಕೋಲಾರ
  • ಬೆಳಗಾವಿ
  • ಬಾಗಲಕೋಟೆ
  • ಮಂಡ್ಯ
  • ಧಾರವಾಡ
  • ಹಾಸನ
  • ಮೈಸೂರು
  • ಕಲಬುರಗಿ
  • ರಾಯಚೂರು
  • ಗದಗ
  • ದಾವಣಗೆರೆ
  • ಉತ್ತರ ಕನ್ನಡ
  • ಬಿಜಾಪುರ

ಗೃಹಲಕ್ಷ್ಮಿಯ ಫಲಾನುಭವಗಳಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದರೆ ಫಲಾನುಭವಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಅಥವಾ ಅಂಗನವಾಡಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಗೃಹಲಕ್ಷ್ಮಿ ಹಣವನ್ನು ಈ ಮೇಲ್ಕಂಡ ಜಿಲ್ಲೆಗಳಿಗೆ ಈಗಾಗಲೇ ವರ್ಗಾಯಿಸಿದೆ ಎಂದು ಸರ್ಕಾರವು ಮಾಹಿತಿ ನೀಡಿದೆ. ಇನ್ನೂ ಕೆಲವರಿಗೆ ಈ ಜಿಲ್ಲೆಗಳಲ್ಲಿ ಇದ್ದು ಇನ್ನೂ ಕೆಲವರಿಗೆ ಹಣ ಬಂದಿಲ್ಲವೆಂದರೆ ಏನೋ ಸಮಸ್ಯೆ ಅಡೆತಡೆ ಆಗಿರುತ್ತದೆ.

ಆದ್ದರಿಂದ ಹಣ ಬಂದಿಲ್ಲವೆಂದು ತಿಳಿದು ಅಂಗನವಾಡಿಯ ಅಧಿಕಾರಿಗಳು ಅಥವಾ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳನ್ನು ಭೇಟಿ ನೀಡಿ ಅಥವಾ ಅವರನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಸರ್ಕಾರವು ತಿಳಿಸಿದೆ. ಸಿಎಂ ಸಿದ್ದರಾಮಯ್ಯನವರು ನುಡಿದಂತೆ ನಡೆದಿದ್ದಾರೆ, ಆದರೆ ಕೆಲವರಿಗೆ ಗೃಹಲಕ್ಷ್ಮಿ ಹಣ ಬರದೆ ಇರಲು ಕಾರಣ ಅವರುಗಳ ಸಮಸ್ಯೆ ಆಗಿರುತ್ತದೆ, ಸರ್ಕಾರದ ಸಮಸ್ಯೆಯಲ್ಲ ಆದ್ದರಿಂದ ನಿಮ್ಮ ಸಮಸ್ಯೆಯನ್ನು ನೀವು ಬಗ್ಗೆ ಹರಿಸಿ ಗೃಹಲಕ್ಷ್ಮಿ ಹಣವನ್ನು ಪಡೆಯಿರಿ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment