ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ! ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನವೆಂಬರ್ ತಿಂಗಳ ಅಕ್ಕಿಯ ಹಣವನ್ನು ಖಾತೆಗೆ ಜಮಾ ಮಾಡಿದೆ ಕೇಂದ್ರ ಸರ್ಕಾರ.

ಎಲ್ಲರಿಗೂ ನಮಸ್ಕಾರ…

ಅನ್ನಭಾಗ್ಯ ಯೋಜನೆಯಡಿಯಲ್ಲಿ ಕೋಟ್ಯಾಂತರ ಪಡಿತರ ಚೀಟಿದಾರರು, ಆಹಾರದ ಧಾನ್ಯಗಳನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಈ ತಿಂಗಳಿನಲ್ಲೂ ಕೂಡ ಅಂದರೆ ನವೆಂಬರ್ ತಿಂಗಳಿನಲ್ಲಿ ರಾಜ್ಯದ ಎಲ್ಲಾ ಪಡಿತರ ಚೀಟಿದಾರರಿಗೂ ಕೂಡ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಿದೆ ಕೇಂದ್ರ ಸರ್ಕಾರ, ಹಾಗೂ ಇನ್ನೊಂದು ಸಿಹಿ ಸುದ್ದಿ ಏನೆಂದರೆ ಅಕ್ಕಿಯ ಹಣವನ್ನು ಕೂಡ ರಾಜ್ಯದೆಲ್ಲೆಡೆ ಅನ್ನಭಾಗ್ಯ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಿದೆ. ನಿಮಗೂ ಕೂಡ ಈ ತಿಂಗಳ ಅಕ್ಕಿಯ ಹಣ ವರ್ಗಾವಣೆ ಆಗಿದೆಯಾ ಎಂದು ತಿಳಿದುಕೊಳ್ಳಲು ಈ ಕೆಳಕಂಡ ಲೇಖನವನ್ನು ಓದಿ.

WhatsApp Group Join Now
Telegram Group Join Now

ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಂತ್ಯೋದಯ ಪಡಿತರ ಚೀಟಿಯನ್ನು ಪಡೆದಿರುವಂಥಹ ಫಲಾನುಭವಿಗಳು, ಈಗಾಗಲೇ ಅಕ್ಕಿಯನ್ನು 21 ಕೆಜಿ, ಒಬ್ಬ ಸದಸ್ಯರಿಗೆ ನೀಡಲಾಗುತ್ತಿದೆ. ಮತ್ತು ರಾಗಿಯನ್ನು 14 ಕೆಜಿ, ವಿತರಿಸುತ್ತಿದೆ ಆಹಾರ ಇಲಾಖೆ. ಹಾಗೂ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಉಚಿತವಾಗಿ ಪಡಿತರ ಚೀಟಿ ಹೊಂದಿರುವ ಸದಸ್ಯರಿಗೆ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡುತ್ತಿದೆ ಕೇಂದ್ರ ಸರ್ಕಾರ. ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಸದಸ್ಯರಿಗೂ ಕೂಡ 3 ಕೆಜಿ ಅಕ್ಕಿ ಒಬ್ಬ ಸದಸ್ಯರಿಗೆ ಹಂಚಿಕೆ ಮಾಡುತ್ತಿದೆ. ಮತ್ತು ರಾಗಿಯನ್ನು ಎರಡು ಕೆಜಿ ವಿತರಿಸುತ್ತಿದೆ.

ಸರ್ಕಾರವು ಮೂರು ತಿಂಗಳಿಗೊಮ್ಮೆಯಾದರೂ ಧಾನ್ಯಗಳನ್ನು ಬದಲಾವಣೆ ಮಾಡುತ್ತದೆ, ಅಂದರೆ ಒಂದೇ ರೀತಿಯ ಧಾನ್ಯಗಳನ್ನು ಹಂಚಿಕೆ ಮಾಡುವುದಿಲ್ಲ ಸರ್ಕಾರ. ಕಡ್ಡಾಯವಾಗಿ ಅಕ್ಕಿಯನ್ನು ಮಾತ್ರ ಪ್ರತಿ ತಿಂಗಳು ವಿತರಿಸಲಾಗುತ್ತದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕೆಲವು ತಿಂಗಳಿದಿಂದ ಧಾನ್ಯಗಳಲ್ಲಿ ಬದಲಾವಣೆ ಮಾಡಿದೆ ಸರ್ಕಾರ, ಹಾಗೂ ಎಷ್ಟು ಕೆಜಿ ಧಾನ್ಯಗಳನ್ನು ನೀಡಬೇಕು ಎಂಬುದನ್ನು ಕೂಡ ನ್ಯಾಯ ಬೆಲೆ ಅಂಗಡಿಯ ಕಾರ್ಯಕರ್ತರಿಗೆ ಆದೇಶ ನೀಡಿದೆ ಸರ್ಕಾರ.

ನವೆಂಬರ್ ತಿಂಗಳ ಅಕ್ಕಿ ಹಣ ಬಿಡುಗಡೆ !

ಹೌದು ಈ ತಿಂಗಳ ಅಕ್ಕಿ ಹಣ ಎಲ್ಲಾ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಿದೆ. ನಿಮ್ಮ ಖಾತೆಗೂ ಕೂಡ ವರ್ಗಾವಣೆ ಆಗಿರುತ್ತದೆ, ಒಂದು ಬಾರಿ ಪರಿಶೀಲಿಸಿ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಎಂದು. ಕರ್ನಾಟಕದ ಎಲ್ಲೆಡೆಯಲ್ಲೂ ಕೂಡ ಹಣ ವರ್ಗಾವಣೆ ಆಗಿದೆ ಎಂಬುದು ಖಚಿತ ವಾಗಿದೆ. ಆದರೆ ಕೆಲವೊಂದು ಪಡಿತರ ಚೀಟಿದಾರರ ಸದಸ್ಯರಿಗೆ ಇನ್ನೂ ಕೂಡ ಯಾವುದೇ ರೀತಿಯ ಹಣ ವರ್ಗಾವಣೆ ಆಗಿರುವುದಿಲ್ಲ. ನಿಮಗೂ ಕೂಡ ಹಣ ವರ್ಗಾವಣೆ ಹಾಗೆ ಆಗುತ್ತದೆ, ಕೆಲವು ದಿನಗಳ ಕಾಲ ಕಾದು ನೋಡಿ, ಅನ್ನಭಾಗ್ಯದ ಅಕ್ಕಿಯ ಹಣ ಖಾತೆಗೆ ಜಮಾ ಆಗುತ್ತದೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಕೇಂದ್ರ ಸರ್ಕಾರವು ಎಲ್ಲರ ಅನ್ನ ಭಾಗ್ಯ ಫಲಾನುಭವಿಗಳ ಖಾತೆಗೆ ಹಣವನ್ನು ಒಂದೇ ಬಾರಿ ವರ್ಗಾವಣೆ ಮಾಡಲು ಸಾಧ್ಯವಿಲ್ಲ, ಅದಕ್ಕಾಗಿ ಸ್ವಲ್ಪ ಸಮಯವಾದರೂ ತೆಗೆದುಕೊಂಡು ನಾಳೆ ಅಥವಾ ನಾಡಿದ್ದು ನಿಮಗೂ ಕೂಡ ಹಣ ಬಂದು ತಲುಪುತ್ತದೆ. ಹಾಗೂ ಕೆಲ ಪಡಿತರ ಚೀಟಿದಾರರು ನಮಗೆ ಏಕೆ ಹಣ ಬಂದಿಲ್ಲವೆಂದು ಚಿಂತೆಯಲ್ಲಿ ಇರುತ್ತೀರಿ ಇನ್ಮುಂದೆ ಚಿಂತೆ ಬಿಡಿ ಅಕ್ಕಿಯ ಹಣವನ್ನು ಪಡೆದುಕೊಳ್ಳಿ. ಸರ್ಕಾರದ ಎಲ್ಲಾ ಯೋಜನೆಯಲ್ಲೂ ಕೂಡ ಭಾಗಿಯಾಗಿ ಎಲ್ಲಾ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಿ ಹಾಗೂ ಸರ್ಕಾರದ ಎಲ್ಲಾ ದಾಖಲಾತಿಗಳನ್ನು ಕೂಡ ಹೊಂದಿರಬೇಕು.

ಯೋಜನೆಗೆ ಅರ್ಜಿ ಸಲ್ಲಿಸಲು ಈಗಾಗಲೇ ಆರು ತಿಂಗಳಿನಿಂದ ಎಲ್ಲಾ ಯೋಜನೆಗಳಿಗೂ ಕೂಡ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ಭಾವಿಸುತ್ತೇನೆ ಯಾವ ಅಭ್ಯರ್ಥಿಯು ಕೂಡ ಸರ್ಕಾರದ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿಲ್ಲ ಎಲ್ಲಾ ಜನರು ಕೂಡ ಸರ್ಕಾರದ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಕೆಲವರು ಮಾತ್ರ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿಲ್ಲ

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment